ನಮ್ಮ ದೇಶದ ಪಕ್ಕದ ಬರ್ಮಾ ದೇಶ ಜಗತ್ತಿಗೆ ತೆರೆದುಕೊಳ್ಳದೆ ನಿಘೂಡ ವಾಗೆ ಇದೆ .ಹೊರಜಗತ್ತಿಗೆ ಅಲ್ಲೇನು ನಡೆಯುತ್ತಿದೆ ಎಂಬ ಮಾಹಿತಿಯೇ ಸಿಗದು. ಆದರೂ ನನಗೆ ಒರಿಸ್ಸಾ ರಾಜ್ಯದ ಸಂಬಾಲ್ಪುರ್ ನಿಂದ ಸ್ನೇಹಿತ ಕಳುಹಿಸಿದ ಈ ಮೇಲ್ ಅಚ್ಚರಿ ಹುಟ್ಟಿಸಿದೆ.ಅಂತರ್ಜಾಲ ಜಾಲಾಡಿದಾಗ ಈ ಮೇಲ್ ಕೆಲವು ವರ್ಷಗಳಿಂದ ಹರಿದಾದುತ್ತಿರುವುದಾಗಿ ತಿಳಿದು ಬಂತು.ಈ ಚಿತ್ರಗಳನ್ನು ನೋಡಿ ವಸಂತ ಕಾಲದಲ್ಲಿ ಒಂದು ದಿನ ಮಾತ್ರ ಈ ನೋಟ ಲಭ್ಯವೆಂದೂ ಈ ಚಿತ್ರಗಳನ್ನು ೧೯೮೩ ರಲ್ಲಿ ತೆಗೆಯಲಾಯಿತೆಂದು ತಿಳಿಯಿತು. ಚಿತ್ರಗಳಲ್ಲಿ ತಾಯಿ ಹಾಗು ಮಗ ಪ್ರಾರ್ಥನೆ ಮಾಡುತ್ತಿರುವಂತೆ ಗೋಚರಿಸುವುದು ವಿಶೇಷ ನೀವು ನೋಡಿ ಆನಂದಿಸಿ .
4 comments:
ಇದೊ೦ದು ಗ್ರಾಫಿಕ್-ತ೦ತ್ರಗಾರಿಕೆಯೆ೦ದು ಕೇಳಿದ್ದೆ. ಈ ತರದ ಯಾವದೇ ಸ್ಥಳಗಳಿಲ್ಲ ಎ೦ದು ಸುಧ್ಧಿಗಳಿವೆ. ಆದರೂ ಇದೊ೦ದು ಅದ್ಭುತ ಕಲಾಕೌತುಕ ಅಥವಾ ಕಲಾ ಕೈಚಾತುರ್ಯ ಅನ್ನುವದರಲ್ಲಿ ಸ೦ದೇಹವಿಲ್ಲ.
ನನಗೂ ಇದೊಂದು ಗ್ರಾಫಿಕ್ ತಂತ್ರಜ್ಞಾನ ಎಂದೆನಿಸುತ್ತದೆ
ಮುಂಚೆ ನಾನು ಇದನ್ನು ಬಹಳಷ್ಟು ಬಾರಿ ನೋಡಿದ್ದೇನೆ
ಆದರೆ ಕೌಶಲತೆಗೆ ಮಾತಿಲ್ಲ
ನಿಜಕ್ಕೂ ಇದು ಸೂಪರ್ ಸರ್,
'nimmolagobba' ಅವ್ರೆ..,
ಅಮೋಘ ದೃಶ್ಯವನ್ನು ನೋಡಲು ಅವಕಾಶಿಸುದಕ್ಕೆ ತುಂಬಾ ಧನ್ಯವಾದಗಳು..
ನಾನು ಪ್ರಾರ್ಥನಾ ದೃಶ್ಯ ಹೇಗೆಂದು ನೋಡಲು ತುಸು ಸಮಯವನ್ನೇ ತೆಗೆದುಕೊಂಡೆ...
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
Post a Comment