Tuesday, December 8, 2009

ತಲಕಾಡಿನ ವಿಸ್ಮಯ ಶಿಲ್ಪ ಲೋಕ !!!

ತಲಕಾಡಿನಲ್ಲಿ ಎಲ್ಲರಿಗೂ ಪಂಚಲಿಂಗ ದರ್ಶನ ಮಾಡುವ ಕಾತರ!!! ಆದರೆ ಅಲ್ಲೇ ಕಂಡ ಕೆಲವು ಅಪರೂಪದ ವಿಶೇಷತೆಗಳನ್ನು ಹಲವರು ನೋಡಿರಲಾರರು!!!ಅವುಗಳ ಒಂದು ನೋಟ ಇಲ್ಲಿದೆ .೧]ಈ ಕಲ್ಲಿನ ಸುಂದರ  ಪಾತ್ರೆ [ಮರಗಿ] ನಿರ್ಲಕ್ಷ್ಯದಿಂದ ಕಸದ ತೊಟ್ಟಿ ಯಾಗಿ ಬಳಕೆಯಾಗಿದೆ.

೦೨]ಕಲ್ಲಿನ ಬಳೆ ಇದರಲ್ಲಿ ಜಂಟಿ ಹುಡುಕಿ ನೋಡೋಣ !! ಹೌದು ಈ ಬಳೆ ಗಳು ತಿರುಗುತ್ತವೆ ,ಒಂದೂ ಜಂಟಿ ಇಲ್ಲಾ !! ಶಿಲ್ಪಿಗೆ ನಮನಗಳನ್ನು ಸಲ್ಲಿಸಬೇಕು.

Sunday, November 8, 2009

ಶಿಂಷಾ ಅಂದ್ರೆ ಬ್ಲಫ್ಫ್ ಅಲ್ಲ! ಶಿವನ ಸಮುದ್ರ ಅಲ್ಲ ಇದು ಶಿಂಷಾ ಪುರ ಕನ್ಫ್ಯೂಸ್[CONFUSE] ಆಗಿದೆ !!! ಆದ್ರೆ ಇಲ್ಲಿ ಶಿಂಷಾ ನದಿ ಜಲಪಾತ ಇದೆ !! - Kannada Bloggers

ಶಿಂಷಾ ಅಂದ್ರೆ ಬ್ಲಫ್ಫ್ ಅಲ್ಲ! ಶಿವನ ಸಮುದ್ರ ಅಲ್ಲ ಇದು ಶಿಂಷಾ ಪುರ ಕನ್ಫ್ಯೂಸ್[CONFUSE] ಆಗಿದೆ !!! ಆದ್ರೆ ಇಲ್ಲಿ ಶಿಂಷಾ ನದಿ ಜಲಪಾತ ಇದೆ !! - Kannada Bloggers

ಅಪರಾಧಿ ನಾನಲ್ಲ!!! ಎಂದಿವೆ !ರಂಗನ ತಿಟ್ಟಿನ ಮೊಸಳೆಗಳು !! ಸುಳ್ಳು ಅಪಾದನೆ ಯಾಕೆ ? - Kannada Bloggers

ಅಪರಾಧಿ ನಾನಲ್ಲ!!! ಎಂದಿವೆ !ರಂಗನ ತಿಟ್ಟಿನ ಮೊಸಳೆಗಳು !! ಸುಳ್ಳು ಅಪಾದನೆ ಯಾಕೆ ? - Kannada Bloggers

ಕ್ಯಾತೆದೇವರ ಗುಡಿಯ ಕ್ಯಾಂಪ್ನಲ್ಲಿ ಕಂಡ ಗಜ ಸ್ನಾನ ಪರ್ವ !!! - Kannada Bloggers

Thursday, November 5, 2009

ಕನ್ನಡ ನಾಡಿನ ಈ ಸಣ್ಣ ದ್ವೀಪ ಹಿಡಿಯಲು ಅಂದು ಮಹಾ!! ಮಹಾ!! ಸೈನ್ಯ ಬಂದಿತ್ತು !!!!ಶ್ರೀ ರಂಗ ಪಟ್ಟಣದ ನಿಘೂಡ ಇತಿಹಾಸ --೦೩ - Kannada Bloggers

ಕನ್ನಡ ನಾಡಿನ ಈ ಸಣ್ಣ ದ್ವೀಪ ಹಿಡಿಯಲು ಅಂದು ಮಹಾ!! ಮಹಾ!! ಸೈನ್ಯ ಬಂದಿತ್ತು !!!!ಶ್ರೀ ರಂಗ ಪಟ್ಟಣದ ನಿಘೂಡ ಇತಿಹಾಸ --೦೩ - Kannada Bloggers

ಪ್ರಾಯೋಗಿಕವಾಗಿ ನಿರ್ಮಿಸಿದ್ದ ಈ ಕಮಾನು ತೂಗು ಸೇತುವೆ ೧೨೮ ವರ್ಷ ಬಾಳಿತ್ತು !!! ಶ್ರೀ ರಂಗ ಪಟ್ಟಣದ ನಿಘೂಡ ಇತಿಹಾಸ...04 - Kannada Bloggers

ಪ್ರಾಯೋಗಿಕವಾಗಿ ನಿರ್ಮಿಸಿದ್ದ ಈ ಕಮಾನು ತೂಗು ಸೇತುವೆ ೧೨೮ ವರ್ಷ ಬಾಳಿತ್ತು !!! ಶ್ರೀ ರಂಗ ಪಟ್ಟಣದ ನಿಘೂಡ ಇತಿಹಾಸ...04 - Kannada Bloggers

My Blog - Kannada Bloggers

My Blog - Kannada Bloggers

ಟಿ.ವಿ...೦೯ ಚಾನಲ್ ನ ರಂಗನಾಥ್ ಭಾರದ್ವಾಜ್ .........!!! ಪಕ್ಷಾಂತರ........!!ಚಾನಲಾಂತರ....!!!! - Kannada Bloggers

ಟಿ.ವಿ...೦೯ ಚಾನಲ್ ನ ರಂಗನಾಥ್ ಭಾರದ್ವಾಜ್ .........!!! ಪಕ್ಷಾಂತರ........!!ಚಾನಲಾಂತರ....!!!! - Kannada Bloggers

ಕ್ಯಾತೆ ದೇವರ ಗುಡಿಯಲ್ಲಿ ಕಂಡ ಗಜ ಸ್ನಾನ ಪರ್ವ!!!! - Kannada Bloggers

ಕ್ಯಾತೆ ದೇವರ ಗುಡಿಯಲ್ಲಿ ಕಂಡ ಗಜ ಸ್ನಾನ ಪರ್ವ!!!! - Kannada Bloggers

Monday, October 19, 2009

My Page - Kannada Bloggers

My Page - Kannada Bloggers: "Ning

Create Your Own Social Network
Search

* balasubrahmanya...
* Sign Out

Kannada Bloggers

ಕನ್ನಡ ಬ್ಲಾಗಿಗರ ಕೂಟ

* Main
* Invite
* My Page
* Members
* Photos
* Events
* Blogs
* Videos
* Forum
* Notes
* Chat

No Drag

balasubrahmanya.k.s.

* Male
* mysore
* India

Manage My Page or Photo
Share

* Blog Posts (9)
* Discussions (2)
* Events
* Photos (103)
* Photo Albums (1)
* Videos

* My Apps (4)
* Add Apps

No Drag
My Friends

*
*
*
*
*
*
*
*
*
*

* Invite More
* View All

Drag
My Discussions

Edit
ನಮ್ಮ ಐತಿಹಾಸಿಕ ಪರಂಪರೆ ನಾಶಕ್ಕೆ ಯಾರು ಹೊಣೆ?

Started Oct 15
ನಿಮ್ಮೂರ ಪ್ರವಾಸಿ ಮಾಹಿತಿದಾರರು [ ಗಯ್ದು] ಹೇಗಿರಬೇಕು!

Started Jun 21

* Start Discussion
* View All

Drag
RSS

Edit

* Add RSS

Welcome, balasubrahmanya.k.s.!
to do some creative work Oct 12 clear
Update Status | Post a Link
Update
140
to do some creative work Oct 12 clear
Update Status | Post a Link
Preview
Optional comment
140
Post Cancel
Drag
Latest Activity

Edit
Close
balasubrahmanya.k.s. and Nagesh pai are now friends
1 hour ago
Close
balasubrahmanya.k.s. added 2 blog posts

* ಬೆಡಗಿನ ದೀಪಾವಳಿ ಬಂದಿದೆ ನೋಡಿ!
* ದೀಪಾವಳಿಗೆ ಬೆಳಕಿನ ಶುಭಾಶಯಗಳು!

on Saturday
Close
balasubrahmanya.k.s. added 5 blog posts

* ಮೂರು ದೇಶಗಳ ಗಡಿಗಳು ಸೇರೋಜಾಗ ಆದ್ರೂ ಸೈನಿಕರಿಲ್ಲ !
* ಮೇಲುಕೋಟೆಯ ದೇವಾಲಯದಲ್ಲಿ ಶಿಲ್ಪಕಲೆ ವಿಸ್ಮಯ!
* No Title

2 more…
on Friday
Close
balasubrahmanya.k.s. added a discussion
ನಮ್ಮ ಐತಿಹಾಸಿಕ ಪರಂಪರೆ ನಾಶಕ್ಕೆ ಯಾರು ಹೊಣೆ?
ಇಲ್ಲಿದೆ ನೋಡಿ ಶ್ರೀ ರಂಗನಾಥ ದೇವಾಲಯ ಶ್ರೀ ರಂಗ ಪಟ್ಟಣ ಇಲ್ಲಿ ಕಂಡು ಬಂದ ದೃಶ್ಯ !ಒಂದು ಅಪೂರ್ವವಾದ ಕಲ್ಲಿನ ಮೂರ್ತಿಯು ವಿರೂಪಗೊಂಡಿದೆ ೧ ಇದು ಬೇರೆ ಯಾರೋ ವಿದೇಶಿಯರು ನಡೆಸಿದ ಕ್ರುತ್ಯವಾಗಿರದು!ನಾವೇ ಯಾರೋ ಮಾಡಿರುವ ಅನಾಹುತ ವಿದು . ನಾವು ಪ್ರತಿದಿನವೂ ಇತಿಹಾಸ, ಸಂಸ್ಕೃತಿ, ಸ್ಮಾರಕ, ಇವುಗಳನ್ನು ಹ...
on Thursday
Close
Ishwar Daitota and balasubrahmanya.k.s. are now friends
on Thursday
Close
balasubrahmanya.k.s. added 35 photos
31 more…
on Thursday
Close
balasubrahmanya.k.s. added 3 blog posts

* ನಗೆಯು ಬರುತಿದೆ ನಮಗೆ ನಗೆಯು ಬರುತಿದೆ!
* ಪ್ರಕೃತಿ ವಿಜ್ಞಾನ ವಿಸ್ಮಯ ! ನ್ಯೂಟನ್ ಒಮ್ಮೆ ಇಲ್ಲಿಗೆ ಬಂದು ನೋಡು !
* ತಾಯಿ ಮಮತೆ

on Wednesday

* RSS

Drag
Profile Information

Edit

My web/blog URL
http://biligiri balu

Drag
ನಮಸ್ಕಾರ ಗೆಳೆಯರೇ

Edit
ನಾನು ಬಾಲಸುಬ್ರಹ್ಮಣ್ಯ .ಕೆ .ಎಸ. ಅಂತ ಮೈಸೂರ್ ನಲ್ಲಿ ವಾಸವಾಗಿದ್ದೇನೆ . ನಾನು ಸ್ನೇಹಜೀವಿ , ಸ್ವಲ್ಪ ಕವಿ, ಹವ್ಯಾಸಿ ಚಾಯಚಿತ್ರಗಾರ , ಪ್ರಕೃತಿ ಪ್ರಿಯ, ಸಂಗೀತ ಪ್ರಿಯ, ಪುಸ್ತಕ ಪ್ರಿಯ, ಊರುಸುತ್ತುವವ ಇತ್ಯಾದಿ.....ಬನ್ನಿ ...ನನ್ನ ಲೋಕಕ್ಕೆ ನಿಮಗೆ ಸ್ವಾಗತ .
Drag
My Photos

Edit

*
Untitled
Untitled

Added June 18, 2009 at 6:32pm 1 Comment

* Add Photos
* View All
*

Drag
My Blog

Edit
balasubrahmanya.k.s.
ದೀಪಾವಳಿಗೆ ಬೆಳಕಿನ ಶುಭಾಶಯಗಳು!

ಅಂದು ಸುಮ್ಮನೆ ನೀಧಾನವಾಗಿ ವಾಕಿಂಗ್ ಹೊರಟಿದ್ದೆ ! ಕಾರ್ಮೋಡ ತುಂಬಿದ ಆಗಸ ಮಂಕಾಗಿತ್ತು! ಹಾಗೆ ನನ್ನ ಮನಸು ಕೂಡ ಹೊಯ್ದಾಡಿತ್ತು , ಹಾಗೆ ನಡೆಯುತ್ತಾ ಹೊರಟೆ, ಸ್ವಲ್ಪ ಹೊತ್ತಿನಲ್ಲೇ ಕಾರ್ಮೋಡಗಳ ಒಡಲ ಸೀಳಿಕೊಂಡು ಸೂರ್ಯ ರಶ್ಮಿಗಳು ಬಾನಿನಲ್ಲಿ ಬೆಳಕಿನ ಚಿತ್ತಾರ ಬಿಡಿಸಿ ,ಹೊನ್ನಿನ ಬೆಳಕಿನ ದೀಪಾವಳಿಯ ಶುಭ ಕೋರಿದವು ! ಆ ಶುಭಾಶಯಗಳನ್ನು ನಿಮಗೂ ತಂದಿದ್ದೇನೆ ಸ್ವೀಕರಿಸಿ !ಅಜ್ಞಾನದ ಕ… Continue

Posted on October 17, 2009 at 9:10am — Edit Post
balasubrahmanya.k.s.
ಬೆಡಗಿನ ದೀಪಾವಳಿ ಬಂದಿದೆ ನೋಡಿ!

ಬೆಡಗಿನ ದೀಪಾವಳಿ ಬಂದಿದೆ ನೋಡಿ!ಬೆಳಕಿನ ಚಿತ್ತಾರಗಳ ಮೋಹಕ ಮೋಡಿ!ಅಜ್ಞಾನದ ಕತ್ತಲೆಯ ಇಂದೇ ಹೊದೆದೂಡಿ !ನಗೆಯ ಸಿಂಚನ ಮನಗಳಲ್ಲಿ ಮೂಡಿ !ಜ್ಞಾನ ಬೆಳಕಿನಲ್ಲಿ ನಕ್ಕು ನಲಿದಾಡಿ !ಆಚರಿಸುವ ಹಬ್ಬವ ಬನ್ನಿ ಎಲ್ಲ ದಯಮಾಡಿ!

Posted on October 17, 2009 at 8:25am — Edit Post
balasubrahmanya.k.s.
ತಾಯಿ ಮಮತೆ ಹಾಗು ಪ್ರೀತಿಗಿಂತ ಮಿಗಿಲಾದುದು ಏನಿದೆ?ಇಲ್ಲಿ ನೋಡಿ ತಾಯಿ ಕೋತಿ ತನ್ನ ಮಗುವಿನ ಪಾಲನೆ ಹೇಗೆ ಮಾಡ್ತಿದೆ!ನಮ್…

ತಾಯಿ ಮಮತೆ ಹಾಗು ಪ್ರೀತಿಗಿಂತ ಮಿಗಿಲಾದುದು ಏನಿದೆ?ಇಲ್ಲಿ ನೋಡಿ ತಾಯಿ ಕೋತಿ ತನ್ನ ಮಗುವಿನ ಪಾಲನೆ ಹೇಗೆ ಮಾಡ್ತಿದೆ!ನಮ್ಮಲ್ಲಿನ ಕೆಲವರಿಗಿಂತ ಇವೆ ವಾಸಿ ಅಲ್ವ!ನಮ್ಮಲ್ಲಿ ನೋಡಿ ಎಷ್ಟೋ ತಾಯಂದಿರು ಮಕ್ಕಳ ಪಾಲನೆಗೆ ಸಮಯವಿಲ್ಲವೆಂಬ ನೆಪ ಒಡ್ಡಿ ಮನೆಕೆಲಸದವರಿಂದ,ಈಕಾರ್ಯ ಮಾಡಿಸುವುದು ಉಂಟು!ಆದ್ರೆ ಈ ಕೋತಿ ಹಾಗಲ್ಲ ತನ್ನ ಮಗುವಿನ ಪಾಲನೆ ತಾನೇ ಮಾಡ್ತಾ ಇದೆ !ಎಷ್ಟೇ ಆದರು ಕೋತಿ ಅಲ್ವೇ?ವಾನರ
… Continue

Posted on October 16, 2009 at 6:39am — 1 Comment Edit Post
balasubrahmanya.k.s.
ಮೇಲುಕೋಟೆಯ ದೇವಾಲಯದಲ್ಲಿ ಶಿಲ್ಪಕಲೆ ವಿಸ್ಮಯ!

ಮೈಸೂರಿನ ಸುತ್ತ ಮುತ್ತ ಹಲವಾರು ಕೌತುಕಗಳ ತಾಣಗಳಿವೆ! ಅವುಗಳಲ್ಲಿ ಮಂಡ್ಯಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಸಹ ಒಂದು.ನಿಮ್ಮ ಪರದೆಯಲ್ಲಿನ ಚಿತ್ರ ಸರಿಯಾಗಿ ನೋಡಿ ಅದರಲ್ಲಿ [two dimensional] ಎರಡು ಆಯಾಮದ ಶಿಲ್ಪಿ ಕಲೆ ಮೂಡಿಬಂದಿದೆ!ನಿಮ್ಮ ಪರದೆಯಲ್ಲಿನ ಚಿತ್ರದ[ನಿಮ್ಮ ಎಡ ಪಾರ್ಶ್ವ ದ ಭಾಗ] ಎಡಭಾಗ ಮುಚ್ಚಿ ನೋಡಿ ನಿಮಗೆ ಕಾಣುವುದು ಹಸು ಅಥವಾ ಹೋರಿಯ ಚಿತ್ರ !ಬಲಭಾಗ ದ ಚಿತ… Continue

Posted on October 16, 2009 at 6:00am — Edit Post
balasubrahmanya.k.s.
ಮೂರು ದೇಶಗಳ ಗಡಿಗಳು ಸೇರೋಜಾಗ ಆದ್ರೂ ಸೈನಿಕರಿಲ್ಲ !

[ಚಿತ್ರ ಕೃಪೆ ಅಂತರ್ಜಾಲ ] ಈ ಚಿತ್ರದಲ್ಲಿ ಕಾಣ್ತಿರೋದು ದಕ್ಷಿಣ ಅಮೇರಿಕ ಖಂಡದ ಬ್ರೆಜಿಲ್ ,ಅರ್ಜೆಂಟಿನ ಹಾಗು ಪರಗ್ವೇ ದೇಶಗಳ ಅಂತರಾಷ್ಟ್ರೀಯ ಗಡಿ! ಆಶ್ಚರ್ಯ ಅಂದ್ರೆ ಇಲ್ಲಿ ಯಾವುದೇ ಮಿಲಿಟರಿ ಬೇಸ್ ಇಲ್ಲ!,ಪ್ರಶಾಂತ ವಾಗಿ ನೆಮ್ಮದಿ ಇಂದ ಇರುವ ಗಡಿ ಅಂಚಿನ ಗ್ರಾಮಗಳು,ಹಸಿರಿನ ಹೊದ್ದಿಕೆ ಹೊದ್ದು ಮಲಗಿಹ ಪ್ರಕೃತಿ,ಮೂರು ದೇಶಗಳ ಗಡಿಗಳ ಪಕ್ಕದಲ್ಲೇ ಪ್ರಶಾಂತ ವಾಗಿ ಹರಿಹ ನದ… Continue

Posted on October 16, 2009 at 5:30am — 1 Comment Edit Post

* Add a Blog Post
* View All

Drag
Comment Wall (4 comments)

Edit

▶ Add a Comment

Bold Italic Underline Strikethrough Add Hyperlink Add an Image Upload a File

At 2:44pm on October 15, 2009, Ishwar Daitota said…
Mysore mattu hale nenapu, gelethanadalli nenapina payana chennagiratte, Thanks
Comment Back View Thread Delete Comment

At 1:58pm on July 16, 2009, Shivu.k said…
ಧನ್ಯವಾದಗಳು ಸರ್, ನಾನು ನನ್ನ ಫೋಟೋಗಳಿಂದ ನಿಮ್ಮ ಕಣ್ಣುಗಳನ್ನು ಚುಚ್ಚುತ್ತೇನೆ..ಸಹಿಸಿಕೊಳ್ಳಿ...

ಗೆಳೆಯರಾಗಿದ್ದಕ್ಕೆ ಧನ್ಯವಾದಗಳು.
Comment Back View Thread Delete Comment

At 9:39am on June 23, 2009, N Sridhar said…
ಧನ್ಸವಾದಗಳು.

ಶ್ರೀಧರ
Comment Back View Thread Delete Comment

At 10:57pm on June 13, 2009, Sakkat Chef said…
Dear friends…

“Sakkat”, an ultimate foodies paradise, is going to give you the best kannada writings.. For more details, log on to www.sakkatfood.com, www.sakkatchef.blogspot.com
or contact us @ sakkatchef@gmail.com
or service@sakkatfood.com
or catch us up directly at 94814 71560!

Enjoy our lovely Kannada with fantastic food..
Comment Back View Thread Add as Friend Delete Comment

* No comments yet!balasubrahmanya.k.s.

Sign Out

* Inbox (14 new)
* Alerts (0 new)
* Friends – Invite (1 request) (0 requests)
* Settings

Blog PostDiscussionEventPhotosVideo

Cancel
No Drag
No Drag
About
Mayflower Media House Mayflower Media House created this social network on Ning.

Create your own social network!
No Drag
ಜಾಹಿರಾತು© 2009 Created by Mayflower Media House on Ning. Create Your Own Social Network

Badges | Report an Issue | Privacy | Terms of Service
Kannada Bloggers Chat | 2 Online"

Kannada Bloggers - ಕನ್ನಡ ಬ್ಲಾಗಿಗರ ಕೂಟ

Kannada Bloggers - ಕನ್ನಡ ಬ್ಲಾಗಿಗರ ಕೂಟ: "Ning

Create Your Own Social Network
Search

* balasubrahmanya...
* Sign Out

Kannada Bloggers

ಕನ್ನಡ ಬ್ಲಾಗಿಗರ ಕೂಟ

* Main
* Invite
* My Page
* Members
* Photos
* Events
* Blogs
* Videos
* Forum
* Notes
* Chat

Close
Add Content

*
Invite Friends
*
Video
*
Photos
*
Event
*
Discussion
*
Blog Post
*
Apps

Members

* srinidhitg.blogspot.com
* ಲೋದ್ಯಾಶಿ
* Rubeena Mubeen.S
* Srivathsa Joshi
* amaresh.rathod
* vish
* Mahesh
* Dr.B.R.Satyanarayana
* Ashokkumar A
* Ravishankar Doddamani
* Kiran C N
* Jyothi P S
* Prathibha
* Rajesh
* Jagadeesh Hegde
* prashanth hulkodu
* lingadevaru b s
* venugopal.shetty
* prakash hegde
* H. Anandarama Shastry

* Invite More
* View All

Forum
Uday Itagi
ಏಳಿ, ಎದ್ದೇಳಿ ಬ್ಲಾಗಿಗರೇ, ನೆರೆಗೆ ಸಿಲುಕಿದವರಿಗೆ ನಿಮ್ಮ ಸಹಾಯ ಹಸ್ತವನ್ನು ಚಾಚಿರಿ! 9 Replies

Started by Uday Itagi. Last reply by Rajesh 1 day ago.
vish
youth are Right side... or No direction 2 Replies

Started by vish. Last reply by vish Oct 17.
balasubrahmanya.k.s.
ನಮ್ಮ ಐತಿಹಾಸಿಕ ಪರಂಪರೆ ನಾಶಕ್ಕೆ ಯಾರು ಹೊಣೆ?

Started by balasubrahmanya.k.s. Oct 15.

* Start Discussion
* View All

Badge

Get Badge
Photos

* Add Photos
* View All
*

Birthdays
Birthdays Today

*
Ashwini M Sripad

Ashwini M Sripad Add as Friend
*
Naresha

Naresha Add as Friend
*
Sushanth

Sushanth Add as Friend
*
manjunath g hegde

manjunath g hegde Add as Friend

Birthdays Tomorrow

*
Dhananjaya C K

Dhananjaya C K Add as Friend
*
mjadiga

mjadiga Add as Friend
*
mjadiga

mjadiga Add as Friend
*
rajendran.prabhakar

rajendran.prabhakar Add as FriendLatest Activity
srinidhitg.blogspot.com umm... well... I don't know :-)
9 minutes ago
Close
balasubrahmanya.k.s. and Nagesh pai are now friends
55 minutes ago
Rubeena Mubeen.S updated their profile
1 hour ago
Rubeena Mubeen.S is now a member of Kannada Bloggers
Welcome Them!
1 hour ago
vish added 6 photos
2 more…
7 hours ago
Ishwar Daitota and Dr.B.R.Satyanarayana are now friends
8 hours ago
ಲೋದ್ಯಾಶಿ updated their profile
11 hours ago
Ashokkumar A added a blog post
ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!!
ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!! ಜನಸಾಮಾನ್ಯರನ್ನು ಬಳಸಿಕೊಂಡು ಯಾವುದೇ ಘಟನೆ ಅಥವಾ ಸಮಾರಂಭದ ಬಗ್ಗೆ ವರದಿ ಮಾಡುವುದು ಇನ್ನು ಸಾಮಾನ್ಯವಾಗಿ ಬಿಡಬಹುದು ಎನ್ನುವುದು ಅಂದಾಜು.ಇದಕ್ಕೆ ಆಸ್ಪದ ನೀಡುವ ಕವರಿಟ್‌ಲೈವ್ ಎನ್ನುವ ಬ್ಲಾಗ್ ಸಾಧನ ಲಭ್ಯವಿದೆ.ಕವರಿಟ್‌ಲೈವ್ ತಾಣದಲ್ಲಿ ನೋಂದಾಯಿಸಿಕೊಂಡು ಯಾರ...
12 hours ago
ಹರೀಶ ಆತ್ರೇಯ and ಲೋದ್ಯಾಶಿ are now friends
14 hours ago
Jagadeesh Hegde updated their profile
yesterday
Jagadeesh Hegde is now a member of Kannada Bloggers
Welcome Them!
yesterday
prakash hegde ಸಮಸ್ತ ಕನ್ನಡ ಬ್ಲಾಗಿಗರಿಗೆ ದೀಪಾವಳಿಯ ಶುಭಾಶಯಗಳು... ಬೆಳಕಿನಿಂದ.. ಬಾಳು.. ಬದುಕು.. ಬೆಳಗಲಿ....
yesterday

* RSS

Blog Posts
Ashokkumar A
ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!!
ಪ್ರತ್ಯಕ್ಷ ವರದಿ ನೀಡಲು ಕವರಿಟ್‌ಲೈವ್!!

ಜನಸಾಮಾನ್ಯರನ್ನು ಬಳಸಿಕೊಂಡು ಯಾವುದೇ ಘಟನೆ ಅಥವಾ ಸಮಾರಂಭದ ಬಗ್ಗೆ ವರದಿ ಮಾಡುವುದು ಇನ್ನು ಸಾಮಾನ್ಯವಾಗಿ ಬಿಡಬಹುದು ಎನ್ನುವುದು ಅಂದಾಜು.ಇದಕ್ಕೆ ಆಸ್ಪದ ನೀಡುವ ಕವರಿಟ್‌ಲೈವ್ ಎನ್ನುವ ಬ್ಲಾಗ್ ಸಾಧನ ಲಭ್ಯವಿದೆ.ಕವರಿಟ್‌ಲೈವ್ ತಾಣದಲ್ಲಿ ನೋಂದಾಯಿಸಿಕೊಂಡು ಯಾರೂ ಈ ಸೇವೆಯನ್ನು ಪಡೆಯಬಹುದು.ಘಟನೆ ಅಥವಾ ಸಮಾರಂಭದ ಬಗ್ಗೆ ಪ್ರತ್ಯಕ… Continue

Posted by Ashokkumar A on October 19, 2009 at 7:34am
vish
Deepavali
vin.doc

Posted by vish on October 17, 2009 at 4:32pm
gowdaaskoota
ದೀಪಾವಳಿ

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬಿ. ಕೃಷ್ಣೇಗೌಡ
ಕಾರ್ಯದರ್ಶಿ
ಗೌಡಾಸ್ ಕೂಟ

Posted by gowdaaskoota on October 17, 2009 at 11:02am

* Add a Blog Post
* View All

Chat

* View Chatbalasubrahmanya.k.s.

Sign Out

* Inbox (14 new)
* Alerts ( new)
* Friends – Invite (1 request) (0 requests)
* Settings

Blog PostDiscussionEventPhotosVideo

Cancel
About
Mayflower Media House Mayflower Media House created this social network on Ning.

Create your own social network!
ಜಾಹಿರಾತು

Events

*
Kuwait Kannada Koota’s silver jubilee

November 13, 2009 all day – American International School
*
Karnataka Sangha Dubai. sixth World Kannada Cultural Convention - 2009

November 20, 2009 to November 21, 2009 – Sheikh Rashid Auditorium, The Indian High School, Dubai
*
ಪ್ರಥಮ ವಿಶ್ವ ತುಳು ಸಮ್ಮೇಳನ...2009

December 11, 2009 to December 14, 2009 – ಉಜಿರೆ

* Add an Event
* View All

Videos

*
nANDI000
nANDI000

Added by nandi hoovinahole

* Add Videos
* View All
*© 2009 Created by Mayflower Media House on Ning. Create Your Own Social Network

Badges | Report an Issue | Privacy | Terms of Service"

My Page - Kannada Bloggers

My Page - Kannada Bloggers: "Ning

Create Your Own Social Network
Search

* balasubrahmanya...
* Sign Out

Kannada Bloggers

ಕನ್ನಡ ಬ್ಲಾಗಿಗರ ಕೂಟ

* Main
* Invite
* My Page
* Members
* Photos
* Events
* Blogs
* Videos
* Forum
* Notes
* Chat

No Drag

balasubrahmanya.k.s.

* Male
* mysore
* India

Manage My Page or Photo
Share

* Blog Posts (9)
* Discussions (2)
* Events
* Photos (103)
* Photo Albums (1)
* Videos

* My Apps (4)
* Add Apps

No Drag
My Friends

*
*
*
*
*
*
*
*
*
*

* Invite More
* View All

Drag
My Discussions

Edit
ನಮ್ಮ ಐತಿಹಾಸಿಕ ಪರಂಪರೆ ನಾಶಕ್ಕೆ ಯಾರು ಹೊಣೆ?

Started Oct 15
ನಿಮ್ಮೂರ ಪ್ರವಾಸಿ ಮಾಹಿತಿದಾರರು [ ಗಯ್ದು] ಹೇಗಿರಬೇಕು!

Started Jun 21

* Start Discussion
* View All

Drag
RSS

Edit

* Add RSS

Welcome, balasubrahmanya.k.s.!
to do some creative work Oct 12 clear
Update Status | Post a Link
Update
140
to do some creative work Oct 12 clear
Update Status | Post a Link
Preview
Optional comment
140
Post Cancel
Drag
Latest Activity

Edit
Close
balasubrahmanya.k.s. and Nagesh pai are now friends
57 minutes ago
Close
balasubrahmanya.k.s. added 2 blog posts

* ಬೆಡಗಿನ ದೀಪಾವಳಿ ಬಂದಿದೆ ನೋಡಿ!
* ದೀಪಾವಳಿಗೆ ಬೆಳಕಿನ ಶುಭಾಶಯಗಳು!

on Saturday
Close
balasubrahmanya.k.s. added 5 blog posts

* ಮೂರು ದೇಶಗಳ ಗಡಿಗಳು ಸೇರೋಜಾಗ ಆದ್ರೂ ಸೈನಿಕರಿಲ್ಲ !
* ಮೇಲುಕೋಟೆಯ ದೇವಾಲಯದಲ್ಲಿ ಶಿಲ್ಪಕಲೆ ವಿಸ್ಮಯ!
* No Title

2 more…
on Friday
Close
balasubrahmanya.k.s. added a discussion
ನಮ್ಮ ಐತಿಹಾಸಿಕ ಪರಂಪರೆ ನಾಶಕ್ಕೆ ಯಾರು ಹೊಣೆ?
ಇಲ್ಲಿದೆ ನೋಡಿ ಶ್ರೀ ರಂಗನಾಥ ದೇವಾಲಯ ಶ್ರೀ ರಂಗ ಪಟ್ಟಣ ಇಲ್ಲಿ ಕಂಡು ಬಂದ ದೃಶ್ಯ !ಒಂದು ಅಪೂರ್ವವಾದ ಕಲ್ಲಿನ ಮೂರ್ತಿಯು ವಿರೂಪಗೊಂಡಿದೆ ೧ ಇದು ಬೇರೆ ಯಾರೋ ವಿದೇಶಿಯರು ನಡೆಸಿದ ಕ್ರುತ್ಯವಾಗಿರದು!ನಾವೇ ಯಾರೋ ಮಾಡಿರುವ ಅನಾಹುತ ವಿದು . ನಾವು ಪ್ರತಿದಿನವೂ ಇತಿಹಾಸ, ಸಂಸ್ಕೃತಿ, ಸ್ಮಾರಕ, ಇವುಗಳನ್ನು ಹ...
on Thursday
Close
Ishwar Daitota and balasubrahmanya.k.s. are now friends
on Thursday
Close
balasubrahmanya.k.s. added 35 photos
31 more…
on Thursday
Close
balasubrahmanya.k.s. added 3 blog posts

* ನಗೆಯು ಬರುತಿದೆ ನಮಗೆ ನಗೆಯು ಬರುತಿದೆ!
* ಪ್ರಕೃತಿ ವಿಜ್ಞಾನ ವಿಸ್ಮಯ ! ನ್ಯೂಟನ್ ಒಮ್ಮೆ ಇಲ್ಲಿಗೆ ಬಂದು ನೋಡು !
* ತಾಯಿ ಮಮತೆ

on Wednesday

* RSS

Drag
Profile Information

Edit

My web/blog URL
http://biligiri balu

Drag
ನಮಸ್ಕಾರ ಗೆಳೆಯರೇ

Edit
ನಾನು ಬಾಲಸುಬ್ರಹ್ಮಣ್ಯ .ಕೆ .ಎಸ. ಅಂತ ಮೈಸೂರ್ ನಲ್ಲಿ ವಾಸವಾಗಿದ್ದೇನೆ . ನಾನು ಸ್ನೇಹಜೀವಿ , ಸ್ವಲ್ಪ ಕವಿ, ಹವ್ಯಾಸಿ ಚಾಯಚಿತ್ರಗಾರ , ಪ್ರಕೃತಿ ಪ್ರಿಯ, ಸಂಗೀತ ಪ್ರಿಯ, ಪುಸ್ತಕ ಪ್ರಿಯ, ಊರುಸುತ್ತುವವ ಇತ್ಯಾದಿ.....ಬನ್ನಿ ...ನನ್ನ ಲೋಕಕ್ಕೆ ನಿಮಗೆ ಸ್ವಾಗತ .
Drag
My Photos

Edit

*
Untitled
Untitled

Added June 18, 2009 at 6:32pm 1 Comment

* Add Photos
* View All
*

Drag
My Blog

Edit
balasubrahmanya.k.s.
ದೀಪಾವಳಿಗೆ ಬೆಳಕಿನ ಶುಭಾಶಯಗಳು!

ಅಂದು ಸುಮ್ಮನೆ ನೀಧಾನವಾಗಿ ವಾಕಿಂಗ್ ಹೊರಟಿದ್ದೆ ! ಕಾರ್ಮೋಡ ತುಂಬಿದ ಆಗಸ ಮಂಕಾಗಿತ್ತು! ಹಾಗೆ ನನ್ನ ಮನಸು ಕೂಡ ಹೊಯ್ದಾಡಿತ್ತು , ಹಾಗೆ ನಡೆಯುತ್ತಾ ಹೊರಟೆ, ಸ್ವಲ್ಪ ಹೊತ್ತಿನಲ್ಲೇ ಕಾರ್ಮೋಡಗಳ ಒಡಲ ಸೀಳಿಕೊಂಡು ಸೂರ್ಯ ರಶ್ಮಿಗಳು ಬಾನಿನಲ್ಲಿ ಬೆಳಕಿನ ಚಿತ್ತಾರ ಬಿಡಿಸಿ ,ಹೊನ್ನಿನ ಬೆಳಕಿನ ದೀಪಾವಳಿಯ ಶುಭ ಕೋರಿದವು ! ಆ ಶುಭಾಶಯಗಳನ್ನು ನಿಮಗೂ ತಂದಿದ್ದೇನೆ ಸ್ವೀಕರಿಸಿ !ಅಜ್ಞಾನದ ಕ… Continue

Posted on October 17, 2009 at 9:10am — Edit Post
balasubrahmanya.k.s.
ಬೆಡಗಿನ ದೀಪಾವಳಿ ಬಂದಿದೆ ನೋಡಿ!

ಬೆಡಗಿನ ದೀಪಾವಳಿ ಬಂದಿದೆ ನೋಡಿ!ಬೆಳಕಿನ ಚಿತ್ತಾರಗಳ ಮೋಹಕ ಮೋಡಿ!ಅಜ್ಞಾನದ ಕತ್ತಲೆಯ ಇಂದೇ ಹೊದೆದೂಡಿ !ನಗೆಯ ಸಿಂಚನ ಮನಗಳಲ್ಲಿ ಮೂಡಿ !ಜ್ಞಾನ ಬೆಳಕಿನಲ್ಲಿ ನಕ್ಕು ನಲಿದಾಡಿ !ಆಚರಿಸುವ ಹಬ್ಬವ ಬನ್ನಿ ಎಲ್ಲ ದಯಮಾಡಿ!

Posted on October 17, 2009 at 8:25am — Edit Post
balasubrahmanya.k.s.
ತಾಯಿ ಮಮತೆ ಹಾಗು ಪ್ರೀತಿಗಿಂತ ಮಿಗಿಲಾದುದು ಏನಿದೆ?ಇಲ್ಲಿ ನೋಡಿ ತಾಯಿ ಕೋತಿ ತನ್ನ ಮಗುವಿನ ಪಾಲನೆ ಹೇಗೆ ಮಾಡ್ತಿದೆ!ನಮ್…

ತಾಯಿ ಮಮತೆ ಹಾಗು ಪ್ರೀತಿಗಿಂತ ಮಿಗಿಲಾದುದು ಏನಿದೆ?ಇಲ್ಲಿ ನೋಡಿ ತಾಯಿ ಕೋತಿ ತನ್ನ ಮಗುವಿನ ಪಾಲನೆ ಹೇಗೆ ಮಾಡ್ತಿದೆ!ನಮ್ಮಲ್ಲಿನ ಕೆಲವರಿಗಿಂತ ಇವೆ ವಾಸಿ ಅಲ್ವ!ನಮ್ಮಲ್ಲಿ ನೋಡಿ ಎಷ್ಟೋ ತಾಯಂದಿರು ಮಕ್ಕಳ ಪಾಲನೆಗೆ ಸಮಯವಿಲ್ಲವೆಂಬ ನೆಪ ಒಡ್ಡಿ ಮನೆಕೆಲಸದವರಿಂದ,ಈಕಾರ್ಯ ಮಾಡಿಸುವುದು ಉಂಟು!ಆದ್ರೆ ಈ ಕೋತಿ ಹಾಗಲ್ಲ ತನ್ನ ಮಗುವಿನ ಪಾಲನೆ ತಾನೇ ಮಾಡ್ತಾ ಇದೆ !ಎಷ್ಟೇ ಆದರು ಕೋತಿ ಅಲ್ವೇ?ವಾನರ
… Continue

Posted on October 16, 2009 at 6:39am — 1 Comment Edit Post
balasubrahmanya.k.s.
ಮೇಲುಕೋಟೆಯ ದೇವಾಲಯದಲ್ಲಿ ಶಿಲ್ಪಕಲೆ ವಿಸ್ಮಯ!

ಮೈಸೂರಿನ ಸುತ್ತ ಮುತ್ತ ಹಲವಾರು ಕೌತುಕಗಳ ತಾಣಗಳಿವೆ! ಅವುಗಳಲ್ಲಿ ಮಂಡ್ಯಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಸಹ ಒಂದು.ನಿಮ್ಮ ಪರದೆಯಲ್ಲಿನ ಚಿತ್ರ ಸರಿಯಾಗಿ ನೋಡಿ ಅದರಲ್ಲಿ [two dimensional] ಎರಡು ಆಯಾಮದ ಶಿಲ್ಪಿ ಕಲೆ ಮೂಡಿಬಂದಿದೆ!ನಿಮ್ಮ ಪರದೆಯಲ್ಲಿನ ಚಿತ್ರದ[ನಿಮ್ಮ ಎಡ ಪಾರ್ಶ್ವ ದ ಭಾಗ] ಎಡಭಾಗ ಮುಚ್ಚಿ ನೋಡಿ ನಿಮಗೆ ಕಾಣುವುದು ಹಸು ಅಥವಾ ಹೋರಿಯ ಚಿತ್ರ !ಬಲಭಾಗ ದ ಚಿತ… Continue

Posted on October 16, 2009 at 6:00am — Edit Post
balasubrahmanya.k.s.
ಮೂರು ದೇಶಗಳ ಗಡಿಗಳು ಸೇರೋಜಾಗ ಆದ್ರೂ ಸೈನಿಕರಿಲ್ಲ !

[ಚಿತ್ರ ಕೃಪೆ ಅಂತರ್ಜಾಲ ] ಈ ಚಿತ್ರದಲ್ಲಿ ಕಾಣ್ತಿರೋದು ದಕ್ಷಿಣ ಅಮೇರಿಕ ಖಂಡದ ಬ್ರೆಜಿಲ್ ,ಅರ್ಜೆಂಟಿನ ಹಾಗು ಪರಗ್ವೇ ದೇಶಗಳ ಅಂತರಾಷ್ಟ್ರೀಯ ಗಡಿ! ಆಶ್ಚರ್ಯ ಅಂದ್ರೆ ಇಲ್ಲಿ ಯಾವುದೇ ಮಿಲಿಟರಿ ಬೇಸ್ ಇಲ್ಲ!,ಪ್ರಶಾಂತ ವಾಗಿ ನೆಮ್ಮದಿ ಇಂದ ಇರುವ ಗಡಿ ಅಂಚಿನ ಗ್ರಾಮಗಳು,ಹಸಿರಿನ ಹೊದ್ದಿಕೆ ಹೊದ್ದು ಮಲಗಿಹ ಪ್ರಕೃತಿ,ಮೂರು ದೇಶಗಳ ಗಡಿಗಳ ಪಕ್ಕದಲ್ಲೇ ಪ್ರಶಾಂತ ವಾಗಿ ಹರಿಹ ನದ… Continue

Posted on October 16, 2009 at 5:30am — 1 Comment Edit Post

* Add a Blog Post
* View All

Drag
Comment Wall (4 comments)

Edit

▶ Add a Comment

Bold Italic Underline Strikethrough Add Hyperlink Add an Image Upload a File

At 2:44pm on October 15, 2009, Ishwar Daitota said…
Mysore mattu hale nenapu, gelethanadalli nenapina payana chennagiratte, Thanks
Comment Back View Thread Delete Comment

At 1:58pm on July 16, 2009, Shivu.k said…
ಧನ್ಯವಾದಗಳು ಸರ್, ನಾನು ನನ್ನ ಫೋಟೋಗಳಿಂದ ನಿಮ್ಮ ಕಣ್ಣುಗಳನ್ನು ಚುಚ್ಚುತ್ತೇನೆ..ಸಹಿಸಿಕೊಳ್ಳಿ...

ಗೆಳೆಯರಾಗಿದ್ದಕ್ಕೆ ಧನ್ಯವಾದಗಳು.
Comment Back View Thread Delete Comment

At 9:39am on June 23, 2009, N Sridhar said…
ಧನ್ಸವಾದಗಳು.

ಶ್ರೀಧರ
Comment Back View Thread Delete Comment

At 10:57pm on June 13, 2009, Sakkat Chef said…
Dear friends…

“Sakkat”, an ultimate foodies paradise, is going to give you the best kannada writings.. For more details, log on to www.sakkatfood.com, www.sakkatchef.blogspot.com
or contact us @ sakkatchef@gmail.com
or service@sakkatfood.com
or catch us up directly at 94814 71560!

Enjoy our lovely Kannada with fantastic food..
Comment Back View Thread Add as Friend Delete Comment

* No comments yet!balasubrahmanya.k.s.

Sign Out

* Inbox (14 new)
* Alerts (0 new)
* Friends – Invite (1 request) (0 requests)
* Settings

Blog PostDiscussionEventPhotosVideo

Cancel
No Drag
No Drag
About
Mayflower Media House Mayflower Media House created this social network on Ning.

Create your own social network!
No Drag
ಜಾಹಿರಾತು© 2009 Created by Mayflower Media House on Ning. Create Your Own Social Network

Badges | Report an Issue | Privacy | Terms of Service
Kannada Bloggers Chat | 2 Online"

Kannada Bloggers - ಕನ್ನಡ ಬ್ಲಾಗಿಗರ ಕೂಟ

Kannada Bloggers - ಕನ್ನಡ ಬ್ಲಾಗಿಗರ ಕೂಟ

Saturday, October 17, 2009

ಆಗಸದಲ್ಲಿ ಬೆಳಕಿನ ಹಬ್ಬ!

ಅಂದು ಸುಮ್ಮ್ಮನೆ ನಡೆದು ಸಾಗಿದ್ದೆ ,ಹಾಗೆ ತಲೆ ಎತ್ತಿದರೆ ಕಾರ್ಮೋಡ ತುಂಬಿದ  ಆಗಸದಲ್ಲಿ ,ಸೂರ್ಯ ರಶ್ಮಿಗಳು ಕರಿ ಮೋಡದ ಒಡಲ ಸೀಳಿ  ಚಿದ್ರಗೊಳಿಸಿ ಬೆಳಕಿನ ಚಿತ್ತಾರಹರಿಸಿ ಬಾನಲ್ಲಿ ಬೆಳಕಿನ ಚಿತ್ತಾರ ಬರೆದು ದೀಪಾವಳಿ ಶುಭಾಶಯ ಹೇಳಿದವು ! ಆ ಶುಭಾಶಯ ಗಳನ್ನೂ ನಿಮಗೂ ತಲುಪಿಸಿದ್ದೇನೆ ಸ್ವೀಕರಿಸಿ ! ನಿಮ್ಮ ಬಾಳಲ್ಲೂ ಈ ಚಿತ್ರದಂತೆ  ಜ್ಞಾನದ ಬೆಳಕು ಚೆಲ್ಲಾಡಿ ಬೆಳಕಿನ ಚಿತ್ತಾರ  ಮೂಡಲಿ .

Wednesday, October 14, 2009

ನಗೆಯು ಬರುತಿದೆ!ನಮಗೆ ನಗೆಯು ಬರುತಿದೆ !

ಬಹಳ ಹಿಂದೆ ನಾನು ಮಂಡ್ಯ ಜಿಲ್ಲೆಯ ಮದ್ದೂರ್ ತಾಲೂಕಿನ ಕೊಕ್ಕರೆ ಬೆಳ್ಳೂರಿಗೆ ಹೋದಾಗ ಸಿಕ್ಕ ಈ ಹೆಜ್ವಾರ್ಲೆಗಳು [ಪೆಲಿಕಾನ್]  ನನ್ನನ್ನು ನೋಡಿ ನಗಲಾರಂಬಿಸಿದವು! ಹತ್ತಿರ ಹೋಗಿ  ನೋಡಿದರೆ ಅವುಗಳ ಮಾತು ಕೇಳಿಬಂತು!ಒಂದು ಹೇಳ್ತು  ನೋಡು ಈಗ ತಾನೇ ತಮಾಷೆಗೆ  ಹೇಳ್ತಿತಿದ್ಯಲ್ಲ  ಮಾನವರು ತುಂಬಾ ಒಳ್ಳೆಯವರು ಎಂದು ! ಬಂದ ನೋಡು  ನಮ್ ಫೋಟೋ ತೆಗದುಎಲ್ಲಕಡೆ ಹಂಚಿ  ನಮ್ಮ ಜೀವನ ಹರಾಜು ಹಾಕಿ ಸತೋಷ ಪಡ್ತಾನೆ ನೋಡು ಅಂತು! ನಂಗೆ ಯಾಕೋ ಸಿಟ್ಬಂದು ಅವನ್ನ ಕೇಳ್ದೆ! ಅಲ್ಲ  ನಾನು ನಿಮ್ಮ ಬಗ್ಗೆ ತಿಳ್ಕೊಂಡು ನಮ್ಮ ಜನರಿಗೆ ನಿಮ್ಮ ಬಗ್ಗೆ ತಿಳುವಳಿಕೆ ಕೊಡೋಣ ಅಂತ ಬಂದ್ರೆ ನೀವು ನನ್ನ ನೋಡಿ ನಗ್ತಿರ ಅಂತ ಅಂದೆ.ಜೋರಾಗಿ ನಕ್ಕ ಅವು ಹೇಳಿದವು  ಅಲ್ಲ ಕಣಯ್ಯ ನೀವು ಮಾನವರು ನಿಮ್ಮ ಕುಲವನ್ನೇ ನೆಟ್ಟಗೆ ಭೂಮಿಮೇಲೆ ಅರ್ತ ಮಾಡಿಕೊಳ್ಳದೆ ಕಚ್ಚಾಡಿ ಬಡಿದಾಡಿ ಕೊಂಡು ಇದೀರಿ.ನಿಮಗೆ ಒಬ್ಬಬ್ಬರಿಗೂ ವೆತ್ಯಾಸ ಮಾಡಿಕೊಂಡು ಬದುಕುತ್ತ ಇದ್ದೀರಿ,ನಿಮ್ಮಲ್ಲಿ ಭೂಮಿಮೇಲೆ ಕಟ್ಟು ಪಾಡು ಮಾಡಿಕೊಂಡು ದೇಶ ದಿಂದ ದೇಶಕ್ಕೆ ಹೋಗಲು ವೀಸಾ ಕಾನೂನು ,ಮಾಡಿಕೊಂಡು  ಮನುಷ್ಯ ಮನುಷ್ಯ ರಲ್ಲೇ ಭೇದ ಮಾಡಿಕೊಂಡು ಯುದ್ದ, ಬಾಂಬು, ಭಯೋತ್ಪಾದನೆ ,ಎಲ್ಲ ಮಾಡಿಕೊಂಡು ಸಮರಸದ ಜೀವನ ಸಾಗಿಸದೆ ನರಳಡ್ತ ಇದೀರಿ !.ಇನ್ನು ನಿಮಗೆ ನೀವು ಅರ್ಥ ಆಗಿಲ್ಲ ನಮ್ಮನ್ನು ಅರ್ಥ ಮಾಡ್ಕೊಳ್ಳೋದು  ಏನಿದೆ ಹೇಳು !ನಮ್ಮಲ್ಲಿ  ಯಾರು ಎಲ್ಲಿ ಹೋದ್ರು ವೀಸಾ ಕಾನೂನು ಇಲ್ಲ, ನಾವು ಸ್ವತಂತ್ರವಾಗಿ ಭೂಮಿಯಲ್ಲಿ ಎಲ್ಲರೊಡನೆ ಬೆರೆತು ಯಾರಿಗೂ ತೊಂದರೆ ನೀಡದೆ ಜೀವಿಸಿದ್ದೇವೆ. ನೀವು ಎಲ್ಲರಿಗೂ ಕಂಟಕರಾಗಿ ,ಭೂಮಿಗೂ ಭಾರವಾಗಿ ಬಾಳುತಿದ್ದಿರಿ  ಅದಕ್ಕೆ ನಮಗೆ ಜೋರಾಗಿ ನಗೆಯು ಬರುತಿದೆ! ನಮಗೆ ನಿಮ್ಮನ್ನು ನೋಡಿ ನಗೆಯು ಬರುತಿದೆ ಎಂದು  ನನ್ನ ಕ್ಯಾಮರ ಮುದೆ ನಕ್ಕವು!

ಪ್ರಕೃತಿ ವಿಜ್ಞಾನ ವಿಸ್ಮಯ ! ನ್ಯೂಟನ್ ಒಮ್ಮೆ ಬರಲಾರೆಯ!

ರಾಯಚೂರ್ ಜಿಲ್ಲೆಯಲ್ಲಿ  ಪಂಚಮುಖಿ ಎಂಬ ಕ್ಷೇತ್ರ  ವಿದೆ ! ಮಂತ್ರಾಲಯಕ್ಕೆ ತುಂಬಾ ಹತ್ತಿರ  ಅಲ್ಲಿ ಕಾಣುವ ಒಂದು ಪ್ರಕೃತಿ ನಿರ್ಮಿತ ವಿಸ್ಮಯಕಾರಿ ಬಂಡೆಗಳ ದರ್ಶನ ! ಇದು ವಿಜ್ಞಾನ ಪ್ರಪಂಚಕ್ಕೆ ಪ್ರಕೃತಿಯ ಸವಾಲೆಂದು ಕಾಣುತ್ತದೆ!ಎಷ್ಟೋ ಸಾವಿರ ,ಸಾವಿರ ವರ್ಷಗಳಿಂದ ಮಳೆ,ಗಾಳಿ, ಬಿಸಿಲು ಎಲ್ಲವನ್ನು ತಡೆದು ನಿಶ್ಚಿಂತೆಯಿಂದ ಹಾಗೆ ನಿಂತಿವೆ ಈ ಬಂಡೆಗಳು!ಇದು ವಿಮಾನ ರಚನೆಯ ಒಂದು ಕಸರತ್ತೋ,ಅಥವಾ ಗುರುತ್ವಾಕರ್ಷಣೆ ಬಗ್ಗೆ ನಡೆದ ಒಂದು ಸಂಶೋದನೆಯೋ  ಯಾರಿಗೆ ಗೊತ್ತು! ಒಂದಂತು ನಿಜ ನ್ಯೂಟನ್ ನನ್ನು ಕರೆಯುತ್ತಿರುವಂತೆ ಭಾಸವಾಗುತ್ತದೆ!ನಾವು ಹೇಳೇ ಬಿಡೋಣ ಬಿಡಿ ,ನ್ಯೂಟನ್ ಒಮ್ಮೆ ಇಲ್ಲಿಗೆ ಬಂದು ನೋಡಲಾರೆಯ ನಿನಗೆ ಗುರುತ್ವಾಕರ್ಷಣೆಯ ನಾಲ್ಕನೇ ನಿಯಮ ಹೊಳೆದೀತು!ಬನ್ನಿ ಒಮ್ಮೆ ಹೋಗಿ ನೋಡೋಣ!!

Sunday, October 11, 2009

ವರಾಹನಾಥ ಕಲ್ಲಹಳ್ಳಿ ಬನ್ನಿ ಒಮ್ಮೆ ನೋಡಿ !

ವರಾಹ ನಾಥ ಕಲ್ಲಹಳ್ಳಿ  ಮಂಡ್ಯ ಜಿಲ್ಲೆಯ ಕೆ .ಅರ. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ !ಕೆ.ಅರ. ಪೇಟೆ ಯಿಂದ ೧೮.ಕಿ.ಮಿ.,ಮೈಸೂರಿನಿಂದ ೪೩ ಕಿ.ಮಿ. ದೂರದಲ್ಲಿದೆ.ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ!ದೇವಾಲಯ ಪೂರ್ವಕ್ಕೆ ಮುಖ ಮಾಡಿದ್ದು ,ಗರ್ಭ ಗಡಿಯಲ್ಲಿ ಎತ್ತರದ ಪೀಠದ ಮೇಲೆ ವರಾಹ ಸ್ವಾಮಿ ಹಾಗು ಎಡ ತೊಡೆಯ ಮೇಲೆ ಭೂದೇವಿಯು ಆಸಿನಳಾಗಿದ್ದು, ಅವಳ ಸೊಂಟವನ್ನು ವರಾಹಸ್ವಾಮಿಯು ಬಳಸಿ ವಿಶಿಷ್ಟ ಬಂಗಿಯಲ್ಲಿ ದರ್ಶನ ನೀಡುತ್ತಾನೆ!ಮೂರ್ತಿಯು  ಭವ್ಯ ವಾಗಿದ್ದು ೧೫ ಅಡಿ ಎತ್ತರವಿದೆ!ಹೊರಗಿನಿಂದ ದೇವಾಲಯ ನೋಡಿದವರಿಗೆ ಇಷ್ಟು ದೊಡ್ಡ ದೇವರ ಮೂರ್ತಿ ಒಳಗಡೆ ಇದೆ ಎಂದರೆ ನಂಬಲಾರರು!ಇದನ್ನು ಭೂವರಾಹನಾಥ  ಸನ್ನಿದಿ ಎಂದು ನಂಬಿರುವ  ಜನರು ಭೂಮಿಗೆ ಸಂಬಂದಿಸಿದ ಕಷ್ಟಗಳು ಪರಿಹಾರ ವಾಗುತ್ತವೆ ಎಂದು ಹೇಳುತ್ತಾರೆ!ಬೆವಾಲಯದ ಮುಂಬಾಗದಲ್ಲಿ ಒಂದು ಶಿಲಾಶಾಸನದ ಕಲ್ಲಿದ್ದು ದೇವಾಲಯದ ಮಾಹಿತಿ ನೀಡುತ್ತಿದೆ .೧೩೩೪ರ ಈ ಶಾಸನದ ರೀತ್ಯಾ ಮಹಾಪ್ರಧಾನ ಆದಿ ಸಿಂಗೇಯ ನಾಯಕನು ಕಲ್ಲಹಳ್ಳಿ ಗ್ರಾಮವನ್ನು ಅಗ್ರಹಾರವಾಗಿಸಿ ,ರಾಣಿ ದೇಮಲದೇವಿಯ ಹೆಸರಿನಲ್ಲಿ ದೇವಲಾಪುರ ಎಂದು ನಾಮಕರಣ ಮಾಡಿ ,ರಾಜ ಗುರು ಗುಮ್ಮಟ ದೇವನಿಗೆ ದಾನ ಮಾಡಿರುವುದಾಗಿ ತಿಳಿಸುತ್ತದೆ.ಶಾಸನದಲ್ಲಿ ಸೂರ್ಯ-ಚಂದ್ರ ,ಕಮಂಡಲ ,ದೀಪ ಮಾಲೆ ಕಂಬ ಅರ್ದ ಮಾನವ ಹಾಗು ಅರ್ದ ಬೇರುಂಡ ಪಕ್ಷಿ ಕೆತ್ತನೆಯಿದ್ದು ,ಪಂಜ ಮೇಲೆತ್ತಿ  ಗರ್ಜಿಸಿರುವ ಹುಲಿಯ ಕೆತ್ತನೆ ಅದ್ಭುತವಾಗಿದೆ.ಬಂದವರು ಊಟ ತಿಂಡಿ ಯನ್ನು ಜೊತೆಯಲ್ಲಿ ತರುವುದು ಒಳ್ಳೆಯದು ! ಇಲ್ಲಿ ತಿನ್ನಲು ಯಾವ ಸೌಲಬ್ಯ ಇರುವುದಿಲ್ಲ .ಮೈಸೂರಿನಿಂದ ಒಂದು ಸರ್ಕಾರಿ ಬಸ್ಸು ಬೆಳಿಗ್ಗೆ ೭ ಗಂಟೆಗೆ ಹೊರಡುತ್ತದೆ .ಸ್ವಂತ ವಾಹನ ಇದ್ದಲ್ಲಿ ಇನ್ನು ಸುತ್ತ ಮುತ್ತ  ಕೆಲವು ಪ್ರದೇಶ ನೋಡಬಹುದು!ಒಮ್ಮೆ ಪ್ರಯತ್ನಿಸಿ ಸಂತೋಷ ಹೊಂದಿರಿ.

Monday, September 21, 2009

ಬೇಡಗುಳಿ ಜೋಡಿಗೆರೆ ಚಾರಣ[ಜಿಗಣೆ ಗಳ ಲೋಕದ ಸ್ವರ್ಗ ]

ನಮಸ್ಕಾರ ಬನ್ನಿ ಒಂದು ಚಾರಣದ ವಿಚಾರ ಹೇಳ್ತೀನಿ! ಅದೆನನಿಸ್ತೋ ವೇಣು ಫೋನ್ ಮಾಡಿ ಬಾಲು ನನ್ನ ಫ್ರೆಂಡ್ಸ್ ಜೊತೆ ಬೇಡಗುಳಿ ಜೋಡಿಗೆರೆ ಟ್ರೆಕ್ಕಿಂಗ್ ಹೋಗೋಣ ಅಂತ ಇದೀನಿ ಬರ್ತಿರ ಅಂದ್ರು ! ನಂಗು ಅದೆನನ್ಸಿತೋ ಕಾಣೆ ಆಯ್ತು ಅಂದೇ! ಆ ದಿನ ಬಂತು ನಂಗೆ ಗೊತ್ತಿಲ್ದೆ ಅವರ ಗುಂಪಿನ ಸ್ನೇಹಲೋಕದೊಳಗೆ ಮುಳುಗಿ ಹೋದೆ! ನಂತರ ಪ್ರಾರಂಭ ನಮ್ಮ ಯಾನ ! ಮದ್ಯಾಹ್ನ ೨.೩೦ ಗಂಟೆ ಗೆ ಚಾಮರಾಜ ನಗರ ದಿಂದ ಪುನ್ಜುರ್ ಮಾರ್ಗ ಬೆದಗುಲಿಗೆ ಪ್ರಯಾಣ ,ಮಳೆರಾಯನ ಕಣ್ಣಾಮುಚ್ಚಾಲೆ ಯೊಂದಿಗೆ ನಮ್ಮ ಪ್ಲಾನ್ ಅಲ್ಲೋಲ ಕಲ್ಲೋಲ ಆಗುವ ಹೆದರಿಕೆ ಆಗಿ ನಮ್ಮ ವಾಸ್ತವ್ಯ ಜೋಡಿಕೆರೆಗೆ ಬದಲಾಗಿ ಬೇಡಗುಳಿ ಅರಣ್ಯ ವಸತಿ ಗೃಹ ದಲ್ಲಿ ವಾಸ್ತವ್ಯ [ಮಳೆ ರಾಯನ ಕೃಪೆಯಿಂದ ಬದಲಾದ ಪ್ಲಾನ್ ನಮಗೆ ತುಂಬಾ ಅನುಕೂಲ ಆಯಿತು! ಜೋಡಿಗೆರೆ ಯಲ್ಲಿ ಕ್ಯಾಂಪ್ ಹಾಕಿದ್ದರೆ ಉಳಿಯುವ ಸೌಕರ್ಯ ದ ಕೊರತೆ ಇಂದ ನಮ್ಮಲ್ಲಿ ಯಾರಿಗೆ ಏನು ಆಗ್ತಿತ್ತೋ ಗೊತ್ತಿಲ್ಲ !ಆದ್ರೆ ಥ್ಯಾಂಕ್ಸ್ ಟು ಮಳೆರಾಯ ] ರಾತ್ರಿ ವಿವಿಧ ಚಾರಣ ಸದಸ್ಯರ ಕಲಾ ಪ್ರದರ್ಶನ [ಅದ್ರಲ್ಲಿ ನನ್ನ ಹಾಡು ಯಾವ ಗರ್ಧಬ ಗಾನ ಕ್ಕೂ ಕಡಿಮೆ ಇರ್ಲಿಲ್ಲ ಬಿಡಿ!].ಹಾಗೆ ತಿಂದು ಉಂಡು ನಿದ್ರಾ ಲೋಕಕ್ಕೆ ಜಾರಿದೆವು!ಮುಂಜಾವು ಎದ್ದು ಚಾರಣಕ್ಕೆ ಸಿದ್ಧವಾಗಿ ಬೇಡಗುಳಿ ಇಂದ ಜೋಡಿಕೆರೆ ಕಡೆ ಸಾಗಿದವು ಹೆಜ್ಜೆಗಳು! ಆಹಾ! ಆ! ಐಯೋ! ಊಉಚ್! ಮುಂತಾದ ಶಬ್ದ ಗಳ ಸುರಿಮಳೆ ಚಾರಣಿಗರ ಬಾಯಿಂದ ಬರಲು ಪ್ರಾರಂಭ ! ಆಗಲೇ ಗೊತ್ತಾಗಿದ್ದು ನಾವು ಜಿಗಣೆ ಲೋಕದೊಳಗೆ ಬಂದೆವೆಂದು! ಹಾಗು ಹೀಗೂ ಜಿಗಣೆ ಹಾಗು ನಮ್ಮ ಮದ್ಯೆ ನಡದೇ ಇತ್ತು ಜುಗಲ್ಬಂದಿ ಆಟ ! ನನ್ನ ಮೇಲೆ ಏನ್ ಸಿಟ್ಟಿತ್ತೋ ಕಾಣೆ ನನ್ನ ಕಾಲ ಮೇಲೆ ಜಿಗಣೆ ದಾಳಿ ಚೆನ್ನಾಗಿಯೇ ನಡೆಯಿತು ಅನ್ನಿ! ನಂತರ ನೋವ ಮರೆಸುವ ಸ್ವರ್ಗ ಲೋಕದೊಳಗೆ ಬಂದೆವು ನೋಡಿ ಆಗ್ಲೇ ಗೊತ್ತಾಗಿದ್ದು ಹಿರಿಯರ ಅನುಭವ ಸತ್ಯ ಅಂತ! [ನೋವಿಲ್ದೆ ನಲಿವಿಲ್ಲ ! ಜೀವನದಲ್ಲಿ ಕಷ್ಟ ಪಟ್ರೆ ಸುಖ ಸಿಗುತ್ತೆ! ಎಷ್ಟು ಸತ್ಯ ನೋಡಿ !] ಹಾಗೆ ಬೆದುಗುಲಿ ಜಿಗಣೆ ಗಳು ಕಚ್ಚಿದರೆ ಕಂಡಿತ ಸ್ವರ್ಗ ಸಿಗುತ್ತೆ! ಹಾಗು ಹೀಗೂ ದಾರಿಯಲ್ಲಿ ನಿಲಿವಿಗೇನು ಕೊರತೆ ಇರ್ಲಿಲ್ಲ ! ಕಣ್ತಣಿಸುವ ಮನ ಮೋಹಕ ದೃಶ್ಯ ಗಳ ನೋಟ ! ಆನೆ, ಕಾಡು ಎಮ್ಮೆ ಕೋಣ [ಕಾಟಿ],ಹಂದಿ , ಜಿಂಕೆ ಗಳ ದರ್ಶನ , ನಮ್ಮನು ಸ್ವರ್ಗದ ಹಬ್ಬದಲ್ಲಿ ಮಿಂದ ಅನುಭವ ಮಾಡಿಸಿತು! ಕಾಡಿನ ಪುಷ್ಪಗಳ ಮೋಹಕ ನಗು,ಹಾಗು ಅವುಗಳ ಬಣ್ಣದ ಚಿತ್ತಾರ ನಮ್ಮ ಸಮರಗಳಲ್ಲಿ ಸೆರೆಯಾದವು! ಸೋಲಿಗರ ಹಾದಿ ಯಲ್ಲಿ ಸಿಕ್ಕ ಕಾಡಿನ ಮಕ್ಕಳ ಮುಗ್ದತೆ, ನಗು ಮುಖ, ಅವರ ಜೀವನದ ದರ್ಶನ ಸವಿಯುವ ಅವಕಾಶ ಸಿಕ್ಕ ನಾವು ಮೂಕರಾದೆವು! ವಾಪಸ್ಸು ಹೋಗಬೇಕೆನ್ನುವ ಕಟು ವಾಸ್ತವ ಲೋಕಕ್ಕೆ  ಕರೆತಂದಾಗ ನಮಗೆ ಅರಿವಿಲ್ಲದ ಮೌನ ಆವರಿಸಿತು! ನೆನಪಿನ ಮೂಟೆ ಕಟ್ಟೆ ಒಡೆದಾಗ  ಮೂಡಿಬಂದಿದ್ದೇ  ಈ  ನನಪಿನ ಸವಿ ಕತೆ! ಹೀಗಿದೆ....? ಫೋಟೋ ಗಳನ್ನೂ ಹೆಚ್ಚು ಪ್ರಕಟ ಮಾಡಲು ಅವಕಾಶ ಇಲಾಸ ಕಾರಣ
ಸದ್ಯವಾಗುವಸ್ತು ಮಾತ್ರ ಪ್ರಕಟಿಸಿದ್ದೇನೆ !ಕ್ಷಮಿಸಿ!

Friday, June 12, 2009

ನಮಸ್ಕಾರ ಗೆಳೆಯರೇ ನಾನು ಮೈಸೂರಿನಿಂದ ಬರೆಯುತ್ತೇನೆ , ಹೆಸರು ಬಾಲಸುಬ್ರಹ್ಮಣ್ಯ [ಬಾಲು] ಅಂತ, ತಂಬ ದಿನದಿಂದ ಬರೆಯುವ ಆಸೆ ಇತ್ತು ಅದಕ್ಕೆ ಒಂದು ವೇದಿಕೆ ಸಿಕ್ಕಿದೆ. ನಾನೊಬ್ಬ ಹವ್ಯಾಸಿ ಛಾಯಾಗ್ರಾಹಕ,ಕವಿ, ಪ್ರವಾಸಿ, ಸ್ನೇಹಜೀವಿ,ಪರಿಸರಪ್ರೇಮಿ,ಸಂಗೀತ ಪ್ರಿಯ,ಪುಸ್ತಕ ಪ್ರಿಯ. ಎಲ್ಲರಿಂದಲೂ ಏನನ್ನಾದರೂ ಕಲಿಯುವಾಸೆ. ತಂಬು ಹೃದಯದ ಸ್ವಾಗತ ನಿಮಗೆ ನನ್ನ ಲೋಕಕ್ಕೆ! .........ನಿಮ್ಮವ ಬಾಲು ನಿಮ್ಮೊಳಗೊಬ್ಬ!