Wednesday, March 17, 2010

ಹಾಸ್ಯ ರಾಜ ನರಸಿಂಹ ರಾಜು !! ನಕ್ಕು ಬಿಡಿ ಭಾಗ ..1

ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅಚ್ಚಳಿಯದೆ ಎಲ್ಲರ ಮನದಲ್ಲಿ ನಿಂತುಬಿಟ್ಟಿದ್ದಾರೆ. ತನ್ನ ಹಲ್ಲುಬ್ಬನ್ನೇ ಬಳಸಿಕೊಂಡು ನಗೆಯ ಅಲೆ ಎಬ್ಬಿಸಿ ಹಲವು ದಶಕಗಳ ಕಾಲ ಕನ್ನಡ ಚಿತ್ರ ರಂಗವನ್ನು ಆಳಿದ ಮಹನೀಯ ಬನ್ನಿ ಒಮ್ಮೆ ಈ ಹಾಸ್ಯ ತುಣುಕನ್ನು ನೋಡಿ ನಕ್ಕುಬಿಟ್ಟು ಇವರನ್ನು ನೆನೆಯೋಣ.ಇವರನ್ನು ನೆನೆಯೋಣ.

4 comments:

ಸಾಗರದಾಚೆಯ ಇಂಚರ said...

hahhaha

avarige avare saati

ಜಲನಯನ said...

ಹಹಹಹ....ಬಾಲು ನಾನು ನರಸಿಯವರ ಕಟ್ಟ ಅಭಿಮಾನಿ...ಅವರ ಅಭಿನಯ...ಛೇ..ಅಬಿನಯ ಯಾಕ್ರೀ ಬೇಕು..ಅವರು ನಿಲ್ಲೋ..ಮಾತಿಗೆ ಪ್ರಾರಂಭಿಸೋ ಶೈಲೀನೇ ಸಾಕು....ನನಗೆ ಹಸಿರು ತೋರಣ ಚಿತ್ರದ ಹಾಸ್ಯ್ ಬಹು ಪ್ರಿಯವಾಗಿದ್ದು.....
ಈ ಕ್ಲಿಪ್ ಬಹಳ ಚನ್ನಾಗಿದೆ...

shivu.k said...

ವಾಹ್! ಸೂಪರ್...ಖುಷಿಯಾಯ್ತು..

ಸೀತಾರಾಮ. ಕೆ. said...

nice