Friday, January 15, 2010

ದ್ವೀಪದ ರಂಗನಿಗೆ ಸಂಕ್ರಾಂತಿ ದೀಪಗಳ ಸಂಭ್ರಮ!!!ಲಕ್ಷದೀಪ ಉತ್ಸವ !!!


ಬೆಳಕಿನಹಣತೆಗಳ  ಜೋಡಣೆ!! ಕಣ್ಣಿಗೆ ಬೆಳಕಿನ ಹಣತೆಗಳ ವಿವಿಧ ಆಕಾರಗಳ  ಅರ್ಪಣೆ!! ಲಕ್ಷದೀಪಗಳ ಸಾಲು ಸಾಲು ರಂಗನಿಗೆ ಅರ್ಪಣೆ!![ಚಿತ್ರಗಳನ್ನು  ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ರಂಗನಾಥ ದೇವಾಲಯದ  ಆವರಣ ದಲ್ಲಿ ತೆಗೆಯಲಾಗಿದೆ .



  • ಕರ್ನಾಟಕದ ಇತಿಹಾಸದ ಕಣಜ , ಪುರಾಣ ಪ್ರಸಿದ್ದ  ಶ್ರೀ ರಂಗಪಟ್ಟಣದಲ್ಲಿ ಸಂಕ್ರಾಂತಿ ಬಂದರೆ ಸಡಗರ ಉಕ್ಕುತ್ತದೆ!!! ಇಲ್ಲಿ ಜನರು ಜಾನುವಾರುಗಳನ್ನು  ಕಿಚ್ಚು ಹಾಯಿಸಿ ,ಎಳ್ಳು ಬೆಲ್ಲ ತಿಂದು, ಸವಿಯಾದ ಮಾತಾಡುತ್ತ  ಶ್ರೀ ರಂಗನಾಥ ದೇವಾಲಯದ ಆವರಣದಲ್ಲಿ ಸೇರಿ  ಲಕ್ಷದೀಪಗಳ ಬೆಳಗಿ ಸಂಭ್ರಮಿಸುತ್ತಾರೆ.ಇದು ನಯನ ಮನೋಹರವಾದ  ದೃಶ್ಯ ವಾಗಿದ್ದು ಸಾವಿರಾರು ಜನ ಹೊರ ಊರುಗಳಿಂದ ಬಂದು ನೋಡಿ ಆನಂದಿಸಿ ನೆನಪುಗಳ ಬುತ್ತಿ ಹೊತ್ತು ತೆರಳುತ್ತಾರೆ .ಬನ್ನಿ ದೀಪಗಳ  ಉತ್ಸವದ ನೋಟ ಸವಿಯೋಣ !!!ಕರ್ನಾಟಕದ ಇತಿಹಾಸದ ಕಣಜ , ಪೋರಾಣ ಪ್ರಸಿದ್ದ  ಶ್ರೀ ರಂಗಪಟ್ಟಣದಲ್ಲಿ ಸಂಕ್ರಾಂತಿ ಬಂದರೆ ಸಡಗರ ಉಕ್ಕುತ್ತದೆ!!! ಇಲ್ಲಿ ಜನರು ಜಾನುವಾರುಗಳನ್ನು  ಕಿಚ್ಚು ಹಾಯಿಸಿ ,ಎಳ್ಳು ಬೆಲ್ಲ ತಿಂದು, ಸವಿಯಾದ ಮಾತಾಡುತ್ತ  ಶ್ರೀ ರಂಗನಾಥ ದೇವಾಲಯದ ಆವರಣದಲ್ಲಿ ಸೇರಿ  ಲಕ್ಷದೀಪಗಳ ಬೆಳಗಿ ಸಂಭ್ರಮಿಸುತ್ತಾರೆ.ಇದು ನಯನ ಮನೋಹರವಾದ  ದೃಶ್ಯ ವಾಗಿದ್ದು ಸಾವಿರಾರು ಜನ ಹೊರ ಊರುಗಳಿಂದ ಬಂದು ನೋಡಿ ಆನಂದಿಸಿ ನೆನಪುಗಳ ಬುತ್ತಿ ಹೊತ್ತು ತೆರಳುತ್ತಾರೆ .ಬನ್ನಿ ದೀಪಗಳ  ಉತ್ಸವದ ನೋಟ ಸವಿಯೋಣ










ಮುಂದೆ ಸಾದ್ಯ ವಾದರೆ  ನೀವು ಇಲ್ಲಿಗೆ ಮುಂದಿನ ಸಂಕ್ರಾಂತಿಗೆ  ಬಂದು ಲಕ್ಷ ದೀಪ ಗಳನ್ನೂ ನೋಡಿ ಆನಂದಿಸಿ !!

2 comments:

ಜಲನಯನ said...

ಶ್ರೀರಂಗನ ನೆಲದಲ್ಲಿ ಲಕ್ಷದೀಪದ ಸೊಬಗನ್ನು ವಿವರಿಸಿ ಚಿತ್ರ ಮಾಲಿಕೆ ತಂದಿರುವ ನಿಮಗೆ ಅಭಿನಂದನೆ....ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತಿದ್ದೇನೆ...ಬಾಲುರವರೇ

balasubramanya said...

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.