Monday, January 25, 2010

orkut - My Music ೭೦ ರ ದಶಕದ ಪ್ರಸಿದ್ದ ''ಅಬ್ಬ'' ಸಂಗೀತ ಕೇಳಿ ಹಾಗು ಸಾಹಿತ್ಯ ಓದಿ !!

orkut - My Music                         ೭೦ ರ ದಶಕದಲ್ಲಿ  ಪ್ರಪಂಚ ದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ಸ್ವೀಡನ್ ದೇಶದ  ಪ್ರಸಿದ್ದ ಸಂಗೀತ ಗಾರರ ಗುಂಪು abba  ಸಂಗೀತ ಕೇಳಿ ಹಾಗು ಸಾಹಿತ್ಯ ಓದಿ !! ಚೆನ್ನಾಗಿದ್ರೆ ಮಾತಾಡಿ ಬರೆಯಿರಿ.

2 comments:

ಸಾಗರದಾಚೆಯ ಇಂಚರ said...

ಸರ್

ನಾನು ಇಲ್ಲಿ ಅಂದರೆ ಸ್ವೀಡನ್ನಿನಲ್ಲಿ ಇವರ ಬಗ್ಗೆ ತುಂಬಾ ಕೇಳಿದ್ದೇನೆ ಆದರೆ
ಪ್ರದರ್ಶನಕ್ಕೆ ಹೋಗಲು ಆಗಲಿಲ್ಲ

nimmolagobba said...

ಈಗ ಈ ಗ್ರೂಪ್ ಚಾಲ್ತಿಯಲ್ಲಿ ಇಲ್ಲ .ಕೆಲವರು ಬದುಕಿಲ್ಲ ಅನ್ಸುತ್ತೆ !! ಆದ್ರೆ ಅವರ ಹಾಡುಗಳು ಬದುಕಿವೆ.