Wednesday, October 14, 2009

ಪ್ರಕೃತಿ ವಿಜ್ಞಾನ ವಿಸ್ಮಯ ! ನ್ಯೂಟನ್ ಒಮ್ಮೆ ಬರಲಾರೆಯ!


ರಾಯಚೂರ್ ಜಿಲ್ಲೆಯಲ್ಲಿ  ಪಂಚಮುಖಿ ಎಂಬ ಕ್ಷೇತ್ರ  ವಿದೆ ! ಮಂತ್ರಾಲಯಕ್ಕೆ ತುಂಬಾ ಹತ್ತಿರ  ಅಲ್ಲಿ ಕಾಣುವ ಒಂದು ಪ್ರಕೃತಿ ನಿರ್ಮಿತ ವಿಸ್ಮಯಕಾರಿ ಬಂಡೆಗಳ ದರ್ಶನ ! ಇದು ವಿಜ್ಞಾನ ಪ್ರಪಂಚಕ್ಕೆ ಪ್ರಕೃತಿಯ ಸವಾಲೆಂದು ಕಾಣುತ್ತದೆ!ಎಷ್ಟೋ ಸಾವಿರ ,ಸಾವಿರ ವರ್ಷಗಳಿಂದ ಮಳೆ,ಗಾಳಿ, ಬಿಸಿಲು ಎಲ್ಲವನ್ನು ತಡೆದು ನಿಶ್ಚಿಂತೆಯಿಂದ ಹಾಗೆ ನಿಂತಿವೆ ಈ ಬಂಡೆಗಳು!ಇದು ವಿಮಾನ ರಚನೆಯ ಒಂದು ಕಸರತ್ತೋ,ಅಥವಾ ಗುರುತ್ವಾಕರ್ಷಣೆ ಬಗ್ಗೆ ನಡೆದ ಒಂದು ಸಂಶೋದನೆಯೋ  ಯಾರಿಗೆ ಗೊತ್ತು! ಒಂದಂತು ನಿಜ ನ್ಯೂಟನ್ ನನ್ನು ಕರೆಯುತ್ತಿರುವಂತೆ ಭಾಸವಾಗುತ್ತದೆ!ನಾವು ಹೇಳೇ ಬಿಡೋಣ ಬಿಡಿ ,ನ್ಯೂಟನ್ ಒಮ್ಮೆ ಇಲ್ಲಿಗೆ ಬಂದು ನೋಡಲಾರೆಯ ನಿನಗೆ ಗುರುತ್ವಾಕರ್ಷಣೆಯ ನಾಲ್ಕನೇ ನಿಯಮ ಹೊಳೆದೀತು!ಬನ್ನಿ ಒಮ್ಮೆ ಹೋಗಿ ನೋಡೋಣ!!

1 comment:

Deep said...

Photo Channagide..

Definitely... If Newtoh had seen this place and Hampi..there was a possiblity of many more laws of motion.