Wednesday, December 30, 2009

ರಾಮಾಚಾರಿ ಆಟ ಮುಗಿಸಿ ಮರೆಯಾಗಿ ನೋವ ಉಳಿಸಿದ !!!ವಿಷ್ಣು ಸಾವಿನ ನೋವು.


ಈ ರಾಮಾಚಾರಿನ್ ಕೆಣಕೊಗಂಡು ಇನ್ನು ಹುಟ್ಟಿಲ್ಲ !!ಅಂತ  ಚಾಮಯ್ಯ ಮೇಷ್ಟ್ರ ಜೊತೆ  ನಾಗರಹಾವು ಚಿತ್ರದಲ್ಲಿ ಒಂದು ಪ್ರತಿಭೆ ಪುಟ್ಟಣ್ಣ ಗರಡಿಯಿಂದ  ೧೯೭೨ ರಲ್ಲಿ ಕನ್ನಡ ಚಿತ್ರಲೋಕಕ್ಕೆ ಬಂತು ಅದೇ ಈ ಮೇರುನಟ ವಿಷ್ಣುವರ್ಧನ್ .ಕನ್ನಡ ಚಿತ್ರರಂಗದಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಭಿ ಅಭಿನವ ಭಾರ್ಗವನಾಗಿ,  ಉತ್ತಮ ಗೆಳೆಯನಾಗಿ  ತನ್ನದೇ ಛಾಪು ಮೂಡಿಸಿದ ಈ ಮೈಸೂರಿನ ಗಂಡು ಇನ್ನಿಲ್ಲ !! ಕನ್ನಡ ತಾಯಿಯ ಮುಕುಟದಿಂದ ಒಂದು ಪುಷ್ಪ ಧರೆಗುರುಳಿದೆ.ಅಗಲಿದ ಈ ಮೆರುನತನಿಗೆ ನನ್ನ ಕಂಬನಿ ತುಂಬಿದ ಹೃದಯ ಪೂರ್ವಕ ನಮನಗಳು .

2 comments:

Unknown said...

visnu sir begane bandu bidi. nimma kuchiku gelaya obbre idare . nimdu sir nijavada sneha andre .karnatakadalli sneha anno padakke artha kottoru sir . nimma antha kalavida abhimanigalalli yavaglu aajramara


kotrsh itigi

ಕ್ಷಣ... ಚಿಂತನೆ... said...

sir, nammadoo ondu namana. naanu vishnu avara chitragalannu ishtapaudttide. eegaloo ashte...