ತಲಕಾಡಿನಲ್ಲಿ ಎಲ್ಲರಿಗೂ ಪಂಚಲಿಂಗ ದರ್ಶನ ಮಾಡುವ ಕಾತರ!!! ಆದರೆ ಅಲ್ಲೇ ಕಂಡ ಕೆಲವು ಅಪರೂಪದ ವಿಶೇಷತೆಗಳನ್ನು ಹಲವರು ನೋಡಿರಲಾರರು!!!ಅವುಗಳ ಒಂದು ನೋಟ ಇಲ್ಲಿದೆ .೧]ಈ ಕಲ್ಲಿನ ಸುಂದರ ಪಾತ್ರೆ [ಮರಗಿ] ನಿರ್ಲಕ್ಷ್ಯದಿಂದ ಕಸದ ತೊಟ್ಟಿ ಯಾಗಿ ಬಳಕೆಯಾಗಿದೆ.
೦೩]ಸರ್ಪ ರಾಜನಿಗೆ ಬಳೆ ಗಳ ಅಲಂಕಾರ .ಉತ್ತಮ ಕಲ್ಪನೆ ಹಾಗು ರಚನೆ !! ಸ್ವಾಮೀ ಇಂದಿನ ಇಂಜಿನಿಯರ್ ಗಳೇ ನೀವು ಮಾಡಬಲ್ಲಿರ ??? ಅಂದಿನ ತಂತ್ರಜ್ಞಾನದ ಸವಾಲು???
4 comments:
ಸರ್,
ಒಳ್ಳೆಯ ಚಿತ್ರಗಳನ್ನು ತೆಗೆದಿದ್ದೀರಿ...
ಶಿವೂ ಸರ್ ನಮಸ್ಕಾರ . ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು..
ಚೆನ್ನಾಗಿವೆ ಸರ್, ಧನ್ಯವಾದಗಳು
ಹತ್ತಿರದಿಂದ ತೆಗೆದಿರುವ ಚೆಂದದ ಚಿತ್ರಗಳು ..
Post a Comment