Monday, December 7, 2009

ಬನ್ನಿ ಜಾತ್ರೆ ನೋಡೋಣ !! ಖಾರಸೇವೆ ಕಳ್ಳೆಪುರಿ ತಿನ್ನೋಣ ಬನ್ನಿ !!!

ಆಹಾ ಎಂತ ಜಾತ್ರೆ ಅಂತಿರ !!! ಜನವೋ ಜನ ,ಬಂದವರು  ದೇವರ ದರ್ಶನ ಮಾಡಿ ,ಊರಿಗೆ ಹೋಗೋ ಸಮಯ ಬಂದಾಗ ಜಾತ್ರೆಕಳ್ಳೆಪುರಿ, ಖಾರಸೇವೆ ,ಬತ್ತಾಸು, ತಿಂಡಿ ಊರಿಗೆ ತಗೊಂಡುಹೂಗೋದು ಮಾಮೂಲು .ಅದಕ್ಕೆ ನೋಡಿ ಭರ್ಜರಿ ವ್ಯಾಪಾರ ಮಾಡಿದ ಕಳ್ಳೆಪುರಿ ವ್ಯಾಪಾರಿ ಖುಷಿಯಿಂದ ಬೀಡಿ ಹತ್ತಿಸಿಬಿಟ್ಟಿದ್ದಾರೆ[ಚಿತ್ರ ..೦೧]ಕೆಳಗಿನ ಚಿತ್ರದಲ್ಲಿ ಮುಖದಲ್ಲಿ ಮಂದಹಾಸ ತುಂಬಿದ ಹುಡುಗ  ಖಾರಸೇವೆ ತೂಕ ಮಾಡ್ತಾ ಇದಾನೆ ನೋಡಿ.ಇಷ್ಟೆಲ್ಲಾ ಆದರು ಜಾತ್ರೆ ಮಜನೆ ಬೇರೆ ಅಲ್ವ ........!!!!

No comments: