ಅಂದು ಸುಮ್ಮ್ಮನೆ ನಡೆದು ಸಾಗಿದ್ದೆ ,ಹಾಗೆ ತಲೆ ಎತ್ತಿದರೆ ಕಾರ್ಮೋಡ ತುಂಬಿದ ಆಗಸದಲ್ಲಿ ,ಸೂರ್ಯ ರಶ್ಮಿಗಳು ಕರಿ ಮೋಡದ ಒಡಲ ಸೀಳಿ ಚಿದ್ರಗೊಳಿಸಿ ಬೆಳಕಿನ ಚಿತ್ತಾರಹರಿಸಿ ಬಾನಲ್ಲಿ ಬೆಳಕಿನ ಚಿತ್ತಾರ ಬರೆದು ದೀಪಾವಳಿ ಶುಭಾಶಯ ಹೇಳಿದವು ! ಆ ಶುಭಾಶಯ ಗಳನ್ನೂ ನಿಮಗೂ ತಲುಪಿಸಿದ್ದೇನೆ ಸ್ವೀಕರಿಸಿ ! ನಿಮ್ಮ ಬಾಳಲ್ಲೂ ಈ ಚಿತ್ರದಂತೆ ಜ್ಞಾನದ ಬೆಳಕು ಚೆಲ್ಲಾಡಿ ಬೆಳಕಿನ ಚಿತ್ತಾರ ಮೂಡಲಿ .
No comments:
Post a Comment