Sunday, September 2, 2012

ಪಂಚ ಪುಸ್ತಕ ಬಿಡುಗಡೆಯಲ್ಲಿ ಬ್ಲಾಗರ್ಸ್ ತುಂಟಾಟ !!!! ಪ್ಲೀಸ್ ಯಾರಿಗೂ ಹೇಳ್ಬೇಡಿ !!!!ಕಳೆದ ಶನಿವಾರ 25/08/2012 ರಂದು  ಬೆಂಗಳೂರಿನ   ಬಸವನಗುಡಿ "ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್  ಕಲ್ಚರ್ " ವಾಡಿಯಾ ಹಾಲ್ ನಲ್ಲಿ   ಎಂಥಾ ಮಜಾ ಗೊತ್ತಾ ......???  ಬ್ಲಾಗ್ ಲೋಕದ ಐದು ಜನ  ಗೆಳೆಯರ  ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ. ಐದೂ ಜನರೂ ಬ್ಲಾಗ್ ಲೋಕದಲ್ಲಿ ಅಸಮಾನ್ಯರೆ ಬಿಡಿ. ಅಲ್ಲಿ ನಡೆದ ಕಾರ್ಯಕ್ರಮದ ನಗೆ ನೋಟ ಇಲ್ಲಿದೆ. ಎಲ್ಲರ ಫೋಟೋಗಳಿಗೆ ನಗೆ ಶೀರ್ಷಿಕೆ ನೀಡುವ ಪ್ರಯತ್ನ  ದಯಮಾಡಿ ಯಾರೂ ತಪ್ಪು ತಿಳಿಯದೆ ನಕ್ಕು ನನ್ನನ್ನು ಮನ್ನಿಸಿ.ನಗು ಬರದಿದ್ದರೆ ಸುಮ್ಮನೆ ಕಂಪ್ಯೂಟರ್ ಸ್ಕ್ರೀನ್ ಗೆ ಒಂದು ಗುದ್ದು ಕೊಟ್ಟು ಚಿಂದಿ ಉಡಾಯ್ಸಿ . ನೀವ್ ರೆಡಿನಾ ?????......ಬನ್ನಿ ಹೀಗೆ  ಜೊತೆಯಾಗಿ ಸಾಗೋಣ. .......................................


ಹಾಯ್  ನಿಮಗೆ ಸ್ವಾಗತ 

 

ಶಿಡ್ಲಘಟ್ಟದಲ್ಲಿ  ಎಲ್ಲಾ ಓ.ಕೆ.ನಾ
 

ಏನ್ಮಾಡೋದು  ಆಫಿಸ್ಗೆ ರಜಾ ಇಲ್ಲಾ ಸಾರ್ಯಾರಿಗೆ ಸಹಾಯ ಮಾಡ್ಲಿ ಸಾರ್ದೂರದಲ್ಲಿ ಪಿಸುಮಾತಾಡಿದ  ಮಂಜು

ನೀವ್ ನೋಡೋ ಫೋಟೋ ಇಲ್ಲಿಲ್ಲಾ 
ಸಧ್ಯ ಬಜಾವಾದೆಪ್ರೀತಿಯ ಅಳಿಮಯ್ಯ  ಹೂ ಕೊಟ್ಟ ಸಮಯ.
ನಂ ಕ್ಯಾಮರ ಕೈ ಕೊಟ್ಟಿದೆ ಸಾರ್

ಯಾರ್ಯಾರ್  ಫೋಟೋದಲ್ಲಿ ಹ್ಯಾಗೆ ಹ್ಯಾಗೆ ಬರ್ತೀವೋ ಯಾರಿಗ್  ಗೊತ್ತು
 


ಪಕ್ಕದಲ್ಲಿರುವ  ಸುಂದರ ಹುಡುಗರ ಬದಲು  ಇನ್ಯಾರ ಫೋಟೋ ಕ್ಲಿಕ್ಕಿಸಿದಿರೀ  ಮಲ್ಲಿಕ್
ನಮ್ಮ ಬದರಿ ಎಲ್ಲರ ಅಚ್ಚು ಮೆಚ್ಚು
ಏನ್ ಮಾಡೋದು ಬೇಗ ಹೋಗ್ಬೇಕೂ ಸಾರ್  ಬೇಜಾರ್ ಆಗುತ್ತೆ ಅಂದಾ ಇಬ್ಬರು


ಎತ್ತಣ ''ಇಟ್ಟಿಗೆ ಸಿಮೆಂಟು''  ಎತ್ತಣ " ಜಲನಯನ '' ಆದರೂ ನಾವ್ ಹಿಂಗೆ ಸಾರ್ .


ಏನ್ ಸಾರ್ ಸಮಾಚಾರ .....

ನಿಮ್ಮ  ಹೊಟ್ಟೆ ಫೋಟೋ ತೆಗೀಲಾ  ಬದರಿ ಸರ್


ನೋಡಿ ಸಾರ್  ಬಡವರ ಹೊಟ್ಟೆ ಮೇಲೆ ಕಣ್ಣು ಇವರಿಗೆ


ಯಾಕ್ರೀ  ಶ್ರೀಕಾಂತ್  ಹೊಟ್ಟೆ ಫೋಟೋ ತೆಗೆದ್ರೀ ??


ನಿಮ್ಮ ಫೋಟೋಗೆ ನನ್ನ ದೊಡ್ಡ ನಮಸ್ಕಾರ
3 ಕೆ.ರೂಪ ಸತೀಶ್   ಬಂದ್ರೂ  ಜಾಗಾ ಬಿಡಿ


ಫೋಟೋ ತೆಗೀತಾರೆ  ಈ ಕಡೆ ನೋಡ್ರಪ್ಪಾ
ಎಲ್ಲಾ  ಹೊಸ ಮುಖಗಳೇ ಆಲ್ವಾ ....??


ಏನಿದು  ಕುಚುಕೂ ಕುಚುಕೂ ........ಇವರಿಬ್ಬರ್ದೂ


ಯಾರೋ ಬ್ಲಾಗ್ ಮಂದಿ ಅಂತೆ  ಪುಸ್ತಕ ಬಿಡುಗಡೆ ಮಾಡ್ತಾರಂತೆಜಾಲಿ ಬಾರಿನ ಹುಡುಗ  ನನ್ನ ಹಿಂದೆ ಇದ್ದಾನೆ  ಹುಷಾರುನಾವಿದ್ದೀವಿ  ಏರ್ಸಿ ಬಿಡಿ  ಬದರಿ ಸಾರ್ಆಹಾ ..... ಖಾಲಿ ಪ್ಲಾಸ್ಟಿಕ್  ಲೋಟವೆ  ......, ಏನೀ ನಿನ್ನಯ ಮಾಯೆಹೆದರ್ ಬೇಡಾ ಅಜಾದು ......ನಾನಿದ್ದೇನೆ .ಒಂದ್  ಕೈ  ನೋಡೇಬಿಡೋಣ


ರೂಪಕ್ಕನ 3 ಕೆ ಗುಂಪಿನ ಜೊತೆ ದಿನಕರ @ ಪದೆಯಪ್ಪನ್
\

 ನನ್ನ ಆಸೆ ಚೌಚೌಬಾತು  ..............ಅದನು ತಿಂದೂ ನೀವು ಆಡಿ  ಕನ್ನಡ ಮಾತು.
ನಮ್ ಫೋಟೋ ಯಾಕೆ..?ಬೇಡ ಬಿಡೀ ಸಾರ್ ಅಂದ್ರೂ  ನಮ್ಮ ಆಹಾರ  ಮಂತ್ರೀ

ಫೋಟೋ ನೋಡಿ ಬೇಸರ  ಆಯ್ತಾ  ಸ್ವಲ್ಪ ಬ್ರೇಕ್ ತಗೋಳಿ.

ಈ ದೊಡ್ಡವರ ಸಹವಾಸ ಸಾಕೋ ಸಾಕು.

ಬಾಳ್ ಚಲೋ   ಮಂದಿ ಬರ್ತಾರ್ರೀ

ಯಾರಾದ್ರೂ  ಬೇಗ ಬಂದು ಕಾರ್ಯಕ್ರಮ ಶುರುಮಾಡಿ ಸಾರ್
ಕಾರ್ಯಕ್ರಮ ಪ್ರಾರಂಭ  ಆಗ್ತಾ ಇದೆ ದಯವಿಟ್ಟು ಒಳಗೆ ಬನ್ನಿ
ನಾವ್ ಬಂದ್ವಿ ಕಾರ್ಯಕ್ರಮ ಶುರು ಮಾಡಿ ಮತ್ತೆಏನ್ ಸಮಾಚಾರ  ...??ಖುಷಿಯಾಯ್ತು ನಿಮ್ಮನ್ನು ನೋಡಿಒಂದ್ಸಾರಿ  ಹೇಳಿದ್ರೆ ಗೊತ್ತಾಗಲ್ವಾ ....? ಹುಸಿಮುನಿಸುಬಹಳ ಸಂತೋಷ ನಿಮ್ಮನ್ನು ಕಂಡಿದ್ದು.... ಸಿರ್ಸಿ ಮಾರಿಕಾಂಬೆ ಕೃಪೆ ನಿಮಗಿರಲಿ.
ನಮ್ ಹೆಂಡ್ರು ಎಲ್ಲಿ .......??ಇವ್ರು  ಹಾಗೆ......!!!! ಯಾವಾಗಲೂ  ನನ್ನ ಹುಡುಕ್ತಾನೆ ಇರ್ತಾರೆ ....


 ಸದ್ದಿಲ್ಲದೇ  ಬಂದ ಡೀಸೆಂಟ್  ಜೋಡಿಅಮ್ಮಾ  ಪುಸ್ತಕ ಬಿಡುಗಡೆ ಅಂದ್ರೆ   ಲಾಲಿ ಪಪ್  ತಿಂದ ಹಾಗೆ ಆಲ್ವಾ ..??

 
ನಮ್ ಪ್ರಕಾಶ  ಏನೇ ಮಾಡಿದರೂ ಖುಷಿನೇ

ಗಾನ ಕೋಗಿಲೆಗಳ  ನಗುವಿನ ಮೋಡಿ 


ಕಾರ್ಯಕ್ರಮಕ್ಕೆ ನಾವ್ ರೆಡಿ


ಒಂದಾಗಿ ಬಿಡುಗಡೆ ಮಾಡೋಣ ಬನ್ನಿ


ಬಂದ್ವೂ ನೋಡಿ!!!ನೀವ್ ಕಾಯುತ್ತಿರುವ  ಪುಸ್ತಕಗಳು  ಹೊರಗೆ
ತಗೋಳಿ ಎಲ್ಲರೂ......   ಪುಸ್ತಕ ಬಿಡುಗಡೆ ಮಾಡೋಣ


 ಯಾವ್  ಯಾವ್ ಪುಸ್ತಕ  ಬಿಡಗಡೆ ಆದ್ವೂ .....???


ನಾವ್ ಬಿಡುಗಡೆ ಮಾಡಿದ ಪುಸ್ತಕಗಳು ಇವು


ಪ್ರಕಾಶ  ನನ್  ಬಟಾಣಿ      ಎಲ್ಲಿ .....??

ಎಲ್ಲರಿಗೂ ಎರಡು ಕೈ ಬೇಕಾದ್ರೆ  ನನಗೆ ಮಾತ್ರಾ ಒಂದೇ ಕೈ ಸಾಕು
ನಮ್ ಪುಸ್ತಕ ನಮ್ಮ ಖುಷಿ
ಬ್ಲಾಗ್  ಜಗತ್ತು ನನಗೆ ಹೊಸದು ... ಆದರೂ ಒಳ್ಳೆ ಕಾರ್ಯಕ್ರಮ


ಜಾಲಿ ಬಾರಲ್ಲಾ  ಬಿಡಿ  ಇವರು ಜಾಲಿ ಬ್ಲಾಗರ್ಸ್ಪ್ರಕಾಶನ  ತಿಳಿ ಹಾಸ್ಯ   ಜೀವನದ  ನೈಜ ಘಟನೆಗಳ ಹೂರಣ.
ಲಾಲಿ ಪಪ್  ತಿಂತಾ  ಯಾವ್ ಯಾವ್ ಪುಸ್ತಕಾ ಅಂತಾ ನೋಡೋಣ ಬನ್ನಿ


ಈ ಪುಸ್ತಕ ಓದಿದರೆ  ಪ್ರೀತಿ , ಸ್ನೇಹ ಮೂಡೋದು  ಗ್ಯಾರಂಟೀ


ದೇಸಾಯರ ಕನವರಿಕೆ  ಹನಿ ಹನಿಗಳಾಗಿ  ಮೂಡಿ ಬಂದಾಗಿನ ಕಿಕ್
ಪ್ರೀತಿಯಿಂದ  ಬ್ಲಾಗಿಸಿ  ಭಾರಿಸೋಣ ಕನ್ನಡ ಡಿಂಡಿಮಅಜಾದಣ್ಣನ  ಬಟಾಣಿ ಚಿಕ್ಕಿ ,,ಆಹಾ  ಕಟುಂ  ಕಟುಂ   ಬೊಂಬಾಟ್

ಪ್ರಕಾಶಣ್ಣನ ತಿಳಿ ಹಾಸ್ಯಕ್ಕೆ  ಯಾವ ಹೆಸರೂ ಇಲ್ಲಸುಗಂದ ತೀಡುವ ವಸಂತ ಪವನಪಾತರಗಿತ್ತಿಯ  ಪಕ್ಕವನೇರಿ .............!!!ಜುಳು ಜುಳು ಹರಿಯುವ ಕಾಲದ  ಹೊಳೆಯಲ್ಲಿ
ನಿಮ್ಮ  ಜ್ಞಾನದ ಹಣತೆ ನಿರಂತರ ಬೆಳಗಲಿ 


ನಿಮ್ಮ ಜ್ಞಾನದ  ಸಿರಿ ಎಲ್ಲರಿಗೂ ಸಿಗಲಿ

ಕಲಾದೇವಿಯ ಹೆಮ್ಮೆಯ ಪುತ್ರಿಗೆ  ಪ್ರೀತಿಯ ನಮನ

ಬನ್ನಿ ಲೇಖಕರೆ  ಮಾತಾಡಿಇರಪ್ಪಾ  ಇನ್ನೂ ಇದೆ    ಮೈಕ್ ತೆಗೀಬೇಡಾ ನನ್ನೆಲ್ಲಾ  ಸುಂದರ ಕನವರಿಕೆ  ನಿಮ್ಮದಾಗಲಿ


 ನಮ್ಮ  ಬರವಣಿಗೆಯ  ಇಟ್ಟಿಗೆಗೆ  ಬೇಕು ನಿಮ್ಮೆಲ್ಲರ ಪ್ರೋತ್ಸಾಹದ ಸಿಮೆಂಟು


ಪ್ರೀತಿಯಿಂದ ಬ್ಲಾಗಿಸೋಣ  ಬನ್ನಿನಾವಿಬ್ಬರೂ  right  selection ನೇ

ನಿಮ್ಮ  ಪ್ರತಿಭೆ  ಮತ್ತಷ್ಟು ಬೆಳಗಲಿ

ದಿಗ್ವಾಸ  ಸ್ವಲ್ಪ ಬೀರು ಮಂದಹಾಸಈ ಹುಡುಗ  ಪ್ರತಿಭಾವಂತಾ ಸಾರ್
ನಿಮ್ಮಿಂದ  ಮತ್ತಷ್ಟು ಹಾಡು ಹುಟ್ಟಿಬರಲಿ .....ಮಣಿಕಾಂತಾ
ನಿಮ್ಮ ಚಂದದ  ನಿರೂಪಣೆಗೆ ನಮ್ಮ ಸಲಾಂ


ಇದೊಂದು ಸುವರ್ಣ ಗಳಿಗೆ

ಅಮ್ಮಾ  ............ಬೇಜಾರು

ಬನ್ನಿ ಸ್ವಲ್ಪ ತರ್ಲೆ ಮಾಡೋಣ 


 ದಿನಕರ್  ಮೊಗೆರಾ ತಲೆಗೆ ಇಲ್ಲಿ ನಡೆದಿದೆ  ಜ್ಞಾನ ಸಿಂಚನ


 ಕ್ಯಾಮರ ಹಿಂದಿನ ಅನಿಲ್...... ನಗು  ಯಾರಿಗೆ


 
ನಾ ಇಟ್ಟಿಗೆ ಆದರೆ  ಅವಳೇ ಸಿಮೆಂಟು  ಇದಕ್ಕೆ ಬೇಡಾ ಯಾವ ಸೆಂಟಿಮೆಂಟು  ಇಲ್ಲಿ ನೋಡಿ ಮ್ಯಾಚಿಂಗ್ ಮ್ಯಾಚಿಂಗ್[ ತಲೆಗಳನ್ನ ಮಾತ್ರಾ  ನೋಡಿ ]


ಯಾಕೋ ಗ್ಯಾಸ್ ಮಹಾದೇವ ಜ್ಞಾಪಕಕ್ಕೆ ಬಂದಾ ನನ್ನೆತ್ತರಕ್ಕೆ ನೀ ಬೆಳೆಯಬಲ್ಲೆಯಾ ...................!!!

 

 

 

 

 

 
ದೊಡ್ಡವರೆಲ್ಲಾ  ಜಾಣರಲ್ಲಾ .........!!!
ಕದ್ದು  ನೋದೊದ್ರಾಗೆ  ಮಜಾ ಐತೆಬಾ ಗೆಳೆಯ  ಬಾಂಗ್ರಾ  ಡ್ಯಾನ್ಸ್  ಮಾಡೋಣ .........ಬಲ್ಲೆ ಬಲ್ಲೆ 

 

 

 
ನಮ್ಮ  ಸಂ ..................ಸಾರ  ನನ್ನ ಕೈಲಿದೆ


ನಗೆಯ ಕಾಂತಿ   ಚೆಲ್ಲಿದೆ ನೋಡಿಬ್ಲಾಗ್ ಲೋಕ ಅಂದ್ರೆ ಇದೆಲ್ಲಾ ಇದ್ಯಾ ...........!!!
ಇವರೆಲ್ಲಾ ಯಾರೂ  ಒಂದೂ ಅರ್ಥಾ ಆಗ್ತಿಲ್ಲಾ ರೀಮಂಜು ಕರಗುವ ಸಮಯ
ಆಯ್ತು ಮಣಿಕಾಂತ್  ಸಾರ್ ಹಾಗೆ ಮಾಡ್ತೀನಿ ನಮ್ ಹುಡುಗರೂ  ರೀ

 

ಕೀಟ್ಲೆ  ಪ್ರಕಾಶಣ್ಣನ  ಜೊತೆ  ಯುವ ಜೋಡಿ
 

ಇದು ಮಾತೋ ..... ಅಥವಾ  ರೂಪೋ  ಹೇಳಿ


 

ಹ ಹ ಹ  ನಾವು ಮಾತಾಡಿದ್ದು ಮಾತು  ಆಲ್ವಾ ...........!!
ಕೈ ಕೊಟ್ಟ ನಮ್ ಮಾವ ನೋಡಿ ಕೊಡುವ ಪೋಸು ......!!!!

ಕಿವಿ  ಹಿಂಡೋದು  ಹೀಗೆ .....!!!! 

ಭಲೇ  ಪ್ರಕಾಶ

ಹೂ ಕೊಡೋಕೆ   ನಮ್ಮಾಕಿ  ಸಿಕ್ತಿಲ್ಲಾ
 

ಹೂ ಕೊಡೋಕೆ ಹುಡುಕಿದ್ದು ನಮ್ಮ ಶ್ರೀಮತೀನ  ಸಾರ್
ವಾವ್  ವಾವ್  ಕ್ಯಾ ಕಮಾಲ್  ಕರ್ದಿಯಾ  ಮೈನೆನಂಬರ್ ಸರಿಯಿದೆ ಆದ್ರೆ   ......ನಿಮ್ಮಿಂದಾ .ಕಾಲ್ ಬರೋಲ್ಲಾ  ಯಾಕೆ.???


ಇವರ ಸಹವಾಸ ಸರಿಯಿಲ್ಲಾ  ಸಾರ್ ... ಫೋಟೋ ದಲ್ಲಿ ಅಣಕಿಸ್ತಾರೆನಮಸ್ಕಾರ ಶಿವೂ ಸರ್  ನಿಮ್ಮದು ವಂಡರ್ ಕಣ್ಣು ಸಾರ್
3.ಕೆ  ಬಳಗ  ಕರೆಯಿತು  ಶಿವೂ  ಬನ್ನೀ ಅಂತಾ

 

ಇವ್ರು  ಸುಮ್ನೆ ಹೀಗೆ ನಿಂತರೆ??  ............ಡೌಟು  ... ಸಾರ್

ಅದ್ಸರಿ ಇಲ್ಲಿ ನಡೆದದ್ದು ಏನು........!!!!!! ಇವರೆಲ್ಲಾ ಏನ್ ಮಾಡಿದ್ರೂ ....??

 

 ವಂಡರ್  3.ಕೆ  ಗ್ರೂಪ್  ವಿತ್  ವಂಡರ್ ಕಣ್ಣುಆಪತ್ಕಾಲದ  ನೆಂಟರು  ಇವರು


 

ಸದ್ದಿಲ್ಲದೇ  ವರದಿ ಬರೆದವರು ಇವರು


ಹಲವು ಪ್ರತಿಭೆಗಳ ಆತ್ಮೀಯ  ಸಂಗಮಬಾರೋ ರಾಜ ಕುಮಾರ .............!!!......ಅಮ್ಮ  ಏನ್ ಮಾಡ್ತಿದೆ?? 

ಕಾರ್ಯಕ್ರಮ ಮುಗಿದರೂ  ಯಾರೂ ಜಾಗ ಬಿಡಲೊಲ್ಲರು
ಇವರ ಬಗ್ಗೆ  ಆಮೇಲೆ ಹೇಳ್ತೀನಿ ಅಂದ ಪ್ರಕಾಶಣ್ಣ  ಕೊನೆಗೂ ಹೇಳಲಿಲ್ಲಾ


ಮತ್ತೊಮ್ಮೆ  ನಾವು ಪುಸ್ತಕ ಬಿಡುಗಡೆ ಮಾಡಿದ್ದು ಹೀಗೆ ಗುಬ್ಬಚ್ಚಿ  ಗೆಳೆಯನಿಗೆ ಗುಬ್ಬಚ್ಚಿ  ನೆನಪಿನ ಕಾಣಿಕೆ ನೀಡಿದ ಪ್ರಚಂಡರು

3.ಕೆ ಬಳಗದ ನಲಿವು


 

ಈ ಕಾರ್ಯಕ್ರಮ  ಯಾರೂ ಕೆಮ್ಮನ್ಗಿಲ್ಲಾ ಸಾರ್


 ಈ ಕಾರ್ಟೂನ್ ನನಗೆ ಇಷ್ಟಾ  ಆಯ್ತು........!!!!
ಗೆಳೆಯನ ಬೆನ್ನಹಿಂದೆ  ಸಂತಸದಿ ಸದ್ದಿಲ್ಲದೇ ನಿಂತ  ಸತ್ಯಣ್ಣನ  ಕುಟುಂಬ

ಇಟ್ಟಿಗೆ , ಸಿಮೆಂಟು,  ಜಲ, ನಯನ   ಎಲ್ಲದರ  ಸಮ್ಮಿಲನ.

 

ಪುಸ್ತಕ ಬರೆದ ತಪ್ಪಿಗೆ ಹಸ್ತಾಕ್ಷರ ನೀಡುವ ಶಿಕ್ಷೆ


 

 ನಿಜವಾಗಲೂ ಬರೆದದ್ದು ಇದೆ ಗೊತ್ತಾ ನೋಡೀ ಸ್ವಾಮೀ ನಾ ಬರೆಯೋದು ಹೀಗೆ 


 

 

ಉಮೇಶ್ ದೇಸಾಯರ  ಅಂಬೋಣ ಇಲ್ಲಿದೆ ನಾವೆಲ್ಲಾ ಖುಶಿ ಪಟ್ಟೆವು ಗೊತ್ತಾ
ಪುಸ್ತಕ ಬಿಡುಗಡೆ  ಆಯ್ತು ,ಈಗ ಚೆಕ್ ಬರೆಯುವ ಸಮಯ
 

ಈಗಲಾದರೂ   ಪ್ಲೀಸ್   ಮದುವೇ    ಮಾಡ್ಸಿ ಮಾವಎಲ್ಲಾ  ಅಳಿಯಂದಿರೂ  ಮದುವೇ ಆದ್ರೆ  ನನ್ಕಥೆ ಏನು....  ಹೋಗ್  ಹೋಗು   ಅಳಿಯ 

ಇಲ್ಲಿ ಓದಿದ್ದನ್ನು  ಯಾರಿಗೂ ಹೇಳ್ಬೇಡಿ ಪ್ಲೀಸ್
ಹೋಗಿ ಬರ್ತೀವಿ ಎಲ್ಲರಿಗೂ ಥ್ಯಾಂಕ್ಸ್ 

ಫೋಟೋಗಳು  ಚೆನ್ನಾಗಿದ್ಯಾ ....??? ಖುಶಿಆಯ್ತಾ ...??? ಮತ್ತೆ ಸಿಗೋಣ  .... !!!

ಹೇಗಿತ್ತು ನಮ್ಮ ಬ್ಲಾಗರ್ಸ್ ತುಂಟಾಟ  ಸ್ವಲ್ಪ  ಐಸೀ  ಸ್ವಲ್ಪ ಸ್ಪೈಸೀ  ಆಲ್ವಾ , ಆದ್ರೆ ಪ್ಲೀಸ್ ಇದನ್ನು  ಯಾರಿಗೂ  ಹೇಳ್ಬೇಡಿ .....ಆಯ್ತಾ  ?

24 comments:

ನಂದಿನಿ ಶಿವಪ್ರಕಾಶ್ said...

ಹಾಯ್ ಬಾಲು ಅಂಕಲ್ ,
ನಿಮ್ಮ ನಗೆ ಬಾಂಬ ಸೂಪರ್ ಆಗಿ ಇದೆ, ಹೌದು ಎಲ್ಲ ಓಕೆ ನಿಮ್ಮ ಫೋಟೋನೆ ಕಾಣಸ್ತಇಲ್ಲವಲ್ಲ ಯಾಕೆ ?

Sulatha Shetty said...

ಮುಂದಿನ ಸಲ ನಾವು ಜಾಗ್ರಥರಾಗಿರ್ಥೆವೆ:)

Srikanth Manjunath said...

ಕಡಲು ಶಾಂತವಾಗಿದ್ದಾಗ ಬರುತ್ತೆ ದೊಡ್ಡ ದೊಡ್ಡ ತರಂಗಗಳು..ವಾರವೆಲ್ಲ ಕಾದ ಸಿನಿಮಾ ಬಿಡುಗಡೆ ಸಂಭ್ರಮ..ಅದು ಎಂತಹ ತರಂಗಗಳು..ಒಂದಕ್ಕಿಂತ ಒಂದು ಸುನಾಮಿಯೇ ಸರಿ...ವಾರ ಕಾದದಕ್ಕು ಒಂದು ಅದ್ಭುತ rewind raaga ಸಿಕ್ಕಿತು..ಬಾಳು ಸರ್ ನೀವು, ನಿಮ್ಮ ಚಿತ್ರಗಳು, ನಿಮ್ಮ ಅಡಿ ಬರಹಗಳು..ಒಂದಕ್ಕಿಂತ ಒಂದು ಸೊಗಸು..

shivu.k said...

ಬಾಲು ಸರ್,

ಫೋಟೊಗಳು ಸಕ್ಕತ್ ಖುಷಿಕೊಡುತ್ತವೆ...ಕಾರ್ಯಕ್ರಮಕ್ಕೆ ಬರದವರಿಗೆ ನಿಮ್ಮ ಫೋಟೊಗಳು ಸಂಪೂರ್ಣ ಪರಿಚಯಮಾಡಿಕೊಡುತ್ತವೆ.

Badarinath Palavalli said...

ಓಪನಿಂಗ್ ಮತ್ತು ಎಂಡ್ ಫೋಟೋವಂತೂ ಅಮೋಘ.

ಕ್ಯಾಪ್ಷನ್ ಕಿಂಗ್ ಸೂಪರ್ ಕ್ಯಾಪ್ಷನ್ಸ್ ಕೊಟ್ಟಿದ್ದಾರೆ.

ಹೌದಾ ವಶಿಷ್ಟಾ ಸಾ?

ದೊಡ್ಮನಿ ಪೋಸು...

ಈ ಪ್ಯಾಮರಾದಲ್ಲಿ ರೀಲ್ ಹಾಕಿಲ್ಲ : ಅನಿಲ್.

ಇನ್ನಾದರೂ ಮಗಳು ಹುಡುಕಿ ಮದುವೆ ಮಾಡಿ ಪ್ರಕಾಶಣ್ಣ!

ಮೊಗೇರಾ ಬಲು ಸುಂದರ.

ನೀವಾದರೂ ನಮ್ ಮಾವನಿಗೆ ಹೇಳಿ ಮದುವೆ ಮಾಡ್ಸಿ ಮೊಗೇರಾ ಸಾರ್ : ಗಿರಿ ’ಶಿಖರ’

ಇವರೇ ನನ್ನ ಪ್ರಾಣ, ಆತ್ಮ ಬಂಧುಗಳು : ಬದರಿ

ಶ್ರೀಕಾಂತ್ ಅವರು ನಿಜವಾಗಲೂ ನನ್ ಹೊಟ್ಟೆ ತಮಗೆ ಕೊಡಿ
ಅಂತ ಕೇಳಿದರು ಬಾಲಣ್ಣ.

ನಾನು ತುಂಬಾ ಯೋಚನೆ ಮಾಡಿ, ಇದು ನನ್ನ ಸ್ವ ಆಸ್ತಿ. ಕೊಡಾಕಿಲ್ಲ ಅಂತಂದೆ!

ಆವಾಗ ಫೋಟೋನಾದ್ರೂ ತಕ್ಕೋತೀನಿ ಅಂತಂದ್ರು!

ಇವರೇ ನಮ್ಮ ಮಿಸ್ ಬ್ಲಾಗರ್ ಸುಲತ ಶೆಟ್ಟಿ

ರೂಪಾಜೀ ಹೆಸರಿಗ್ಗೆ ತಕ್ಕಂತೆ ಅವ್ರೆ

ಇಬ್ಬರ ಗುಸು ಗುಸು ಏನಪ್ಪಾ?

ಕುಡಿತಿರೋ ನೀರೇ ನೀರಾ ಆಗಬಾರದೇ : ಬದರಿ

ಶಾವಿಗೇ ಬಾತ್ ಮತ್ತು ಕೇಸರೀ ಬಾತ್ ಆಹಾ ಏಮಿ ರುಚಿ.

ನಮ್ಮ ಉಮೇಶಣ್ಣ ಅಲ್ಲವ್ರಾ!

ನಿಜವಾಗಲೂ ಒಳ್ಳೆಯ ಅಭಿಮಾನಿ ಸಮೂಹ ಸೇರಿತ್ತು ಸಾರ್,
ಮನಸ್ಸು ಪ್ರಫುಲ್ಲ ಆಗೋಯ್ತು.

ಅತ್ರಾಡಿ ಸಾರ್ ಮತ್ತು ಜಯಕ್ಕಾ ಫುಲ್ ಮಾತು ಕತೆಯಲ್ಲಿ!

ಛಾಯಾಗ್ರಾಹಕ ಶಿವೂಜೀ ಕ್ಯಾಮರಾ ರಹಿತವಾಗಿ, ಅಲಲಾ!!!

ಅಪ್ಸರೆಯರು. ಅಲ್ವಾ?

(ಒಂದು ಪುಸ್ತಕ ಬಿಡುಗಡೆ ಸಮಾರಂಭವು ನನಗೆ ಮನೋಲ್ಲಾಸವನ್ನೂ
ಹಲವಾರು ನನ್ನ ಸ್ನೇಹಿತರ ಪುನರ್ ಭೇಟಿಯನ್ನೂ ಕಲ್ಪಿಸಿಕೊಟ್ಟಿತು)

ಒಳ್ಳೆಯ ಚಿತ್ರ ಮಾಲಿಕೆ ಬಾಲಣ್ಣ.

ತೇಜಸ್ವಿನಿ ಹೆಗಡೆ said...

Thanks for beautiful pics :) Captions ella chennagive.. :)

Digwas hegde said...

Nice photos with funny comments...balanna...Thanq...

Doddamanimanju said...

Like it lot...

ಗಿರೀಶ್.ಎಸ್ said...

ಫೋಟೋ ಮತ್ತು ಕ್ಯಾಪ್ಶನ್ ಗಳ ಬಗ್ಗೆ ಕೆಮ್ಮಂಗಿಲ್ಲ ಬಿಡಿ ಸಾರ್...

ಸಂಧ್ಯಾ ಶ್ರೀಧರ್ ಭಟ್ said...

Super photos Baalu sir...

Shashi jois said...

ಬಾಲಣ್ಣ,
ಸಕತ್ ಫೋಟೋಗಳು .....ನಿಮ್ಮ ಚಿತ್ರಸೆರೆ ಯ ಮುಂದೆ ಎರಡು ಮಾತಾಡುವ ಹಾಗಿಲ್ಲ!!!!
.ಅದರ ಜೊತೆಗೆ ನಿಮ್ಮ ವಿವರಣೆ ಅಂತೂ ಇನ್ನೂ ಬೊಂಬಾಟ್ ..........ಓದುತ್ತಾ ಓದುತ್ತಾ ನಕ್ಕು ನಕ್ಕು ಇಟ್ಟೆ......
.ಅದರೆ ತಂಗಿ ಮಾರಿಕಾಂಬೆ ಸುದ್ದಿಗೆ ಬರಬಾರದಿತ್ತು ಹ ಹ ಹ ಹ ಹ ......ಅಣ್ಣಾ ಭದ್ರಬಾಹುಗೆ (ಪ್ರಕಾಶಣ್ಣ ) ಗೊತ್ತಾದ್ರೆ ಅಷ್ಟೇ ಹ ಹ ಹ

ಸುದೀಪ said...

ತುಂಬಾ ಮಜಾ ಕೊಡ್ತು...ಧನ್ಯವಾದಗಳು..ಬಾಲು ಸರ್.. :)

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ ಫೋಟೋಗಳು ಮತ್ತು ಶೀರ್ಷಿಕೆ
ನಗೆ ತಡೆಯಲಾಗಲಿಲ್ಲ...
ನಾವೇ ಅಲ್ಲಿದ್ದಂತೆ ಎನಿಸಿತು...

UMESH VASHIST H K. said...

"ಬಾಲೂ ಸಾರ್ ........ ಸಮಾರಂಭದ ಒಳಗೂ ಹೊರಗೂ ...... ಅದ್ಭುತ ...... ನನಗೆ ಪೂರ್ತೀ ಇರಬೇಕಾಗಿತ್ತು ಅಂತ ಅನ್ನಿಸ್ತ್ತಿದೆ.... ಛೆ ...... ಸುಂದರ ಅಡಿ ಬರಹದೊಂದಿಗೆ

ಚಿತ್ರಗಳು ಅದ್ಭುತ ....... ವಂದನೆಗಳು ......... " ನೋಡಿ ಬಾಲೂ ಸಾರ್ ಎಸ್ಟೊಂದು ತುಂಟಾಟ ಮಾಡಿದಾರೆ ......!!!

ಗುಬ್ಬಚ್ಚಿ ಸತೀಶ್ said...

nakku nakku kushiaytu,
kushige kanniru (ananda bashpa)

gubbachchi sathish.

ದಿನಕರ ಮೊಗೇರ said...

ತಡೆದ ಮಳೆ, ಜಡಿದು ಬಂದಿದೆ...... ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕ..... ತಕ್ಕುದಾದ ಶಿರ್ಷಿಕೆಯೊಂದಿಗೆ ಬಂದಿದೆ.. ಎಲ್ಲಿ ಕಾದು ಕುಳಿತು ಇದನ್ನೆಲ್ಲಾ ತೆಗೆದಿರಿ ಸರ್....
ಅಥವಾ ಇದೇ ಶಿರ್ಷಿಕೆಗಾಗಿ ನಾವು ಪೋಸ್ ಕೊಟ್ಟ ಹಾಗಿದೆ....... ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಬಂದ ಹಾಗಿದೆ....
ತುಂಬಾ ತುಂಬಾ ಇಷ್ಟ ಆಯ್ತು ಸರ್....

mshebbar said...

ಸದೈವ.

ಸಿಮೆಂಟು ಮರಳಿನ ಮಧ್ಯೆ said...

ಬಾಲಣ್ಣ...

ಏನು ಹೇಳಲಿ...?

ನಾನು.. ನಮ್ಮನೆಯವರು ನಕ್ಕಿದ್ದೇ ನಕ್ಕಿದ್ದು...

ನನಗಂತೂ ನಿನ್ನೆಯಿಂದ ಫೋನುಗಳು... ಮೆಸೇಜಗಳು.. ಲೆಕ್ಕವೇ ಇಲ್ಲ.. !

ನಮ್ಮೆಲ್ಲರ ಬ್ಲಾಗ್ ಪ್ರೀತಿಯಿಂದ ಓದುವ ಒಬ್ಬರಿದ್ದಾರೆ...
ಅವರು ಉಡುಪಿಯವರು.. ಅವರಿಗೆ ಬ್ಲಾಗಿನಲ್ಲಿ ಪ್ರತಿಕ್ರಿಯೆ ಕೊ೦ಡಲು ಬರುವದಿಲ್ಲ..

ಅವರು ಇಂದು ಏನಂದರು ಗೊತ್ತಾ?

"ನಿಮ್ಮೆಲ್ಲ "ಬಾಲಣ್ಣನನ್ನು" ನಾನು ಭೇಟಿಯಾಗ ಬೇಕು...
ಮುಂದಿನ ಸಾರಿ ಬೆಂಗಳೂರಿಗೆ ಬಂದಾಗ ದಯವಿಟ್ಟು ಭೇಟಿ ಮಾಡಿಸಿಕೊಡಿ" ಅಂತ ದುಂಬಾಲು ಬಿದ್ದಿದ್ದಾರೆ....

ಎಂಥಹ ಟಮಿಘ್.. !
ಎಂಥಹ ಅಡಿ ಬರಹಗಳು !

ಆ ಕಾರ್ಯಕ್ರಮವನ್ನು ನೀವೆಷ್ಟು ಎಂಜಾಯ್ ಮಾಡಿರಬಹುದು !!

ಎಲ್ಲವನ್ನೂ ರಸವತ್ತಾಗಿ ನಮಗೆ ಉಣ ಬಡಿಸಿದ್ದೀರಿ...

ನನಗೆ ಗೊತ್ತು...

ನಿಮ್ಮ ಬಳಿ ಇನ್ನೂ ಫೋಟೊಗಳಿವೆ..

ದಯವಿಟ್ಟು ಇದನ್ನು ಇನ್ನೂ ಮುಂದುವರೆಸಿ....

ಬಾಲಣ್ಣ...

ಇನ್ನೊಮ್ಮೆ...
ಮತ್ತೊಮ್ಮೆ...
ಮಗದೊಮ್ಮೆ.. ನಮ್ಮೆಲ್ಲರ ಪ್ರೀತಿಯ ವಂದನೆಗಳು....

Ashok.V.Shetty, Kodlady said...

ಬಾಲೂ ಸರ್.....

ಹೋಗಿ ಸರ್ ನೀವು.......ನಾನ್ ನಿಮ್ ಹತ್ರ ಮಾತಾಡೊಲ್ಲ....ಕಾಮೆಂಟ್ ಮಾಡೋದು ಇಲ್ಲಾ.......ನಂದು ಒಂದು ಫೋಟೋ ಕ್ಲಿಕ್ ಮಾಡೇ ಇಲ್ಲ ನೀವು.....ನಿಮ್ ಕ್ಯಾಮೆರಾ ಸರಿ ಇಲ್ಲ......ನಿಮ್ ಫೋಟೋಸ್ ಒಂದೂ ಚೆನಾಗಿಲ್ಲ....ನಿಮ್ ಜೊತೆ ಕಟ್ಟಿ ....ಟು ...ಟು....

ಮೌನರಾಗ said...

ಮುದ್ದಾದ ಫೋಟೋಗಳು ಮತ್ತು ಶೀರ್ಷಿಕೆಗಳು..

ಗೆಳತಿ said...

ನಮಸ್ತೆ ಸರ್,

ಸುಂದರ ಶೀರ್ಷಿಕೆಗಳೊಂದಿಗೆ ಎಲ್ಲಾ ಪೋಟೋಗಳು ತುಂಬಾ ಚೆನ್ನಾಗಿವೆ... ಹೆಚ್ಚು ಹೋಗಳುವುದಕ್ಕೆ ನನಗೆ ಪದಗಳ ಹುಡುಕಾಟ ನಡೀತಾ ಇದೆ...

ಕಾರ್ಯಕ್ರಮದಲ್ಲಿ ನಿಮ್ಮನ್ನು ಮಾತನಾಡಿಸಬೇಕು ಅಂತ ತುಂಬಾ ಆಸೆಯಿತ್ತು.. ಆದರೆ ಮೊದಲಭಾರಿಯಾದ್ದರಿಂದ ಆಗಲಿಲ್ಲ...

" ಪುಸ್ತಕ ಬರೆದ ತಪ್ಪಿಗೆ ಹಸ್ತಾಕ್ಷರ ನೀಡುವ ಶಿಕ್ಷೆ" ಆ ಶಿಕ್ಷೆ ನೀಡಿದ್ದು ನಾನೇ... ಕಾರ್ಯಕ್ರಮದ ಸವಿ ನೆನಪಿಗಾಗಿ

" ನಿಜವಾಗಲೂ ಬರೆದದ್ದು ಇದೆ ಗೊತ್ತಾ" ಹಾದು ನಿಜವಾಗಲೂ ಬರೆದದ್ದು ಅದೇ, ಒಂದು ಬುಕ್ ನಲ್ಲಿ ತಂಗಿಯ ಪ್ರೀತಿ ಹೀಗೆ ಇರಲಿ ಅಂತ,ಇನ್ನೊಂದರಲ್ಲಿ ಪೀತಿ ಹೀಗೆ ಇರಲಿ ಪ್ರಕಾಶಣ್ಣ ಅಂತ...

Anuradha said...

ತಪ್ಪಿಹೊಯಿತಲ್ಲ ಒಂದು ಅಪರೂಪದ ಕಾರ್ಯಕ್ರಮ ಅಂತ ತುಂಬಾ ಬೇಜಾರಾಗಿತ್ತು .ಒಟ್ಟು ಕಾರ್ಯಕ್ರಮದ ಸಮಗ್ರ ದರ್ಶನ ಮಾಡಿಸಿದ್ದೀರಿ .ಅಭಿನಂದನೆಗಳು Captions are excellent ...thank you .

ದಿಲೀಪ ಹೆಗಡೆ said...

ಭಾಳ ಚಂದ ಬಂದಾವ್ರೀ ಸಾಹೇಬರ.. ಫೋಟೋ ಮತ್ತು ಕ್ಯಾಪ್ಶನ್ ಎರಡೂ..

ಜಲನಯನ said...

ಬಾಲಣ್ಣ ...ಸಕ್ಕತ್...ಈಗ ಇಷ್ಟೇ...ಮತ್ತೊಮ್ಮೆ ನೋಡಿ ಅಷ್ಟೇ ಪೂರಕ ಕಾಮೆಂಟು ಮೆತ್ತಿಸ್ತೀನಿ,,, ಬುಡಾಂಗಿಲ್ಲ ಸುಮ್ಕೆ ನಿಮ್ಮಾ...ಊಂ....