Friday, October 22, 2010

ಘಜಲ್ ಸಾಮ್ರಾಜ್ಯದ ಮಾಂತ್ರಿಕ ಹಾಡುಗಾರ ಜಗಜಿತ್ ಸಿಂಗ್ !!! ಮಾಂತ್ರಿಕ ಘಜಲ್ ಹಾಡುಗಾರ.!!! ಘಜಲ್ ಕೇಳಿದರೆ ಎಲ್ಲರ ಮನದಲ್ಲಿ ಕವಿತೆ ಅರಳುವುದು!!!

      ಕೆಲವೊಮ್ಮೆ ಪಟ್ಟಣದ ಜಂಜಾಟದಲ್ಲಿ  ಮನಸ್ಸು ರಾಡಿಯಾಗಿ ಏಕಾಂತ ಬಯಸಿದಾಗ  ಎಲ್ಲಾದರೂ ಹೊರಗೆ ಒಬ್ಬನೇ ಹೋಗಿ  ಶ್ರೀ ರಂಗ ಪಟ್ಟಣ ದ ಹಳ್ಳಿ ಗಳ ಕಾವೇರಿ ತೀರದಲ್ಲಿ ಕುಳಿತು ಕೊಳ್ಳುವುದು ನನ್ನ ವಾಡಿಕೆ. ತಿನ್ನೋಕೆ ಒಂದಷ್ಟು ತಿಂಡಿ,  ಓದೋಕೆ ಪುಸ್ತಕ,ನೆಚ್ಚಿನ ಕ್ಯಾಮರ , ಹಾಗೆ ನನ್ನ ಮೊಬೈಲ್ ನಲ್ಲಿ  ತುಂಬಿಕೊಂಡಿರುವ ಹಾಡುಗಳು. ಜನರಿಲ್ಲದ ತಾಣದಲ್ಲಿ ಕುಳಿತು ಮನದಣಿಯ ಓದಿ ,ಇಷ್ಟಾ ಬಂದ  ಚಿತ್ರಗಳನ್ನುಕ್ಲಿಕ್ಕಿಸಿ ,   ಹಾಡು ಕೇಳುತ್ತಾ ಮೈಮರೆತು ಬಿಡುತ್ತೇನೆ.ಜೀವನಕ್ಕೆ ಹೊಸ ಹುರುಪು ತುಂಬಿ ಕೊಳ್ಳುತ್ತೇನೆ.ನನ್ನ ಮೊಬೈಲ್ ನಲ್ಲಿ ಪದೇ ಪದೇ  ಕೇಳುವ ಹಾಡು ಜಗಜಿತ್ ಸಿಂಗ್ ನ ಘಜಲ್ ಗಳು,ಕನ್ನಡ ಭಾವಗೀತೆಗಳು,ಹಳೆಯ ಕನ್ನಡ, ಹಿಂದಿ, ಇಂಗ್ಲೀಶ್ ಹಾಡುಗಳು.ಆದರೂ ಜಗಜೀತ್ ಸಿಂಗ್ ನ ಘಜಲ್ ನಲ್ಲಿ ಏನೋ ಸೆಳೆತವಿರುತ್ತದೆ.ಕೆಲವೊಮ್ಮೆ ಅವರ ಘಜಲ್  ಕೇಳಿ ನಾನಿರುವ ಪರಿಸರಕ್ಕೆ ತಕ್ಕ ಹಾಗೆ  ಹಲವಾರು ಕವಿತೆಗಳು ಮನದಲ್ಲಿ ಉಕ್ಕಿಬರಲು ಕಾರಣ ವಾಗಿರುತ್ತದೆ.ಮಾಂತ್ರಿಕ  ಸ್ವರದ ಹಾಡುಗಾರ ಜಗಜಿತ್ ಸಿಂಗ್ ನನ್ನ ಏಕಾಂತ ದಲ್ಲಿ ಹಾಡಿ  ಮನಸನ್ನು ಪ್ರಸನ್ನ ಗೊಳಿಸಿದ್ದಾನೆ.ನೆಚ್ಚಿನ ಘಜಲ್ ಗಳ ವಿಡಿಯೋ ನಿಮಗಾಗಿ ಹಾಕಿದ್ದೇನೆ .ಹಿತವಾದ ವಾತಾವರಣ ನಿರ್ಜನ ಪ್ರದೇಶ ಕಾವೇರಿಯ ಜುಳು ಜುಳು ಹರಿವು,ಪಕ್ಷಿಗಳ ಕಲರವ,ಮನಸ್ಸಿಗೆ ಹಿತವಾಗುವ ಜಗಜಿತ್ ಸಿಂಗ್ ಹಾಡುಗಳು !!! ಆ ಕ್ಷಣ ನನಗೆ ಎಷ್ಟು ಕೋಟಿ ಕೊಟ್ಟರೂ ಪಟ್ಟಣದಲ್ಲಿ ಸಿಗಲಾರದು .!! ಆ ಪರಿಸರದಲ್ಲಿ ಮುಳುಗಿ ಹೊಸ ಮನುಷ್ಯನಾಗಿ  ಹೊಸ ಚಿತನ್ಯ ದೊಂದಿಗೆ ಪಟ್ಟಣದ ಜೀವನದ ಜಂಜಾಟ ಎದುರಿಸಲು ಬಂದಿರುತ್ತೇನೆ.  ಬನ್ನಿ    ಜಗಜಿತ್ ಸಿಂಗ್ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕ ಅವರ ಮಾಹಿತಿ ನಿಮಗೆ ನೀಡಿದ್ದೇನೆ ಬನ್ನಿ ಅವರ ಬಗ್ಗೆ ತಿಳಿಯೋಣ.Jagjit Singh (Punjabi: ਜਗਜੀਤ ਸਿੰਘ, Hindi: जगजीत सिंह, Urdu: جگجیت سنگھ) (born February 8, 1941) is a prominent Indian Ghazal singer, composer, music director, activist and entrepreneur. Popularly known as "The Ghazal King" he gained acclaim together with his wife, another renowned Indian Ghazal singer Chitra Singh, in 1970's and 80's, as the first ever successful duo (husband-wife) act in the history of recorded Indian music. Together, they are considered to be the pioneers of modern Ghazal singing and regarded as most successful recording artistes outside the realm of Indian film music. He has sung in Punjabi, Hindi, Urdu, Bengali, Gujarati, Sindhi and Nepali languages. He was awarded India's third highest civilian honour, the Padma Bhushan, in 2003.

Widely credited for the revival and popularity of Ghazal, an Indian classical art form, through his music in landmark films such as Prem Geet (1981), Arth and Saath Saath (1982), and TV serials Mirza Ghalib (1988) and Kahkashan (1991), Jagjit Singh is considered to be the most successful ghazal singer and composer of all time, in terms of both critical acclaim and commercial success. With a career spanning over four decades and a repertoire comprising 50 albums the range and breadth of his work has been regarded as genre-defining. He is the only composer and singer to have composed and recorded songs written by an incumbent Prime Minister - Atal Behari Vajpayee, also a critically acclaimed poet - in two albums, Nayi Disha (1999) and Samvedna (2002). India's current Prime Minister Manmohan Singh and his wife Gursharan Kaur are known to be his avid admirers.         

On May 10, 2007, in a milestone joint session held in the historic Central Hall of India's Parliament (Sansad Bhawan), Jagjit Singh rendered the last Moghul Emperor, Bahadur Shah Zafar's famous ghazal "Lagta nahin hai dil mera" to commemorate the 150th anniversary of India's First War of Independence (1857). President A P J Abdul Kalam, Prime Minister Manmohan Singh, Vice-President Bhairon Singh Shekhawat, Lok Sabha Speaker Somnath Chatterjee, Congress President Sonia Gandhi and dignitaries including former Prime Ministers, Members of Parliament, Foreign Ambassadors and High Commissioners were in attendance.

Jagjit Singh is the first Indian composer, and together with his wife Chitra Singh the first recording artist in the history of Indian music to use digital multi-track recording for their (India's first digitally recorded) album, Beyond Time (1987). He is regarded as one of India's most influential artistes. Together with sitar legend Ravi Shankar and other leading figures of Indian classical music and literature, Singh has voiced his concerns over politicisation of arts and culture in India and lack of support experienced by the practitioners of India's traditional art forms, particularly folk artists and musicians. He has lent active support to several philanthropic endeavors such as the library at St. Mary's School, Mumbai, Bombay Hospital, CRY, Save the Children and ALMA.

4 comments:

ಅಪ್ಪ-ಅಮ್ಮ(Appa-Amma) said...

ಘಜಲ್ ಕಿಂಗ್ ಜಗಜಿತ್ ಸಿಂಗ್ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು..

ನಿಮ್ಮ ಕಾವೇರಿ ತೀರದ ಎಕಾಂತತೆ ಮತ್ತು ನಿಮ್ಮ ನೆಚ್ಚಿನ ಚಟುವಟಿಕೆಗಳು ಬಹಳ ಸುಂದರವೆನಿಸಿತು.

Dr.D.T.Krishna Murthy. said...

Baaloo sir;the ghajals are classic.thank you so much.regards.

PARAANJAPE K.N. said...

ನಿಮ್ಮ ಹವ್ಯಾಸ ಅತ್ಯುತ್ತಮ. ಮಾನಸಿಕ ಆರೋಗ್ಯಕ್ಕೂ ಉತ್ತಮ. ಘಜಲು ಕೇಳುತ್ತ, ಪುಸ್ತಕ ಓದುತ್ತ, ಫೋಟೋ ಕ್ಲಿಕ್ಕಿಸುತ್ತ ಸು೦ದರ ಪರಿಸರದಲ್ಲಿ ಬೇಸರ ಕಳೆವ ನಿಮ್ಮ ಪರಿ ಇಷ್ಟವೆನಿಸಿತು. ಚೆನ್ನಾಗಿವೆ ಘಜಲ್ ಗಳು. ನನಗೂ ಇಷ್ಟ, ಒ೦ದಷ್ಟನ್ನು ಕನ್ನಡಕ್ಕೆ ಅನುವಾದಿಸಬೇಕೆ೦ಬ ಉತ್ಕಟ ಬಯಕೆಯೂ ಇದೆ.

ಕ್ಷಣ... ಚಿಂತನೆ... said...

sir, Gazalgalu kelalu tumba ishtavaaguttave.
thanks for the information.