Friday, September 10, 2010

ನಿಮ್ಮೊಳಗೊಬ್ಬ ನಿಂದ ಸ್ವರ್ಣ ಗೌರಿ ಹಾಗು ಚೌತಿ ಗಣಪತಿ ಹಬ್ಬದ ಶುಭಾಶಯಗಳು.!!!!

   ನನ್ನ ಪ್ರೀತಿಯ ಎಲ್ಲಾ ಬ್ಲಾಗ್ ಮಿತ್ರರಿಗೆ ಹಾಗು ಅವರ ಕುಟುಂಬಕ್ಕೆ ಸ್ವರ್ಣ ಗೌರಿ ಹಾಗು ಬಾದ್ರಪದ ಶುಕ್ಲ ಚೌತಿಯ ಗಣಪತಿ ಹಬ್ಬದ ಶುಭಾಶಯಗಳು.ತಮಗೆ ಹಾಗು ಎಲ್ಲರಿಗೂ ಶುಭವಾಗಲಿ ಎಂದು ಹೃದಯ ಪೂರ್ವಕವಾಗಿ ಶುಭಾಶಯ   ಅರ್ಪಿಸುವ    ಪ್ರೀತಿ ಇಂದ .........ಗಮನಿಸಿ ಬಣ್ಣದ ಗಣಪತಿ ಬದಲಾಗಿ ಪರಿಸರ ಸ್ನೇಹಿ ಗಣಪತಿ ಪೂಜಿಸಿ ಧನ್ಯರಾಗಿ ಎಂದು ಕೋರುವ .......ನಿಮ್ಮ ವಿಶ್ವಾಸಿ... ನಿಮ್ಮೊಳಗೊಬ್ಬ ಬಾಲು 

5 comments:

ಹಳ್ಳಿ ಹುಡುಗ ತರುಣ್ said...

ಸರ್ ನಿಮಗೂ ಸಹ ಗಣೇಶನ ಹಬ್ಬದ ಶುಭಾಶಯಗಳು... :)

shivu.k said...

ನಿಮಗೂ ಗಣೇಶನ ಹಬ್ಬದ ಶುಭಾಶಯಗಳು.

ಸುಬ್ರಮಣ್ಯ said...

ತಮಗೂ, ತಮ್ಮ ಕುಟುಂಬಕ್ಕೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.

sunaath said...

ನಿಮಗೂ ಸಹ ಗಣೇಶಚತುರ್ಥಿಯ ಶುಭಾಶಯಗಳು.

ಸೀತಾರಾಮ. ಕೆ. / SITARAM.K said...

ತಮಗೂ ಮತ್ತು ತಮ್ಮ ಕುಟುಂಬಕ್ಕೂ ಹಬ್ಬದ ಶುಭಾಶಯಗಳು.