Monday, September 20, 2010

ಕಾವೇರಿ ರಂಗ !!!!: ಬನ್ನಿ ಕಾವೇರಿ ರಂಗನ ದರುಶನಕೆ !!! ದೇವಾಲಯದ ಅಂಗಳಕೆ !!!...

ಕಾವೇರಿ ರಂಗ !!!!: ಬನ್ನಿ ಕಾವೇರಿ ರಂಗನ ದರುಶನಕೆ !!! ದೇವಾಲಯದ ಅಂಗಳಕೆ !!!...: "ಪಂಡಿತ್ ಭೀಮ್ ಸೇನ್ ಜೋಷಿಯವರು ಭಕ್ತಿ ತುಂಬಿ ಹಾಡಿದ ಕಂಗಳಿದ್ಯಾತಕೋ ಹಾಡಿನಿಂದ ನಿಮ್ಮನ್ನು ಸ್ವಾಗತಿಸುತ್ತೇನೆ. ಬನ್ನಿ ಕಾವೇರಿ ರಂಗನ..."

5 comments:

ಅಪ್ಪ-ಅಮ್ಮ(Appa-Amma) said...

ಸುಂದರ ಗೀತೆ !
ವಾಹ್ ಜೋಶಿಯವರ ಗಾನ ಸುಧೆ !!

ಅನಂತರಾಜ್ said...

ಭೀಮಸೇನರ ಗ೦ಡು ಕ೦ಠದ ಮಾಧುರ್ಯಕ್ಕೆ ಅವರೇ ಸಾಟಿ.
ವ೦ದನೆಗಳು ಬಾಲು ಸರ್.

ಅನ೦ತ್

ಮನದಾಳದಿಂದ............ said...

ಹಾಡು ಕೇಳಿ ಮಹದಾನಂದವಾಯಿತು.
ಪಂಡಿತ್ ಭೀಮಸೇನ ಜೋಶಿಯವರ ಕಂಠದ ಮಾಧುರ್ಯವನ್ನು ಉಣಬಡಿಸಿದ ನಿಮಗೆ ಧನ್ಯವಾದಗಳು.

shivu.k said...

ಸರ್,

ಹಾಡು ಕೇಳಿ ತುಂಬಾ ಖುಷಿಯಾಯ್ತು.

ಸೀತಾರಾಮ. ಕೆ. / SITARAM.K said...

ಒಳ್ಳೆ ಹಾಡು!