Wednesday, April 7, 2010

ಕಬಿನಿಯ ಕಾಡಿಗೆ ಕನ್ನಡ ಚಿತ್ರದ ಹಾಡಿನ ನಮನ !!! ಕಾಡಿನ ವೈಭವ ನೋಡಿಬನ್ನಿ!!!

ಕನ್ನಡದ  ಆಸ್ತಿ ಮಾಸ್ತಿ ಅವರ ಕಾಕನಕೋಟೆ  ಕಥೆ ಚಲನಚಿತ್ರವಾಗಿ ಸುಂದರವಾಗಿ ಮೂಡಿಬಂದಿದ್ದು ಇತಿಹಾಸ . ಆದರೆ ಆ ಚಿತ್ರದ ಹಾಡುಗಳು ಜನರ ಮನದಲ್ಲಿ ಮರೆಯಾಗದೆ ಉಳಿದಿವೆ.ಈ ಹಾಡಿನ ಸಾಹಿತ್ಯ ,ಸಂಗೀತ , ಹಾಗು ಸಿ.ಅಶ್ವಥ್ ರವರ ಹಾಡುಗಾರಿಕೆ  ಒಂದಕೊಂದು ಪೂರಕವಾಗಿ ಮೇಳೈಸಿ ಮೆರೆದಿದೆ. ಹಾಡಿನ ಚಿತ್ರೀಕರಣ ಸುಂದರವಾಗಿದ್ದು  ಮನಸೆಳೆಯುತ್ತದೆ. ಸುಂದರ ಹಾಡನ್ನು ಕೇಳುತ್ತಾ ಕಾಡನ್ನು ನೋಡುವ ಬನ್ನಿ !!!

2 comments:

ಸಾಗರದಾಚೆಯ ಇಂಚರ said...

Thanks for the update

shivu.k said...

ಸರ್,

ಎಂಥ ಒಳ್ಳೇಯ ಒಂಥರ ವಿಭಿನ್ನ ಶೈಲಿಯ ಮೆಲೋಡಿ ಅಲ್ವಾ...ಇಂಥದ್ದು ನನ್ನ ಫೇವರೇಟ್ ಕೂಡ...