, ಕಳೆದ ಭಾನುವಾರ ಪ್ರಕಾಶ್ ಹೆಗ್ಡೆ ಯವರ ''ಇದೆ ಇದರ ಹೆಸರು '' ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಾಡಿಯ ರಸ್ತೆಯಲ್ಲಿನ ವಾಡಿಯಾ ವರ್ಲ್ಡ್ ಕಲ್ಚರ್ ಸೆಂಟರ್ ನಲ್ಲಿ ನಡೆಯಿತು.ಪುಸ್ತಕ ಬಿಡುಗಡೆ ಜೊತೆಗೆ ಬ್ಲಾಗ್ ಮಿತ್ರರ ಸಂಗಮ , ಪರಸ್ಪರ ಪರಿಚಯ , ನಗು, ಹರಟೆ, ಬ್ಲಾಗ್ ಅಳಿಯಂದಿರ ತುಂಟಾಟ , ರುಚಿಯಾದ ತಿಂಡಿ ಎಲ್ಲಾ ಇತ್ತು. ಹಾಸ್ಯಕ್ಕೆ ಕೊರತೆ ಇರಲಿಲ್ಲ ನನ್ನ ಕ್ಯಾಮರಾಗೆ ಸಿಕ್ಕ ಕೆಲವು ಹಾಸ್ಯ ಸನ್ನಿವೇಶಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನಗು ಬೇಕಾದವರಿಗೆ ಹೊಟ್ಟೆ ತುಂಬಾ ನಗು ಗ್ಯಾರಂಟೀ !!! { ಶಾಸನ ವಿಧಿಸಿದ ಎಚ್ಚರಿಕೆ :- ಇದು ಕೇವಲ ಹಾಸ್ಯಕ್ಕಾಗಿ , ಯಾರನ್ನೂ ಹಂಗಿಸುವುದಕ್ಕಲ್ಲ ,ಯಾರಿಗಾದರು ಸಿಟ್ಟು ಬಂದರೆ ನಿಮ್ಮ ಮುಂದಿನ ಕಂಪ್ಯೂಟರ್ ಸ್ಕ್ರೀನ್ ಮೇಲೆ ತೀರಿಸಿಕೊಳ್ಳಲು ಕೋರಿದೆ}ಬನ್ನಿ ನಿಮಗೆ ಸ್ವಾಗತ.
 |
| ಯಾರಗೂ ಹೇಳ್ಬೇಡಿ ಬೊಕೆ ಕೆಳಗೆ ಪ್ರಕ್ಕೂ ಮಾಮನ ಲವ್ ಲೆಟರ್ ಇದೆ !!! |
 |
| ಕೈಗೆ ಲಾಲ್ ಬಾಗು ಕೊಟ್ಟು ಸೊಂಟಾ ಹಿಡಿದ ಅಳಿಮಯ್ಯ |
|
 |
| ಯಾರು ಹುಡುಗೀರ್ ನೋಡ್ತಿಲ್ಲಾ ಬೇಗಾ ಕಟ್ಟಿಬಿಡೋಣ. |
 |
| ಭಲೇ ಅಳಿಮಯ್ಯ ಬ್ಯಾನರ್ ಚೆನ್ನಾಗಿ ಕಟ್ಟಿಸಿದೆ |
 |
| ಹುಷಾರ್ ಕಣ್ರಪ್ಪಾ ಅಳಿಯನ್ದಿರೆ |
 |
| ನಾವು ಬಂದೆವ ! ನಾವು ಬಂದೆವ !!! |
 |
| ತಾಯಿ ಮಗುವಿನ ಸಂಬಂಧ ದಂತೆ ಪುಸ್ತಕ ಹಾಗು ಲೇಖಕನ ಅನುಬಂಧ !! |
 |
| ಈ ಸಮಾರಂಭಕ್ಕೆ ಹೆಲ್ಮೆಟ್ ಬೇಡ !! ಬನ್ನಿ ಪರವಾಗಿಲ್ಲಾ !!! |
 |
| ಹುಡುಗೀರೆ ಹುಷಾರ್ !!!! ಇಲ್ಲಿ ಅಳಿಯನ್ದಿರುಗಳ ಕಾಟ ಜಾಸ್ತಿಯಿದೆ!!! |
 |
| ಜಾಸ್ತಿ ಟೈಮಿಲ್ಲ ಸಾರ್ !!! |
 |
| ಹಳ್ಳಿ ಹುಡುಗ ನವೀನ ಚೇಷ್ಟೆ ಯಾರ ಮೇಲೆ ??? ಜೊತೆಗೆ ಸ್ನೇಹಿತರ ಲೀಲೆ. |
 |
| ಈ ಪುಸ್ತಕ ಓದಿ ನಾನೇ ಮಳೆಯಾದೆ ಎಂದ ಅನಿಲ್ . |
 |
| ನಿಮ್ಮನ್ನ ತುಂಬಾ ಮಿಸ್ ಮಾಡಿದೆ ಕಣ್ರೀ???ಸಾರಿ ಆಮೇಲೆ ಕಾಲ್ ಮಾಡ್ತೀನಿ . |
 |
| ಬನ್ನಿ ಮಕ್ಕಳೇ ತಿಂಡಿ ತಿನ್ನೋಣ. |
 |
| ಟೈಮಿಲ್ಲ ಮಣಿಕಾಂತ್ ಆಮೇಲೆ ಸಿಕ್ತೀನಿ. |
 |
| ಪುಸ್ತಕ ಪರಿಚಯ ಮಾಡಿಕೊಡಬೇಕು ಅದಕ್ಕೆ ರಿಹರ್ಸಲ್ !!!!ಚಪ್ಪಾಳೆ !!!!!! |
 |
| ಹೆಂಡ್ತಿ ಹಿಂದೆ ಬೀಡಿ ಹೊಡಿತಾ ಸಾಗಿದ್ರೂ ಯಜಮಾನ್ರು !!!!! |
 |
| ಹಲೋ ಪೋಲಿಸ್ , ಇಲ್ಲಿ ತ್ರಿಬಲ್ ರೈಡಿಂಗ್ ನಡೀತಿದೆ. |
 |
| ಸಾರಿ ನೀನೂ ಬರಬೇಕಾಗಿತ್ತು ಕಣೆ !!! ಬೇಜಾರ್ ಮಾಡ್ಕೋಬೇಡ , ಬೇಗ ಬರ್ತೀನಿ !!! |
 |
| ನಮ್ಮ ಸಂಸಾರ ಆನಂದ ಸಾಗರ !!! |
 |
| ಫಾಲೋ ಮಿ ಅಂದ್ರು ಮೇಡಂ !!! ಯಾರೂ ನೋಡ್ತಾ ಇಲ್ಲ ಅಂತಾ ಸಮಾಧಾನ ಯಜಮಾನರಿಗೆ !!!! |
 |
| ವೈಜ್ಞಾನಿಕವಾಗಿ ಜೊತೆಯಾಗಿ ಸಾಗೋಣ ಅಂತಾನೆ ಬಂದರೂ ಸುಧೀಂದ್ರ ಹಾಲ್ದೊದ್ದೆರಿ ದಂಪತಿ. |
 |
| ಅರ್ಧ ಕಪ್ ಕಾಫಿ ಕೊಡಿ !!! ಇನ್ನರ್ಧ ನಗು ಸಿಗುತ್ತೆ !!!! |
 |
| ಇನ್ನೂ ಇದ್ಯಾ !!! ನಂಗೆ ಜಾಸ್ತಿಬೇಕೂ !!!! |
 |
| ಕೇಸರಿಬಾತ್ ಇರಲು ಖಾಸ್ ಬಾತ್ ಯಾಕೆ ??? |
 |
| ಸೀರಿಯಲ್ ಗಳಲ್ಲಿ ನನಗೆ ನಗೋಗೆ ಅವಕಾಶ ಇಲ್ಲಾ ಕಣ್ರೀ !!! |
 |
| ಇಲ್ಲಿ ಏನ್ ನಡೀತಿದೆ ಬ್ಲಾಗ್ ಲೋಕದ ಜನ ಯಾರು ಒಂದೂ ಗೊತ್ತಾಗ್ತಿಲ್ಲ !!! |
 |
| ಇವತ್ತು ಗಾದೆಗಳಿಗೆ ರಜಾ ಕೊಟ್ಟಿದ್ದೇನೆ !!!!! |
 |
| ಈ ಪುಸ್ತಕ ಓದಿದ ಮೇಲೆ ಎಷ್ಟು ಗಾದೆಗಳು ಬರುತ್ತವೋ ಗೊತ್ತಿಲ್ಲ !!!! |
 |
| ಇವರು ಗಾದೆಗಳ ಭಂಡಾರ ಕಣ್ರೀ . |
 |
| ಇದು ಯಾರ ಕೈ ಸಾರ್ ???? ಕೈ ಕಮಾಂಡ್ . |
 |
| ಸ್ವಲ್ಪ ತಡೀರಿ ಕಾಫಿ ಕುಡಿದು ಗಾದೆ ಹೇಳ್ತೀನಿ . |
 |
| ಇವರೇ ಆ ಪುಸ್ತಕದ ನಿಜವಾದ ಹೆಸರು !!!! |
 |
| ನಮ್ಮಿಬ್ಬರ ಖುಷಿಯನ್ನು ಹೇಳಲು ಪದಗಳು ಸಾಲವು. |
 |
| ಈ ಹೈಕಮಾಂಡ್ ಅವತ್ತು ಇಲ್ಲದಿದ್ರೆ ಇವತ್ತು ಈ ಪುಸ್ತಕ ಇರ್ತಿರ್ಲಿಲ್ಲ !!! |
 |
| ಪತಿಯ ಸಾಧನೆಗೆ ಹೆಮ್ಮೆಪಡುವ ಆ ಸುಂದರ ಕ್ಷಣ !!!!! |
 |
| ಪತಿಯರು ಅತ್ತ ಬ್ಯುಸಿ ಸತಿಯರು ಇತ್ತ ಬ್ಯುಸಿ !!!! |
 |
| ಆಮೇಲೆ ಏನಾಯ್ತು ??? |
 |
| ಯಾವುರವ್ವ?? ಇವ ಯಾವುರವ್ವ!!!!!!!! ಏನ್ ಚಂದಾ ಕಾಣಿಸ್ತಾನೆ !!!!!! |
 |
| ಅಳಿಯಂದಿರು ಸ್ಕೆಚ್ ಹಾಕ್ತಿದ್ರೂ !!!! ಯಾರಿಗೆ ???? |
 |
| ಸ್ನೇಹಕ್ಕೆ ಕಾಮೆಂಟ್ ಹಂಗಿಲ್ಲಾ ಅಂದ್ರು ಯೆಳವತ್ತಿ!!! |
 |
| ಈ ಯು .ಎಫ್.ಓ .ಯಾರದು.???? |
 |
| ಇಷ್ಟೊತ್ತಾದ್ರೂ ಬರಬೇಕಾದವರು?? ಬಂದಿಲ್ಲಾ ಕ್ಯಾಮರ ತಂದಿದ್ದು ವೇಸ್ಟು !!!! |
 |
| ನಾನ್ ಕನ್ನಡ ಬ್ಲಾಗ್ ಲೋಕದ ರಜನಿಕಾಂತ್ !!!!! ಎಂಗೆ ????[ಶಿವಪ್ರಕಾಶ್ ಹೇಳಿದ್ದು "laka laka laka... chumma adiredille.} |
 |
| ನೀ ಇರಲು ಜೊತೆಯಲ್ಲಿ ....................ಬಾಳೆಲ್ಲ ಹಸಿರಾದಂತೆ !!! |
 |
| ಈ ಹುಡುಗ ಹೃದಯ ಕದ್ದುಬಿಟ್ಟಾನು ಜೋಕೆ!!!!! |
 |
| ಈ ಪ್ರೀತಿ ಅಂದ್ರೇನು ????? |
 |
| ಇಬ್ಬರೂ ಈ ಕಡೆ ತಿರುಗಿ ಜೊತೆಯಾಗಿ ನಕ್ಕಿದ್ದರೆ!!!!! |
 |
| ಸಂತೋಷಕ್ಕೆ ಹಾಡೂ ಸಂತೋಷಕ್ಕೆ !!! |
 |
| ಬ್ಲಾಗ್ ಲೋಕದ ತುಂಟ ಅಳಿಯಂದಿರ ಸೈನ್ಯ . |
 |
| ಬಲು ಅಪರೂಪ ನಮ್ ಜೋಡಿ !!ಎಂತ ಕಛೇರಿಗೂ ನಾವ್ ರೆಡಿ . |
 |
| ಅವಿವಾಹಿತ ಅಳಿಯಂದಿರ ತುಂಟಾಟ !!! |
 |
| ಜೇಬಿನೊಳಗೆ ಕೈ ಹಾಕಿಕೊಂಡು ನಕ್ಕರೆ ಎಷ್ಟು ಮಜಾ ಗೊತ್ತಾ ???? |
 |
| ಹೊಸ ಜನರ ದಂಡಿನ ನಡುವೆ ದೀಪಕ್ ವಸ್ತಾರೆ ನಕ್ಕಾಗ !!! |
 |
| ಚೆನ್ನಾಗಿದ್ದೀರಾ ಸರ್ . |
 |
| ನಂಜುಂಡ ಭಟ್ ಶೂಟಾಟ!!!! |
 |
| ಫೋಟೋ ಲೆನ್ಸ್ ನಲ್ಲಿ ವಾಹ್ ಸೂಪರ್ !!!!! "ಎಂತಾ ಚಂದ ಕಾಣಿಸ್ತಾಳೆ ಚೆಲುವಿ ಯವ್ವ " |
 |
| ನಾ ಮಾಡಿದ್ದನ್ನ ಯಾರಿಗೂ ಹೇಳ್ಬೇಡಿ , ಪ್ಲೀಸ್ !!! |
 |
| ಇದು ಚೆನ್ನಾಗಿದೆ ನಂಗೆ ಒಂದು ಕಾಪಿ ಕೊಡಿ . |
 |
| ನಾವು ಬಂದೆವ ವರದಿಯನ್ನು ಮಾಡೋದ್ದಕ್ಕ!!! |
 |
| ಪಡೆಯಪ್ಪ !!! [ರಜನಿ ಸ್ಟೈಲು ] |
 |
| ನಕ್ಕರೆ ಅದೇ ಸ್ವರ್ಗ , |
 |
| ದಿನಕರ ಮೊಗೆರ ಮೋಹನ ರಾಗ ಹಾಡಿದಾಗ !!!! ಪತ್ನಿ ಪಕ್ಕ ಇರ್ಲಿಲ್ಲ ಬಿಡಿ. |
 |
| ಹಲೋ ,ತಾಳು ಇಲ್ಯಾವನೋ ಈಡಿಯಟ್ ನನ್ನ ಫೋಟೋ ತೆಗೀತಾ ಇದಾನೆ!!!!!. |
 |
| ನಂಗೆ ಕೋಪ ಬಂದಿದೆ ,ಸಮಾರಂಭಕ್ಕೆ ಬರ್ತಿಯೋ ಇಲ್ವೋ ಹೇಳು ??? |
 |
| ನಂಗೆ ಸಿಟ್ಟು ಬಂದ್ರೆ ಅಷ್ಟೇ !!!!! |
 |
| ಆಹ್ ಅಳಿಯನ್ದ್ರೂ ಪತ್ತೆ ಇಲ್ವಾ !!! |
 |
| ಸಾರ್ಥಕ ನಗುವಿನ ಸರದಾರ !!! |
 |
| ಬೇಜಾರ ???ಬಾ ಅರ್ಧ ಕಪ್ ಕಾಫಿ ಕುಡಿಯೋಣ !!!! |
 |
| ಹೆಂಡತಿ ಪಕ್ಕ ಇರಲಿಲ್ಲ ಸಧ್ಯ!!! ನಾನು ಸೀಟಿ ಹೊಡೆದದ್ದು ಹೀಗಿತ್ತು . |
 |
| ರೀ ನೀವ್ಯಾಕ್ರಿ ಸೀಟಿ ಹೊಡೆದ ಫೋಟೋ ತೆಗೆದ್ರಿ ?? |
 |
| ಏನಾದರೂ ಮಿಸ್ ಆಯ್ತಾ ??? |
 |
| ಸಧ್ಯ ನಾನ್ ಏನೂ ಮಾಡ್ಲಿಲ್ಲ ಒಳ್ಳೆದಾಯ್ತು. |
 |
| ತಿಂಡಿ ಹೆಂಗಿತ್ತು ಮಾರಾಯ್ರೇ !!! |
 |
| ಈ ಯೂ ಎಫ್.ಓ. ಯಾರದು ??? ನೆತ್ತಿಯಮೇಲೆ ಸೂರ್ಯನ ಅವತಾರ??? |
 |
| ನಂಗೆ ಕೊಡೊ ಚಾಕಲೇಟು !! |
 |
| ನಾ ಹಿಂಗೆ ಕೂತ್ರೆ ಯಾರಿಗೂ ಕಾಣಲ್ಲ. |
 |
| ಅಯ್ಯ ಅಳಿಯನ್ದಿರೆ ಇಲ್ಲಿ ಕೇಳಿ. ಹಿತೋಪದೇಶ. |
 |
| ಹಾಡಿನ ಮೋಡಿಗಾರ ಈ ಗಾಯಕ !!! |
 |
| ತಾಳಿ ಸಾರ್ ಸ್ವಲ್ಪ !!!!! |
 |
| ಕೇಸರಿ ಬಾತ್ ನಲ್ಲಿ ದ್ರಾಕ್ಷಿ ತುಂಬಾ ಇದೆ ಅಂದ್ರೂ !!!! |
 |
| ಭರವಸೆಯ ಭಾಷೆ !!! ಅಳಿಯ ದೇವರುಗಳಿಗೆ !!!!! |
 |
| ಅಳಿಯನ್ದಿರೆ ಹೆದರ ಬೇಡಿ ನನ್ನ ಕೂದಲ ಸಾಕ್ಷಿ ಯಾಗಿ ನಿಮಗೆ ದಾರಿ ತೋರುವೆ !!!!! |
 |
| ಅಳಿಯಂದಿರಿಗೆ ಹೇಗೆ ದಾರಿ ತೋರಲಿ?? |
 |
| ರೀ ಸುಮ್ನಿರ್ರಿ ಅಳಿಯಂದ್ರು ಮೊದಲು ಶಾಂತವಾಗಲಿ. |
 |
| ಸುಮ್ನಿರು ಅನಿಲ್ ನಿಂಗೆ ಎರೊಪ್ಲೆನ್ ಹತ್ತಿಸ್ತೀನಿ. |
 |
| ನಮ್ಮ ಅಳಿಯ ಜಾಣ ಜಿಂಕೆ ಮರಿ. |
 |
| ಪುಸ್ತಕ ಚೆನ್ನಾಗಿದ್ಯಾ ??? |
 |
| "ಇದೆ ಇದರ ಹೆಸರು" ಪುಸ್ತಕದ ಹೆಸರು ಕೇಳಿದ್ರೆ ವಿಚಿತ್ರವಾಗಿದೆ ಆಲ್ವಾ !!! |
 |
| ನಾಚ್ಕೊಬೇಡಿ ಏಳವತ್ತಿ ತಲೆ ಎತ್ತಿ ನಗಿ, ಇಲ್ಲಾಂದ್ರೆ ಅವ್ರು ಆಡ್ಕೊತಾರೆ!!! |
 |
| ಜ್ಯೂನಿಯರ್ ನಂಜುಂದ್ ಭಟ್ ಡೇ ಔಟ್ !!! |
 |
| ನೋಡ್ರೀ ನನ್ನ ಕಥೆ ಇಲ್ಲಿ !!!1 |
 |
| ದಿಗ್ವಾಸ್ ಮೋಡಿ ನೋಡಿ !!! |
 |
| ಲೆನ್ಸ್ ನಲ್ಲಿ ಫೋಕಸ್ ಮಾಡೋ ಮಜಾನೆ ಬೇರೆ!!! |
 |
| ಗಂಗಣ್ಣ ನನ್ನ ಕರಿಬೇಡಿ { ಬೇಗ ಬಂದು ಸಾಯ್ಬಾರ್ದಾ ಅಂತಾನೆ }ಸ್ವಲ್ಪ ಲೇಟಾಯ್ತು.!!!! |
 |
| ಇಲ್ ಕೇಳಿ ಮಾದೆಸಾ !!! |
 |
| ಓ ನೀವೂ ಪ್ರಕಾಶ್ ಹೆಗ್ಡೆ !!! ಏನು ಭಾರಿ ನಗಸ್ತೀರಂತೆ !!!1 |
 |
| ನಿಮ್ಮನ್ನ ನೋಡಿದ್ರೆ ಆತ್ಮೀಯತೆಯ ನಗೂ ಬರುತ್ತೆ ಕಣ್ರೀ ಪ್ರಕಾಶ್ !!! |
 |
| ಯಾರ್ಯಾರ ಚಿತ್ರ ಯಾವ ಕ್ಯಾಮರದಲ್ಲೋ ????? |
 |
| ನಿಂಗೆ ಚಾಕ್ಲೆಟ್ ಕೊಡ್ತೀನಿ , ಪ್ಲೀಸ್ ಈ ಚೀಟಿ ಅವ್ರಿಗೆ ಕೊಡೊ !!!!! |
 |
| ವಾವ್ ಸೂಪರ್ ಚಿತ್ರಾ !!!! |
 |
| ನೀವ್ ನಂಗೆ ಆ ಚಿತ್ರ ತೋರಿಸದೆ ಇದ್ರೆ ನೋಡಿ ಹೇಳ್ಬಿಡ್ತೀನಿ !!!!! |
 |
| ಯಾರ ಚಿತ್ರ ತೆಗೆಯಲಿ ??? |
 |
| ಇಬ್ಬರು ಸ್ನೇಹಿತರ ನಡುವೆ ತೂರಿಬಂದ ಕೈ ಯಾವುದು ??? |
 |
| ಆಪತ್ತಿಗೆ ಆದವನೇ ನೆಂಟ !!! ಅಂದು ಬಿಟ್ಟ ಈ ತುಂಟಾ!!!! |
 |
| ನೆಮ್ದಿಯಾಗಿ ಇರಕ್ಕೆ ಬಿಡಲ್ಲಾ ಈ ನಿರ್ದೇಶಕರೂ !! |
 |
| ಇದೆ ಪುಸ್ತಕ ನೀವ್ ಕಾಯ್ತಾ ಇದ್ದದ್ದು !!!! ನೋ ಕಾಂಪ್ಲಿಮೆಂಟ್ ಕಾಪಿ ಸರ್ !!!! |
 |
| ಚುಟುಕ ಕವಿ ಪಕ್ಕ ಹೆಚ್ಚು ಹೊತ್ತು ಕೂತರೆ ನನ್ನ ಮೇಲೂ ಚುಟುಕ ಬರದು ಬಿಡ್ತಾರೆ , ಬೇಗ ಜಾಗ ಖಾಲಿ ಮಾಡ್ಬೇಕು. |
 |
| ಅಕ್ಷರ ಅರಸಿಬಂದ ಜನ !!! |
 |
| ಚೈತನ್ಯದ ಚಿಲುಮೆ ಗೆ ಜೈ ಹೋ.......!!! |
 |
| ಆಗ ಪ್ರಾಕ್ಟೀಸ್ ಮಾಡಿದ್ದು ಸರಿ ಹೋಯ್ತು.!!!! |
 |
| ಸಾರ್ ನೀವ್ ರಘು ದೀಕ್ಷಿತ್ ತರಾ ಕಾಣ್ತೀರ !! [ ನಿನ್ನ ಪೂಜೆಗೆ ಬಂದೆ ಮಾದೆಸ್ವರಾ ] |
 |
| ನಮ್ ಜೊತೆ ಮುಕ್ತಾ ಮಂಗಳ ಅತ್ತೆ ಮುಕ್ತವಾಗಿ ನಕ್ಕರೂ!!!!! |
 |
| ಕೈ ಕೈ ಮಿಲಾಯಿಸ್ತಾ ಇಲ್ಲ !!ಪ್ರೀತಿಯ ಹಂಚಿಕೆ ಅಷ್ಟೇ. |
 |
| ಕನ್ನಡ ಚಿತ್ರ ನೋಡಿ ಪ್ಲೀಸ್ !!! |
 |
| ಜಡೆ ಮಾಯಸಂದ್ರದ ಮ್ಯಾಜಿಕ್ !!! ಕೋಮಲ್ ರಿಂದ ನಗೆ ಮಾತುಗಳ ಹಬ್ಬ |
 |
| ತಲೆ ಹಿಡಿದು ಕೊಂಡು ನಕ್ಕರು ಇಲ್ಲಿ !!!! |
 |
| ಸಧ್ಯ ಹೆಂಡತಿ ದೂರ ಇದಾಳೆ , ಹೆಂಡತೀರ್ ಬಗ್ಗೆ ಒಂದು ಚುಟುಕ ಎಸ್ದೆಬಿಡ್ತೀನಿ!!! |
 |
| ಈ ಪುಸ್ತಕ ನಾ ತಗೊಂಡು ಹೋಗಲಾ ??? |
 |
| ಇಲ್ಲಿಗೆ ಬರೋ ಮುಂಚೆ ದೇವಸ್ತಾನಕ್ಕೆ ಹೋಗಿದ್ದೆ , ಪೂಜಾರಿ ಕುಂಕುಮ ಜೋರಾಗಿ ಎಳೆದು ಬಿಟ್ರೂ !!! |
 |
| ಇದೆ ಅದ್ರ ಹೆಸರು. |
 |
| ಬೆರಳೊಡನೆ ಆಟ !!!!ನೆನಪಿನ ನಾಗಾಲೋಟ.!!!! |
 |
| ಪ್ಲೀಸ್ ನನ್ನನ್ನು ನನ್ನ ಪಾಡಿಗೆ ಬಿಡಿ !!!! |
 |
| ನಿರೂಪಣೆಯಲ್ಲೇ ಚಮ್ಕಾಯ್ಸಿ ಚಿಂದಿ ಉಡಾಯ್ಸಿದ್ರೂ ಇವರೂ !!! |
 |
| ಎರಡು ಅದ್ಭುತ ಪ್ರತಿಭೆಗಳ ಸಮಾಗಮ !! ಹೃದಯದಲಿ ನಗು ಅರಳಿದ ಆ ಕ್ಷಣ !!! |
 |
| ಜಡೆ ಮಾಯಸಂದ್ರದ ಪಟೇಲರ ಜೊತೆ ಚುಟುಕಗಳ ರಾಜ !!!! |
 |
| ಇಲ್ಲೊಬ್ಬ ಮರಿ ಛಾಯಾಗ್ರಾಹಕ !!!! ಏನೇನ್ ತೆಗೆದಿದ್ದಾನೋ ದೇವರಿಗೆ ಗೊತ್ತು. |
 |
| ನಿಮ್ಮೆಲ್ಲರ ಪ್ರೀತಿಗೆ ಧನ್ಯ !!!! |
 |
| ಮತ್ತೊಂದು ಹಾಡು ಹುಟ್ಟುವ ಸಮಯ !!! |
 |
| ಸಮಾರಂಭ ಚೆನ್ನಾಗಿತ್ತು , ಏನ್ ನಗುಸ್ತಾರಿ ಈ ಜನ ಅಂದ್ರೂ ಇಂದು ಶ್ರೀ |
 |
| ಈ ಗಂಡಸರು ನಮ್ಮನ್ನು ಮರ್ತೆ ಬಿಡ್ತಾರೆ ಕಣ್ರೀ !!!! |
 |
| ಇವರ ಮಾತಿಗೆ ನನ್ನ ಬೆಂಬಲ ಇದೆ. |
 |
| ನಗೋಣ ಬನ್ನಿ ಅಂದ್ರೂ ನಾಗರಾಜ್ !!! |
 |
| ನಾನು ಬರ್ತೀನಿ ತಾಳಿ ಅಂದ್ರೂ ಪರಾಂಜಪೆ. |
 |
| ಯಾಕೆ ಯಾರು ನಗ್ತಿಲ್ಲಾ ??? ನಗೆಯ ಖಜಾನೆ ಖಾಲೀನಾ?? |
 |
| ಇಲ್ಲಿ ನಕ್ಕವರು ಯಾರು ??? ನೀವೇ ಹೇಳಿ .[ನಗುವುದೋ ಅಳುವುದೋ ನೀವೇ ಹೇಳಿ ] |
 |
| ಫೋಟೋ ತೆಗೆಯೋ ಕ್ಯಾಮರ ದ ಬಣ್ಣ ಹಾಗು ಪುಸ್ತಕದ ಬಣ್ಣ ಮ್ಯಾಚಿಂಗ್ ಮ್ಯಾಚಿಂಗ್ !!! ಸ್ಮೈಲ್ ಪ್ಲೀಸ್ ಏನಿದು ಸಂತೋಷ್ ಸಾರ್??? |
 |
| ನಮ್ಮಪ್ಪ ಹೀರೋ ಗೊತ್ತಾ ?????? ಅಂದಾ ಮರಿ ಹೀರೋ !!! |
 |
| ಯಾರ ಕೊರಳಿಗೆ ಯಾವ ಕ್ಯಾಮರ ಯಾವ ಜಾಣ ಹೇಳುವಾ !!!! ಅಂದ್ರೂ ಚೇತನ ಭಟ್. |
 |
| ಪುಸ್ತಕಾ ಸರಿಯಾಗಿ ಇಟ್ಟು ಕೊಳ್ಳಿರಪ್ಪಾ ಇಲ್ಲಾಂದ್ರೆ ಪೋಲಿಸ್ ಸ್ಟೇಶನ್ ನೆನಪಾಗುತ್ತೆ!!! |
 |
| ಈ ಯು .ಎಫ್ ಓ ಯಾರದು ?? ಎಷ್ಟು ಡಿಗ್ರೀ ಬಾಗಿದೆ ??? |
 |
| ನಮ್ ಎಜಮಾನ್ರೂ ಗ್ರೇಟ್ ಕಣ್ರೀ !! |
 |
| ದೆಹಲಿಯಿಂದ ಪ್ರೀತಿ ತಂದು ಎಲ್ಲರ ಜೊತೆ ಹಂಚಿಕೊಂಡ ಖುಷಿ ಸೀತಾರಾಂ ಸರ್ ಅವರದು. |
 |
| ಛೆ ಎಂತಾ ಕೆಲ್ಸಾ ಆಯ್ತು !!! |
 |
| ಇನ್ನು ಏನಾದರೂ ಕಾರ್ಯಕ್ರಮ ಇದ್ಯಾ ???? |
 |
| ಇದೆ ಇದರ ಹೆಸರು ಪ್ರೀತಿ ಯಿರಲಿ !!! ನಗು ನಗುತ್ತಾ ಕಾಮೆಂಟ್ ಹಾಕಿ. ನಮಸ್ಕಾರ. |
 |
| ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಕೆ ನಿಮಗೆ ಥ್ಯಾಂಕ್ಸ್ . |
| ನಿಮ್ಮ ನಗು ಹೀಗೆ ಇರಲಿ ಎಲ್ಲಾ ಬ್ಲಾಗಿಗರೂ ಸದಾಕಾಲ ನಗು ನಗುತ್ತಾ ಇರಲಿ.ನನ್ನ ನೆನಪಿರಲಿ ಹೋಗಿಬನ್ನಿ ನಮಸ್ಕಾರ .ಮತ್ತೆ ಸಿಗುವ. |
|