Monday, April 4, 2011

ಯುಗಾದಿ ಹಬ್ಬದ ಶುಭಾಶಯಗಳು.




ಯುಗಾದಿ ಹಬ್ಬದ ಶುಭಾಶಯಗಳು.


ಆತ್ಮೀಯ ಬ್ಲಾಗ್ ಲೋಕದ ಗೆಳೆಯ ಗೆಳತಿಯರೆ ನಿಮಗೆ ಹಾಗು ನಿಮ್ಮ ಕುಟುಂಬದ ಎಲ್ಲರಿಗೆ ಯುಗಾದಿ ಹಬ್ಬದ ಶುಭಾಶಯಗಳು.                                                                                                                                                                                                     ಬನ್ನಿ ಬೇವು ಬೆಲ್ಲ ತಿನ್ನೋಣ.                                                         "ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ  ನಿಂಬಕಂದಳ ಭಕ್ಷಣಂ||"
ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. .                                      ತಮ್ಮೆಲ್ಲರ ಬಾಳು ಬಂಗಾರವಾಗಲಿ. ಬೇವು ಬೆಲ್ಲ ತಿಂದು ಹೋಳಿಗೆ  ಸವಿದು    ಯುಗಾದಿ  ಕವಿತೆ ಓದಿ ಸಂಭ್ರಮದಿಂದ ಶುಭ ಹಾರೈಸಿ ನಲಿಯಿರಿ.                                                                                                                                                                              ಪ್ರೀತಿಯಿಂದ ನಿಮ್ಮವ             
  ಬಾಲು.[ನಿಮ್ಮೊಳಗೊಬ್ಬ ]   

15 comments:

sunaath said...

ಬಾಲು,
ನಿಮಗೂ ಸಹ ಯುಗಾದಿಯ ಶುಭಾಶಯಗಳು.

Dr.D.T.krishna Murthy. said...

ನನ್ನ ಆತ್ಮೀಯ ಮಿತ್ರ ಬಾಲಣ್ಣ;ನಿಮಗೂ ನಿಮ್ಮ ಕುಟುಂಬಕ್ಕೂ ಸುಖ,ಶಾಂತಿ,ನೆಮ್ಮದಿ,ಸಂಪತ್ತು,ಸಮೃದ್ಧಿ ಎಲ್ಲವನ್ನೂ ಆ ಭಗವಂತ ಸದಾ ಕಾಲ ನೀಡಲಿ ಎಂದು ಈ ಶುಭ ದಿನದಂದು ನಮ್ಮೆಲ್ಲರ ಹಾರೈಕೆ.ನಮಸ್ಕಾರ.

shivu.k said...

ನಿಮಗೂ ಕೂಡ ಯುಗಾದಿ ಹಬ್ಬದ ಶುಭಾಶಯಗಳು.

ಮಂಜುಳಾದೇವಿ said...

ನಿಮಗೂ ನವ ಸಂವತ್ಸರದ ಶುಭಾಶಯಗಳು

Deep said...

Shubhashayagalu Balu..

Khara nava Samvatsaravu Samruddhi tarali.

Deepak n Sumana

ashokkodlady said...

ಹೊಸ - ದಿನ
ಹೊಸ- ನಗು
ಹೊಸ- ಚಿಗುರು
ಹೊಸ- ಕನಸು
ಹೊಸ- ದಾರಿ
ಹೊಸ- ಜೀವನ

ಎಲ್ಲಾ ಹೊಸತನವನ್ನು ತರಲಿ .... ಯುಗಾದಿ ಹಬ್ಬದ ಶುಭಾಶಯಗಳು ...

ಸಾಗರದಾಚೆಯ ಇಂಚರ said...

"ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

nimmolagobba said...

@ ಸುನಾತ್ , ಡಾಕ್ಟರ್ ಕೃಷ್ಣಮೂರ್ತಿ , ಕೆ.ಶಿವೂ, ಮಂಜುಳಾ ದೇವಿ,ದೀಪ್,ashokkodlady , ಗುರುಮೂರ್ತಿ ಸರ್ [ಸಾಗರಾದಚೆಯ ಇಂಚರ ] ನಿಮಗೆಲ್ಲರಿಗೂ ಹೊಸ ಸಂವತ್ಸರದ ಶುಭಾಶಯಗಳು.

ಮನಮುಕ್ತಾ said...

ನಿಮಗೂ, ನಿಮ್ಮ ಪರಿವಾರದಲ್ಲಿ ಎಲ್ಲರಿಗೂ ಯುಗಾದಿಯ ಶುಭಾಶಯಗಳು.

nimmolagobba said...

@ ಮನಮುಕ್ತಾ , ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.

ಕ್ಷಣ... ಚಿಂತನೆ... bhchandru said...

ಬಾಲು ಸರ್‍,
ನಿಮಗೂ ನಿಮ್ಮ ಕುಟುಂಬದವರಿಗೂ ಸಹ ಉಗಾದಿಯ ಶುಭಾಶಯಗಳು.

nimmolagobba said...

@ಕ್ಷಣ... ಚಿಂತನೆ... bhchandru , ಸರ್ ನಿಮಗೂ ಹಾಗು ನಿಮ್ಮ ಕುಟುಂಬದ ಎಲ್ಲರಿಗೂ ಯುಗಾದಿಹಬ್ಬದ ಶುಭಾಶಯಗಳು.

ಅನಂತರಾಜ್ said...

ಬಾಲು ಸರ್ - ತಮಗೂ ಮತ್ತು ಕುಟು೦ಬ ವರ್ಗದವರಿಗೂ ಯುಗಾದಿಯ ಶುಭಾಶಯಗಳು.

ಅನ೦ತ್

nimmolagobba said...

@ ಅನಂತ್ ರಾಜ್ , ಸರ್ ತಮಗೂ ಹಾಗು ತಮ್ಮ ಕುಟುಂಬದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಬಾಲೂ ಸರ್..

ನಿಮಗೂ..
ನಿಮ್ಮ ಕುಟುಂಬಕ್ಕೂ..
ನಿಮ್ಮ ಬ್ಲಾಗ್ ಓದುಗರಿಗೂ ಯುಗಾದಿ ಹಬ್ಬದ ಶುಭಾಶಯಗಳು..

ತಡವಾಗಿ ಶುಭ ಕೋರುತ್ತಿರುವೆ ಕ್ಷಮೆ ಇರಲಿ..

ಪ್ರೀತಿಯಿಂದ..