ನಮ್ಮ ಭೂಮಿ ಮೇಲೆ ಅದ್ಭುತ ಸೃಷ್ಟಿ ಮಾಡುವ ಹಲವರು ಇದ್ದಾರೆ.ಇದರಲ್ಲಿ ಕೆಲವರ ಕಾರ್ಯ ವಾಹ್ ಅನ್ನಿ ಸಿದರೆ ಕೆಲವರದು ಇವರು ಇಷ್ಟುದಿನ ಎಲ್ಲಿದ್ದರಪ್ಪಾ ಅನ್ನಿಸದೆ ಇರದು.ಅಂಥಹ ಒಂದು ಪ್ರತಿಬೆ ಇಲ್ಲಿದೆ . ಅಮೆರಿಕಾದ ಒಂದು ಅಪ್ಪಟ ಪ್ರತಿಭೆ ಕ್ಯಾಮಿಲ್ಲಿ ಆಲ್ಲೆನ್ .ಇವಳು ಮಕ್ಕಳನ್ನು ಹೆರದಿದ್ದರೂ ತನ್ನ ಕೈಚಳಕದಿಂದ ನೂರಾರು ಸಾವಿರಾರು ಮಕ್ಕಳನ್ನು ಸೃಷ್ಟಿಸಿ ವಿಶ್ವಕ್ಕೆ ತನ್ನ ಪ್ರತಿಬೆ ಪರಿಚಯಿಸಿ ವಿಸ್ಮಯಗೊಳಿಸಿದ್ದಾಳೆ

.ಅಲ್ಲ ಸ್ವಾಮಿ ಬಾದಾಮಿ, ಸಕ್ಕರೆ, ಮೊಟ್ಟೆ, ಮತ್ತು ಕೇಕ್ ತಯಾರಿಸಲು ಬಳಸುವ ಹಾಗು ಅಗತ್ಯವಾದ ಸಾಮಗ್ರಿಗಳಿಂದ ಇವಳು ಮಕ್ಕಳನ್ನು ಸೃಷ್ಟಿಕರ್ಥನ ತಲೆ ಮೇಲೆ ಹೊಡೆದಂತೆ ತಯಾರುಮಾದುತ್ತಾಳೆ.ಇವಳು ಎರಡು ಇಂಚಿನಿಂದ ಐದು ಇಂಚಿನವರೆಗೆ,ಸಣ್ಣ ಗಾತ್ರದ ಹಾಗು ನಿಜಗಾತ್ರದ ಮಕ್ಕಳ ಬೊಂಬೆ ಮಾಡುವುದಾಗಿ ತಿಳಿದು ಬರುತ್ತದೆ.ಹೆಚ್ಚಿನ ಮಾಹಿತಿಗೆ

www.camilleallen.com ಗೆ ಭೇಟಿಕೊಡಿ.ಬನ್ನಿ ಕೆಲವು ಮಕ್ಕಳಚಿತ್ರ ನೋಡುವ .ಕೆಳಗಿನ ಚಿತ್ರ..
01[ ಅಮ್ಮ ನ ಮಮತೆಯ ಬೆರಳಿನಲ್ಲಿ } ಇನ್ನು ಎರಡನೆಯ

[ಅಮ್ಮ ನಿನ್ನ ಕೈಯಲ್ಲಿ ಕಂದಾ ನಾನು] ಅಂಥಾ ಅಂತಿದೆ, ವಿಸ್ಮಯ ಮಕ್ಕಳ ಮನಸೂರೆಗೊಳ್ಳುವ ಇನ್ನಷ್ಟು ಚಿತ್ರಗಳು
ನಿಮಗಾಗಿ.
5 comments:
ಬಾಲು ಅಣ್ಣ
ಉತ್ತಮ ಮಾಹಿತಿ
ಧನ್ಯವಾದ
ಉತ್ತಮವಾದ ಮಾಹಿತಿ!
ಉತ್ತಮ ಮಾಹಿತಿ
Wow! Wonderful!
ನಾನು ಇದರ ಬಗ್ಗೆ ಮೊದ್ಲೇ ಓದಿದ್ದೆ ಮೇಲ್ ಕೊಡ ಬಂದಿತ್ತು ಕಲೆ ಯಾರಲ್ಲಿ ಹೇಗೆ ಇರುತ್ತೆ ಅಂತ ಹೇಳೋಕೆ ಆಗೋಲ್ಲ ಚನ್ನಾಗಿದೆ
Post a Comment