History
Chikkamagaluru is the region where the Hoysala rulers started and spent the early days of their dynasty. According to a legend, it was at Sosevur, now identified with Angadi in Mudigere Taluk that Sala, the founder of the Hoysala dynasty, killed the legendary tiger, immortalised in the Hoysala crest[2]. However, scholars have found lot of inconsistencies in this story and it seems to be more of a folklore[3]. However, it is known that Veera Ballala II (1173 - 1220 CE), the great king of Hoysala empire, has built the Amriteshwara temple at Amrithapura in Tarikere Taluk.Coffee was introduced into India through the Chikkamagaluru district when the first coffee crop was grown in the Baba Budan Giri Hills during 1670 AD. According to the article Origins of Coffee, the saint Baba Budan on his pilgrimage to Mecca travelled through the seaport of Mocha, Yemen where he discovered coffee. To introduce its taste to India, he wrapped seven coffee beans around his belly and got them out of Arabia. On his return home, he planted the beans in the hills of Chikkamagaluru, which are now named Baba Budan Hills in his honour.
In recent history, Chikkamagaluru was the centre of global attention in the year 1978 when the former Indian Prime Minister, Indira Gandhi stood for elections here and got elected to Lok Sabha, the Indian Parliament.
ಆಗ ಇತಿಹಾಸ ನೆನಪಿಗೆ ಬಂತು ವಿಕಿಪಿಡಿಯಾ ದಲ್ಲಿ ಹುಡುಕಿದರೆ ಸಿಕ್ಕಿದ್ದು ಅದು ಹೊಯ್ಸಳರ ಆಳ್ವಿಕೆಗೆ ಒಳಪಟ್ಟ ಪ್ರದೇಶ ಅಂತ ಆದ್ರೆ ಚಿಕ್ಕಮಗಳೂರಿಗೆ ಚಿಕ್ಕಮಗಳೂರ್ ಅಂತ ಹೆಸರು ಬಂದ ವಿಚಾರ ಹೇಳಿಲ್ಲಾ !!!
i!ಆದ್ರೆ ಕರ್ನಾಟಕ ರಾಜ್ಯ ಗೆಜೆತೀರ್ ನಲ್ಲಿ ಸ್ವಲ್ಪ ಮಾಹಿತಿ ಸಿಕ್ಕಿದೆ.ಚಿಕ್ಕಮಗಳೂರು ಮೊದಲು ಹೊಯ್ಸಳ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು.ಮೊದಲು ಈ ಊರು ಕಿರಿಯ ಮುಗಳಿ ಎಂಬ ಅಗ್ರಹಾರ ಹಾಗು ಇದರ ಪಕ್ಕದಲ್ಲಿ ಮತ್ತೊಂದು ಪಿರಿಯ ಮುಗಳಿ ಎಂಬ ಅಗ್ರಹಾರ ವಿತ್ತು ಎರಡೂ ಅಗ್ರಹಾರವನ್ನು ಮದುವೆಯ ಉಡುಗೊರೆಯಾಗಿ ಮಕ್ಕಳಿಗೆ ನೀಡಲಾಯಿತೆಂದು ಹೇಳುತ್ತಾರೆ.ಹೆಚ್ಚಿಗೆ ವಿಚಾರ ತಿಳಿದುಬರುವುದಿಲ್ಲ .ನಂತರ ಕಿರಿಯ ಮುಗಳಿ ಚಿಕ್ಕ ಮುಗಳಿ ಯಾಗಿ,ಪೆರಿಯ ಮುಗಳಿ ಹಿರೆ ಮುಗಳಿ ಯಾಗಿ ಕರೆಯಲಾಗಿದೆ.ಕಾಲಾನಂತರ ಇಂದು ಚಿಕ್ಕ ಮುಗಳಿ ಚಿಕ್ಕಮಗಳೂರು, ಹಿರೆ ಮುಗಳಿ ಹಿರೇಮಗಳೂರು ಎಂದೂ ಚಾಲ್ತಿಗೆ ಬಂದು ಇಂದು ಎರಡೂ ಊರುಗಳು ಸೇರಿ ಜಿಲ್ಲಾ ಕೇಂದ್ರವಾಗಿದೆ.ಬಾಬಾಬುಡನ್ ಗಿರಿ ಬೆಟ್ಟ ಶ್ರೇಣಿಯ ದಕ್ಷಿಣ ಭಾಗದಲ್ಲಿರುವ ಈ ಊರು ಬೆಂಗಳೂರಿನಿಂದ ಸುಮಾರು 260 ಕಿ.ಮಿ. ಆಗುತ್ತದೆ.ಹಾಗೆ ಮಾತಾಡ್ತಾ ರಸ್ತೆಗೆ ಬಂದು ನೋಡಿದರೆ ವಾವ್ ಅದ್ಭತ ಮುಳ್ಳಯ್ಯನ ಗಿರಿ ಶ್ರೇಣಿ ಬೆಟ್ಟಗಳ ಸುಂದರ ನೋಟ ಅವುಗಳ ಮೇಲೆ ಮೋಡಗಳ ತೆರೆ ಮರೆಯ ಚೆಲ್ಲಾಟ ಸಾಗಿತ್ತು ಈ ಮೋಹ ಕ ನೋಟ ನೋಡ್ತಾ ನೋಡ್ತಾ ನಾವು ಪಕ್ಕದ ಎಸ್ಟೇಟ್ ಒಳಗೆ ನುಗ್ಗಿದ್ದೆವು .............??????
ಮೋಡಗಳ ಲೋಕದೊಳಗೆ ವಿಹರಿಸುತ್ತಿರಿ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ....................!!!!!!!!!ಮುಂದಿನ ಸಂಚಿಕೆ ಅಂತಿಮ ಅನುಭವ ????ಸುಂದರ ಪುಷ್ಪಗಳ ಲೋಕ ,ಜೀರುಂಡೆ ಹಾಡು ..................ಪಾಂಡುರಂಗ ಕಾಫಿ ,ಮಯೂರ ಹೋಟೆಲ್ ತಿಂಡಿ,ಟೌನ್ ಕ್ಯಾಂಟೀನ್ ತುಪ್ಪದ ದೋಸೆ.......ಇತ್ಯಾದಿ