Wednesday, April 27, 2011

ಇದೆ ಇದರ ಹೆಸರು !! ಹಾಸ್ಯ , ನಗು, ಸ್ವಲ್ಪ ಬಾವುಕತೆ , ಅಳಿಯಂದಿರ ತುಂಟಾಟ , ಚೇಷ್ಟೆ ಗಳೊಡನೆ ಬಿಂದಾಸ್ ಅಂದಿನ ಭಾನುವಾರ !!!!

 , ಕಳೆದ ಭಾನುವಾರ ಪ್ರಕಾಶ್ ಹೆಗ್ಡೆ ಯವರ ''ಇದೆ ಇದರ  ಹೆಸರು '' ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಾಡಿಯ ರಸ್ತೆಯಲ್ಲಿನ  ವಾಡಿಯಾ ವರ್ಲ್ಡ್ ಕಲ್ಚರ್ ಸೆಂಟರ್ ನಲ್ಲಿ ನಡೆಯಿತು.ಪುಸ್ತಕ ಬಿಡುಗಡೆ ಜೊತೆಗೆ ಬ್ಲಾಗ್ ಮಿತ್ರರ ಸಂಗಮ , ಪರಸ್ಪರ ಪರಿಚಯ , ನಗು, ಹರಟೆ, ಬ್ಲಾಗ್ ಅಳಿಯಂದಿರ ತುಂಟಾಟ , ರುಚಿಯಾದ ತಿಂಡಿ ಎಲ್ಲಾ ಇತ್ತು. ಹಾಸ್ಯಕ್ಕೆ ಕೊರತೆ ಇರಲಿಲ್ಲ  ನನ್ನ ಕ್ಯಾಮರಾಗೆ ಸಿಕ್ಕ ಕೆಲವು ಹಾಸ್ಯ ಸನ್ನಿವೇಶಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.  ನಗು  ಬೇಕಾದವರಿಗೆ  ಹೊಟ್ಟೆ ತುಂಬಾ ನಗು ಗ್ಯಾರಂಟೀ !!! { ಶಾಸನ ವಿಧಿಸಿದ ಎಚ್ಚರಿಕೆ :- ಇದು ಕೇವಲ ಹಾಸ್ಯಕ್ಕಾಗಿ , ಯಾರನ್ನೂ ಹಂಗಿಸುವುದಕ್ಕಲ್ಲ ,ಯಾರಿಗಾದರು ಸಿಟ್ಟು ಬಂದರೆ ನಿಮ್ಮ ಮುಂದಿನ ಕಂಪ್ಯೂಟರ್ ಸ್ಕ್ರೀನ್ ಮೇಲೆ ತೀರಿಸಿಕೊಳ್ಳಲು ಕೋರಿದೆ}ಬನ್ನಿ ನಿಮಗೆ ಸ್ವಾಗತ.
ಯಾರಗೂ ಹೇಳ್ಬೇಡಿ  ಬೊಕೆ ಕೆಳಗೆ  ಪ್ರಕ್ಕೂ ಮಾಮನ  ಲವ್ ಲೆಟರ್ ಇದೆ !!!
ಕೈಗೆ ಲಾಲ್ ಬಾಗು ಕೊಟ್ಟು ಸೊಂಟಾ ಹಿಡಿದ ಅಳಿಮಯ್ಯ 


ಯಾರು ಹುಡುಗೀರ್ ನೋಡ್ತಿಲ್ಲಾ ಬೇಗಾ ಕಟ್ಟಿಬಿಡೋಣ.


ಭಲೇ ಅಳಿಮಯ್ಯ  ಬ್ಯಾನರ್ ಚೆನ್ನಾಗಿ ಕಟ್ಟಿಸಿದೆ


ಹುಷಾರ್ ಕಣ್ರಪ್ಪಾ ಅಳಿಯನ್ದಿರೆ


ನಾವು ಬಂದೆವ ! ನಾವು ಬಂದೆವ !!!


ತಾಯಿ  ಮಗುವಿನ  ಸಂಬಂಧ ದಂತೆ  ಪುಸ್ತಕ ಹಾಗು ಲೇಖಕನ ಅನುಬಂಧ !!


ಈ ಸಮಾರಂಭಕ್ಕೆ ಹೆಲ್ಮೆಟ್ ಬೇಡ !! ಬನ್ನಿ ಪರವಾಗಿಲ್ಲಾ !!!


ಹುಡುಗೀರೆ ಹುಷಾರ್ !!!!   ಇಲ್ಲಿ ಅಳಿಯನ್ದಿರುಗಳ ಕಾಟ ಜಾಸ್ತಿಯಿದೆ!!!


ಜಾಸ್ತಿ ಟೈಮಿಲ್ಲ ಸಾರ್ !!!


ಹಳ್ಳಿ ಹುಡುಗ ನವೀನ ಚೇಷ್ಟೆ  ಯಾರ ಮೇಲೆ ??? ಜೊತೆಗೆ ಸ್ನೇಹಿತರ ಲೀಲೆ.


ಈ ಪುಸ್ತಕ ಓದಿ ನಾನೇ ಮಳೆಯಾದೆ  ಎಂದ ಅನಿಲ್ .


ನಿಮ್ಮನ್ನ ತುಂಬಾ ಮಿಸ್ ಮಾಡಿದೆ ಕಣ್ರೀ???ಸಾರಿ ಆಮೇಲೆ  ಕಾಲ್ ಮಾಡ್ತೀನಿ .


ಬನ್ನಿ ಮಕ್ಕಳೇ ತಿಂಡಿ ತಿನ್ನೋಣ.


ಟೈಮಿಲ್ಲ ಮಣಿಕಾಂತ್ ಆಮೇಲೆ ಸಿಕ್ತೀನಿ.


  ಪುಸ್ತಕ ಪರಿಚಯ ಮಾಡಿಕೊಡಬೇಕು  ಅದಕ್ಕೆ ರಿಹರ್ಸಲ್ !!!!ಚಪ್ಪಾಳೆ  !!!!!!


ಹೆಂಡ್ತಿ ಹಿಂದೆ  ಬೀಡಿ ಹೊಡಿತಾ ಸಾಗಿದ್ರೂ  ಯಜಮಾನ್ರು !!!!!


ಹಲೋ ಪೋಲಿಸ್ , ಇಲ್ಲಿ ತ್ರಿಬಲ್ ರೈಡಿಂಗ್ ನಡೀತಿದೆ.


ಸಾರಿ ನೀನೂ ಬರಬೇಕಾಗಿತ್ತು ಕಣೆ !!! ಬೇಜಾರ್ ಮಾಡ್ಕೋಬೇಡ , ಬೇಗ ಬರ್ತೀನಿ !!!


ನಮ್ಮ ಸಂಸಾರ ಆನಂದ ಸಾಗರ !!!

ಫಾಲೋ ಮಿ ಅಂದ್ರು ಮೇಡಂ !!! ಯಾರೂ ನೋಡ್ತಾ ಇಲ್ಲ  ಅಂತಾ ಸಮಾಧಾನ ಯಜಮಾನರಿಗೆ !!!!
ವೈಜ್ಞಾನಿಕವಾಗಿ  ಜೊತೆಯಾಗಿ ಸಾಗೋಣ  ಅಂತಾನೆ ಬಂದರೂ ಸುಧೀಂದ್ರ ಹಾಲ್ದೊದ್ದೆರಿ ದಂಪತಿ.




ಅರ್ಧ ಕಪ್ ಕಾಫಿ ಕೊಡಿ !!! ಇನ್ನರ್ಧ ನಗು ಸಿಗುತ್ತೆ !!!!
ಇನ್ನೂ ಇದ್ಯಾ !!! ನಂಗೆ ಜಾಸ್ತಿಬೇಕೂ !!!!

ಕೇಸರಿಬಾತ್ ಇರಲು ಖಾಸ್ ಬಾತ್ ಯಾಕೆ ???
ಸೀರಿಯಲ್ ಗಳಲ್ಲಿ  ನನಗೆ ನಗೋಗೆ ಅವಕಾಶ ಇಲ್ಲಾ ಕಣ್ರೀ !!!


ಇಲ್ಲಿ ಏನ್ ನಡೀತಿದೆ   ಬ್ಲಾಗ್ ಲೋಕದ ಜನ ಯಾರು  ಒಂದೂ ಗೊತ್ತಾಗ್ತಿಲ್ಲ !!!

ಇವತ್ತು ಗಾದೆಗಳಿಗೆ ರಜಾ ಕೊಟ್ಟಿದ್ದೇನೆ !!!!!

ಈ ಪುಸ್ತಕ ಓದಿದ ಮೇಲೆ ಎಷ್ಟು ಗಾದೆಗಳು ಬರುತ್ತವೋ ಗೊತ್ತಿಲ್ಲ !!!!



ಇವರು ಗಾದೆಗಳ ಭಂಡಾರ ಕಣ್ರೀ .

ಇದು ಯಾರ ಕೈ ಸಾರ್ ???? ಕೈ ಕಮಾಂಡ್ .

ಸ್ವಲ್ಪ ತಡೀರಿ ಕಾಫಿ ಕುಡಿದು  ಗಾದೆ ಹೇಳ್ತೀನಿ .

ಇವರೇ ಆ ಪುಸ್ತಕದ  ನಿಜವಾದ ಹೆಸರು !!!!

ನಮ್ಮಿಬ್ಬರ ಖುಷಿಯನ್ನು  ಹೇಳಲು ಪದಗಳು ಸಾಲವು.

ಈ  ಹೈಕಮಾಂಡ್ ಅವತ್ತು ಇಲ್ಲದಿದ್ರೆ  ಇವತ್ತು ಈ ಪುಸ್ತಕ ಇರ್ತಿರ್ಲಿಲ್ಲ !!!

ಪತಿಯ ಸಾಧನೆಗೆ ಹೆಮ್ಮೆಪಡುವ ಆ ಸುಂದರ ಕ್ಷಣ !!!!!

ಪತಿಯರು ಅತ್ತ ಬ್ಯುಸಿ  ಸತಿಯರು ಇತ್ತ ಬ್ಯುಸಿ !!!!

ಆಮೇಲೆ  ಏನಾಯ್ತು ???

ಯಾವುರವ್ವ??  ಇವ ಯಾವುರವ್ವ!!!!!!!! ಏನ್ ಚಂದಾ ಕಾಣಿಸ್ತಾನೆ !!!!!!

ಅಳಿಯಂದಿರು ಸ್ಕೆಚ್ ಹಾಕ್ತಿದ್ರೂ !!!! ಯಾರಿಗೆ ????

ಸ್ನೇಹಕ್ಕೆ ಕಾಮೆಂಟ್ ಹಂಗಿಲ್ಲಾ ಅಂದ್ರು ಯೆಳವತ್ತಿ!!!

ಈ  ಯು .ಎಫ್.ಓ .ಯಾರದು.????

ಇಷ್ಟೊತ್ತಾದ್ರೂ  ಬರಬೇಕಾದವರು?? ಬಂದಿಲ್ಲಾ  ಕ್ಯಾಮರ ತಂದಿದ್ದು ವೇಸ್ಟು !!!!

ನಾನ್  ಕನ್ನಡ ಬ್ಲಾಗ್ ಲೋಕದ ರಜನಿಕಾಂತ್ !!!!! ಎಂಗೆ ????[ಶಿವಪ್ರಕಾಶ್ ಹೇಳಿದ್ದು "laka laka laka... chumma adiredille.}

ನೀ ಇರಲು ಜೊತೆಯಲ್ಲಿ ....................ಬಾಳೆಲ್ಲ ಹಸಿರಾದಂತೆ !!!

ಈ ಹುಡುಗ ಹೃದಯ ಕದ್ದುಬಿಟ್ಟಾನು ಜೋಕೆ!!!!!

ಈ ಪ್ರೀತಿ ಅಂದ್ರೇನು ?????

ಇಬ್ಬರೂ ಈ ಕಡೆ ತಿರುಗಿ ಜೊತೆಯಾಗಿ ನಕ್ಕಿದ್ದರೆ!!!!!

ಸಂತೋಷಕ್ಕೆ ಹಾಡೂ ಸಂತೋಷಕ್ಕೆ !!!

ಬ್ಲಾಗ್ ಲೋಕದ ತುಂಟ ಅಳಿಯಂದಿರ ಸೈನ್ಯ .

ಬಲು ಅಪರೂಪ ನಮ್ ಜೋಡಿ !!ಎಂತ   ಕಛೇರಿಗೂ    ನಾವ್ ರೆಡಿ .

ಅವಿವಾಹಿತ ಅಳಿಯಂದಿರ   ತುಂಟಾಟ !!!

ಜೇಬಿನೊಳಗೆ ಕೈ ಹಾಕಿಕೊಂಡು ನಕ್ಕರೆ ಎಷ್ಟು ಮಜಾ ಗೊತ್ತಾ ????

 ಹೊಸ ಜನರ ದಂಡಿನ ನಡುವೆ ದೀಪಕ್ ವಸ್ತಾರೆ ನಕ್ಕಾಗ !!!

ಚೆನ್ನಾಗಿದ್ದೀರಾ ಸರ್ .

ನಂಜುಂಡ ಭಟ್   ಶೂಟಾಟ!!!!

ಫೋಟೋ ಲೆನ್ಸ್ ನಲ್ಲಿ ವಾಹ್  ಸೂಪರ್ !!!!! "ಎಂತಾ ಚಂದ ಕಾಣಿಸ್ತಾಳೆ ಚೆಲುವಿ ಯವ್ವ "

ನಾ ಮಾಡಿದ್ದನ್ನ ಯಾರಿಗೂ ಹೇಳ್ಬೇಡಿ , ಪ್ಲೀಸ್ !!!

ಇದು ಚೆನ್ನಾಗಿದೆ ನಂಗೆ ಒಂದು ಕಾಪಿ ಕೊಡಿ .

ನಾವು ಬಂದೆವ ವರದಿಯನ್ನು ಮಾಡೋದ್ದಕ್ಕ!!!

ಪಡೆಯಪ್ಪ !!!  [ರಜನಿ ಸ್ಟೈಲು ]

ನಕ್ಕರೆ ಅದೇ ಸ್ವರ್ಗ ,

ದಿನಕರ ಮೊಗೆರ ಮೋಹನ  ರಾಗ ಹಾಡಿದಾಗ !!!! ಪತ್ನಿ ಪಕ್ಕ ಇರ್ಲಿಲ್ಲ ಬಿಡಿ.

ಹಲೋ ,ತಾಳು ಇಲ್ಯಾವನೋ ಈಡಿಯಟ್ ನನ್ನ  ಫೋಟೋ ತೆಗೀತಾ ಇದಾನೆ!!!!!.

ನಂಗೆ ಕೋಪ ಬಂದಿದೆ ,ಸಮಾರಂಭಕ್ಕೆ ಬರ್ತಿಯೋ ಇಲ್ವೋ ಹೇಳು ???

ನಂಗೆ ಸಿಟ್ಟು ಬಂದ್ರೆ  ಅಷ್ಟೇ !!!!!

ಆಹ್  ಅಳಿಯನ್ದ್ರೂ ಪತ್ತೆ ಇಲ್ವಾ !!!

ಸಾರ್ಥಕ ನಗುವಿನ ಸರದಾರ !!!

 ಬೇಜಾರ ???ಬಾ ಅರ್ಧ ಕಪ್ ಕಾಫಿ ಕುಡಿಯೋಣ !!!!

ಹೆಂಡತಿ ಪಕ್ಕ ಇರಲಿಲ್ಲ  ಸಧ್ಯ!!!  ನಾನು ಸೀಟಿ ಹೊಡೆದದ್ದು  ಹೀಗಿತ್ತು .

ರೀ ನೀವ್ಯಾಕ್ರಿ  ಸೀಟಿ ಹೊಡೆದ ಫೋಟೋ ತೆಗೆದ್ರಿ ??

ಏನಾದರೂ ಮಿಸ್ ಆಯ್ತಾ ???

ಸಧ್ಯ  ನಾನ್ ಏನೂ ಮಾಡ್ಲಿಲ್ಲ  ಒಳ್ಳೆದಾಯ್ತು.

 ತಿಂಡಿ ಹೆಂಗಿತ್ತು ಮಾರಾಯ್ರೇ !!!

ಈ ಯೂ ಎಫ್.ಓ. ಯಾರದು ??? ನೆತ್ತಿಯಮೇಲೆ ಸೂರ್ಯನ ಅವತಾರ???

ನಂಗೆ ಕೊಡೊ ಚಾಕಲೇಟು !!

ನಾ ಹಿಂಗೆ ಕೂತ್ರೆ ಯಾರಿಗೂ ಕಾಣಲ್ಲ.

ಅಯ್ಯ ಅಳಿಯನ್ದಿರೆ  ಇಲ್ಲಿ ಕೇಳಿ. ಹಿತೋಪದೇಶ.
ಹಾಡಿನ ಮೋಡಿಗಾರ  ಈ ಗಾಯಕ !!!



ತಾಳಿ ಸಾರ್ ಸ್ವಲ್ಪ !!!!!





ಕೇಸರಿ ಬಾತ್ ನಲ್ಲಿ ದ್ರಾಕ್ಷಿ  ತುಂಬಾ ಇದೆ  ಅಂದ್ರೂ !!!!


ಭರವಸೆಯ ಭಾಷೆ !!! ಅಳಿಯ ದೇವರುಗಳಿಗೆ !!!!!

ಅಳಿಯನ್ದಿರೆ ಹೆದರ ಬೇಡಿ ನನ್ನ ಕೂದಲ ಸಾಕ್ಷಿ ಯಾಗಿ ನಿಮಗೆ ದಾರಿ ತೋರುವೆ !!!!!

ಅಳಿಯಂದಿರಿಗೆ  ಹೇಗೆ ದಾರಿ ತೋರಲಿ??

ರೀ ಸುಮ್ನಿರ್ರಿ ಅಳಿಯಂದ್ರು ಮೊದಲು ಶಾಂತವಾಗಲಿ.

ಸುಮ್ನಿರು ಅನಿಲ್ ನಿಂಗೆ ಎರೊಪ್ಲೆನ್  ಹತ್ತಿಸ್ತೀನಿ.

ನಮ್ಮ ಅಳಿಯ ಜಾಣ  ಜಿಂಕೆ ಮರಿ.

ಪುಸ್ತಕ ಚೆನ್ನಾಗಿದ್ಯಾ ???

"ಇದೆ ಇದರ ಹೆಸರು" ಪುಸ್ತಕದ ಹೆಸರು ಕೇಳಿದ್ರೆ ವಿಚಿತ್ರವಾಗಿದೆ ಆಲ್ವಾ !!!

ನಾಚ್ಕೊಬೇಡಿ  ಏಳವತ್ತಿ ತಲೆ ಎತ್ತಿ ನಗಿ, ಇಲ್ಲಾಂದ್ರೆ ಅವ್ರು ಆಡ್ಕೊತಾರೆ!!!

ಜ್ಯೂನಿಯರ್  ನಂಜುಂದ್ ಭಟ್  ಡೇ ಔಟ್ !!!

ನೋಡ್ರೀ  ನನ್ನ ಕಥೆ ಇಲ್ಲಿ !!!1

ದಿಗ್ವಾಸ್  ಮೋಡಿ ನೋಡಿ !!!

ಲೆನ್ಸ್ ನಲ್ಲಿ ಫೋಕಸ್ ಮಾಡೋ ಮಜಾನೆ ಬೇರೆ!!!

ಗಂಗಣ್ಣ ನನ್ನ  ಕರಿಬೇಡಿ { ಬೇಗ ಬಂದು ಸಾಯ್ಬಾರ್ದಾ ಅಂತಾನೆ }ಸ್ವಲ್ಪ ಲೇಟಾಯ್ತು.!!!!

ಇಲ್ ಕೇಳಿ ಮಾದೆಸಾ !!!

ಓ ನೀವೂ ಪ್ರಕಾಶ್ ಹೆಗ್ಡೆ !!! ಏನು ಭಾರಿ ನಗಸ್ತೀರಂತೆ !!!1

ನಿಮ್ಮನ್ನ ನೋಡಿದ್ರೆ  ಆತ್ಮೀಯತೆಯ ನಗೂ ಬರುತ್ತೆ ಕಣ್ರೀ  ಪ್ರಕಾಶ್ !!!


ಯಾರ್ಯಾರ  ಚಿತ್ರ  ಯಾವ ಕ್ಯಾಮರದಲ್ಲೋ ?????
ನಿಂಗೆ ಚಾಕ್ಲೆಟ್ ಕೊಡ್ತೀನಿ , ಪ್ಲೀಸ್  ಈ ಚೀಟಿ ಅವ್ರಿಗೆ ಕೊಡೊ !!!!!

ವಾವ್  ಸೂಪರ್  ಚಿತ್ರಾ !!!!

ನೀವ್ ನಂಗೆ ಆ ಚಿತ್ರ ತೋರಿಸದೆ ಇದ್ರೆ  ನೋಡಿ ಹೇಳ್ಬಿಡ್ತೀನಿ !!!!!

ಯಾರ ಚಿತ್ರ ತೆಗೆಯಲಿ ???

ಇಬ್ಬರು ಸ್ನೇಹಿತರ ನಡುವೆ ತೂರಿಬಂದ ಕೈ ಯಾವುದು ???

ಆಪತ್ತಿಗೆ ಆದವನೇ ನೆಂಟ !!! ಅಂದು ಬಿಟ್ಟ  ಈ  ತುಂಟಾ!!!!

ನೆಮ್ದಿಯಾಗಿ ಇರಕ್ಕೆ ಬಿಡಲ್ಲಾ  ಈ  ನಿರ್ದೇಶಕರೂ !!

ಇದೆ ಪುಸ್ತಕ ನೀವ್ ಕಾಯ್ತಾ ಇದ್ದದ್ದು !!!! ನೋ ಕಾಂಪ್ಲಿಮೆಂಟ್ ಕಾಪಿ ಸರ್ !!!!

ಚುಟುಕ ಕವಿ ಪಕ್ಕ ಹೆಚ್ಚು ಹೊತ್ತು ಕೂತರೆ  ನನ್ನ ಮೇಲೂ ಚುಟುಕ   ಬರದು ಬಿಡ್ತಾರೆ , ಬೇಗ ಜಾಗ ಖಾಲಿ ಮಾಡ್ಬೇಕು.

ಅಕ್ಷರ ಅರಸಿಬಂದ ಜನ !!!

ಚೈತನ್ಯದ ಚಿಲುಮೆ ಗೆ ಜೈ ಹೋ.......!!!

ಆಗ  ಪ್ರಾಕ್ಟೀಸ್ ಮಾಡಿದ್ದು ಸರಿ ಹೋಯ್ತು.!!!!

ಸಾರ್ ನೀವ್ ರಘು ದೀಕ್ಷಿತ್ ತರಾ ಕಾಣ್ತೀರ !! [ ನಿನ್ನ ಪೂಜೆಗೆ ಬಂದೆ ಮಾದೆಸ್ವರಾ ]

ನಮ್ ಜೊತೆ  ಮುಕ್ತಾ ಮಂಗಳ ಅತ್ತೆ ಮುಕ್ತವಾಗಿ  ನಕ್ಕರೂ!!!!! 

ಕೈ ಕೈ ಮಿಲಾಯಿಸ್ತಾ  ಇಲ್ಲ !!ಪ್ರೀತಿಯ  ಹಂಚಿಕೆ ಅಷ್ಟೇ.

ಕನ್ನಡ ಚಿತ್ರ ನೋಡಿ ಪ್ಲೀಸ್ !!!

ಜಡೆ ಮಾಯಸಂದ್ರದ  ಮ್ಯಾಜಿಕ್ !!! ಕೋಮಲ್ ರಿಂದ ನಗೆ ಮಾತುಗಳ ಹಬ್ಬ
ತಲೆ ಹಿಡಿದು ಕೊಂಡು ನಕ್ಕರು ಇಲ್ಲಿ !!!!

ಸಧ್ಯ ಹೆಂಡತಿ ದೂರ ಇದಾಳೆ , ಹೆಂಡತೀರ್ ಬಗ್ಗೆ ಒಂದು ಚುಟುಕ ಎಸ್ದೆಬಿಡ್ತೀನಿ!!!                                                                

ಈ ಪುಸ್ತಕ ನಾ ತಗೊಂಡು ಹೋಗಲಾ ???

ಇಲ್ಲಿಗೆ ಬರೋ ಮುಂಚೆ ದೇವಸ್ತಾನಕ್ಕೆ ಹೋಗಿದ್ದೆ , ಪೂಜಾರಿ ಕುಂಕುಮ ಜೋರಾಗಿ ಎಳೆದು ಬಿಟ್ರೂ !!!

ಇದೆ ಅದ್ರ ಹೆಸರು.

ಬೆರಳೊಡನೆ ಆಟ !!!!ನೆನಪಿನ  ನಾಗಾಲೋಟ.!!!!



ಪ್ಲೀಸ್  ನನ್ನನ್ನು ನನ್ನ ಪಾಡಿಗೆ ಬಿಡಿ !!!!

ನಿರೂಪಣೆಯಲ್ಲೇ ಚಮ್ಕಾಯ್ಸಿ  ಚಿಂದಿ ಉಡಾಯ್ಸಿದ್ರೂ ಇವರೂ !!!
 ಎರಡು ಅದ್ಭುತ  ಪ್ರತಿಭೆಗಳ  ಸಮಾಗಮ  !! ಹೃದಯದಲಿ ನಗು ಅರಳಿದ  ಆ ಕ್ಷಣ !!!

ಜಡೆ ಮಾಯಸಂದ್ರದ ಪಟೇಲರ ಜೊತೆ  ಚುಟುಕಗಳ ರಾಜ !!!!

ಇಲ್ಲೊಬ್ಬ ಮರಿ ಛಾಯಾಗ್ರಾಹಕ  !!!!  ಏನೇನ್ ತೆಗೆದಿದ್ದಾನೋ  ದೇವರಿಗೆ ಗೊತ್ತು.

ನಿಮ್ಮೆಲ್ಲರ ಪ್ರೀತಿಗೆ ಧನ್ಯ !!!!

ಮತ್ತೊಂದು ಹಾಡು ಹುಟ್ಟುವ ಸಮಯ !!!

ಸಮಾರಂಭ ಚೆನ್ನಾಗಿತ್ತು , ಏನ್ ನಗುಸ್ತಾರಿ ಈ ಜನ ಅಂದ್ರೂ ಇಂದು ಶ್ರೀ

ಈ ಗಂಡಸರು  ನಮ್ಮನ್ನು ಮರ್ತೆ ಬಿಡ್ತಾರೆ ಕಣ್ರೀ !!!!

ಇವರ ಮಾತಿಗೆ ನನ್ನ ಬೆಂಬಲ ಇದೆ.

ನಗೋಣ ಬನ್ನಿ  ಅಂದ್ರೂ ನಾಗರಾಜ್ !!!

ನಾನು ಬರ್ತೀನಿ ತಾಳಿ ಅಂದ್ರೂ ಪರಾಂಜಪೆ.

ಯಾಕೆ ಯಾರು ನಗ್ತಿಲ್ಲಾ ??? ನಗೆಯ ಖಜಾನೆ ಖಾಲೀನಾ??

ಇಲ್ಲಿ ನಕ್ಕವರು ಯಾರು ??? ನೀವೇ ಹೇಳಿ .[ನಗುವುದೋ ಅಳುವುದೋ ನೀವೇ ಹೇಳಿ ]

ಫೋಟೋ ತೆಗೆಯೋ ಕ್ಯಾಮರ ದ ಬಣ್ಣ  ಹಾಗು ಪುಸ್ತಕದ ಬಣ್ಣ ಮ್ಯಾಚಿಂಗ್ ಮ್ಯಾಚಿಂಗ್ !!! ಸ್ಮೈಲ್ ಪ್ಲೀಸ್ ಏನಿದು ಸಂತೋಷ್ ಸಾರ್???

ನಮ್ಮಪ್ಪ ಹೀರೋ ಗೊತ್ತಾ ?????? ಅಂದಾ ಮರಿ ಹೀರೋ !!!

ಯಾರ ಕೊರಳಿಗೆ ಯಾವ ಕ್ಯಾಮರ ಯಾವ ಜಾಣ ಹೇಳುವಾ !!!! ಅಂದ್ರೂ ಚೇತನ ಭಟ್.



ಪುಸ್ತಕಾ ಸರಿಯಾಗಿ ಇಟ್ಟು ಕೊಳ್ಳಿರಪ್ಪಾ ಇಲ್ಲಾಂದ್ರೆ  ಪೋಲಿಸ್ ಸ್ಟೇಶನ್ ನೆನಪಾಗುತ್ತೆ!!!


ಈ ಯು .ಎಫ್ ಓ ಯಾರದು ?? ಎಷ್ಟು ಡಿಗ್ರೀ ಬಾಗಿದೆ ???

ನಮ್  ಎಜಮಾನ್ರೂ ಗ್ರೇಟ್ ಕಣ್ರೀ !!

ದೆಹಲಿಯಿಂದ ಪ್ರೀತಿ ತಂದು ಎಲ್ಲರ ಜೊತೆ ಹಂಚಿಕೊಂಡ ಖುಷಿ ಸೀತಾರಾಂ ಸರ್ ಅವರದು.

ಛೆ ಎಂತಾ ಕೆಲ್ಸಾ ಆಯ್ತು !!!

ಇನ್ನು ಏನಾದರೂ ಕಾರ್ಯಕ್ರಮ ಇದ್ಯಾ ????

ಇದೆ ಇದರ  ಹೆಸರು ಪ್ರೀತಿ ಯಿರಲಿ  !!! ನಗು ನಗುತ್ತಾ  ಕಾಮೆಂಟ್ ಹಾಕಿ. ನಮಸ್ಕಾರ.
ನಮ್ಮ  ಕಾರ್ಯಕ್ರಮಕ್ಕೆ  ಬಂದಿದ್ದಕೆ  ನಿಮಗೆ  ಥ್ಯಾಂಕ್ಸ್ .

ನಿಮ್ಮ ನಗು ಹೀಗೆ ಇರಲಿ ಎಲ್ಲಾ ಬ್ಲಾಗಿಗರೂ ಸದಾಕಾಲ ನಗು ನಗುತ್ತಾ ಇರಲಿ.ನನ್ನ ನೆನಪಿರಲಿ ಹೋಗಿಬನ್ನಿ ನಮಸ್ಕಾರ .ಮತ್ತೆ ಸಿಗುವ.














































































86 comments:

ಗಿರೀಶ್.ಎಸ್ said...

ಬಾಲು ಸರ್,ನಿಮ್ಮ captions ,ನಿಮ್ಮ clicks ,ಸೂಪರ್ರೋ ಸೂಪರ್ರು.....

Manju M Doddamani said...

Yella Photogalu Super aagi bandive adralantu aa Caption galu innu Super sir :-)

Sandeep K B said...

ಸುಂದರ ಕಾರ್ಯಕ್ರಮವನ್ನು ಮರೆಯಲಾಗದಂತೆ ಮಾಡುವ ಚಿತ್ರಗಳು
ಸುಂದರ ಚಿತ್ರಗಳನ್ನು ನಗುವಿನ ಅಲೆಗಳನ್ನಗಿ ಮಾಡುವ ಹೆಸರುಗಳು
ಸೂಪರ್ ಸರ್

Ittigecement said...

ಬಾಲೂ ಸರ್...

ಮಸ್ತ್ ಮಸ್ತ್ ಫೋಟೊಗಳು..
ಅದಕ್ಕೆ ನಿಮ್ಮ ತುಂಟ ಒಕ್ಕಣಿಕೆಗಳು..

ಎಷ್ಟೂ ನೋಡಿರದೂ ಸಾಲದು.. !!

ನಮ್ಮಮ್ಮ.. ನಮ್ಮನೆಯವರು ಎಲ್ಲರೂ ನೋಡಿ ..
ನಕ್ಕೂ ನಕ್ಕೂ ಸುಸ್ತಾದೆವು..

ನಮ್ಮಮ್ಮನಿಗೆ ನಿಮ್ಮನ್ನೊಮ್ಮೆ ನೋಡಬೇಕಂತೆ ಮಾರಾಯ್ರೆ...

ನಮ್ಮ ಹೊಟ್ಟೆ ಹುಣ್ಣು ಮಾಡಿದ್ದಕ್ಕೆ ನಿಮಗೆ "ಸುಗುಣ" ಥರಹ ಶಾಪ ಹಾಕಬೇಕು ಕಣ್ರಿ.. !

ಜೈ ಜೈ ಜೈ ಹೋ !!

Shweta said...

Oh my god ,
Baalu Sir naanyaargu Idiot anta baiyolla:):)

ಸವಿಗನಸು said...

fotos captions eradu super.....

ಜಲನಯನ said...

ಬಾಲು ..ಒಳ್ಳೆ ಶೈಲಿಗಳು ಸ್ಮೈಲಿಗಳು..ಬಾಂಡ್ಲಿಗಳು ತಲೆ ಮೇಲೆ ಕೂದಲ ಇಣುಕುಗಳು..ಲಲನಾ ಥಳಕುಗಳು ..ಅಳಿಯಂದಿರ ಇಣುಕುಗಳು...ಪ್ರಕಾಶನ ನಗು ಕುಲುಕುಗಳು, ವೇದಿಕೆಮೇಲಿನ ನಗು ಪಲಕುಗಳು ಎಲ್ಲದಕ್ಕೂ ಇಂಬು ನೀಡೋ ನಿಮ್ಮ ಚಿತ್ರಗಳು ಅವಕ್ಕೆ ಸಾಥ್ ಕೊಡೋ ಡೈಲಾಗ್ ಗಳು....ಎಲ್ಲಾ ಸೂಪರ್ಗಳು...

ಶಿವಪ್ರಕಾಶ್ said...

ಸೂಪರೋ ಸೂಪರು...!!!

ಮನಸು said...

hahaha sir sakkatagide captions.... supero super...

chand said...

Creative Photos.... creative captions too good

Dr.D.T.Krishna Murthy. said...

ಬಾಲಣ್ಣ;ಸೂಪರ್ ಫೋಟೋಸ್ ಗೇ ಸೂಪರ್ ಕಾಮೆಂಟ್ಸ್.

Pradeep Rao said...

Really superb sir...

ನಾನಾವತ್ತು ನಿಮ್ಮ ಗಜ ಗಾತ್ರದ ಕ್ಯಾಮೆರಾ ನೋಡಿಯೇ ಸುಸ್ತಾಗಿ ಬಿಟ್ಟಿದ್ದೇ.. ಇಂದು ನಿಮ್ಮ ಸಾಲುಗಳ ಜೊತೆ ಫೋಟೋ ನೋಡಿದ ಮೇಲಂತೂ ನಕ್ಕು ನಕ್ಕು ಸುಸ್ತೋ ಸುಸ್ತು....!!

ಅದೇ ಕಾರ್ಯಕ್ರಮದ ಮೇಲೆ ಏನೋ ಒಂಚೂರು ಗೀಚಿದ್ದೀನಿ.. ನಿಮ್ಮ ಫೋಟೋಗಳನ್ನೂ ಕದ್ದಿದ್ದೀನಿ ನೋಡಲು ಒಮ್ಮೆ ದಯವಿಟ್ಟು ಬನ್ನಿ..

http://poemsofpradeep.blogspot.com

balasubramanya said...

@ ಗಿರೀಶ್.ಎಸ್:- ಥ್ಯಾಂಕ್ಸ್ ಗಿರೀಶ್.

balasubramanya said...

@ ದೊಡ್ದಮನಿಮಂಜು:- ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.

balasubramanya said...

@Sandeep.K.B :- ನಿಮ್ಮ ಮೆಚ್ಚುಗೆ ಮಾತುಗಳಿಗೆ ಥ್ಯಾಂಕ್ಸ್.

balasubramanya said...

@ ಸಿಮೆಂಟು ಮರಳಿನ ಮಧ್ಯೆ:- ಪ್ರಕಾಶಣ್ಣ ನಿಮ್ಮ ತಾಯಿಯವರ ಆಶೀರ್ವಾದ ಬೇಡಿದೆನೆಂದು ತಿಳಿಸಿ , ನನ್ನ ನಮಸ್ಕಾರಗಳು ಆ ಹಿರಿಯ ಚೇತನಕ್ಕೆ.ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.

balasubramanya said...

@ Shweta :- ಹ ಹ ಹ ನಿಮ್ಮ ನೋಟ ಹಾಗಿತ್ತು.ಸುಮ್ನೆ ತಮಾಷೆಗೆ ಹಾಕಿದೆ ,ಪ್ರೀತಿಯ ಸಹೋದರಿ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

balasubramanya said...

@ಸವಿಗನಸು:- ನಿಮ್ಮ ಅನಿಸಿಕೆಗಳಿಗೆ ಜೈ ಹೋ.

balasubramanya said...

@ಜಲನಯನ:- ಅಜಾದ್ ಸರ್ ನಿಮ್ಮ ಅನಿಸಿಕೆಗಳು , ಸುಂದರ ಮಾತುಗಳು , ನೆಲೆಸಿವೆ ನನ್ನ ಹೃದಯದೊಳು ನಿಮಗೆ ನನ್ನ ನಮಸ್ಕಾರಗಳು.

balasubramanya said...

@ಶಿವಪ್ರಕಾಶ್:- ಜೈ ಹೋ

balasubramanya said...

@ ಮೃದು ಮನಸ್ಸಿನ ಸುಗುಣ.:-ನಿಮ್ಮ ಮೆಚ್ಚುಗೆ ಮಾತಿಗೆ ಶರಣು.

balasubramanya said...

@chandramukhi :- ನಿಮ್ಮ ಮೆಚ್ಚುಗೆ ಮಾತುಗಳಿಗೆ ಜೈ ಹೋ.

balasubramanya said...

@Dr.D.T.krishna Murthy.:- ಗುರುಗಳೇ ನಿಮ್ಮ ಅನಿಸಿಕೆಗಳಿಗೆ ಜೈ ಜೈ ಹೋ

balasubramanya said...

@ ಪ್ರದೀಪ್ ರಾವ್ :- ನಿಮ್ಮ ನಗುಮೊಗದ ಅನಿಸಿಕೆಗೆ ಜೈ ಹೋ ನಿಮ್ಮ ಪುಟಕ್ಕೆ ಬರುತ್ತೇನೆ ಥ್ಯಾಂಕ್ಸ್.

ವನಿತಾ / Vanitha said...

Beautiful :)

balasubramanya said...

@ವನಿತಾ / Vanitha :-ಥ್ಯಾಂಕ್ಸ್ ವನಿತಾ.

Naveen ಹಳ್ಳಿ ಹುಡುಗ said...

sooper photos.. sooper captions... Nagu Nagutha Naliyalu olle sarku :)

ದಿನಕರ ಮೊಗೇರ said...

ಹ್ಹ ಹ್ಹಾ.... ಅಂತೂ ನನ್ನನ್ನ ರಜನಿಕಾಂತ್, ಪಡಿಯಪ್ಪ ಎಲ್ಲಾನೂ ಮಾಡಿಬಿಟ್ರಿ.... ಮಸ್ತ್ ಇದೆ ಸರ್.... ಫೋಟೋಗಳೂ ಮತ್ತು ಅದರ ಒಕ್ಕಣಿಕೆ....

simply superb

Unknown said...

ಅಂದಿನ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತೆಂದರೆ ಅದನ್ನು ಬಾಯಲ್ಲಿ ವಿಷದವಾಗಿ ಹೇಗೆ ಹೇಳುವುದು ಅನ್ನೋದೇ ಅರ್ಥ ಆಗುತ್ತಿಲ್ಲ. ಬಾಲುರವರೇ, ನಿಮ್ಮ ಬ್ಲಾಗು ತುಂಬಾನೇ ಚೆನ್ನಾಗಿದೆ. ನಿಮ್ಮ ಫೋಟೋ ಕ್ಲಿಕ್ಸ್, ಕ್ಯಾಪ್ಷನ್ ಗಳು ತುಂಬಾನೇ ಸೂಪರ್ ಆಗಿದೆ. ಒಂದಕ್ಕಿಂತ ಒಂದು ಫೋಟೋಗಳು ಸೂಪರ್. ನಾನು ಎರಡು, ಮೂರು ಬ್ಲಾಗರ್ಸ್ ಮೀಟಿಂಗ್ ಅಟೆಂಡ್ ಮಾಡಿದೀನಿ. ಆದರೆ ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಇದ್ದಂತಹ ಹಾಸ್ಯ ಇನ್ಯಾವುದರಲ್ಲೂ ಇದ್ದಂತಿಲ್ಲ.

Srikanth Manjunath said...

Sundara athi sundara..pustaka ellara madilu serisuva karyakrama sundara...adara meluku haakuva nirupane innu sundara..nimage vandanegalu

Srikanth Manjunath said...
This comment has been removed by a blog administrator.
Srikanth Manjunath said...

manasu sundaravagiddare...kannadiya prathibimba kooda sundara...
snehitarannu serisuva ondu pustakada samarambhakke...seriyada prathibimba adara meluki haakuva chiragalu haagu nirupane...nimage dhanyavadagalu

ಮನದಾಳದಿಂದ............ said...

ಇದುವರೆಗೂ ನಾನು ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡೆ ಅಂದುಕೊಂಡಿದ್ದೆ. ಆದರೆ ನೀವು ತೆಗೆದ ಚಿತ್ರಗಳು, ಅದಕ್ಕೆ ಹೊಂದುವಂತ ವಿವರಣೆಗಳು ಆ ದುಃಖವನ್ನು ಮರೆಸಿದವು..........
ನಿಮ್ಮ ನಡುವೆ ನಾನೂ ಇದ್ದೆನೇನೋ ಎಂಬ ಭಾವನೆ ಮೂಡಿಸಿತು ಈ ಲೇಖನ....
ಧನ್ಯವಾದಗಳು.

Dileep Hegde said...

simply adbhuta..!

ನಾಗರಾಜ್ .ಕೆ (NRK) said...

Soooooooooper

Shashi jois said...

ಬಾಲು ಸರ್ ಫೋಟೋಗಳು ಸಕ್ಕತ್ತಾಗಿ ತೆಗೆದಿದ್ದಿರಿ ಹಾಗೂ ಅದರ ನಿರೂಪಣೆ ಇನ್ನೂ ಸೂಪರ್ ಕಣ್ರೀ........

ಓದಿ ನಕ್ಕು ನಕ್ಕು ಸಾಕಾಯ್ತು......

ಅದ್ರೂ ೪-೫ ಫೋಟೋ ಇಷ್ಟ ಆಗಿಲ್ಲ ಹ ಹ ಹ

ಅದ್ರೂ ಈ ತರ ಮಾಡಬಾರದಿತ್ತು ನೀವು ಅಂತೂ ಹೇಳಿದ ಹಾಗೇ ಮಾಡಿದಿರಿ ಸರ್ ನೀವು........

Indushree Gurukar said...

ಬಾಲು ಸರ್
ಆ ದಿನ ನಿಮ್ಮ camera ಮುಂದಿದ್ದ ಅಷ್ಟು ದೊಡ್ಡ lens ನೋಡಿ ಯಾರಿರಬಹುದು ಅಂತಿದ್ದೆ. ಪಕ್ಕದಲ್ಲಿದ್ದ ಶಶಿ ಅಕ್ಕ ಅಲ್ಲಿ ಕಣ್ಣಿಗೆ ಕಾಣ್ತಾ ಇದ್ದವರೆಲ್ಲರ ಪರಿಚಯ ಹೆಳ್ತಾ ಇದ್ರು ... ಹಾಗೆ ಅವರೇ ಆ ದೊಡ್ಡ camera ದಿಂದಿರುವವರು ಬಾಲು ಅಂದ್ರು.. ಅಲ್ಲ ಇಷ್ಟು ದೊಡ್ಡ lens ಯಾಕೆ ಅಂತ ಯೋಚ್ನೆ ಮಾಡ್ತಿದ್ದೆ. ಇಷ್ಟೆಲ್ಲಾ details capture ಮಾಡಿದ್ದೀರ ನಿಮ್ಗೆ hats off :)
I am reliving the sunday's moments :)

balasubramanya said...

@ Srikanth Manjunath : ನಿಮ್ಮ ಪ್ರೀತಿ ಪೂರ್ವಕ ಅನಿಸಿಕೆಗಳಿಗೆ ಜೈ ಹೋ. ನಿಮ್ಮ ಎರಡೂ ಅನಿಸಿಕೆಗಳು ನಿಜ ಚೆನ್ನಾಗಿವೆ.

balasubramanya said...

@Naveen...ಹಳ್ಳಿ ಹುಡುಗ :- ಹ ಹ ಹ ನಿಮ್ಮ ಅನಿಸಿಕೆಗೆ ಸ್ವಾಗತ.ಜೈ ಹೋ.

balasubramanya said...

@ದಿನಕರ ಮೊಗೇರ:-ನೀವು ರಜನಿ ತರ ನನ್ನ ಕ್ಯಾಮರಾಗೆ ಕಾನಿಸಿದ್ರೀ ಅದಕ್ಕೆ ಹಾಗೆ ಬರೆದೆ. ಭೇಷ್ ಅಂದಿದ್ದಕ್ಕೆ ಥ್ಯಾಂಕ್ಸ್.

balasubramanya said...

@ಸತ್ಯಪ್ರಕಾಶ್:=ಹಿರಿಯರೇ ನಿಮ್ಮ ಮಾತುಗಳು ನನ್ನ ಮನಸೆರಿವೆ. ನಿಮ್ಮ ಆಶಿರ್ವಾದ ಇರಲಿ.

balasubramanya said...

@ಮನದಾಳದಿಂದ............ :=ನಿಮ್ಮ ಪ್ರೀತಿ ಮಾತಿಗೆ ಜೈ ಹೋ.ನಿಮ್ಮನ್ನು ತುಂಬಾ ಮಿಸ್ ಮಾಡಿದ್ವಿ.

balasubramanya said...

@Dileep Hegde:= ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

balasubramanya said...

@"ನಾಗರಾಜ್ .ಕೆ" (NRK) :- ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್ . ಜೈ ಹೋ

balasubramanya said...

@Shashi jois:- ಹ ಹ ಹ ನಿಮ್ಮ ಹೊಗಳಿಕೆ ಹಾಗು ಇಷ್ಟವಾಗದ ನಾಲ್ಕು /ಐದು ಫೋಟೋಗಳ ಬಗ್ಗೆ ತೆಗಳಿಕೆ ಯನ್ನು ಸಮಾನವಾಗಿ ಸ್ವೀಕರಿಸಿದ್ದೇನೆ.ನಕ್ಕೂ ನಕ್ಕೂ ಸುಸ್ತಾಗಿದ್ದೀರ ನಿಮಗೆ ಥ್ಯಾಂಕ್ಸ್.ಹಾಗು ಜೈ ಹೋ.

balasubramanya said...

@Indushree := ಸಹೋದರಿ ನಿಮ್ಮ ಪ್ರೀತಿ ಮಾತುಗಳಿಗೆ ಜೈ ಹೋ . ನಿಮ್ಮಾನಿಸಿಕೆಗಳಿಗೆ ಥ್ಯಾಂಕ್ಸ್.

ಶಾಂತಲಾ ಭಂಡಿ (ಸನ್ನಿಧಿ) said...

ಬಾಲು ಅವರೆ,
ಕಾರ್ಯಕ್ರಮಕ್ಕೆ ಬರೋಕಾಗಿರ್ಲಿಲ್ಲ ಅಂತ ಬೇಜಾರಾಗಿತ್ತು, ಫೋಟೋ ಮತ್ತು ಅವುಗಳ ವಿವರಣೆ ನೋಡಿ ಕಾರ್ಯಕ್ರಮಕ್ಕೆ ಬಂದಷ್ಟೇ ಖುಷಿಯಾಯ್ತು.

ಪ್ರೀತಿಯಿಂದ,
-ಶಾಂತಲಾ ಭಂಡಿ

Gubbachchi Sathish said...

ha haha hahhahha . nice photos with catchy captions. thanku u sir. nice time with you.

balasubramanya said...

@ಶಾಂತಲಾ ಭಂಡಿ :- nimma khushige jai ho.

balasubramanya said...

@ಗುಬ್ಬಚ್ಚಿ ಸತೀಶ್ :=ನಿಮ್ಮ ಪ್ರೀತಿಯ ಮಾತುಗಳಿಗೆ ಜೈ ಹೋ ,ಜೈ ಹೋ

Prashanth Urala. G said...

ಫೋಟೋಗಳು ಮತ್ತು ಅದರ ನಿರೂಪಣೆ ಸಕ್ಕತ್ತಾಗಿದೆ :)

ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ

shivu.k said...

ಬಾಲು ಸರ್,


ಇದೇನಿದು..
ನಿನ್ನೆ ನಾನು ಮದ್ಯಾಹ್ನ ಒಂದು ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ಬರುವುದು ತಡವಾಗಿ ಬೆಳಿಗ್ಗೆ ಎದ್ದು ನಿಮ್ಮ ಬ್ಲಾಗ್ ನೋಡಿದರೆ...ಸೂಪರ್..ಮೇಲೆ ಸೂಪರ್...
ನಾನು ಹೇಮ ಇಬ್ಬರೂ ನಿಮ್ಮ ಫೋಟೊಗ್ರಫಿ ಮತ್ತು ಅದಕ್ಕೆ ಕೊಟ್ಟ ನಗೇ ಶೀರ್ಷಿಕೆಗಳನ್ನು ನೋಡಿ ಸಕ್ಕತ್ ನಕ್ಕೆವು. ಇನ್ನೂ ನಗುತ್ತಿದ್ದೇವೆ.
ಅಂತೂ ನನ್ನ ಕ್ಯಾಮೆರ ಮತ್ತು ಲೆನ್ಸ್ ನಿಮ್ಮ ಹಿಡಿತಕ್ಕೆ, ಬಳಕೆಗೆ ತಕ್ಕಮಟ್ಟಿಗೆ ಹೊಂದಿಕೊಂಡಿದೆ ಅಂದಂತೆ ಆಯ್ತು!
ಒಂದು ಕಾರ್ಯಕ್ರಮದ ಆತ್ಮೀಯ ಬಂಧಗಳನ್ನು ಹೀಗೆ ಬೆಸೆಯುವುದರಿಂದಲೇ ತಾನೆ ಅದು ಸದಾಕಾಲ ನೆನಪಿನಲ್ಲಿ ಉಳಿಯುವುದು!
ನಿಮ್ಮ ಪ್ರಯತ್ನಕ್ಕೆ ನನ್ನ ಮತ್ತು ಹೇಮಾಶ್ರಿ ಕಡೆಯಿಂದ ಹ್ಯಾಟ್ಸಪ್!

ತೇಜಸ್ವಿನಿ ಹೆಗಡೆ said...

ಕಾರಣಾಂತರಗಳಿಂದ ಸಮಾರಂಭಕ್ಕೆ ಬರಲಾಗಲಿಲ್ಲ...:( ಆದ್ರೆ ಬಂದವರ ಸಂಭ್ರಮವನ್ನು ನಿಮ್ಮ ಸುಂದರ ಫೋಟೋಗಳಿಂದ ಕಂಡೆ. ಧನ್ಯವಾದಗಳು. ಪ್ರಕಾಶಣ್ಣಂಗೆ ಶುಭಾಶಯಗಳು..:)

Deep said...

Balu.. great clicks and sakhattu captions..

Nimma Hosa GUN :-) bhala channagiye clickiside ....

bho pasandagaite kannanno...

kaleda eradu karyakrama miss madidde.. ee karyakramakke bandu sakhattu khushi aytu..

Hats off...

ಸೀತಾರಾಮ. ಕೆ. / SITARAM.K said...

Excellent photos with suitable titles! Gr8 work

balasubramanya said...

@ ತೇಜಸ್ವಿನಿ ಹೆಗಡೆ :- ನಿಮ್ಮ ಅನಿಸಿಕೆಗಳಿಗೆ ವಂದನೆಗಳು.

balasubramanya said...

@Prashanth Urala. G :-ನಿಮ್ಮ ಪ್ರೀತಿ ಮಾತಿಗೆ ಜೈ ಹೋ.

balasubramanya said...

@shivu.k :-ಶಿವೂ ನಿಮ್ಮ ಪ್ರೀತಿ ಮಾತಿಗೆ ಶರಣು.ಹೇಮಾಶ್ರೀ ಮೇಡಂಗೆ ನನ್ನ ಶುಭ ಹಾರೈಕೆಗಳು.

balasubramanya said...

@Deep:- ದೀಪಣ್ಣ ನಿಮ್ ಒಪ್ಗೆ ಖುಸಿ ಕೊಡ್ತು !!! ನಿಮ್ ಖುಸಿನೆ ನಮ್ ಖುಸಿನೂ !!!!! ನಿಮ್ಮ ಸುಂದರ ಅಭಿಪ್ರಾಯಕ್ಕೆ ಜೈ ಹೋ.

balasubramanya said...

@ಸೀತಾರಾಮ. ಕೆ. / SITARAM.K :-ನಿಮ್ಮ ಪ್ರೀತಿ ಮಾತುಗಳಿಗೆ ಥ್ಯಾಂಕ್ಸ್.

ಚುಕ್ಕಿಚಿತ್ತಾರ said...

good photos and nice captions...
:):)

balasubramanya said...

@ಚುಕ್ಕಿಚಿತ್ತಾರ :- ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

shashibhagyaja said...

ಬಹಳ ಚೆನ್ನಾಗಿವೆ ಸರ್ ಎಲ್ಲರ ನಗುವನ್ನ ಸೆರೆಹಿಡಿಯೋ ಕೆಲಸ ಅತ್ಯುತ್ತಮವಾಗಿ ಮೂಡಿಬಂದಿದೆ

balasubramanya said...

@shashibhagyaja :-ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ನಿಮ್ಮ ಪ್ರಥಮ ಭೇಟಿಗೆ ಸ್ವಾಗತ. ನಿಮ್ಮ ಭೇಟಿ ಮುಂದುವರೆಯಲಿ.

Ganesh K said...

ಪ್ರತಿ ಫೋಟೋಗೂ ತುಂಟ ಶೀರ್ಶಿಕೆ. :-)

ಅನಂತ್ ರಾಜ್ said...

Ondu kaaryakramavannu achchukattagi niroopisuvante... photos/caption jugalbandi...attyuttamavaagide..nimagoo, prakash avarigoo abhinandanegalu.

ananth

ಸಾಗರದಾಚೆಯ ಇಂಚರ said...

Dhanyosmi Guruve,

function ge hodru istu enjoy madoke agta irlilla :)

G S Srinatha said...

ಸರ್, ಚಿತ್ರ ಮತ್ತು ಅಡಿಬರಹ ಸೂಪರ್ ... ಮೊಗ್ಯಾಂಬೊ ಖುಷ್ ಹುವಾ

Manasa said...

sooper snaps and captions Balu sir... missed it :(

balasubramanya said...

@ಗಣೇಶ್.ಕೆ:-ನಿಮ್ಮ ಪ್ರೀತಿಮಾತಿಗೆ ಜೈ ಹೋ

balasubramanya said...

@ಅನಂತರಾಜ್:- ಸರ್ ಹಿರಿಯರ ಮಾತಿಗೆ ಶರಣು. ನಿಮ್ಮ ಪ್ರೀತಿಮಾತನ್ನು ಗೌರವ ಪೂರ್ವಕವಾಗಿ ಸ್ವೀಕರಿಸಿದ್ದೇನೆ. ನಿಮ್ಮ ಆಶೀರ್ವಾದ ಇರಲಿ

balasubramanya said...

@ಸಾಗರದಾಚೆಯ ಇಂಚರ :- ಹ ಹ ಹ ಪ್ರೀತಿಮಾತಿಗೆ ಬೆಲೆ ಕಟ್ಟಲಾರೆ. ಶರಣು ಸ್ವಾಮೀ.

balasubramanya said...

@ ಜಿ.ಎಸ್.ಶ್ರೀನಾಥ :- ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯನಾದೆ. ನಿಮ್ಮ ಭೇಟಿ ಮುಂದುವರೆಸಿ.

balasubramanya said...

@Manasa :- ಸಹೋದರಿ ನಿಮ್ಮ ಪ್ರೀತಿಯ ಮಾತಿಗೆ ಥ್ಯಾಂಕ್ಸ್. ಮುಂದಿನ ಸಮಾರಂಭದಲ್ಲಿ ನಿಮ್ಮನ್ನೆಲ್ಲಾ ಭೇಟಿಮಾಡುವ ಆಸೆ ಇದೆ. ಆ ಕಾಲ ಬೇಗ ಕೂಡಿಬರಲಿ.

ಅನಂತ್ ರಾಜ್ said...

Blog mitrara sangama, sambharama mattu adara niroopane anupama....abhinandanegalu baalu sir.


anantha

balasubramanya said...

@ಅನಂತರಾಜ್ :-ಸರ್ ನಿಮ್ಮ ಪ್ರೀತಿ ಮಾತಿಗೆ ನನ್ನ ನಮಸ್ಕಾರ.

ದೀಪಸ್ಮಿತಾ said...

ಸರ್, ನಿಮ್ಮ ಕೈಯಲ್ಲಿ ಅಷ್ಟು ದೊಡ್ಡ ಕ್ಯಾಮರಾ ಇದ್ದದ್ದು ನೋಡಿಯೇ ಭಯವಾಗಿತ್ತು, ಯಾರ್ಯಾರ ಫೋಟೋ ತೆಗೆದು ಬಿಡುತ್ತೀರೋ ಎಂದು ;-) ತುಂಬ ಚೆನ್ನಾಗಿದೆ ಬರಹಗಳು. ನಿಮ್ಮನ್ನು ಮತ್ತು ಇತರ ಬ್ಲಾಗ್ ಗೆಳೆಯರನ್ನು ಭೇಟಿಯಾಗಿದ್ದು ನಿಜಕ್ಕೂ ಸಂತೋಷದಾಯಕ ಕ್ಷಣಗಳು ಅಂದು. ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ. ನನ್ನ ಬ್ಲಾಗಿನಲ್ಲೂ ಒಂದಿಷ್ಟು ಫೋಟೋ ಹಾಕಿದ್ದೇನೆ

balasubramanya said...

@ದೀಪಸ್ಮಿತಾ:- ನಿಮ್ಮ ಪ್ರೀತಿಯ ಮೆಚ್ಚುಗೆ ಮಾತುಗಳಿಗೆ ಜೈ ಹೋ.

V.R.BHAT said...

ಚಿತ್ರಗಳು ಮತ್ತು ಅಭಿವ್ಯಕ್ತಿಗಳು ಎಲ್ಲವೂ ಚೆನ್ನ

balasubramanya said...

@ವಿ.ಆರ್.ಭಟ್:-ನಿಮ್ಮ ಪ್ರೀತಿಯ ನುಡಿಗಳಿಗೆ ನನ್ನ ಸಲಾಂ.

prabhamani nagaraja said...

ಫೋಟೋಗಳು, ಅವನ್ನು ಅರ್ಥವತ್ತಾಗಿಸಿ ನಗಿಸಿ ಸುಸ್ತಾಗಿಸುವ ಅಡಿಬರಹಗಳು.... ವರ್ಣಿಸಲಸದಳ ಬಾಲು ಅವರೇ, ಸಮಾರ೦ಭಕ್ಕೆ ಬ೦ದಷ್ಟೇ ಸ೦ತಸವಾಯಿತು. ನಿಮ್ಮ ಅದ್ಭುತ ಹಾಸ್ಯಪ್ರಜ್ಞೆಗೆ ಅಭಿನ೦ದನೆಗಳು.

balasubramanya said...

prabhamani ನಾಗರಾಜ :- ನಿಮ್ಮ ಪ್ರೀತಿಯ ಮಾತುಗಳನ್ನು ಸಂತಸದಿಂದ ಸ್ವೀಕರಿಸಿದ್ದೇನೆ. ನಿಮಗೆ ಥ್ಯಾಂಕ್ಸ್.

Satya said...

where was balu, only clicking good photos
satya, mysore

Satya said...

balu nim maka yaa photolu kanalilla
satya mysore

balasubramanya said...

@Satya :=)ಸತ್ಯಾ ಸರ್ ನಿಮ್ಮ ಪ್ರೀತಿಗೆ ಥ್ಯಾಂಕ್ಸ್.ಫೋಟೋ ತೆಗೆಯುವವ ಎಲ್ಲಿರಬೇಕೋ ಅಲ್ಲೇ ಇದ್ದೆ.

balasubramanya said...

@Satya :=) ಸತ್ಯಾ ಸರ್ ನನ್ನ ಮುಖ ಕಾಣದಿದ್ದರೇನು !!!!, ಸರಿಯಾಗಿ ನೋಡಿ ನಾನು ತೆಗೆದ ಫೋಟೋಗಳಲ್ಲಿ ನನ್ನ ಮನಸಿನ ಖುಷಿಯಾದ ಮುಖ ಕಾಣುತ್ತಿಲ್ಲವೇ.!!!!