tag:blogger.com,1999:blog-4215797146714128289.post8770652886223883965..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಮೈ ದಿಲ್ಲೀ ಹೂ .....ಪಯಣ :-)5 ಸುಪ್ರೀಂ ಕೋರ್ಟ್ ಅಂಗಳದಲ್ಲಿ ಬೇರೊಂದು ಲೋಕ !!!!Unknownnoreply@blogger.comBlogger4125tag:blogger.com,1999:blog-4215797146714128289.post-75185859030734224572012-07-23T14:27:17.265+05:302012-07-23T14:27:17.265+05:30ಜೇನುಗೂಡು ಹೊರಗಿನಿಂದ ಅಂದ....ಒಳಗೆ ಸಾವಿರಾರು ಜೇನುನೊಣಗಳು...ಜೇನುಗೂಡು ಹೊರಗಿನಿಂದ ಅಂದ....ಒಳಗೆ ಸಾವಿರಾರು ಜೇನುನೊಣಗಳು ದುಡಿಯುತ್ತ ಇರುತ್ತವೆ..ರಾಣಿ ಜೇನು ಅದನ್ನ ನೋಡುತ್ತಾ ಮೇಸ್ತ್ರಿ ಕೆಲಸ ಮಾಡುತ್ತಾ ಇರುತ್ತೆ..ವರದಿಗಾರರ ಸ್ಥಿತಿ ಓದಿದಾಗ ನನಗೆ ನೆನಪಾದದ್ದು ಈ ಚಿತ್ರ...ಸುಂದರ ಚಿತ್ರ ವರ್ಣನೆ...ಸೊಗಸಾಗಿದೆ..ತಾಪ, ಕೋಪ, ಎಲ್ಲದರ ವರದಿ ಚೆನ್ನಾಗಿದೆ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-90228722029282067332012-07-22T18:37:34.009+05:302012-07-22T18:37:34.009+05:30ಬಾಲು ಸರ್,
ಸುಂದರ ಚಿತ್ರಗಳೊಂದಿಗೆ, ಅದ್ಭುತ ನಿರೂಪಣೆ. ದ...ಬಾಲು ಸರ್,

ಸುಂದರ ಚಿತ್ರಗಳೊಂದಿಗೆ, ಅದ್ಭುತ ನಿರೂಪಣೆ. ದಿಲ್ಲಿ ತಿರುಗಿ ಬಂದಂತೆ ಆಯಿತು. ಸುಂದರ ಲೇಖನ ಸರ್...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4215797146714128289.post-44062809242806855052012-07-16T07:06:56.997+05:302012-07-16T07:06:56.997+05:30ಐದನೇ ಭಾಗ ವಸ್ತು ನಿಷ್ಠವಾಗಿದೆ.
ಸುಪ್ರೀಂ ಕೋರ್ಟಿನ ಆರಂಭಕ...ಐದನೇ ಭಾಗ ವಸ್ತು ನಿಷ್ಠವಾಗಿದೆ.

ಸುಪ್ರೀಂ ಕೋರ್ಟಿನ ಆರಂಭಕ್ಕೂ ಮುಂಚೆ ಫೆಡರಲ್ ಕೋರ್ಟ್ ಇತ್ತೆನ್ನುವುದು ನನಗೆ ಗೊತ್ತಿರಲಿಲ್ಲ.

ನಿಮ್ಮ ಫೋಟೋದಲ್ಲಿ ಓ.ಬಿ. ವ್ಯಾನುಗಳು ಸಾಲು ನೋಡಿದಿರಾ ಸಾರ್, ಒಬ್ಬೊಬ್ಬರು ಒಂದೊಂದು ಮಾದರಿಯ, ವಿನ್ಯಾಸದ ಮತ್ತು ಡಿಷ್ ಅಳತೆಯ ವ್ಯಾನ್ ಹೊಂದಿದ್ದಾರೆ. ಇದರಲ್ಲಿ ಎರಡು ರೀತಿ:

೧. ಸಂಪೂರ್ಣ ಸ್ವಯಂ ಚಾಲಿತ. ಅಂದರೆ ಒಂದು ಗುಂಡಿ ಒತ್ತಿದ ಕೂಡಲೇ ಮೇಲಿನ ಡಿಷ್ ಅದಾಗೆ ಚಾಲನೆಗೊಂಡು, ಉಪಗ್ರಹವಿರುವ ದಿಕ್ಕಿಗೆ ಮುಖ ಮಾಡಿ ಪ್ರ್ಸಾರಕ್ಕೆ ಅಣಿಯಾಗುತ್ತದೆ.

೨. ಅರೆ ಸ್ವಯಂ ಚಾಲಿತ ಓ.ಬಿ. ಗಳಲ್ಲಿ ಡಿಷ್ ಅದಾಗೇ ಉಪಗ್ರಹದ ದಿಕ್ಕನ್ನು ಆರಿಸಿದರೂ, ಮೇಲೆ ಒಬ್ಬರು ಹತ್ತಿ ಅದರ ಮುಚ್ಚಳವನ್ನು ತೆಗೆದು ಅಣಿಗೊಳಸಬೇಕು.

ಎಲ್ಲಾ ಓ.ಬಿ. ವ್ಯಾನುಗಳಲ್ಲೂ ಒಂದು ರೆಕಾರ್ಡರ್, ಜಿ.ಪಿ.ಆರ್.ಎಸ್, ಜನರೇಟರ್ ಮತ್ತು ನ್ಯಾವಿಗೇಟರ್ ಇರುತ್ತವೆ. ದೂರದರ್ಶನದಂತಹ ಸಂಸ್ಥೆಗಳು ದೊಡ್ಡ ಓ.ಬಿ. ವ್ಯಾನ್ ಹೊಂದಿದ್ದು ಬೇಕಾದರೆ ಅದರಲ್ಲೇ ಬಹು ಕ್ಯಾಮರಾ ಆಪರೇಟಿಂಗ್ ಯೂನಿಟ್ ಇಟ್ಟುಕೊಂಡು ಮಂತ್ರಾಲಯ, ಧರ್ಮಸ್ಥಳ, ಕ್ರಿಕೇಟ್ ಮ್ಯಾಚ್, ಸ್ವಾಂತಂತ್ರ್ಯ ದಿನಾಚರಣೆ ಪೆರೆಡ್ ಮುಂತಾದವುಗಳನ್ನು ನೇರ ಪ್ರಸಾರ ಮಡುತ್ತದೆ.

ಜಯ ಟೀವಿಯ ಕ್ಯಾಮರಾಮೆನ್ ಬಳಿ ಇರುವ ಕ್ಯಾಮರಾ ಸೋನಿಯವರ PD 177 ಮತ್ತು ನೆಲದ ಮೇಲಿರುವ ಕ್ಯಾಮರ ಸೋನಿಯವರ Z5P.

ನನ್ನ ಒಡಹುಟ್ಟಿದ ಅಣ್ಣ ತಮ್ಮಂದಿರಾದ ಮಾಧ್ಯಮ ಛಾಯಾಗ್ರಾಹಕರ ಪರಿಪಾಟಲನ್ನು ಉತ್ತಮವಾಗಿ ನಿರೂಪಿಸಿದ್ದೀರ. ಸುಪ್ರೀಂ ಕೋರ್ಟ್ ಅಂಗಳದಲ್ಲಿ ಸರ್ಕಾರ ಛಾಯಾಗ್ರಹಕರಿಗೆ ಒಂದು ಶೆಡ್ ರೀತಿ ವ್ಯವಸ್ಥೆ ಮಾಡಿಕೊಟ್ಟರೆ ಉತ್ತಮ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-26795811508885462932012-07-16T07:05:16.390+05:302012-07-16T07:05:16.390+05:30ಬಾಲಣ್ಣಾ...
ದಿಲ್ಲಿಯ ಇನ್ನೊಂದು ಪರಿಚಯ ಮಾಡಿಕೊಡುವ ನಿಮ್ಮ...ಬಾಲಣ್ಣಾ...

ದಿಲ್ಲಿಯ ಇನ್ನೊಂದು ಪರಿಚಯ ಮಾಡಿಕೊಡುವ ನಿಮ್ಮ ಛಾಯಾಚಿತ್ರ ಲೇಖನ ಕುತೂಹಲಕಾರಿಯಾಗಿದೆ...

ಟಿವಿ ಸುದ್ಧಿಗಳು ನಮಗೆ ನೋಡಲು ಖುಷಿಯಷ್ಟೇ..

ಆದರೆ ಅಲ್ಲಿ ಕೆಲಸ ಮಾಡುವ ಕ್ಯಾಮರಾ ಹುಡುಗರು ಮತ್ತು ವರದಿಗಾರರ ಸ್ಥಿತಿ ಯಾರಿಗೂ ಬೇಡ... ಅಲ್ಲವಾ?

ಚಂದದ ಲೇಖನಕ್ಕೆ ಜೈ ಹೋ !!Ittigecementhttps://www.blogger.com/profile/06136866369923002369noreply@blogger.com