tag:blogger.com,1999:blog-4215797146714128289.post8254815370057475452..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ಇದೆ ಇರ್ಬೇಕು ಅಂದಿತ್ತು ಮನಸು!!!Unknownnoreply@blogger.comBlogger25125tag:blogger.com,1999:blog-4215797146714128289.post-47643300097003113532011-02-04T23:48:58.528+05:302011-02-04T23:48:58.528+05:30ಶಿವೂ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ದಯಮಾಡಿ ಕಾಡಿನಬಗ್ಗೆ ...ಶಿವೂ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-90379689762203274212011-02-04T22:14:39.107+05:302011-02-04T22:14:39.107+05:30ಬಾಲು ಸರ್,
ಕೆಲಸದ ಒತ್ತಡದಲ್ಲಿ ತಡವಾಗಿ ನಿಮ್ಮ ಬ್ಲಾಗಿನ ಚ...ಬಾಲು ಸರ್,

ಕೆಲಸದ ಒತ್ತಡದಲ್ಲಿ ತಡವಾಗಿ ನಿಮ್ಮ ಬ್ಲಾಗಿನ ಚಿತ್ರಗಳನ್ನು ನೋಡುತ್ತಿದ್ದೇನೆ. ಎಂದಿನಂತೆ ಫೋಟೋಗಳು ತುಂಬಾ ಚೆನ್ನಾಗಿವೆ. ಜೊತೆಗೆ ನಿರೂಪಣೆಯೂ ಇಷ್ಟವಾಗುತ್ತದೆ. ನೀವು ಹೇಳಿದಂತೆ ಪ್ರಕೃತಿ ನಿಯಮಗಳನ್ನು ನಾವೆಲ್ಲಾ ಪಾಲಿಸಲೇಬೇಕು.
ಉಪಯುಕ್ತ ಲೇಖನ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4215797146714128289.post-88200454474567142092011-02-02T20:31:43.382+05:302011-02-02T20:31:43.382+05:30@ ಹಳ್ಳಿ ಹುಡುಗ ತರುಣ್ ,ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಶರ...@ ಹಳ್ಳಿ ಹುಡುಗ ತರುಣ್ ,ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಶರಣು .ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-23641007730489289962011-02-02T17:26:18.264+05:302011-02-02T17:26:18.264+05:30baalu sir..
kabhiniya kaananada darshana tumba ch...baalu sir..

kabhiniya kaananada darshana tumba chenaagide... danyavaadagalu..

kadinalli nadedu kollabekada salahe suchane tumba upayutavadavu..

danyavaadagalu..ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-4215797146714128289.post-18805410703051877142011-02-02T15:31:49.956+05:302011-02-02T15:31:49.956+05:30@ಮಲೆನಾಡಕರಾವಳಿ, ಶ್ರೀಧರ್ ನನ್ನ ಬ್ಲಾಗಿಗೆ ಸ್ವಾಗತ , ನಿಮ್...@ಮಲೆನಾಡಕರಾವಳಿ, ಶ್ರೀಧರ್ ನನ್ನ ಬ್ಲಾಗಿಗೆ ಸ್ವಾಗತ , ನಿಮ್ಮ ಬ್ಲಾಗಿನಲ್ಲಿ ಚಾರಣ ವಿಚಾರಗಳು ತುಂಬಾ ಚೆನ್ನಾಗಿ ಬಂದಿದ್ದವು. ಹಾಗು ಚಾರಣ ಸಮಯದಲ್ಲಿ ನೀವು ಈಗಾಗಲೇ ಪರಿಸರಕ್ಕೆ ಪೂರಕವಾದ ನಿಯಮಗಳನು ಅನುಸರಿಸುತ್ತಿರುವುದು, ಅನುಕರಣೀಯ ನಿಮಗೆ ಕೃತಜ್ಞತೆಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-83923331569565919722011-02-02T14:17:38.616+05:302011-02-02T14:17:38.616+05:30ಸುಂದರ ಫೋಟೊಗಳು.
ನೀವು ಹೇಳಿದ ಸಲಹೆಗಳು ಸೂಕ್ತವಾಗಿದೆ .
ಇ...ಸುಂದರ ಫೋಟೊಗಳು.
ನೀವು ಹೇಳಿದ ಸಲಹೆಗಳು ಸೂಕ್ತವಾಗಿದೆ .
ಇದರಲ್ಲಿರುವ ಪ್ರತಿಯೊಂದನ್ನು ನಾವು ಟ್ರೆಕ್ಕಿಂಗ್ ಗೆ ಹೋದಾಗ ಮೊದಲಿನಿಂದಲೂ ಪಾಲಿಸುತ್ತಿದ್ದೇವೆ.shridharhttps://www.blogger.com/profile/10705163259031066828noreply@blogger.comtag:blogger.com,1999:blog-4215797146714128289.post-68783016347550030122011-02-01T05:40:09.797+05:302011-02-01T05:40:09.797+05:30Comment by manohar bs 3 hours ago
Delete ಕಾಮೆಂ...Comment by manohar bs 3 hours ago
Delete ಕಾಮೆಂಟ್[ ಕನ್ನಡ ಬ್ಲಾಗರ್ಸ್ ನಲ್ಲಿ ಮನೋಹರ್ ಬರೆದ ಮಾತುಗಳು.] ಕಬಿನಿಯ ಕಾಡಿನ ನೋಟ ತುಂಬಾ ಚೆನ್ನಾಗಿದೆ ಛಾಯಾ ಚಿತ್ರಗಳ೦ತು ಮನಮೋಹಕವಾಗಿದೆ. ಪ್ರಕೃತಿಯೆಡೆಗಿನ ನಿಮ್ಮ passion ನಿಮ್ಮ ಬರಹ ಮತ್ತು ಚಿತ್ರಗಲ್ಲಿ ಕ೦ಡುಬರುತ್ತದೆ ನಿಮ್ಮ ಮು೦ದಿನ ಲೇಕನಕ್ಕಾಗಿ ಕಾಯುತ್ತೇನೆ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-19368997942067283582011-02-01T05:38:57.946+05:302011-02-01T05:38:57.946+05:30Comment by ಸತ್ಯಪ್ರಸಾದ್ ಬಿವಿ 17 hours ago[ಕನ್ನಡ ಬ್ಲ...Comment by ಸತ್ಯಪ್ರಸಾದ್ ಬಿವಿ 17 hours ago[ಕನ್ನಡ ಬ್ಲಾಗರ್ಸ್ ನಲ್ಲಿ ಸತ್ಯಪ್ರಸಾದ್ ಮಾತುಗಳು.]
Delete Comment ಬಾಲು ಸರ್, ಕಬಿನಿಯ ಹಿನ್ನೀರಿನ ಮನಸೂರೆಗೊಳ್ಳುವ ದೃಶ್ಯಗಳು, ಮೋಹಕ ನರ್ತಕಿಯರು!!! ಮೊಸಳೆ, ಜಿಂಕೆಗಳ ಅಪರೂಪದ ದರ್ಶನ (ಅಕ್ಷರಸಹಃ) ಮಾಡಿಸಿದ್ದಕ್ಕೆ, ಜೊತೆಗೆ ನೀವು ಕೊಟ್ಟಿರುವ ಉಪಯುಕ್ತ ಸಲಹೆಗಳಿಗೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-84113116742613624342011-02-01T05:37:39.416+05:302011-02-01T05:37:39.416+05:30Comment by B.R.Usha 14 hours ago
Delete Commen...Comment by B.R.Usha 14 hours ago
Delete Comment[ಕನ್ನಡ ಬ್ಲಾಗರ್ಸ್ ನಲ್ಲಿ ಸಹೋದರಿ ಉಷಾ ಬರೆದಿರುವ ಮಾತುಗಳು.]

ಪ್ರಕೃತಿ ಮಾತೆಯ ಫೋಟೋಗಳು, “ನಿಮ್ ಸಹವಾಸ ಬೇಡ ನಂಗೆ” ಎನ್ನುತ್ತಿರುವ ಮೊಸಳೆ & “ಮೇಯುವುದರಲ್ಲೇ ತಲ್ಲೀನರಾಗಿರುವ” ಜಿಂಕೆಗಳ ಫೋಟೋಗಳು ಸುಂದರವಾಗಿವೆ ಸರ್, ಜೊತೆಗೆ ನೀವು ನೀಡಿರುವ “ಕ್ಯಾಪ್ಶನ್”ಗಳು ಮಂದಹಾಸ ಮೂಡಿಸುತ್ತೆ.... ಇನ್ನು ಕಾಡಿಗೆ ಹೋಗುವವರು ನಿಮ್ಮ ಅಮೂಲ್ಯವಾದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಪಾಲಿಸಿದರೆ ಸಾಕು....balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-69153111404205817812011-01-31T18:15:40.249+05:302011-01-31T18:15:40.249+05:30@ ವಿಚಲಿತ [ಗುರುಪ್ರಸಾದ್ ] ಥ್ಯಾಂಕ್ಸ್.ಕಾಡಿನಬಗ್ಗೆ ಅಲ್ಲಿ...@ ವಿಚಲಿತ [ಗುರುಪ್ರಸಾದ್ ] ಥ್ಯಾಂಕ್ಸ್.ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-49530725884166567562011-01-31T14:44:11.801+05:302011-01-31T14:44:11.801+05:30ಸುಂದರ ದೃಶ್ಯಗಳು..ಸುಂದರ ದೃಶ್ಯಗಳು..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-4215797146714128289.post-76237755848853644352011-01-31T13:56:59.372+05:302011-01-31T13:56:59.372+05:30ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್...ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ... ಹೊಸತು
Submitted by Iynanda Prabhukumar on January 31, 2011 - 1:04pm.

ಶ್ರೀ ಬಾಲಸುಬ್ರಹ್ಮಣ್ಯರವರಿಗೆ ನಮಸ್ಕಾರಗಳು.
ಒಳ್ಳೆಯ ಬರೆಹ ಮತ್ತು ಚಿತ್ರಗಳು. ಅಭಿನಂದನೆಗಳು.
ಕೊನೆಯಲ್ಲಿರುವ ಕಾಡಿನಲ್ಲಿ ನಾವು ವೀಕ್ಷಕರಾಗಿ ಹೋಗಿರುವಾಗ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೆನ್ನುವ ಸೂಚನೆಗಳನ್ನು ಕೊಟ್ಟಿದ್ದೀರಿ. ಇವು ಬಹಳ ಮಹತ್ವಪೂರ್ಣವೂ ತಪ್ಪದೆ ಅನುಸರಿಸಬೇಕಾದವೂ ಆಗಿದೆ.ಇದಕ್ಕೆ ಧನ್ಯವಾದಗಳು. ಇದರ ಜತೆಗೆ ನಾನು ಈ ಕೆಳಗಿನವನ್ನು ತಮ್ಮ ಅನುಮತಿಯಿಂದ ಸೇರಿಸಬೇಕೆಂದಿದ್ದೇನೆ.
"ಸಿಗರೇಟು, ಬೀಡಿ, ಮೊದಲಾದ ತಂಬಾಕು ಸೇವನೆ ಮಾಡಲೇ ಬೇಡಿ. ಕಾಡಿನೊಳಗಂತೂ ಅವನ್ನು ತೆಗೆದುಕೊಂಡೂ ಹೋಗಲೇಬೇಡಿ. ಯಾವ ಕಾರಣಕ್ಕೂ ಬೆಂಕಿಕಡ್ಡಿ ಗೀರಬೇಡಿ; ಬೆಂಕಿ ಹಚ್ಚಬೇಡಿ. ನಾವು ಅಂದುಕೊಂಡಿರುವದಕ್ಕಿಂತ ಬೇಗನೇ ಕಾಡಿನಲ್ಲಿ ಬೆಂಕಿ ಹತ್ತಿ ಉರಿಯುತ್ತದೆ; ಹರಡುತ್ತದೆ.
"ಯಾವದೇ ಸಿನಿಮಾಗಳಲ್ಲಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಮೊದಲಾದ ಚಾನೆಲ್ಗಳಲ್ಲಿ ಎಷ್ಟೇ ನೈಜತೆಯಿಂದ ಕಾಡುಗಳನ್ನು ತೋರಿಸಿದರೂ ನಿಜವಾದ ಕಾಡಿನಲ್ಲಿನ ಅನುಭವವೇ ಬೇರೆ. ಕಾಡಿನಲ್ಲಿ ಯಾವದೇ ಚಾಲೆಂಜ್ ತೆಗೆದುಕೊಳ್ಳದಿರಿ. ತುಂಬಾ restrictions ಇರುವ ದೇವಸ್ಥಾನಗಳಲ್ಲಿರುವಂತೆ ಶಿಸ್ತು-ಸಂಯಮದಿಂದಿರಿ.
"ಆನೆಗಳ ವಿಷಯದಲ್ಲಂತೂ ಹೆಚ್ಚಿನ ಜಾಗ್ರತೆ ಅವಶ್ಯ. ಶ್ರೀ ಗಣೇಶನ ರೂಪ, ಸಾಧುವಾಗಿ ತೋರುವ ನಿಧಾನದ ಪ್ರಾಣಿ - ಎಂದೆಲ್ಲಾ ಅವುಗಳೊಡನೆ ಸಲಿಗೆ ತೋರಬೇಡಿ. ಅವು ಬಹಳ ಬುದ್ದಿವಂತ, ಅತಿ ವೇಗದ, ಬಲಶಾಲಿ ಪ್ರಾಣಿಗಳು. ಅವಕ್ಕೆ ಸರಿಗಾಣದಂತೆ ವರ್ತಿಸಿದರೆ ಕಣ್ಣೆವೆಯಿಕ್ಕುವದರೊಳಗೆ ಸೊಂಡಿಲಲ್ಲೆತ್ತಿ ಬೀಸಾಕಿದರೆ ಸಾವಷ್ಟೇ ಗತಿ, [ Iynanda Prabhukumar ನಿಮ್ಮ ಸಲಹೆಯನ್ನು ಬ್ಲಾಗಿಗೆ ಸೇರಿಸಿದ್ದೇನೆ. ನಿಮಗೆ ನಮಸ್ಕಾರಗಳು.]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-87611419014034834522011-01-31T13:54:55.068+05:302011-01-31T13:54:55.068+05:30ಸಂಪದ ಬ್ಲಾಗಿನಲ್ಲಿ Submitted by rajukbhat on January...ಸಂಪದ ಬ್ಲಾಗಿನಲ್ಲಿ Submitted by rajukbhat on January 31, 2011 - 2:43am.

ಕಬಿನಿಗೆ ಹೋಗಿದ್ದರೂ ಇಸ್ಟೊಂದು detail ಆಗಿ ವಿಷಯ ಗ್ರಹಿಸಲು ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಲೇಖನ ಹಾಗೂ ಫೋಟೋಗಳು ಬಹಳ ಚೆನ್ನಾಗಿವೆ. ತುಂಬಾ ಧನ್ಯವಾದಗಳು.
ಪ್ರೀತಿಯ ಮಾತಿಗೆ ಧನ್ಯವಾದಗಳು. ರಾಜು.ಕೆ.ಭಟ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-2400293222962980912011-01-31T13:50:12.128+05:302011-01-31T13:50:12.128+05:30@[ಸಿಮೆಂಟು ಮರಳಿನ ಮಧ್ಯೆ] ಪ್ರಕಾಶಣ್ಣ ನಿಮ್ಮ ಪ್ರೀತಿಯ ಮಾ...@[ಸಿಮೆಂಟು ಮರಳಿನ ಮಧ್ಯೆ] ಪ್ರಕಾಶಣ್ಣ ನಿಮ್ಮ ಪ್ರೀತಿಯ ಮಾತುಗಳು ಹೃದಯ ಸೇರಿವೆ.ನನಗೂ ನಿಮ್ಮ ಜೊತೆ ಕಾಡಿಗೆ ಹೋಗುವ ಆಸೆ ಇದೆ . ಪ್ರೀತಿ ಹೀಗೆ ಇರಲಿ. ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-47973744412237443782011-01-31T08:31:54.306+05:302011-01-31T08:31:54.306+05:30ಬಾಲೂ ಸರ್..
ಸುಂದರ ಫೋಟೊಗಳು..
ಅದಕ್ಕೆ ತಕ್ಕ ವಿವರಣೆಗಳು....ಬಾಲೂ ಸರ್..

ಸುಂದರ ಫೋಟೊಗಳು..
ಅದಕ್ಕೆ ತಕ್ಕ ವಿವರಣೆಗಳು..

ನಿಮ್ಮ ಟಿಪ್ಪಣೆಗಳು ತುಂಬಾ ಉಪಯುಕ್ತವಾಗಿವೆ..

ಮುಂದಿನ ಸಾರಿ ನಿಮ್ಮ ಸಂಗಡ ನಾನಂತೂ ಬರುತ್ತೇನೆ.. ಜೈ ಹೋ.. !

ಮತ್ತೊಮ್ಮೆ ಚಂದದ ಚಿತ್ರ ಲೇಖನಕ್ಕೆ ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4215797146714128289.post-80952029499970075352011-01-31T07:19:46.314+05:302011-01-31T07:19:46.314+05:30ಡಿ.ಟಿ.ಕೆ.ಮೂರ್ತಿ ಸರ್ ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯ.ದ...ಡಿ.ಟಿ.ಕೆ.ಮೂರ್ತಿ ಸರ್ ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯ.ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-16975963743174388202011-01-31T06:20:40.247+05:302011-01-31T06:20:40.247+05:30ಬಾಲೂ ಸರ್;ಸುಂದರ ದೃಶ್ಯಗಳು.ನಿಮ್ಮ ಅನುಭವಗಳನ್ನು ಹಂಚಿಕೊಂಡ...ಬಾಲೂ ಸರ್;ಸುಂದರ ದೃಶ್ಯಗಳು.ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-4215797146714128289.post-51909001371533921652011-01-31T05:27:23.401+05:302011-01-31T05:27:23.401+05:30@ ಸಾಗರದಾಚೆಯ ಇಂಚರ ,ಗುರುಮೂರ್ತಿಸರ್ , ನಿಮ್ಮ ಒಳ್ಳೆಯ ಮಾತ...@ ಸಾಗರದಾಚೆಯ ಇಂಚರ ,ಗುರುಮೂರ್ತಿಸರ್ , ನಿಮ್ಮ ಒಳ್ಳೆಯ ಮಾತುಗಳಿಗೆ ಜೈ ಹೋ. ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-79070019729074766152011-01-31T05:25:47.243+05:302011-01-31T05:25:47.243+05:30@ ಅಪ್ಪ -ಅಮ್ಮ ,ನಿಮ್ಮ ಅಭಿಪ್ರಾಯ ಉತ್ತಮವಾಗಿದೆ ,ಅದಕಾಗಿ ಖ...@ ಅಪ್ಪ -ಅಮ್ಮ ,ನಿಮ್ಮ ಅಭಿಪ್ರಾಯ ಉತ್ತಮವಾಗಿದೆ ,ಅದಕಾಗಿ ಖುಷಿಯಾಗಿದೆ.ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-41092442681917740832011-01-31T05:23:40.875+05:302011-01-31T05:23:40.875+05:30@ ಪ್ರಿಯ ಸಹೋದರ ಸುಬ್ರಹ್ಮಣ್ಯ ಮಾಚಿಕೊಪ್ಪ ,ನಿಮ್ಮ ಅಭಿಪ್ರಾ...@ ಪ್ರಿಯ ಸಹೋದರ ಸುಬ್ರಹ್ಮಣ್ಯ ಮಾಚಿಕೊಪ್ಪ ,ನಿಮ್ಮ ಅಭಿಪ್ರಾಯಕ್ಕೆ ಕೃತಜ್ಞ .ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-48536352127863641162011-01-31T05:22:21.810+05:302011-01-31T05:22:21.810+05:30@ ಸುನಾತ್ ಸರ್ , ಕಾನನದ ನೆನಪಿನ ಹಾದಿಯಲ್ಲಿ ಜೊತೆಯಲ್ಲಿ ಬ...@ ಸುನಾತ್ ಸರ್ , ಕಾನನದ ನೆನಪಿನ ಹಾದಿಯಲ್ಲಿ ಜೊತೆಯಲ್ಲಿ ಬಂದ ನಿಮಗೆ ವಂದನೆಗಳು.ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-61214916850091558252011-01-31T03:17:05.247+05:302011-01-31T03:17:05.247+05:30ಬಾಲು ಸರ್
ಚಿತ್ರಗಳು ಅದ್ಭುತ
ಅದರ ಕೆಳಗೆ ಬರೆದ ಹಾಡಿನ ತುಣ...ಬಾಲು ಸರ್

ಚಿತ್ರಗಳು ಅದ್ಭುತ
ಅದರ ಕೆಳಗೆ ಬರೆದ ಹಾಡಿನ ತುಣುಕು ಸೂಪರ್
ಬರಹ ಸುಪೆರ್ರೋ ಸುಪರರುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4215797146714128289.post-85544618179438596192011-01-31T00:06:26.202+05:302011-01-31T00:06:26.202+05:30ಕಬನಿಯ ಕಾನನದ ದರ್ಶನ ತುಂಬಾ ಚೆನ್ನಾಗಿ ಮಾಡಿಸಿದ್ದೀರ ಬಾಲು....ಕಬನಿಯ ಕಾನನದ ದರ್ಶನ ತುಂಬಾ ಚೆನ್ನಾಗಿ ಮಾಡಿಸಿದ್ದೀರ ಬಾಲು.

ಪ್ರಕೃತಿಯ ನರ್ತನ ಸೊಗಸಾಗಿತ್ತು.

ಹಾಗೇ ಕಾನನದಲ್ಲಿ ಪಾಲಿಸಬೇಕಾದ ನಿಯಮಗಳು ಎಲ್ಲರೂ ಪಾಲಿಸಿದರೆ ಎಷ್ಟು ಚೆನ್ನ.

ಧನ್ಯವಾದಗಳು.ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-4215797146714128289.post-45486560464342493442011-01-30T23:02:55.987+05:302011-01-30T23:02:55.987+05:30ಚಿತ್ರಗಳು ಒಂದಕ್ಕಿಂತ ಒಂದು ಚನ್ನಾಗಿವೆ ಬಾಲು ಅಣ್ಣ!!!ಚಿತ್ರಗಳು ಒಂದಕ್ಕಿಂತ ಒಂದು ಚನ್ನಾಗಿವೆ ಬಾಲು ಅಣ್ಣ!!!ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-4215797146714128289.post-39968094704087548262011-01-30T21:11:12.732+05:302011-01-30T21:11:12.732+05:30ಬಾಲು,
ತುಂಬ ಸುಂದರವಾದ ದೃಶ್ಯಗಳನ್ನು ನಮ್ಮೊಡನೆ ಹಂಚಿಕೊಂಡಿ...ಬಾಲು,
ತುಂಬ ಸುಂದರವಾದ ದೃಶ್ಯಗಳನ್ನು ನಮ್ಮೊಡನೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com