tag:blogger.com,1999:blog-4215797146714128289.post786637701214663129..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಡಾ// ರಾಜ್ ಕುಮಾರ್ ಹಾಗೂ ಬಿ. ಸರೋಜಾದೇವಿ ಆಕಾಶವೇ ಬೀಳಲಿ ಮೇಲೆ ಎಂದು ಹಾಡಿದ್ದು ಇಲ್ಲೇ !!!Unknownnoreply@blogger.comBlogger9125tag:blogger.com,1999:blog-4215797146714128289.post-30328193639224324852013-02-27T23:29:38.019+05:302013-02-27T23:29:38.019+05:30ಎವರ್ಗ್ರೀನ್ ಹಾಡು ಬಾಲು ಸರ್ .. ಇಂತಹ ಸುಂದರ ಹಾಡ ನ್ನು ಚ...ಎವರ್ಗ್ರೀನ್ ಹಾಡು ಬಾಲು ಸರ್ .. ಇಂತಹ ಸುಂದರ ಹಾಡ ನ್ನು ಚಿತ್ರೀಕರಿಸಿದ ಸ್ಥಳವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ... ಮುಂಬಯಿ ಜಾಲಾಡುವುದು ಯಾವಾಗ ?Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4215797146714128289.post-85327571453515188192010-10-09T16:00:26.922+05:302010-10-09T16:00:26.922+05:30ನಮ್ಮೊಳಗಿನ ಬಾಲುರವರೆ,
ಇದು ನನ್ನ ಮೆಚ್ಚಿನ ಹಾಡು. ಆ ಹಾಡಿನ...ನಮ್ಮೊಳಗಿನ ಬಾಲುರವರೆ,
ಇದು ನನ್ನ ಮೆಚ್ಚಿನ ಹಾಡು. ಆ ಹಾಡಿನ ಚಿತ್ರೀಕರಣದ ಜಾಗನ್ನು ಕೆಕ್ಕಿದ್ದಕ್ಕೆ ಅಭಿನಂದನೆಗಳು.
ಜೈ ಹೋ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-63305436154672292332010-09-30T23:41:15.599+05:302010-09-30T23:41:15.599+05:30ballu.. one of my fav song..
You made me remember...ballu.. one of my fav song..

You made me remember our outing in the jungle, where in we all sang old melogies..Deephttps://www.blogger.com/profile/08985096625603251485noreply@blogger.comtag:blogger.com,1999:blog-4215797146714128289.post-24479671420544572702010-09-26T17:36:32.156+05:302010-09-26T17:36:32.156+05:30ಅಪ್ಪಾ -ಅಮ್ಮ ರವರೆ ಈ ಸುಂದರ ಹಾಡಿನ ಚಿತ್ರೀಕರಣ ಶ್ರೀ ರಂ...ಅಪ್ಪಾ -ಅಮ್ಮ ರವರೆ ಈ ಸುಂದರ ಹಾಡಿನ ಚಿತ್ರೀಕರಣ ಶ್ರೀ ರಂಗ ಪಟ್ಟಣ ದ ಸಮೀಪ ವಿರುವ ಕರಿಘಟ್ಟ ಎಂಬ ಸ್ಥಳದಲ್ಲಿ ನಡೆದಿದೆ.ಬೆಂಗಳೂರಿನಿಂದ ಸರಿಯಾಗಿ 140 ಕಿ.ಮಿ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶ್ರೀ ರಂಗ ಪಟ್ಟಣ ಕ್ಕೆ ಮೊದಲು ನಿಮಗೆ ಕ.ಶೆಟ್ಟಿಹಳ್ಳಿ ಎಂಬ ಒಂದು ಹಳ್ಳಿ ದಾಟಿದ ನಂತರ ಎಡಗಡೆಗೆ ಶ್ರೀ ರಂಗಪಟ್ಟಣ ಬನ್ನೂರು ರಸ್ತೆ ಸಿಗುತ್ತದೆ ಅದೇ ರಸ್ತೆಯಲ್ಲಿ 2 ಕಿ.ಮಿ. ಸಾಗಿದರೆ ರಸ್ತೆಯ ಪಕ್ಕದಲ್ಲಿ ಒಂದು ಬೆಟ್ಟ ಸಿಗುತ್ತದೆ. ಅದೇ ಕರಿಘಟ್ಟ. ಅಲ್ಲೇ ಅಡ್ಡಾಡಿದರೆ ನಿಮಗೆ ಈ ಜಾಗ ಸಿಗುತ್ತದೆ.ಒಂದು ಭಾನುವಾರ ಕಳೆಯಲು ಸುಂದರ ವಾದ ಜಾಗ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-73456675946079740402010-09-26T12:07:20.422+05:302010-09-26T12:07:20.422+05:30ಬಾಲು ಸರ್,
ಸುಂದರ ಹಾಡಿನ ಚಿತ್ರೀಕರಣದ ಸ್ಥಳದ ಚಿತ್ರದೊಂದಿಗ...ಬಾಲು ಸರ್,
ಸುಂದರ ಹಾಡಿನ ಚಿತ್ರೀಕರಣದ ಸ್ಥಳದ ಚಿತ್ರದೊಂದಿಗೆ ಹಾಡಿನ ವೀಡಿಯೋ ಕೂಡಾ ಹಾಕಿದ್ದು ತುಂಬಾ ಸಂತೋಷವಾಯ್ತು. ಅದ್ಬುತ ಗೀತೆ.........
ನೆನಪಿಸಿದ್ದಕ್ಕೆ ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-4215797146714128289.post-46112522520292824652010-09-26T11:02:37.432+05:302010-09-26T11:02:37.432+05:30ಒಳ್ಳೆಯ, ಚೆ೦ದದ ಹಾಡು..ಸು೦ದರ ಫೋಟೊಗಳೊ೦ದಿಗೆ ಉತ್ತಮ ಮಾಹಿತ...ಒಳ್ಳೆಯ, ಚೆ೦ದದ ಹಾಡು..ಸು೦ದರ ಫೋಟೊಗಳೊ೦ದಿಗೆ ಉತ್ತಮ ಮಾಹಿತಿ...ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4215797146714128289.post-39858662947379411152010-09-26T08:09:07.603+05:302010-09-26T08:09:07.603+05:30ಬಾಲು ಅವರೇ,
ಅದ್ಭುತ ಹಾಡು !
ಅದನ್ನು ಚಿತ್ರಿಕರಿಸಿದ ಸ್ಥಳ...ಬಾಲು ಅವರೇ,

ಅದ್ಭುತ ಹಾಡು !
ಅದನ್ನು ಚಿತ್ರಿಕರಿಸಿದ ಸ್ಥಳ ಪರಿಚಯಿಸದಕ್ಕೆ ಧನ್ಯವಾದಗಳು.
ನೀವು ಹೇಳಿದ ಸ್ಥಳ ಬೆಂಗಳೂರಿನಿಂದ ಎಷ್ಟು ದೂರ?ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-4215797146714128289.post-52804520215017842082010-09-25T12:25:20.978+05:302010-09-25T12:25:20.978+05:30ನನಗೆ ತುಂಬ ಇಷ್ಟವಾದ ಹಾಡು. ಇಲ್ಲಿ ನೀಡಿದ್ದಕ್ಕೆ ಧನ್ಯವಾದಗ...ನನಗೆ ತುಂಬ ಇಷ್ಟವಾದ ಹಾಡು. ಇಲ್ಲಿ ನೀಡಿದ್ದಕ್ಕೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4215797146714128289.post-39255476422585587962010-09-25T08:54:34.619+05:302010-09-25T08:54:34.619+05:30Baaloo sir;it is a great song!thanks for reminding...Baaloo sir;it is a great song!thanks for reminding such a lovely song.Dr.D.T.Krishna Murthy.https://www.blogger.com/profile/12071380245298075356noreply@blogger.com