tag:blogger.com,1999:blog-4215797146714128289.post7590312638460210513..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.6 ಸೋಂದೆ ಅರಸರ ಕೋಟೆ ಇಲ್ಲಿದೆ ನೋಡಿ.!!!!!Unknownnoreply@blogger.comBlogger12125tag:blogger.com,1999:blog-4215797146714128289.post-62239245892521678722012-10-11T07:07:19.905+05:302012-10-11T07:07:19.905+05:30ಬಾಲಣ್ಣಾ...
ಎಷ್ಟೆಲ್ಲ ವಿಷಯ ಹುಡುಕಿದ್ದೀರಿ... !
ಒಂದು ...ಬಾಲಣ್ಣಾ...

ಎಷ್ಟೆಲ್ಲ ವಿಷಯ ಹುಡುಕಿದ್ದೀರಿ... !

ಒಂದು ಪುಸ್ತಕ ಮಾಡಿ... ದಯವಿಟ್ಟು....

ಆಸಕ್ತರಿಗೆ ಅನುಕೂಲವಾಗುತ್ತದೆ....

ಪ್ರೀತಿಯಿಂದ
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4215797146714128289.post-80728275267199721772012-10-11T04:44:38.042+05:302012-10-11T04:44:38.042+05:30To facilitate was a impressive place of duty. It i...To facilitate was a impressive place of duty. It is inspiring on behalf of all. Credit on behalf of sharing to facilitate slice. Anonymousnoreply@blogger.comtag:blogger.com,1999:blog-4215797146714128289.post-30377779327199650222012-10-09T16:41:41.251+05:302012-10-09T16:41:41.251+05:30ಸರ್,ಫೋಟೋ ಮತ್ತು ಮಾಹಿತಿ ತುಂಬ ಚೆನ್ನಾಗಿದೆ..... ನಿಜವಾಗಲ...ಸರ್,ಫೋಟೋ ಮತ್ತು ಮಾಹಿತಿ ತುಂಬ ಚೆನ್ನಾಗಿದೆ..... ನಿಜವಾಗಲು ಈ ಫಿರಂಗಿಯನ್ನೆಲ್ಲ ನೋಡಿದಾಗ ಆಶ್ಚರ್ಯ ಆಯಿತು.....ನ್ಯಾಯ ಕಟ್ಟೆ,ಅದರ ಕೆತ್ತನೆಗಳು ಎಲ್ಲ ಮನಸೂರೆಗೊಂಡಿತು....ಆದಷ್ಟು ಬೇಗ ಪೂರ್ತಿ ಶಿರಸಿಯನ್ನು ತೋರಿಸಿಬಿಡಿ ನಮಗೆ..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4215797146714128289.post-75378345150235086472012-10-09T16:22:40.269+05:302012-10-09T16:22:40.269+05:30ಬಾಲು ಅಣ್ಣಾ,ಆ ಫಿರಂಗಿಯನ್ನು ನೋಡಿ ಮೊದಲು ಚಂದ್ರಗುತ್ತಿಯ ಬ...ಬಾಲು ಅಣ್ಣಾ,ಆ ಫಿರಂಗಿಯನ್ನು ನೋಡಿ ಮೊದಲು ಚಂದ್ರಗುತ್ತಿಯ ಬಗ್ಗೆ ಬರೆಯುತ್ತಿದ್ದೀರೇನೋ ಅಂದುಕೊಂಡೆ...
ಮತ್ತೆ ಸೋಂದೆಯಲ್ಲೆ ಓಡಾಡಿಸಿದಿರಿ..
ಅದೆಷ್ಟು ಚಂದದ ಪೋಟೋಗಳು..ಬಹುಷಃ ನೀವು ಬರ್ತೀರಾ,ಫೋಟೋ ತೆಗಿತೀರಾ, ಅಂತೇಳೇ ಕೋಟೆಯ ಕಲಾಮೂರ್ತಿಗಳೆಲ್ಲಾ ಸ್ನಾನ ಮಾಡಿ ಸಿದ್ಧವಾಗಿದ್ದವೇನೋ..

ಓದಿ ಖುಷಿ ಆಯ್ತು..ಬರಿತಾ ಇರಿ..ಓದ್ತಾ ಇರ್ತೀವಿ..
ನಮಸ್ತೆ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-4260782672273499972012-10-09T15:07:14.137+05:302012-10-09T15:07:14.137+05:30ತುಂಬಾನೆ ಚೆನ್ನಾಗಿದೆ ಈ ಕಥನ ಈ ಸೋಂದೆ ಅರಸರಬಗ್ಗೆ ...ತುಂಬಾನೆ ಚೆನ್ನಾಗಿದೆ ಈ ಕಥನ ಈ ಸೋಂದೆ ಅರಸರಬಗ್ಗೆ ನನಗೆ ಮಾಹಿತಿಯೇ ಇರ್ಲಿಲ್ಲ ...... ಸುಮಾರಾಗಿ ಎಲ್ಲಾ ರಾಜರು ಗಳು ೨೫ ರಿಂದ ೩೦ ವರ್ಷ ಆಳಿದವರೇ...

ಆಶ್ಚರ್ಯ ವಾಯ್ತು ... ಮತ್ತು ಖುಷಿ ಆಯ್ತು .... ತುಂಬ ತುಂಬಾ ವಂದನೆಗಳು ........UMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-4215797146714128289.post-43992583293487155152012-10-09T13:32:58.490+05:302012-10-09T13:32:58.490+05:30ಬಾಲು ಸರ್ ನಿಜವಾಗಲೂ ಬೇಸರ ವಾಗುತ್ತಿದೆ .. ಇಷ್ಟೆಲ್ಲಾ ಪುರ...ಬಾಲು ಸರ್ ನಿಜವಾಗಲೂ ಬೇಸರ ವಾಗುತ್ತಿದೆ .. ಇಷ್ಟೆಲ್ಲಾ ಪುರಾತನ ಮಹತ್ವದ ಸ್ಥಳಗಳಿದ್ದ್ದು ಯಾರಿಗೂ ಗೋಚರವಾಗದೆ ಇದೆಯಲ್ಲ .. ಸ್ತಳೀಯರೂ ಸಹ ಆಸಕ್ತಿ ತೆಗೆದುಕೊಂಡು ಪ್ರವಾಸೋದ್ಯಮವನ್ನ ಅಭಿವೃದ್ದಿ ಮಾಡಬಹುದಿತ್ತು ... ನಿಜವಾಗಿಯೂ ಹೇಳಲಾ ನಾನಿನ್ನೂ ಆ ಸ್ಥಳವನ್ನು ನೋಡಿಲ್ಲ ಅಲ್ಲೇ ಹತ್ತಿರದಲ್ಲಿದ್ದೂ ಸಹ ,.... ಮುಂದಿನ ಸಾರ್ತಿ ಊರಿಗೆ ಹೋದಾಗ ಖಂಡಿತ ಅಲ್ಲೆಲ್ಲ ತಿರುಗಿ ಬರುತ್ತೇನೆ
ವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-4215797146714128289.post-82283870487092876852012-10-09T11:01:34.423+05:302012-10-09T11:01:34.423+05:30ಅಬ್ಬಾ..!! ನಿಜಕ್ಕೂ ನಾವೂ ಹೋಗಿ ನೋಡಬೇಕು ಎನಿಸಿದೆ. ಅತ್ಯು...ಅಬ್ಬಾ..!! ನಿಜಕ್ಕೂ ನಾವೂ ಹೋಗಿ ನೋಡಬೇಕು ಎನಿಸಿದೆ. ಅತ್ಯುತ್ತಮ ನಿರೂಪಣೆ ಮತ್ತು ಮಾಹಿತಿಗಳನ್ನು ಒಳಗೊಂಡಿದೆ ಹಾಗೆ ಇಂತಹ ಐತಿಹಾಸಿಕ ಸ್ಥಳಗಳು ನಶಿಶಿ ಹೋಗುತ್ತಿರುವುದು ನಿಜಕ್ಕೂ ವಿಷಾದನೀಯ.:(
ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-4456690202416737962012-10-09T10:15:23.478+05:302012-10-09T10:15:23.478+05:30ತುಂಬಾ ಚೆನ್ನಾಗಿದೆ... ಮುಂದಿನ ಪೋಸ್ಟ್ ಯಾವಾಗ ಹಾಕ್ತಾರಪ್ಪ...ತುಂಬಾ ಚೆನ್ನಾಗಿದೆ... ಮುಂದಿನ ಪೋಸ್ಟ್ ಯಾವಾಗ ಹಾಕ್ತಾರಪ್ಪ ಅಂತ ಕಾಯುವ ಹಾಗೆ ಮಾಡ್ತಿರಾ ಬಾಲಣ್ಣ.. ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4215797146714128289.post-3426147002895826642012-10-09T10:07:01.121+05:302012-10-09T10:07:01.121+05:30ಬಾಲು ಸರ್,
ಸೋಂದೆ ಅರಸರ ಸಂಪೂರ್ಣ ವಿವರ ಆಗ ಬಳಸುತ್ತಿದ್ದ ಪ...ಬಾಲು ಸರ್,
ಸೋಂದೆ ಅರಸರ ಸಂಪೂರ್ಣ ವಿವರ ಆಗ ಬಳಸುತ್ತಿದ್ದ ಪೋರ್ಚುಗೀಸರ ಪಿರಂಗಿಗಳು ಅಲ್ಲಿನ ಕೋಟೆ, ಅದೊಳಗಿನ ದೇವಾಲಯ... ಹೀಗೆ ಇನ್ನೂ ಅನೇಕ ನಮಗೆ ಗೊತ್ತಿಲ್ಲದ ಮಾಹಿತಿಗಳ ಕಲೆಹಾಕಿದ್ದೀರಿ...ಕುತೂಹಕರವಾಗಿದೆ ನಿಮ್ಮ ಈ ಲೇಖನಮಾಲೆ ಮುಂದುವರಿಸಿ ಸರ್..

shivu.khttps://www.blogger.com/profile/02536252774463776294noreply@blogger.comtag:blogger.com,1999:blog-4215797146714128289.post-30118795616668184582012-10-09T08:45:59.766+05:302012-10-09T08:45:59.766+05:30ಉತ್ತಮ ನಿರೂಪಣೆಯೊ೦ದಿಗೆ ಅತುತ್ತಮ ವಿಚಾರಗಳನ್ನು ಚಿತ್ರದ ಮೂ...ಉತ್ತಮ ನಿರೂಪಣೆಯೊ೦ದಿಗೆ ಅತುತ್ತಮ ವಿಚಾರಗಳನ್ನು ಚಿತ್ರದ ಮೂಲಕ ಸಾಕ್ಷೀಕರಿಸಿದ್ದೀರಿ.. ಹತ್ತು ಹಲವು ಐತಿಹಾಸಿಕ ವಿಚಾರಗಳನ್ನು ಬಿಚ್ಚಿಡುವ ನಿಮ್ಮ ಪರಿಗೆ ಅನ೦ತ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4215797146714128289.post-32951438960914673682012-10-09T07:41:49.807+05:302012-10-09T07:41:49.807+05:30ಶತಮಾನಗಳು ನಾಡನ್ನು ಆಳಿದ ಅರಸರ ಗುರುತುಗಳು ಅವಗಣನೆಗೆ ಗುರಿ...ಶತಮಾನಗಳು ನಾಡನ್ನು ಆಳಿದ ಅರಸರ ಗುರುತುಗಳು ಅವಗಣನೆಗೆ ಗುರಿಯಾಗಿರುವುದು, ನಮ್ಮ ಇತಿಹಾಸವನ್ನು ಅಗೌರವದಿಂದ ಕಾಣುವುದಕ್ಕೆ ಮತ್ತು ಸರ್ಕಾರಗಳ ಕುರುಡುತನಕ್ಕೆ ಸಾಕ್ಷಿ.

ಕ್ರೇನು ಮತ್ತಿತರ ಆಧುನಿಕ ಎತ್ತು ಪರಿಕರಗಳಿಲ್ಲದೆ, ಪಿರಂಗಿ ಮತ್ತಿತರ ಭಾರವಾದ ಉಪಕರಣಗಳನ್ನು ದೂರದ ಪೋರ್ಚಗಲ್ಲಿನಿಂದ ಆಮದಿಸಿ, ಈ ಕಾನನದ ಮಧ್ಯೆ ಪ್ರತಿಷ್ಟಾಪಿಸಿದ ಹಿರಿಯರ ಶ್ರಮವು ಅಚ್ಚರಿ ತರಿಸುತ್ತದೆ.

ಅಲ್ಲಿನ ಶಿಲ್ಪ ಕಲೆ ಮತ್ತು ಪರಿಸರ ನನಗೆ ನೋಡುವ ಹುಚ್ಚೆಬಿಸಿತು.

ಶೀರ್ಷಿಕೆ ಕೊಡುವಷ್ಟು ಪಟು ನಾನಲ್ಲ ಬಾಲು ಸಾರ್, ಅದೇನಿದ್ದರು ನಿಮಗೆ ಚಿಟಿಕೆ ವಿದ್ಯೆ.

ಮುಂದುವರೆಯಲಿ... Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-88165439475761693102012-10-08T23:48:34.244+05:302012-10-08T23:48:34.244+05:30ನಾವು ಚಿಕ್ಕವರಿದ್ದಾಗ (ಈಗಲೂ ಸಹ) ಬಾಣಲೆಯಲ್ಲಿ ಮಾಡಿದ ಉಪ್ಪ...ನಾವು ಚಿಕ್ಕವರಿದ್ದಾಗ (ಈಗಲೂ ಸಹ) ಬಾಣಲೆಯಲ್ಲಿ ಮಾಡಿದ ಉಪ್ಪಿಟ್ಟು ತೆಗೆದ ಮೇಲೆ..ತಳಕ್ಕೆ ಅಂಟಿಕೊಂಡ ರೊಟ್ಟಿಯಂತಾದ ಉಪ್ಪಿಟ್ಟಿನ ಚಕ್ಕಳವನ್ನು ಮಗಚುವ ಕೈಯಲ್ಲಿ ಎಬ್ಬಿ ಎಬ್ಬಿ ಕೆರೆದು ಹಾಕಿಸಿಕೊಳ್ಳುವುದು ಬಹು ಇಷ್ಟವಾದ ಕಾರ್ಯವಾಗಿತ್ತು..ನೀವು ಸೊಂದೆಯ ಇತಿಹಾಸವನ್ನು ಪದರ ಪದರವಾಗಿ ಎಬ್ಬುತ್ತಿರುವ ಪ್ರಯತ್ನ ನೋಡಿದಾಗ..ಆ ಚಕ್ಕಳದ ಉಪ್ಪಿಟ್ಟು ರುಚಿಯಾಗಿರುವ ಹಾಗೆ ಮನಕ್ಕೆ, ಕಣ್ಣಿಗೆ ಖುಷಿ ಕೊಡುತ್ತಿದೆ...ಪಿರಂಗಿಗಳು, ಹಳೆಯ ಭಾವಿ, ಅರಮನೆಯಿರಬಹುದಾದ ಅವಶೇಷಗಳು, ಕೋಟೆ ಕೊತ್ತಲಿನ ಪಳಯುಳಿಕೆಗಳು, ಕಲ್ಲಿನ ಪೀಠದ ಕುಸುರಿ ಕೆಲಸ.. ರಾಕ್ಷಸಾಕಾರದ ಮರಗಳು ಒಂದೇ ಎರಡೇ....ಅಮೋಘ...ನಮಗೆ ೪೫೦ಕಿ.ಮಿ. ದೂರದಿಂದಲೇ ಇತಿಹಾಸವನ್ನು ಮೊಗೆ ಮೊಗೆದು ಉಣಬಡಿಸುತ್ತಿರುವ ನಿಮಗೆ, ನಿಮ್ಮ ಕ್ಯಾಮೆರಾಕ್ಕೆ ಧನ್ಯವಾದಗಳು (ಈ ಪ್ರವಾಸದ ಶಿಲ್ಪಿಗೆ ನಿಮ್ಮ ಈ ಲೇಖನದ ಕೊನೆ ಕಂತಿನಲ್ಲಿ ಬೇರೆಯಾಗೇ ಬರೆಯುತ್ತೇನೆ..)......ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬೇಕು....Srikanth Manjunathhttps://www.blogger.com/profile/04152086368173454221noreply@blogger.com