tag:blogger.com,1999:blog-4215797146714128289.post7520659243835206611..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಏನಪ್ಪಾ ಕೊನೆಗೂ ಬಂದ್ಯಾ.......? ಅಂದಿತ್ತು ನನ್ನ ಬಾಲ್ಯದ ಗೆಳೆಯ ಕೆರೆ ......!Unknownnoreply@blogger.comBlogger6125tag:blogger.com,1999:blog-4215797146714128289.post-15231688915762945532016-06-17T20:03:34.734+05:302016-06-17T20:03:34.734+05:30ಬಾಲು.. ಬೇಸ್ತು ಬಿದ್ದಿದ್ದು ನಿಜ
ಪದೇ ಪದೇ ಗಾಳಿ ಅಂದ್ರಲ್ಲ...ಬಾಲು.. ಬೇಸ್ತು ಬಿದ್ದಿದ್ದು ನಿಜ
ಪದೇ ಪದೇ ಗಾಳಿ ಅಂದ್ರಲ್ಲಾ.. ಆ ವಾತಾವರಣದ ಬಗ್ಗೆ ಅಂದ್ಕೊಂಡೆ..
ಕಡೆಗೆ ನೀವು ಹೇಳದೇ ಇದ್ದಿದ್ರೆ..!!
ಭಾವನೆಗಳಿಗೆ ಸಂಬಂಧಗಳಿಗೆ ಮನುಷ್ಯರೇ ಆಗಬೇಕೆಂದಿಲ್ಲಾ..
ಬಸ್ ಬಸ್ ಇಷ್ಟ ಆಯ್ತು..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4215797146714128289.post-26883770310374640802016-06-17T15:18:07.725+05:302016-06-17T15:18:07.725+05:30Balu Sir,
Baalya eshtu sundaravo ashte impactful ...Balu Sir,
Baalya eshtu sundaravo ashte impactful nenapugalanna naavu badukiro tanaka kattikodutte. bahala chennaagi hEliddeeri... bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-4215797146714128289.post-9668987452812137372016-06-17T14:10:31.218+05:302016-06-17T14:10:31.218+05:30ವ್ಹಾವ್,,,,ಬಾಲಣ್ಣ ವ್ಹಾವ್,,,,,ಈ ಬಾರಿ ರಜಕ್ಕೆ ಬಂದಾಗ ನಿ...ವ್ಹಾವ್,,,,ಬಾಲಣ್ಣ ವ್ಹಾವ್,,,,,ಈ ಬಾರಿ ರಜಕ್ಕೆ ಬಂದಾಗ ನಿಮ್ಮಂತೆಯೇ ನಾನೂ ಬಾಲ್ಯದಲ್ಲಿ ಆಟವಾಡಿ ಬೆಳೆದ ಕೆರೆಯನ್ನು ನೋಡಲೇಬೇಕು ಅನ್ನಿಸಿಬಿಟ್ಟಿದೆ! ನಿಜ ಆಲ್ವಾ,,,,,ಈ ಸುದೀರ್ಘ ಸಂಘರ್ಷದ ಜೀವನದಲ್ಲಿ ನಾವು ಇಂಥದ್ದನ್ನೆಲ್ಲಾ ಮರೆತೇ ಬಿಟ್ಟಿದ್ದೇವಲ್ವಾ!! ತುಂಬಾ ಆಪ್ತವಾಗಿ ಬರೆದಿದ್ದೀರಿ, ಬಾಲ್ಯದ ಸಹಸ್ರ ನೆನಪುಗಳನ್ನು ಧುತ್ತೆಂದು ಒಮ್ಮೆಗೇ ಎದುರಿಗೆ ನಿಲ್ಲಿಸಿ ಬಿಟ್ಟಿತು ನಿಮ್ಮ ಈ ಬರಹ, ಧನ್ಯವಾದಗಳು ನಿಮಗೆ. :-)manjuhttps://www.blogger.com/profile/05438881471986849274noreply@blogger.comtag:blogger.com,1999:blog-4215797146714128289.post-89374751380280267102016-06-16T19:13:02.910+05:302016-06-16T19:13:02.910+05:30ಒಮ್ಮೆಲೆ ನಡುವೆಲ್ಲೋ ತಟ್ಟಂತ ನಿಲ್ಲಿಸಿ ರಪ್ಪಂತ ನನ್ನ ಕಪಾಳ...ಒಮ್ಮೆಲೆ ನಡುವೆಲ್ಲೋ ತಟ್ಟಂತ ನಿಲ್ಲಿಸಿ ರಪ್ಪಂತ ನನ್ನ ಕಪಾಳಕ್ಕೆ ಬಿಗಿದಂತಹ ಬರಹವಿದು!
ಅರೆರೆ, ನಾವೆಲ್ಲ ಇಂತಹ ಬಾಲ್ಯದ ನಿಜ ಗೆಳೆಯನನ್ನು ಬದುಕಿನ ಓಘಕ್ಕೆ ಬಿದ್ದು ಮರೆತೇ ಹೋದೆವಲ್ಲ ಅನಿಸಿತು. ಮತ್ತೆ ಬಾಲ್ಯಕೆ ಮರಳಿಸಿದ ನಿಮ್ಮ ಹೂರಣಕ್ಕೆ ನಾವೆಲ್ಲ ಚಿರ ಋಣಿಗಳು.
ಚಿತ್ರಗಳಿಗೆ ಪೂರ್ಣ ಅಂಕಗಳು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-6898279004898756542016-06-16T14:08:31.039+05:302016-06-16T14:08:31.039+05:30
ಎಷ್ಟ್ ಚೆನ್ನಾಗಿ ಹೇಳಿದ್ದೀರಿ ಸರ್... ಕೆರೆ ದುಃಖವನ್ನ ಸ್...
ಎಷ್ಟ್ ಚೆನ್ನಾಗಿ ಹೇಳಿದ್ದೀರಿ ಸರ್... ಕೆರೆ ದುಃಖವನ್ನ ಸ್ನೇಹಿತನಂತೆ ಹೇಳಿದ್ದೀರಿ. ನಿಜವಾಗಿಯೂ ಅವುಗಳ ಮನಸ್ಸಿನಲ್ಲೂ ಹೀಗೆ ಆಲೋಚನೆಗಳು ಬರಬಹುದಲ್ವಾ ಎನ್ನುವಂತಾಯಿತು.
ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-89598507256956133502016-06-16T14:06:16.065+05:302016-06-16T14:06:16.065+05:30ಬಾಲ್ಯದ ನೆನಪುಗಳನ್ನು ಎಷ್ಟು ಸೊಗಸಾಗಿ ಕಟ್ಟಿಕೊಟ್ಟಿದ್ದೀರಿ...ಬಾಲ್ಯದ ನೆನಪುಗಳನ್ನು ಎಷ್ಟು ಸೊಗಸಾಗಿ ಕಟ್ಟಿಕೊಟ್ಟಿದ್ದೀರಿ! ಜೊತೆಗಿರುವ ಚಿತ್ರಗಳೂ ಸುಂದರವಾಗಿವೆ. ಮನಮುಟ್ಟುವ ಚಿತ್ರಣ.Manjunatha Kollegalahttps://www.blogger.com/profile/06597757236883289208noreply@blogger.com