tag:blogger.com,1999:blog-4215797146714128289.post7471976534324190536..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...10 ಜ್ಞಾನ ದೀಪದ ದರ್ಶನಮಾಡಿ ಬೆಳಕಿನಲ್ಲಿ ಮಿಂದ ಅನುಭವ ಆಯಿತು Unknownnoreply@blogger.comBlogger4125tag:blogger.com,1999:blog-4215797146714128289.post-38994316294013978882014-02-16T08:17:21.513+05:302014-02-16T08:17:21.513+05:30ಜ್ಞಾನಕ್ಕೆ ಭೇದವಿಲ್ಲ ಜ್ಞಾನಕ್ಕೆ ಭಾಷೆಯ ತೊಡಕಿಲ್ಲ ಎನ್ನುವ...ಜ್ಞಾನಕ್ಕೆ ಭೇದವಿಲ್ಲ ಜ್ಞಾನಕ್ಕೆ ಭಾಷೆಯ ತೊಡಕಿಲ್ಲ ಎನ್ನುವ ಮಾತಿನ ಹಾಗೆ ನಾವು ಕಾಣ ಬೇಕಾದ ಸತ್ಯ ಒಂದೇ.
ಅದನ್ನು ಕಾಣಲು ಬಳಸುವ ಮಾರ್ಗಗಳು ಹಲವಾರು. ಹಿರೇಮಗಳೂರು ದೇವಸ್ಥಾನದ ಅರ್ಚಕರರಾದ ಶ್ರೀ ಕಣ್ಣನ್ ಅವರ ನಂಬಿಕೆಯೂ ಕೂಡ ಇದೆ. ಹೊಟ್ಟೆ ಹಸಿದಾಗ ಯಾವ ರಾಗದಲ್ಲಿ ಅಥವಾ ಯಾವ ಭಾಷೆಯಲ್ಲಿ ಕೂಗಿದರು ಹಸಿವನ್ನು ತೀರಿಸುತ್ತದೆ ಎನ್ನುವ ನಂಬಿಕೆ ಕೂಗಿದವರದು. ದೇಗುಲದ ಗೋಡೆಯ ಮೇಲೆ ಬರೆಸಿರುವ ಪದಾಮೃತಗಳು ಅವರ ಸೇವೆ ಎಲ್ಲವೂ ಅಭಿನಂದನಾರ್ಹ. ಸುಮಧುರ ಸರಣಿಗೆ ಸುಮಧುರ ಕಾಣಿಕೆ ಮಾಲಿಕೆ. ಅವರಿಂದಲೇ ಇತಿಹಾಸಕಾರ ಎನ್ನುವ ಬಿರುದು.. ಸರ್ಜಿ ಇದೆ ಅಲ್ಲವೇ ಪೂರ್ವ ಜನ್ಮದ ಸುಕೃತ ಎನ್ನುವುದು. ಸುಂದರ ಲೇಖನ ಸರಣಿ ನೀಡಿದ್ದಕ್ಕೆ ಅಭಿನಂದನೆಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-58705467202405547022014-02-15T13:45:29.509+05:302014-02-15T13:45:29.509+05:30ಒಂದು ಅತ್ಯುತ್ತಮ ಬ್ಲಾಗ್ ಧಾರವಾಹಿಯ ಕಡೆಯ ಕಂತು.
ಇಡೀ ಮಾಲಿ...ಒಂದು ಅತ್ಯುತ್ತಮ ಬ್ಲಾಗ್ ಧಾರವಾಹಿಯ ಕಡೆಯ ಕಂತು.
ಇಡೀ ಮಾಲಿಕೆ ಮಾಹಿತಿಪೂರ್ಣ ಮತ್ತು ನಮ್ಮನ್ನೂ ಪ್ರವಾಸ ಮುಖಿಯಾಗಿಸುವಂತಿತ್ತು.
ನಿಮ್ಮ ಮಾತು ನಿಜ ಕಣ್ಣನ್ನು ಮಾಮ ನಿಜವಾಗಲೂ ಙ್ಞಾನ ಶಿಖರವೇ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-24623117778161829122014-02-10T22:17:51.609+05:302014-02-10T22:17:51.609+05:30ಕಣ್ಣನ್ ಅವರನ್ನು ಕಂಡು ಬಹಳ ಸಂತೋಷ ಆಯ್ತು... ಅವರ ಕಾರ್ಯಗಳ...ಕಣ್ಣನ್ ಅವರನ್ನು ಕಂಡು ಬಹಳ ಸಂತೋಷ ಆಯ್ತು... ಅವರ ಕಾರ್ಯಗಳ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳುವ ಹಂಬಲ ಮೂಡುತ್ತಿದೆ ಸಾರ್Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-4215797146714128289.post-79188278504835062942014-02-10T13:30:44.011+05:302014-02-10T13:30:44.011+05:30Intaha olle vishayakke ondoo kaament haakillavella...Intaha olle vishayakke ondoo kaament haakillavella endu nodalu vishaadavaayitu.
Neevu kannan ravara jote kaleda samayavannu varnisiruvudu bahala ista aayitu. kannan ravarannu naanu devarante preetisuttene. aadare avarannu bheti maaduva bhaagya/suyoga nanage sikkillavennuvudu bahala besara tandide. dayavittu nimmalli avara phone no iddare kodatakkaddu. naanu allige hogi avarodane swalpa kaala kaleyabekemba hambalavide.
manjunathhttps://www.blogger.com/profile/11722316432953884749noreply@blogger.com