tag:blogger.com,1999:blog-4215797146714128289.post7209820469489434079..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ....5 ಬನ್ನಿ ಪುಷ್ಪಗಿರಿ ಹಾಗೂ ಹುಲಿಕೆರೆ ಕೊಳ ನೋಡೋಣ Unknownnoreply@blogger.comBlogger8125tag:blogger.com,1999:blog-4215797146714128289.post-62331026847074668992013-12-30T08:09:15.270+05:302013-12-30T08:09:15.270+05:30ಮನೆಯಲ್ಲಿನ net slow ಅದಕ್ಕಾಗಿ ಓದುವುದು ತುಸು ತಡವಾಯಿತು....ಮನೆಯಲ್ಲಿನ net slow ಅದಕ್ಕಾಗಿ ಓದುವುದು ತುಸು ತಡವಾಯಿತು. ಕ್ಷಮಿಸಿಕೊಳ್ಳಿ.

ಪುಷ್ಪಗಿರಿ ಯಲ್ಲಿನ ಶ್ರೀ ಭೈರವ / ಮಲ್ಲಿಕಾರ್ಜುನ ದೇವಾಲಯವೂ ಸೇರಿದಂತೆ ಭಾರತದ ಉದ್ದಗಲದ ಬಹುಪಾಲು ದೇಗುಲಗಳ ಇತಿಹಾಸವನ್ನು ಸಂಶೋಧಿಸಿ ಸಂರಕ್ಷಿಸುವ ಬಹು ದೊಡ್ಡ ಜವಾಬ್ದಾರಿಯಿದೆ.

ಹುಳಿ ಕೆರೆಯ ವಿನ್ಯಾಸ ಅಮೋಘವಾಗಿದೆ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-51543962347118926382013-12-23T10:56:58.851+05:302013-12-23T10:56:58.851+05:30ಪುಷ್ಪಗಿರಿಯಲ್ಲೇ ಹೊಯ್ಸಳ ಅರಸರ ಅರಮನೆ ಮೊದಲಾದುವುಗಳಿದ್ದವು...ಪುಷ್ಪಗಿರಿಯಲ್ಲೇ ಹೊಯ್ಸಳ ಅರಸರ ಅರಮನೆ ಮೊದಲಾದುವುಗಳಿದ್ದವು. ಅಲ್ಲಿ ಉತ್ಖನನ ನಡೆದಾಗ ಕೆಲವು ಆಭರಣಗಳು ಆಯುಧಗಳು ಸಿಕ್ಕಿದ್ದುವು. ಇನ್ನು ಪುಷ್ಒಗಿರಿಯ ಮಲ್ಲಿಕಾರ್ಜುನ ದೇವಾಯಲ ಮೊದಲು ಜೈನ ದೇವಾಲಯವಾಗಿತ್ತು ಎಂಬುದು ನಿಜ. ನೀವು ಆ ದೇವಾಲಯದ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಬಿತ್ತಿಗಳಲ್ಲಿ, ಕೂಡುಗಳಲ್ಲಿ, ಲಲಾಟಗಳಲ್ಲಿ ತೂರ್ಥಂಕರರ ಶಿಲ್ಗಳಿರುವುದನ್ನು ನೋಡಬಹುದಾಗಿತ್ತು. ಸಾಮಾನ್ಯವಾಗಿ ಯಾವುದೇ ದೇವಾಯಲದ/ಬಸದಿಯ ಗರ್ಭಗುಡಿಯ ಲಲಾಟದಲ್ಲಿ, ಗರ್ಭಗುಡಿಯಲ್ಲಿ ಯಾವ ದೇವತಾ ಮೂರ್ತಿಯಿರುತ್ತದೊ ಅದೇ ಮೂರ್ತಿ ಇರುತ್ತದೆ. ಪುಷ್ಪಗಿರಿಯ ದೇವಾಲಯ ಲಲಾಟದಲ್ಲಿ ಇದ್ದ ತೀರ್ಥಂಕರ ಮೂರ್ತಿಯ ಕೈಗಳಲ್ಲಿ ಕೆತ್ತಿ ತೆಗೆದು ಲಿಂಗತೂಪಕ್ಕೆ ತರಲಾಗಿದೆ. ಪದ್ಮಾಸನ ಹಾಕಿ ಕುಳಿತಿರುವ ತೀರ್ಥಂಕರನ ಮುಖದ ಮಂದಹಾಸ ಹಾಗೇ ಉಳಿದಿದೆ. ದೇವಾಲಯದ ಹೊರಗೆ ಕೂಡುಗಳಲ್ಲಿ ಇರುವ ತೀರ್ಥಂಕರ ಮೂರ್ತಿಗಳು ಹಾಗೇ ಇವೆ.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-4215797146714128289.post-32513298612646737872013-12-23T06:13:29.011+05:302013-12-23T06:13:29.011+05:30ಸಿಕ್ಕಿದ್ದನ್ನು ಸಿಕ್ಕಷ್ಟೇ ಎಂದು ಸುಮ್ಮನಾಗುವ ಮಂದಿಯಲ್ಲಿ ...ಸಿಕ್ಕಿದ್ದನ್ನು ಸಿಕ್ಕಷ್ಟೇ ಎಂದು ಸುಮ್ಮನಾಗುವ ಮಂದಿಯಲ್ಲಿ ನೀವು ಪೂರ ವಿಭಿನ್ನ. ಪ್ರತಿಯೊಂದು ಊರಿನಲ್ಲೂ ಆ ಊರಿನವರಿಗೆ ಕೆಲವೊಮ್ಮೆ ಅರಿವಿಗೆ ಬಾರದಿರುವ ಪ್ರದೇಶಗಳನ್ನು ಮಾಹಿತಿಗಳನ್ನು ಹೆಕ್ಕಿ ತೆಗೆಯುವ ನಿಮ್ಮ ತಾಳ್ಮೆಗೆ ಒಮ್ಮೆ ತಾಳ ಹಾಕಲೇಬೇಕು. ಚಿಕ್ಕ ಚಿಕ್ಕ ಮಾಹಿತಿಗಳನ್ನು ಪದಗಳ ಸಾಮ್ರಾಜ್ಯದಲ್ಲಿ ಜೋಪಾನವಾಗಿ ಜೋಡಿಸಿ ಇತಿಹಾಸವನ್ನು ಶೋಧಿಸಿ ನಿಖರ ಮಾಹಿತಿ ನೀಡುತ್ತಿದ್ದೀರ. ತುಂಬಾ ಸಂತಸದ ವಿಷಯ. ಹುಲಿಕೆರೆ ಕೊಳ ನಿಜಕ್ಕೂ ಸುಂದರವಾಗಿ ಕಾಣುತ್ತಿದೆ. ಮುಂದಿನ ನನ್ನ ಭೇಟಿಯಲ್ಲಿ ಈ ಪ್ರದೇಶವನ್ನು ಖಂಡಿತ ಗುರುತು ಮಾಡಿಕೊಳ್ಳುತ್ತೇನೆ. ಮಠದ ವೈಶಿಷ್ಟತೆ, ಸದ್ದಿಲ್ಲದೇ ತಮ್ಮ ಸಾಮಾಜಿಕ ಕಾರ್ಯ ಮಾಡುತ್ತಿರುವ ಗುರುಗಳು ಮನಸ್ಸಿಗೆ ಮುದಕೊಡುವ ಸಂಗತಿಗಳು. ಪುಷ್ಪಗಿರಿಯ ದೇವಾಲಯದ ಇತಿಹಾಸ, ಅದರ ಚಿತ್ರಗಳು ಎಲ್ಲವು ಸುಂದರ. ಧನ್ಯವಾದಗಳು ಬಾಲೂ ಇನ್ನೊಂದು ನೋಡದ ಲೋಕಕ್ಕೆ ನಮ್ಮನ್ನು ಕೊಂಡೊಯ್ದದ್ದಕ್ಕೆ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-81786308556157314732013-12-12T14:45:27.757+05:302013-12-12T14:45:27.757+05:30 ಒಂದು ಸುಂದರ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದೀರಿ ಸರ್ ಅದ್ಭ... ಒಂದು ಸುಂದರ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದೀರಿ ಸರ್ ಅದ್ಭುತ ಚಿತ್ರಗಳು ಧನ್ಯವಾದಗಳು

ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-7249221348282966502013-12-12T09:26:14.215+05:302013-12-12T09:26:14.215+05:30ಆಹಾ! ಹುಲಿಕೆರೆಕೊಳ ನಿಜಕ್ಕೂ ಗಮನಸೆಳೆಯಿತು! 13 ಮಂಟಪಗಳು ಕ...ಆಹಾ! ಹುಲಿಕೆರೆಕೊಳ ನಿಜಕ್ಕೂ ಗಮನಸೆಳೆಯಿತು! 13 ಮಂಟಪಗಳು ಕೊಳದ ಸೌಂದರ್ಯ ಹೆಚ್ಚಿಸಿದೆ. ಪುಷ್ಪಗಿರಿಯ ದೇವಾಲಯದ ಮುಂದಿನ ಮಂಟಪ ಸಹ ತುಂಬಾ ಇಷ್ಟವಾಯಿತು.. ನೋಡುತ್ತಾ ಫೋಟೋ ಕ್ಲಿಕ್ಕಿಸುತ್ತಾ ನೀವು ಕೊನೆಗೂ ಇತಿಹಾಸದ ಕುರುಹೊಂದನ್ನು ಕಂಡುಹಿಡಿದುಬಿಟ್ಟಿರಿ! ಮಲ್ಲಿಕಾರ್ಜುನ ದೇವಾಲಯದಲ್ಲಿ ಜೈನ ಮೂರ್ತಿ ಆಶ್ಚರ್ಯ ಮೂಡಿಸಿತು... ಮುಂದಿನ ಬೆಳವಾಡಿಯಲ್ಲಿ ಇನ್ನೂ ಏನೇನು ಅಚ್ಚರಿ ವಿಸ್ಮಯಗಳು ಕಾದಿವೆಯೋ ಎಂದು ಆಶ್ಚರ್ಯ ಮೂಡುತ್ತಿದೆ... ಸುಂದರ ಬರಹ!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-4215797146714128289.post-23626332447734178152013-12-11T23:32:59.758+05:302013-12-11T23:32:59.758+05:30ಹಳೇಬೀಡು ತುಂಬಾ ಹಿಂದೆ ನೋಡಿದ್ದು...ಈಗಿನ ಪರಿಸ್ಥಿತಿಯ ಸಚಿ...ಹಳೇಬೀಡು ತುಂಬಾ ಹಿಂದೆ ನೋಡಿದ್ದು...ಈಗಿನ ಪರಿಸ್ಥಿತಿಯ ಸಚಿತ್ರ ಅವಲೋಕನ ಆಯ್ತು ನಿಮ್ಮ ಬ್ಲಾಗಲ್ಲೇ ಬಾಲು...ನಿಮ್ಮ ಈ ಪರ್ಯಟನೆ ಮತ್ತು ಚಿತ್ತಾರ ವೀಕ್ಷಕ ವಿವರಣೆ ಸೂಪರು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4215797146714128289.post-14807022150891196882013-12-11T21:58:27.576+05:302013-12-11T21:58:27.576+05:30ಚಂದ ಇದೆ ಸರ್ ಚಿತ್ರಗಳು...ಹೌದು ಹುಲಿಕೆರೆ ಹೊಳದ ಬಗ್ಗೆ ನಾ...ಚಂದ ಇದೆ ಸರ್ ಚಿತ್ರಗಳು...ಹೌದು ಹುಲಿಕೆರೆ ಹೊಳದ ಬಗ್ಗೆ ನಾನು ಜಾಸ್ತಿ ಕೇಳಿಲ್ಲ.....ಧನ್ಯವಾದ ಚಂದದ ಚಿತ್ರದೊಂದಿಗೆ ಅಂದದ ಮಾಹಿತಿಗಳಿಗಾಗಿ...

ಮತ್ತೆ ಅಲ್ಲಿ ಅಣ್ಣ ದಾಸೋಹ ಆಗಿದೆ,ಅನ್ನ ದಾಸೋಹ ಆಗ್ಬೇಕು ಅನ್ಸತ್ತೆ ಚೂರ್ ನೋಡಿ...

ವಂದನೆಗಳು..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-26059026724186433682013-12-11T20:10:39.298+05:302013-12-11T20:10:39.298+05:30ಬಾಲು ಸರ್,
ಅದ್ಭುತ - ನಮ್ಮನ್ನು ನಿಮ್ಮ ಚಿತ್ರಗಳ ಮೂಲಕ, ವಿ...ಬಾಲು ಸರ್,
ಅದ್ಭುತ - ನಮ್ಮನ್ನು ನಿಮ್ಮ ಚಿತ್ರಗಳ ಮೂಲಕ, ವಿವರಣೆಗಳ ಮೂಲಕ ವಿಸ್ಮಿತರಾಗಿಸುತ್ತೀರ.
"ಹುಲಿಕೆರೆ ಕೊಳ" ಸೂಪರ್, ಪ್ರಶಾ೦ತತೆ ಎದ್ದು ಕಾಣುತ್ತಿದೆ. ಎಲ್ಲಾ ದೇವರುಗಳ ಮಧ್ಯೆ ಮಹಾವೀರರ ಕೆತ್ತನೆ ವಿಸ್ಮಯ!!
bilimugiluhttps://www.blogger.com/profile/18204038210620711248noreply@blogger.com