tag:blogger.com,1999:blog-4215797146714128289.post6889875475804804113..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಹೀಗೊಂದು ತುಂಟ ಮನಸಿನ ಜೊತೆ ಪಯಣ ......06 ಇಕ್ಕೆರಿಯ ಬಸವನ ಮೂಗಿನ ಒಳಗೆ ಕೈ ಬೆರಳು ಇಡೋಣ ಬನ್ನಿ . Unknownnoreply@blogger.comBlogger8125tag:blogger.com,1999:blog-4215797146714128289.post-83828824846580666452014-08-24T21:35:39.944+05:302014-08-24T21:35:39.944+05:30ಬಸವ ಮೂಗಿನೊಳಗೆ ಬೆರಳು ಕಥೆ ರೋಚಕವಾಗಿದೆ.
ಮಕ್ಕಳಿಬ್ಬರ ಮು...ಬಸವ ಮೂಗಿನೊಳಗೆ ಬೆರಳು ಕಥೆ ರೋಚಕವಾಗಿದೆ.
ಮಕ್ಕಳಿಬ್ಬರ ಮುಗ್ಧತೆ ಮತ್ತು Prakash Hegde ಅವರ ಆ ಅಬೋಧ ನಗು ಮನಸೆಳೆಯಿತು.
ಅಘೋರೆಶ್ವರ ಚರಿತೆ ಬೇಗ ಬರಲಿ.
ಎಂದಿನಂತೆ ಚಿತ್ರಗಳು ಕಥೆ ಹೇಳುತ್ತಿವೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-4387783320291219822014-08-24T08:09:47.062+05:302014-08-24T08:09:47.062+05:30ಬಾಲಣ್ಣಾ...
ಮತ್ತೊಮ್ಮೆ ನೆನಪುಗಳು ಹೂವಾದವು...
ಇಕ್ಕೇರಿಯ...ಬಾಲಣ್ಣಾ...
ಮತ್ತೊಮ್ಮೆ ನೆನಪುಗಳು ಹೂವಾದವು...

ಇಕ್ಕೇರಿಯ ದೇವಾಲಯ ನಿಜಕ್ಕೂ ತುಂಬಾ ಚಂದ...
ಅದರಲ್ಲೂ ನಿಮ್ಮೊಡನೆ ಹೋದರೆ
ಅಲ್ಲಿನ ಇತಿಹಾಸ ಕೆದಕುವ ನಿಮ್ಮ ಪರಿಗೆ ನೀವೇ ಸಾಟಿ...

ಒಂದು ಸುಂದರ ಅನುಭವಕ್ಕಾಗಿ ನಿಮಗೊಂದು ಪ್ರೀತಿಯ ಹಗ್....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4215797146714128289.post-16522409708072521152014-08-23T18:58:56.338+05:302014-08-23T18:58:56.338+05:30ಈ ದೇವಾಲಯ, ಬಸವನ, ಕೆರೆ, ಬೆಳ್ಳಿರಥದ ಹಿಂದೆ ಇರುವ ಕಥೆ ನೋವ...ಈ ದೇವಾಲಯ, ಬಸವನ, ಕೆರೆ, ಬೆಳ್ಳಿರಥದ ಹಿಂದೆ ಇರುವ ಕಥೆ ನೋವಿನ ನೆರಳು ಮೂಡಿಸುತ್ತದೆ.. ದೇಗುಲದ ಒಳ ಮತ್ತು ಹೊರ ಕೆತ್ತನೆ ಮನೋಹರವಾಗಿದೆ.. gururajahttps://www.blogger.com/profile/15110423773798324514noreply@blogger.comtag:blogger.com,1999:blog-4215797146714128289.post-19591543341499772482014-08-23T17:38:09.687+05:302014-08-23T17:38:09.687+05:30ಬಸವನ ಹೊಳ್ಳೆಯಲ್ಲಿ ಬೆರಳಿಡುವ ಪ್ರಸಂಗ , ತಿಥಿಯಲ್ಲಿ ಬೆಕ್ಕ...ಬಸವನ ಹೊಳ್ಳೆಯಲ್ಲಿ ಬೆರಳಿಡುವ ಪ್ರಸಂಗ , ತಿಥಿಯಲ್ಲಿ ಬೆಕ್ಕು ಕಟ್ಟಬೇಕು ಎಂದಂತಾಗಿದೆ :) ಇಕ್ಕೇರಿಯ ಬಸವ ಕಣ್ಣಿಗೆ ಕಟ್ಟುವ ಚಿತ್ರ .. Harini Narayanhttps://www.blogger.com/profile/02741115960927536835noreply@blogger.comtag:blogger.com,1999:blog-4215797146714128289.post-43948753896718717802014-08-23T17:37:56.405+05:302014-08-23T17:37:56.405+05:30ಆಹಾ!
ಉಲ್ಲಾಸದಾಯಕ ಬರಹ..
ಖುಷಿಯಾಯ್ತು.. ಆಹಾ!
ಉಲ್ಲಾಸದಾಯಕ ಬರಹ..
ಖುಷಿಯಾಯ್ತು.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4215797146714128289.post-80739692456325492502014-08-23T14:10:36.482+05:302014-08-23T14:10:36.482+05:30ಆಹಾ...!! ನಾವೇ ಪ್ರವಾಸಕ್ಕೆ ಹೋಗಿ ಬಂದಂತೆ ಆಯ್ತು... ಸರ್....ಆಹಾ...!! ನಾವೇ ಪ್ರವಾಸಕ್ಕೆ ಹೋಗಿ ಬಂದಂತೆ ಆಯ್ತು... ಸರ್.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-71196047418150528722014-08-22T20:51:55.728+05:302014-08-22T20:51:55.728+05:30ಭ್ರಮಣ ಸಚಿತ್ರ ವಿವರಣ..ಬಾಲು ಗೆ ಬಾಲುವೇ ಸಾಟಿ..ಹೌದು..ಪ್ರ...ಭ್ರಮಣ ಸಚಿತ್ರ ವಿವರಣ..ಬಾಲು ಗೆ ಬಾಲುವೇ ಸಾಟಿ..ಹೌದು..ಪ್ರಕಾಶ ಬಂದಿದ್ನಾ... ಸೂಪರ್ ಕಥನ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4215797146714128289.post-787719156890288472014-08-22T20:04:05.110+05:302014-08-22T20:04:05.110+05:30ಮತ್ತೆ ಮುಂದುವರೆದ ಪಯಣ ಸೂಪರ್ ಬಾಲೂ ಸರ್
ಅಮೃತ ಘಳಿಗೆ ಚಿ...ಮತ್ತೆ ಮುಂದುವರೆದ ಪಯಣ ಸೂಪರ್ ಬಾಲೂ ಸರ್

ಅಮೃತ ಘಳಿಗೆ ಚಿತ್ರದಲ್ಲಿ ಈ ದೇವಾಲಯವನ್ನು ತೋರಿಸಿದ ಬಗೆ ಸೂಪರ್ ಇದೆ.. ಸುಂದರ ದೇವಾಲಯ.. ಬೃಹದಾಕಾರದ ನಂದಿ.. ದೇವಾಲಯ್ದದ ಪ್ರಾಂಗಣ ಎಲ್ಲವೂ ಗಮನಸೆಳೆಯುತ್ತದೆ

ಚಿತ್ರಗಳು ಸೂಪರ್.. ಅದರಲ್ಲೂ ಆಯತಾಕಾರದ ಚೌಕಟ್ಟಿನೊಳಗೆ ದೇವಾಲಯದ ಚಿತ್ರ ಸೂಪರ್ ಇದೆ

ಮುಂದಿನ ಮಾಲಿಕೆಗೆ ಕಾಯುತ್ತಾ Srikanth Manjunathhttps://www.blogger.com/profile/04152086368173454221noreply@blogger.com