tag:blogger.com,1999:blog-4215797146714128289.post6114656474741179051..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಹೆಣ್ಣುಮಕ್ಕಳೇ ಇವಳನ್ನು ಕ್ಷಮಿಸಿಬಿಡಿ ...... !! ಅನ್ನುತ್ತಿತ್ತು ಆ ಮನಸು . Unknownnoreply@blogger.comBlogger9125tag:blogger.com,1999:blog-4215797146714128289.post-69400620076558587902014-06-25T02:02:17.046+05:302014-06-25T02:02:17.046+05:30ರಶ್ಮಿಯ ನಿರ್ಧಾರ ತಪ್ಪಲ್ಲ .. ಆಕೆ ನಿರ್ಧಾರ ತೆಗೆದುಕೊಂಡ ಆ...ರಶ್ಮಿಯ ನಿರ್ಧಾರ ತಪ್ಪಲ್ಲ .. ಆಕೆ ನಿರ್ಧಾರ ತೆಗೆದುಕೊಂಡ ಆ ಸಮಯ ತಪ್ಪು. ಅಮೇರಿಕಾದ ಐಶಾರಾಮೀ ಜೀವನದ ಆಕರ್ಷಣೆ, ಹಾಗೆ !! .... ಅಷ್ಟೆಲ್ಲಾ ಮುಂದುವರೆದು ಕಂಕಣ ಕಟ್ಟುವ ಹತ್ತಿರದ ಸಮಯದಲ್ಲಿ ವೃದ್ಧ ಚೇತನರ ಮನನೋಯಿಸಿದ್ದು, ಒಲಿದವನ ಮನವರಳಿಸಿ, ನೋಯಿಸಿದ್ದು ಅಕ್ಷಮ್ಯ ಅಪರಾಧವೇ ಆದರೂ ಸೂರ್ಯನೊಂದಿಗೆ ನಾವೂ ಹೇಳಬೇಕಾಗಿದೆ, ' ಹೆಣ್ಣುಮಕ್ಕಳೇ ಅವಳನ್ನು ಕ್ಷಮಿಸಿಬಿಡಿ ' - ಸುಂದರ ನಿರೂಪಣೆ....ಬಾಲೂ. Harini Narayanhttps://www.blogger.com/profile/02741115960927536835noreply@blogger.comtag:blogger.com,1999:blog-4215797146714128289.post-81033643626415642592014-06-24T21:12:38.834+05:302014-06-24T21:12:38.834+05:30ನನಗನ್ನಿಸಿದ್ದು,,,,, ಹುಡುಗಿ ಚಿಕ್ಕ ವಯಸ್ಸಿನಿಂದಲೂ ಈ ರೀತ...ನನಗನ್ನಿಸಿದ್ದು,,,,, ಹುಡುಗಿ ಚಿಕ್ಕ ವಯಸ್ಸಿನಿಂದಲೂ ಈ ರೀತಿಯ ಪ್ರೊಫೆಶನಲ್ ಲೈಫ್ ಕನಸು ಕಂಡು, ಅದು ನನಸಾಗುವ ಸಮಯ ಬಂದಾಗ ಮದುವೆ ಒಂದು ಬಂದನ ಎನ್ನುವ ಚಿಕ್ಕ ಆಲೋಚನೆಗೆ ಒಳಗಾಗಿರಬಹುದು,,,,ಹಾಗಾಗಿ ಆಕೆ ಎರಡು ವರ್ಷಗಳ ಸಮಯ ಕೇಳಿದ್ದಿರಬಹುದು,,,, ಹುಡುಗನ ಅಪ್ಪ-ಅಮ್ಮನಂತೆ ಹುಡುಗಿಯ ಅಪ್ಪ ಅಮ್ಮ ಕೂಡ ಅಷ್ಟೇ ಆಸ್ಥೆ ಇಂದಾ ಅವಳನ್ನು ಬೆಳೆಸಿರುತ್ತಾರೆ ಹಾಗಾಗಿ ಆ ಕ್ಷಣಕ್ಕೆ ಅದು ಅವರ ಮನಸ್ಸಿಗೂ ಸರಿ ಅನ್ನಿಸಿರಬಹುದು, ನನ್ನ ಮಗಳು ವಿದೇಶದಲ್ಲಿ ಇದ್ದಾಳೆ ಎಂದು ಹೇಳಲು ಯಾವ ಹೆತ್ತವರಿಗೆ ಕನಸಿರುವುದಿಲ್ಲ?? (ಇದು ಒಂದು ಸಾದ್ಯತೆ ಅಷ್ಟೇ)

ನಿಮ್ಮ ಕಥೆಯಲ್ಲಿನ ಹುಡುಗನ ತಂದೆ ತಾಯಿಯಾ ನೋವು ಖಂಡಿತಾ ಕಿವುಚುವಂತದ್ದು,,,,,, ಕೆಲಸ, ಪ್ರೊಫೆಶನಲ್ ಲೈಫ್, ಐಶಾರಾಮ,ಬ್ಯಾಂಕ್ ತುಂಬಾ ಸಂಬಳ, ಇದೇ ಬದುಕು ಎಂದು, ಜೊತೆಗೆ ದೇಶ ಅಂದ್ರೆ ಅಮೇರಿಕಾ ಮಾತ್ರ ನಮ್ಮದು ಬರಿ ಕೊಚ್ಚೆ ಗುಂಡಿ ಎಂದು ಮಕ್ಕಳಿಗೆ ಬೊದಿಸಿದ ಪರಿಣಾಮ, ನಾವು ನಮ್ಮ ಅವಿಭಕ್ತ ಕುಟುಂಬದಿಂದಾ, ಮೂರು ಜನರ ಕುಟುಂಬಕ್ಕೆ ಬಂದು ನಿಂತೆವೂ,,,, ಈಗಿನ ಪೀಳಿಗೆಯವರು ಕುಟುಂಬ ಎನ್ನುವ ಪದವೇ ಜೈಲ್ ಅನ್ನುವ ರೀತಿ ಭಾವಿಸುತ್ತಾರೆ,,,,, ಇದೆಲ್ಲದರ ಪರಿಣಾಮ ಇರಬೇಕು ನಮ್ಮ ಕಥಾ ನಾಯಕಿ ಅಷ್ಟೊಂದು ಭಾವನ ರಹಿತ ಆಗಿದ್ದು,,,

ನಿಜವಾಗಿಯೂ ಮನಸ್ಸು ಕದಡಿದ ಕಥನ,,,, ಧನ್ಯವಾದಗಳು ಸರ್
--ಜೀ ಕೇ ನವೀನ್ Anonymousnoreply@blogger.comtag:blogger.com,1999:blog-4215797146714128289.post-50638581932538576172014-03-12T21:23:43.851+05:302014-03-12T21:23:43.851+05:30ನಿಜ ಅಣ್ಣಾ..
ಕಥೆ ಹತ್ತಿರ ಅನ್ನಿಸ್ತು..ವಾಸ್ತವವಿದೆ..ನಿಜ ಅಣ್ಣಾ..
ಕಥೆ ಹತ್ತಿರ ಅನ್ನಿಸ್ತು..ವಾಸ್ತವವಿದೆ..Anonymoushttps://www.blogger.com/profile/09286939670787725768noreply@blogger.comtag:blogger.com,1999:blog-4215797146714128289.post-62800308752890084592014-03-05T14:58:26.639+05:302014-03-05T14:58:26.639+05:30ಕಥೆಯಲ್ಲದ ಕಥೆ ತುಂಬಾ ಚೆನ್ನಾಗಿದೆ .. ಕಥೆಯಲ್ಲದ ಕಥೆ ತುಂಬಾ ಚೆನ್ನಾಗಿದೆ .. ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4215797146714128289.post-34634260941155096322014-03-04T15:03:44.342+05:302014-03-04T15:03:44.342+05:30ಹೌದು ಇದು ಕಥೆ ಅನ್ನಿಸಲೇ ಇಲ್ಲ. ಚಂದದ ನಿರೂಪಣೆ. ಈ ಸ್ಥಿತಿ...ಹೌದು ಇದು ಕಥೆ ಅನ್ನಿಸಲೇ ಇಲ್ಲ. ಚಂದದ ನಿರೂಪಣೆ. ಈ ಸ್ಥಿತಿ ಯಾರಿಗೂ ಬಾರದಿರಲಿ Swarnahttps://www.blogger.com/profile/07755878001911618838noreply@blogger.comtag:blogger.com,1999:blog-4215797146714128289.post-59262070153421600412014-03-01T10:24:29.620+05:302014-03-01T10:24:29.620+05:30ಇಷ್ಟವಾಯಿತು ಬಾಲಣ್ಣ...
ನಾನೂ ಸಹ ಇಂತಹ ಹುಡುಗಿಯರನ್ನು ನೋ...ಇಷ್ಟವಾಯಿತು ಬಾಲಣ್ಣ...
ನಾನೂ ಸಹ ಇಂತಹ ಹುಡುಗಿಯರನ್ನು ನೋಡಿದ್ದೇನೆ. ಪರ್ಸನಲ್ ಲೈಫ್ ಗಿಂತ ಪ್ರೊಫೆಶನಲ್ ಲೈಫ್ ಗೆಯೇ ಜಾಸ್ತಿ ಮಹತ್ವ ಕೊಡುವವರನ್ನು ನಾನು ಕಂಡಿದ್ದೇನೆ.ಪ್ರೊಫೆಶನಲ್ ಬದುಕಿನಲ್ಲಿ ಸಿಗುವ ಹಣ, ಹೆಸರಿಗಿಂತ ವೈಯಕ್ತಿಕ ಬದುಕಿನಲ್ಲಿ ಸಿಗುವ ಆತ್ಮತೃಪ್ತಿಯೇ ಮಿಗಿಲು ಎಂಬುದನ್ನು ಇಂತಹ ಹುಡುಗಿಯರಿಗೆ ಮನವರಿಕೆ ಮಾಡಿ ಕೊಡಬೇಕಾದ ಅನಿವಾರ್ಯತೆ ಇದೆ.

ಆದರೆ....!
ಇನ್ನೊಂದು ಸಾಧ್ಯತೆಗಳ ಕುರಿತು ನಾವು ಯೋಚಿಸಬೇಕು.
ಹುಡುಗಿ ಮದುವೆ ಸದ್ಯಕ್ಕೆ ಬೇಡ ಅಂದಿರುವುದು ಅಷ್ಟೇ. ಸಮಯ ಕೇಳಿದ್ದಾಳೆ..
ಹಾಗಾಗಿ ಒಂದು ಅವಕಾಶ ಇತ್ತು ಅಲ್ಲಿ.. ಇಪ್ಪತ್ತಾರು ವರ್ಷದ ಯುವಕ ಇಪ್ಪತ್ತೆಂಟರವರೆಗೆ ಕಾಯಬಹುದಿತ್ತು ಅಲ್ಲವಾ...?

ಸರಿ!
ಆಮೇಲೆ ಹುಡುಗಿ ಮನಸ್ಸು ಬದಲಾಯಿಸಿದರೆ... ?!
ಆ ಪ್ರಶ್ನೆಯೇ ಇಲ್ಲಾ...
ಯಾಕೆಂದರೆ ತನ್ನ ವೃತ್ತಿ ಬದುಕಿನ ಬಗ್ಗೆ ಅಷ್ಟು ಖಡಾಖಂಡಿತವಾಗಿರುವ ಹುಡುಗಿ, ತನ್ನ ನಿರ್ಧಾರಗಳನ್ನು ನೇರಾನೇರ ಹೇಳುವ ಹುಡುಗಿ ಮದುವೆ ಆಗೋಲ್ಲವಾದರೆ ಖಂಡಿತ ಅದನ್ನು ಹೇಳಿರುತ್ತಿದ್ದಳು..
-ಇದು ಸಾಧ್ಯತೆ ಅಷ್ಟೇ.

ಇವೆಲ್ಲವನ್ನೂ ಮೀರಿ ನನಗಿಷ್ಟವಾದ ಚಂದದ ಕಥೆ.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4215797146714128289.post-59175562171371223132014-02-28T20:07:33.235+05:302014-02-28T20:07:33.235+05:30ಶೋ ಕೇಸ್ ನಲ್ಲಿರುವ ಗೊಂಬೆಗಳಿಗೆ ಭಾವನೆಗಳಿರುವುದಿಲ್ಲ. ಅವಕ...ಶೋ ಕೇಸ್ ನಲ್ಲಿರುವ ಗೊಂಬೆಗಳಿಗೆ ಭಾವನೆಗಳಿರುವುದಿಲ್ಲ. ಅವಕ್ಕೆ ಕಾರಣಗಳು ಇರುವುದಿಲ್ಲ.. ಸುಮ್ಮನೆ ಇರುತ್ತವೆ.. ಸುಮ್ಮನೆ ನಿಲ್ಲುತ್ತವೆ.. ಕಥಾನಾಯಕಿಯ ನಿರ್ಧಾರದ ಹಿಂದೆ ಏನೇ ಬಲವಾದ ಕಾರಣಗಳಿದ್ದರೂ ಅದನ್ನ ವಿವರಿಸದೆ ಆಘಾತಕ್ಕೆ ದೂಡುವ ಪರಿ ಇಷ್ಟವಾಗಲಿಲ್ಲ.

ಕರಿಯರ್ ಮುಖ್ಯ ಅನ್ನುವರು.. ಮದುವೆ ಆಗೋಲ್ಲ ಅಥವಾ ಆಗಬಾರದು ಎನ್ನುವ ಮಾತು ಬಾಲಿಶ ಎನ್ನಿಸುತ್ತದೆ.
ಒಂದು ತಪ್ಪು ನಿರ್ಧಾರದ ಹಿಂದೆ ಒಂದು ವಂಶವಾಹಿನಿಯೇ ಗೋಳಿಟ್ಟರೆ.. ಸರಿಯಾದ ನಿರ್ಧಾರದಿಂದ ಮುಂದಿನ ಪೀಳಿಗೆ ಸಂತಸದ ನಿಟ್ಟುಸಿರು ಬಿಡುತ್ತದೆ ಎನ್ನುವ ಒಂದು ಸಣ್ಣ ಅಭಿಪ್ರಾಯ ಕಥಾನಾಯಕಿಯ ತಲೆಗೆ ಬರಲಿಲ್ಲವೋ ಅಥವಾ ಅದನ್ನು ಬರಲು ಬಿಡದೆ ಇರುವಂತಹ ಮಹತ್ತರವಾದ ಕಾರಣವಿತ್ತೋ ಎನ್ನುವ ಸಣ್ಣ ಸಂಶಯದ ಸೆಲೆ ಎಳೆಯುತ್ತದೆ.

ಕಥೆಯಲ್ಲ ಅನ್ನುವುದು ನಿಜವಾದರೂ ಕಥೆಯಂತೆಯೇ ನಡೆದ ಈ ಘಟನೆ ಹುಡುಗನ ಮನಸ್ಸನ್ನು ಅಲ್ಲಾಡಿಸುತ್ತಿದೆ. ಕಥಾನಾಯಕ.. ಇದನ್ನೇ ಮನಸ್ಸಿಗೆ ಹಚ್ಚಿಕೊಳ್ಳದೆ ಅನ್ನದ ಅಗುಳಿನ ತನ್ನ ಹೆಸರಲ್ಲದೆ ಇರುವುದನ್ನು ಹೇಗೆ ತಿನ್ನಲಾಗದೋ ಹಾಗೆಯೇ ಹಣೆಯಲ್ಲಿ ಬರೆಯದ ಹೆಣ್ಣು ಜೀವನದಲ್ಲಿ ಬಂದು ಮುಂದೆ ಆಗುವ ಅಥವಾ ಆಗಬಹುದಿದ್ದ ಅನಾಹುತವನ್ನು ಈಗಲೇ ತಪ್ಪಿಸಿದ್ದು ಒಳ್ಳೆಯದಾಯ್ತು ಎನ್ನುವ ಧನಾತ್ಮಕ ನಿರ್ಧಾರದ ಕಡೆಗೆ ಸೂರ್ಯನ ರಶ್ಮಿಯನ್ನು ಹೊರಳಿಸಬೇಕು..

ನಿರೂಪಣೆ, ಪಾತ್ರ ವಿವರಿಸಿದ ಪರಿ.. ಭಾವನಾತ್ಮಕ ಪದಗಳಿಂದ ಕೂಡಿದ ಬರಹ ಇಷ್ಟವಾಯಿತು.
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-57316151183884423092014-02-28T14:01:47.576+05:302014-02-28T14:01:47.576+05:30ಇದು ಕಥೆ ಅಂತ ಅನ್ನಿಸಲೇ ಇಲ್ಲ..ನಿಜವೇ ಅನ್ನಿಸಿತು.ನಮ್ಮ ಸು...ಇದು ಕಥೆ ಅಂತ ಅನ್ನಿಸಲೇ ಇಲ್ಲ..ನಿಜವೇ ಅನ್ನಿಸಿತು.ನಮ್ಮ ಸುತ್ತು ಮುತ್ತು ಇಂತಹ ಒಂದೆರಡು ಘಟನೆಗಳಿಗೆ ಸಾಕ್ಷಿಯಾಗಿ ನಿಂತ ಮೇಲೆ ಮನಸ್ಸು ಸರಿ ತಪ್ಪುಗಳನ್ನು ಎಣಿಕೆ ಮಾಡುವಲ್ಲಿ ಸೋಲುತ್ತದೆ.

ಅನಿತಾ ನರೇಶ್ Anonymousnoreply@blogger.comtag:blogger.com,1999:blog-4215797146714128289.post-55753508518677131472014-02-28T12:10:33.777+05:302014-02-28T12:10:33.777+05:30ಬದುಕಿನ ದಿಕ್ಕು ನಿರ್ಧರಿಸುವುದು ತಪ್ಪಲ್ಲ, ಪ್ರತಿಯೊಬ್ಬರೂ ...ಬದುಕಿನ ದಿಕ್ಕು ನಿರ್ಧರಿಸುವುದು ತಪ್ಪಲ್ಲ, ಪ್ರತಿಯೊಬ್ಬರೂ ಸರ್ವ ಸ್ವಾತಂತ್ರ್ಯರೇ. ಆದರೆ ಯಾವ ನಿರ್ಧಾರ ಯಾವ ಹೊತ್ತಿನಲ್ಲಿ ತೆಗೆದುಕೊಳ್ಳಬೇಕು ಎನ್ನುವುದು ಮುಖ್ಯ ಸಂಗತಿ.

ಇನ್ನೇನು ಜೀವನದ ಅತೀ ಮುಖ್ಯ ಘಟ್ಟಕ್ಕೆ ಕಾಲಿಡಬೇಕಿದ್ದ ರಶ್ಮಿಯು ಹಾಗೆಲ್ಲ ತೊರೆಯಬಾರದಿತ್ತು. ಅದೂ ಸೂರ್ಯನೂ ವಿದೇಶಕ್ಕೆ ಜೋಡಿಯಾಗಿ ಹಾರಬಹುದಲ್ಲ ಎಂದರೂ!

ವರನ ವೃದ್ಧ ತಂದೆ ತಾಯಿಗಳಿಗಾಗುವ ಮಾನಸಿಕ ಅಘಾತವಂತೂ ಕಲ್ಪನೆಗೂ ನಿಲುಕದ ವಿಚಾರ.

ಮನ ಮಿಡಿಯುವ ನಿರೂಪಣೆ.Badarinath Palavallihttps://www.blogger.com/profile/06134535730447920619noreply@blogger.com