tag:blogger.com,1999:blog-4215797146714128289.post4198714172343932122..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಕಾನನದ ದೇವಿಯ ಮಡಿಲಿಗೆ ಮೊದಲ ಹೆಜ್ಜೆ !! ಬಳ್ಳೆ ಮಾಡಿದ ಮೋಡಿ!!!ಹುಲಿರಾಯನ ದರ್ಶನ !!!Unknownnoreply@blogger.comBlogger31125tag:blogger.com,1999:blog-4215797146714128289.post-91335391135322458202014-04-27T23:06:16.468+05:302014-04-27T23:06:16.468+05:30ಹುಲಿ ಕಥೆಯನ್ನು ಓದುವುದು ಮತ್ತೆ ಕೇಳುವುದು ಅಂದರೆ ನನಗೆ ತು...ಹುಲಿ ಕಥೆಯನ್ನು ಓದುವುದು ಮತ್ತೆ ಕೇಳುವುದು ಅಂದರೆ ನನಗೆ ತುಂಬಾ ಆಸಕ್ತಿ..ಈಗಾಗಲೇ ಬಂದಿರುವ ತೇಜಸ್ವಿಯವರ ಹುಲಿ ಶಿಖಾರಿ ಕಥೆಗಳು ಮತ್ತು ಅದರ ಮೂಲ ಲೇಖಕರ ಕೃತಿಗಳನ್ನು ಓದಿ ಮುಗಿಸಿಯಾಗಿದೆ.. ಅದೆಲ್ಲಾ ೫೦ ವರ್ಷದ ಹಳೆ ಕಥೆಯಾದ್ದರಿಂದ ಹೆಚ್ಚು ಹೆಚ್ಚು ಸರಕುಗಳು ದೊರೆಯುತ್ತಿತ್ತು ಮತ್ತು ಆ ಕಾಲದಲ್ಲಿ ಹುಲಿಯ ಉಪಟಳ ಜಾಸ್ತಿ ಇದ್ದಿದ್ದರಿಂದ ಅವುಗಳನ್ನು ಬೇಟೆಯಾಡದೆ ಯಾವುದೇ ವಿಧಿ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ ಹುಲಿ ಕಥೆ ಇರಲಿ ಹುಲಿ ಕಾಣುವುದೆ ಅಪರೂಪವಾಗಿ ಬಿಟ್ಟಿದೆ ಆಗ ಮಾಡಿದ ಪಾಪ ಈಗ ಸುತ್ತಿಕೊಳ್ಳುತ್ತಿದೆ.ಕಾಡುಗಳು ಕ್ಷೀಣಿಸುತ್ತಿದೆ ಜಿಂಕೆ,ಕಡವೆ,ಬರ್ಕ,ಮೊಲ,ಹಂದಿ,ಕಾಡುಕೋಣ ಮುಂತಾದ ಪ್ರಾಣಿಗಳು ಚರ್ಮ ಕೊಂಬುಗಳಿಗೆ ಬೇಟೆಯಾಗುತ್ತಿದೆ.ಹುಲಿಗಳು ಬೇಟೆಯಿಲ್ಲದೆ ಸಾಯುತ್ತ್ತಿದೆ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಭಾರತ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಹುಲಿಗಳನ್ನು ಸಂರಕ್ಷಿಸಬೇಕಾಗಿದೆ, ಹುಲಿಗಳ ಸಂತಾನ ಅಭಿವೃದ್ಧಿ ಹೆಚ್ಚು ಹೆಚ್ಚಾಗಿ ನಡೆಯಬೇಕಿದೆ.ಇತ್ತೀಚಿನ ಹುಲಿ ಗಣತಿಯ ಪ್ರಕಾರ ಕರ್ನಾಟಕದ ಹುಲಿಗಳ ಸಂಖ್ಯೆ ಕೇವಲ ೩೦೦ ಒಂದು ಕಾಲದಲ್ಲಿ ವನರಾಜನಾಗಿ ಮೆರೆಯುತ್ತಿದ್ದ ಹುಲಿಗಳು ಈಗ ವಿನಾಶದ ಅಂಚಿಗೆ ತಲುಪಿದೆ.. ಒಂದು ವೇಳೆ ಇದರ ಸಂತತಿ ಲುಪ್ತವಾದಲ್ಲಿ ದೇವರು ನಮ್ಮನ್ನು ಖಂಡಿತ ಕ್ಷಮಿಸಲಾರ.ಆದ್ದರಿಂದ ನಾವೆಲ್ಲ ನಮ್ಮಸರಕಾರದ ನೆರವನ್ನು ಕಾಯದೆ ನಾವಗಿಯೇ ಸ್ವಂತ ಇಚ್ಛೆಯಿಂದ ಹುಲಿಯ ಸಂಖ್ಯೆಯ ಅಭಿವೃದ್ಢಿಗೆ ಕೈಜೋಡಿಸಬೇಕು.ಕೇವಲ ಮತಗಳಿಗೊಸ್ಕರ ಇನ್ನೊಂದು ಜಾತಿ,ಧರ್ಮವನ್ನು ಓಲೈಸುವ ನಮ್ಮ ಸರ್ಕಾರದಿಂದ ಯಾವ ರಕ್ಷಣೆ ತಾನೆ ದೊರಕೀತು ನಮ್ಮ ಹುಲಿರಾಯನಿಗೆ??Anonymousnoreply@blogger.comtag:blogger.com,1999:blog-4215797146714128289.post-736537620983587982010-11-16T23:02:12.567+05:302010-11-16T23:02:12.567+05:30ಸೀತಾರಾಂ ಸರ್ ನನ್ನ ಬ್ಲಾಗಿಗೆ ಮತ್ತೊಮ್ಮೆ ಸ್ವಾಗತ .ಅನಿಸಿಕ...ಸೀತಾರಾಂ ಸರ್ ನನ್ನ ಬ್ಲಾಗಿಗೆ ಮತ್ತೊಮ್ಮೆ ಸ್ವಾಗತ .ಅನಿಸಿಕೆ ತಲುಪಿದೆ ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-31790609447579017722010-11-16T17:57:13.388+05:302010-11-16T17:57:13.388+05:30ಹುಲಿ ನೋಡಿದ ನಿಮಗೆ ಜೈ ಹೋ!ಹುಲಿ ನೋಡಿದ ನಿಮಗೆ ಜೈ ಹೋ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-12223906710545225902010-11-13T05:55:58.466+05:302010-11-13T05:55:58.466+05:30@ಹಳ್ಳಿ ಹುಡುಗ ತರುಣ್ ನಿಮ್ಮ ಪ್ರೀತಿ ಪೂರ್ವಕ ಅನಿಸಿಕೆಗೆ ...@ಹಳ್ಳಿ ಹುಡುಗ ತರುಣ್ ನಿಮ್ಮ ಪ್ರೀತಿ ಪೂರ್ವಕ ಅನಿಸಿಕೆಗೆ ಸಲಾಂ .ನಿಮ್ಮ ಭೇಟಿ ಹೀಗೆ ಮುಂದುವರೆಯಲಿ.ಮುಂದಿನ ಸಂಚಿಕೆಗಳನ್ನು ಓದಿ ಪ್ರತಿಕ್ರಯಿಸಿ.ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-19331246851583204542010-11-13T00:40:23.093+05:302010-11-13T00:40:23.093+05:30sir... huliyanna aadara maneyalle nodiddira punyav...sir... huliyanna aadara maneyalle nodiddira punyavantaru sir...

nirupane chenagide sir.. navu nimma jote alli suttadidante aytu...ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-4215797146714128289.post-8122563204464505692010-11-12T22:11:24.353+05:302010-11-12T22:11:24.353+05:30@ ಚುಕ್ಕಿ ಚಿತ್ತಾರ ವಿಜಯ್ ಶ್ರೀ ಮೇಡಂ ನಿಮ್ಮ ಅನಿಸಿಕೆ ತ...@ ಚುಕ್ಕಿ ಚಿತ್ತಾರ ವಿಜಯ್ ಶ್ರೀ ಮೇಡಂ ನಿಮ್ಮ ಅನಿಸಿಕೆ ತಲುಪಿದೆ.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.ಮುಂದಿನ ಸಂಚಿಕೆ ಗಳಲ್ಲಿಯೂ ನೀವು ಪ್ರೋತ್ಸಾಹ ನೀಡಿರಿ.ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-1924362486250558302010-11-12T22:00:44.925+05:302010-11-12T22:00:44.925+05:30channaagi bartaa ide nimma kaadina kathegalu..channaagi bartaa ide nimma kaadina kathegalu..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4215797146714128289.post-79672267403491060972010-11-12T20:04:18.039+05:302010-11-12T20:04:18.039+05:30ಸುಬ್ರಹ್ಮಣ್ಯ ಮಾಚಿಕೊಪ್ಪ ಬಹಳ ದಿನಗಳ ನಂತರ ಭೇಟಿ ಮಾಡಿ ಅ...ಸುಬ್ರಹ್ಮಣ್ಯ ಮಾಚಿಕೊಪ್ಪ ಬಹಳ ದಿನಗಳ ನಂತರ ಭೇಟಿ ಮಾಡಿ ಅನಿಸಿಕೆ ಹಂಚಿಕೊಂಡಿದ್ದೀರಿ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ .ಮುಂದಿನ ಸಂಚಿಕೆಗೆ ನಿಮ್ಮ ಅನಿಸಿಕೆ ಹರಿದು ಬರಲಿ. ನಿಮಗೆ ಥ್ಯಾಂಕ್ಸ್ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-70576404874066425112010-11-12T19:54:53.891+05:302010-11-12T19:54:53.891+05:30ಹುಲಿ ಹೆಜ್ಜೆ ಚಿತ್ರ ನೋಡಿದಮೇಲೆ ೧೫ ವರ್ಷದ ಕೆಳಗೆ ನಮ್ಮ ಮನ...ಹುಲಿ ಹೆಜ್ಜೆ ಚಿತ್ರ ನೋಡಿದಮೇಲೆ ೧೫ ವರ್ಷದ ಕೆಳಗೆ ನಮ್ಮ ಮನೆ ಪಕ್ಕ (ಅಂದಾಜು ಮುನ್ನೂರು ಅಡಿ ದೂರ!!) ಕರುವೊಂದನ್ನು ಹುಲಿ ಹಿಡಿದಿದ್ದು, (ಹಿಡಿದ ದಿನ ದನದ ಕೆಚ್ಚಲನ್ನ ಮೊದಲು ತಿನ್ನುತ್ತವೆ)ಒದ್ದೆ ಮಣ್ಣಿನ ಮೇಲೆ ಹುಲಿ ಹೆಜ್ಜೆಗುರುತು ಮೂಡಿದ್ದು ಅದನ್ನು (ನಾಲ್ಕಾರು ದಿನವಾದರೂ) ಕಾಪಾಡಲು ಅಡಿಕೆ ಹಾಳೆ ಮುಚ್ಚಿಟ್ಟಿದ್ದು (ಆಗ ಡಿಜಿಟಲ್ ಕ್ಯಾಮರ ಇರಲಿಲ್ಲ)-ಎಲ್ಲಾ ಜ್ಞಾಪಕಕ್ಕೆ ಬಂತು.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-4215797146714128289.post-26643375905932364642010-11-12T18:19:12.518+05:302010-11-12T18:19:12.518+05:30ಚಂದ್ರು ಸರ್ ನಿಮ್ಮ ಅನಿಸಿಕೆ ತಲುಪಿದೆ .ಥ್ಯಾಂಕ್ಸ್.ಚಂದ್ರು ಸರ್ ನಿಮ್ಮ ಅನಿಸಿಕೆ ತಲುಪಿದೆ .ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-45751408074252120752010-11-12T15:40:50.991+05:302010-11-12T15:40:50.991+05:30ಸರ್, ಕಾಡಿನಲ್ಲಿ ಹುಲಿರಾಯನ ದರ್ಶನದ ವಿಷಯ ತಿಳಿದು ಖುಷಿಯಾ...ಸರ್, ಕಾಡಿನಲ್ಲಿ ಹುಲಿರಾಯನ ದರ್ಶನದ ವಿಷಯ ತಿಳಿದು ಖುಷಿಯಾಯಿತು. ಹುಲಿಯ ಹೆಜ್ಜೆಯ ಚಿತ್ರ ಚೆನ್ನಾಗಿದೆ.
ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-4215797146714128289.post-64893767052298914662010-11-11T19:18:51.569+05:302010-11-11T19:18:51.569+05:30@ ಅಪ್ಪ ಅಮ್ಮ ನಿಮ್ಮ ಸ್ಪೂರ್ತಿದಾಯಕ ಮಾತುಗಳು ತಲುಪಿವೆ.ಮು...@ ಅಪ್ಪ ಅಮ್ಮ ನಿಮ್ಮ ಸ್ಪೂರ್ತಿದಾಯಕ ಮಾತುಗಳು ತಲುಪಿವೆ.ಮುಂದಿನ ಕಂತುಗಳಿಗೆ ನಿಮ್ಮ ಆಗಮನಕಾಗಿ ಕಾಯುವೆ.ನಮಸ್ಕಾರ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-64552695949757299632010-11-11T19:16:59.097+05:302010-11-11T19:16:59.097+05:30@ಭದ್ರಿನಾಥ್ ಪಲವಳ್ಳಿ ಸರ್ ನಿಮ್ಮ ಮಾತುಗಳು ನನಗೆ ಸ್ಪೂರ್ತಿ...@ಭದ್ರಿನಾಥ್ ಪಲವಳ್ಳಿ ಸರ್ ನಿಮ್ಮ ಮಾತುಗಳು ನನಗೆ ಸ್ಪೂರ್ತಿನೀಡಿವೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಮುಂದಿನ ಕಂತುಗಳನ್ನು ಓದಿ ಪ್ರೋತ್ಸಾಹಿಸಿ.ನಿಮಗೆ ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-84356514183650994672010-11-11T14:51:48.758+05:302010-11-11T14:51:48.758+05:30ಬಾಲು ಅವರೇ,
ಹುಲಿ ಭೇಟಿ ತುಂಬಾ ರೋಮಾಂಚನಕಾರಿಯಾಗಿತ್ತು !
...ಬಾಲು ಅವರೇ,

ಹುಲಿ ಭೇಟಿ ತುಂಬಾ ರೋಮಾಂಚನಕಾರಿಯಾಗಿತ್ತು !
ಮುಂದಿನ ಕಂತಿಗೆ ಕಾಯುತ್ತಾ..ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-4215797146714128289.post-17235571612269929802010-11-11T13:54:18.259+05:302010-11-11T13:54:18.259+05:30ಸರ್,
ಕಥನ ತುಂಬಾ ಅದ್ಭುತವಾಗಿವೆ. ಯಾವಾಗಲೂ ನಿಮ್ಮ ಬರಹಗಳಲ...ಸರ್,

ಕಥನ ತುಂಬಾ ಅದ್ಭುತವಾಗಿವೆ. ಯಾವಾಗಲೂ ನಿಮ್ಮ ಬರಹಗಳಲ್ಲಿ ವಿಭಿನ್ನತೆ ಮನೆ ಮಾಡಿರುತ್ತದೆ. ಭೇಷ್!

ಅಂದ ಹಾಗೇ ’ನನ್ನ ಕೂಸೇ’ ಕವನ ಓದಿ ಕಮೆಂಟ್ ಹಾಕಿ..

http://badari-poems.blogspot.com/2010/11/blog-post.html

email: cameraman@rediffmail.com

I am in Facebook search “Badarinath.Palavalli”Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-91767520398030892472010-11-10T21:29:23.961+05:302010-11-10T21:29:23.961+05:30ದೀಪು ಸರ್ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್.ವೇಣು ತೆಗೆದ...ದೀಪು ಸರ್ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್.ವೇಣು ತೆಗೆದ ಮಸುಕಿನ ವೀಡಿಯೊ ವಾವ್ ಸೂಪರ್ ಇವತ್ತಿಗೂ ಅದೇ ನಮಗೆ ಅಧಿಕೃತ ದಾಖಲೆ .ಯಾಕೆಂದ್ರೆ ಕೆಲವರು ಈ ಕಥೆ ನಂಬಲ್ಲ.ಆಗ ಈ ವೀಡಿಯೊ ಹಾಕಿ ಹೀರೋ ಆಗಿದ್ದು ಜ್ಞಾಪಕಕ್ಕೆ ಬಂತು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-70946581985634397442010-11-10T21:09:39.177+05:302010-11-10T21:09:39.177+05:30Balu sir,
Antu konege huliya kathe blog nalli ban...Balu sir,

Antu konege huliya kathe blog nalli bande bittitu..

Venu namage masuku masukagi tegeda hulia video annu darshana madisiddane..

Huliyannu nodi.. blog nalli baredu.. wow.. good..Deephttps://www.blogger.com/profile/08985096625603251485noreply@blogger.comtag:blogger.com,1999:blog-4215797146714128289.post-84587536647321070822010-11-10T19:37:03.574+05:302010-11-10T19:37:03.574+05:30ಸುನಾಥ್ ಸರ್ ಬೆನ್ನು ತಟ್ಟಿದ್ದೀರಿ ನಿಮ್ಮ ಪ್ರೋತ್ಸಾಹ ಹೀಗೆ...ಸುನಾಥ್ ಸರ್ ಬೆನ್ನು ತಟ್ಟಿದ್ದೀರಿ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-50850060222640022062010-11-10T19:35:53.850+05:302010-11-10T19:35:53.850+05:30@ಮನಮುಕ್ತ ನೀವು ನನ್ನ ಬರಹಗಳನ್ನೂ ಪ್ರೋತ್ಸಾಹ ಮಾಡುತ್ತಿದ್...@ಮನಮುಕ್ತ ನೀವು ನನ್ನ ಬರಹಗಳನ್ನೂ ಪ್ರೋತ್ಸಾಹ ಮಾಡುತ್ತಿದ್ದೀರಿ , ಕಾಡಿನ ಬಗ್ಗೆ ಬಹಳಷ್ಟಿದೆ ಮುಂದೆ ತೆರೆದುಕೊಳ್ಳುತ್ತದೆ ನಿಮ್ಮ ಅಭಿಮಾನದ ಪ್ರೋತ್ಸಾಹ ಹೀಗೆ ಇರಲಿ. ನಿಮಗೆ ವಂದನೆಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-450579445972728732010-11-10T19:31:43.930+05:302010-11-10T19:31:43.930+05:30ಶಿವೂ ನಿಮ್ಮ ಅನಿಸಿಕೆಯಲ್ಲಿ ತಿಳಿಸಿರುವಂತೆ ಯಾವುದೇ ಪ್ರಾ...ಶಿವೂ ನಿಮ್ಮ ಅನಿಸಿಕೆಯಲ್ಲಿ ತಿಳಿಸಿರುವಂತೆ ಯಾವುದೇ ಪ್ರಾಣಿ ಕಾಡಿನಲ್ಲಿ ಸಿಗಲು ನಾವು ಅದೃಷ್ಟ ಮಾಡಿರಬೇಕು.ಕಾಡಿನ ಅನುಭವ ಬಹಳಷ್ಟು ಇದೆ ಹಾಗು ಅದಕ್ಕೆ ಪೂರಕವಾದ ಚಿತ್ರಗಳು ಇವೆ ಮುಂದಿನ ಸಂಚಿಕೆಗಳಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ .ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.ನಿಮಗೆ ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-59375064869047181942010-11-10T19:28:09.634+05:302010-11-10T19:28:09.634+05:30@ಪರಾಂಜಪೆ ಸರ್ .ನಿಮ್ಮ ಮೆಚ್ಚುಗೆಗೆ ಸಲಾಂ .ಮುಂದೆ ಇನ್ನೂ ಇ...@ಪರಾಂಜಪೆ ಸರ್ .ನಿಮ್ಮ ಮೆಚ್ಚುಗೆಗೆ ಸಲಾಂ .ಮುಂದೆ ಇನ್ನೂ ಇದೆ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-45585765106409785692010-11-10T12:40:28.169+05:302010-11-10T12:40:28.169+05:30ಬಾಲು,
ಹುಲಿಯ ಚಿತ್ರಗಳನ್ನು ನೋಡಿದ್ದರೂ ಸಹ ಹುಲಿ-ಹೆಜ್ಜೆಯ ...ಬಾಲು,
ಹುಲಿಯ ಚಿತ್ರಗಳನ್ನು ನೋಡಿದ್ದರೂ ಸಹ ಹುಲಿ-ಹೆಜ್ಜೆಯ ಚಿತ್ರಗಳನ್ನು ನೋಡಿರಲಿಲ್ಲ. ತುಂಬ ನಿಚ್ಚಳವಾಗಿ ಚಿತ್ರ ತೆಗೆದಿದ್ದೀರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4215797146714128289.post-41699133558672097632010-11-10T11:08:05.665+05:302010-11-10T11:08:05.665+05:30ತು೦ಬಾ ಸು೦ದರವಾಗಿ ಕಾಡಿನ ಅನುಭವಗಳನ್ನು ತಿಳಿಸಿದ್ದೀರಿ.ನನ್...ತು೦ಬಾ ಸು೦ದರವಾಗಿ ಕಾಡಿನ ಅನುಭವಗಳನ್ನು ತಿಳಿಸಿದ್ದೀರಿ.ನನ್ನ ಬಾಲ್ಯದಲ್ಲಿನ ನೆನಪಾದವು.
ನನ್ನ ತವರುಮನೆಯ ಹಿ೦ದೆ ಸೊಪ್ಪಿನ ಬೆಟ್ಟಕ್ಕೆ ತಾಗಿಕೊ೦ಡು ಕಾಡು ಶುರುವಾಗುತ್ತದೆ. ಆಗಾಗ ರಾತ್ರಿ ಹೊತ್ತಿನಲ್ಲಿ ಕಾಡಿನಿ೦ದ ಚಿರತೆ,ಕಾಡೆಮ್ಮೆ,ಕಾಡುಹ೦ದಿಗಳು ಮನೆಯ ಹಿತ್ತಲವರೆಗೂ ಬರುತ್ತಿದ್ದವು. ತೋಟದಲ್ಲಿ ಬ೦ದು ಕೆಲ ಒಮ್ಮೆ ಉಪಟಳವನ್ನೂ ಕೊಡುತ್ತಿದ್ದವು.ಯಾವ್ಯಾವ ಪ್ರಾಣಿಗಳು ಬ೦ದಿದ್ದವೆ೦ದು ಹೆಜ್ಜೆ ಗುರುತುಗಳಿ೦ದ ತಿಳಿಯುತ್ತಿತ್ತು.ಒ೦ದೆರಡುಸಲ ನಾವು ಸಾಕಿದ ನಾಯಿಗಳನ್ನು ಚಿರತೆ ಗಾಯಗೊಳಿಸಿದ್ದೂ,ಎತ್ತಿಕೊ೦ಡು ಹೋದದ್ದೂ ಇದೆ.ಮನೆಯಲ್ಲಿ ನಾಲ್ಕಾರು ನಾಯಿಗಳು ಯಾವಾಗಲೂ ಇರುತ್ತವೆ.ನಾಯಿ ಕೂಗಿದ ಕೂಡಲೆ ಜಾಗಟೆ ಭಾರಿಸಿ ಹಾಯ್ ಹೂಯ್ ಕೂಗುಹಾಕಬೇಕಾಗುತ್ತಿತ್ತು.ಮನೆ ಹಾಗೂ ತೋಟದ ಸುತ್ತಾ ಈಗ ಇಬೆಕ್ಸ್ ಬೇಲಿಗಳನ್ನು ಹಾಕಿರುವುದರಿ೦ದ ಕಾಡಿನಿ೦ದ ಪ್ರಾಣಿಗಳು ಊರ ಕಡೆ ಬರುವುದು ಕಡಿಮೆಯಾಗಿದೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4215797146714128289.post-34946189828275012042010-11-10T10:44:12.477+05:302010-11-10T10:44:12.477+05:30ಬಾಲು ಸರ್,
ಎಂಥ ಅದೃಷ್ಟವಂತರೂ ನೀವು. ನಾನು ಅದೇಷ್ಟೋ ಕಾಡಿ...ಬಾಲು ಸರ್,

ಎಂಥ ಅದೃಷ್ಟವಂತರೂ ನೀವು. ನಾನು ಅದೇಷ್ಟೋ ಕಾಡಿನ ಪ್ರವಾಸ ಹೋಗಿದ್ದರೂ[ನಾಗರಹೊಳೆ, ಕಬಿನಿ, ಬಂಡಿಪುರ]ಹುಲಿ ಇರಲಿ ಬಾಲವನ್ನು ಕೂಡ ನೋಡಲಾಗಿಲ್ಲ. ನೀವು ನೋಡಿದ ಅನುಭವ ತುಂಬಾ ಚೆನ್ನಾಗಿದೆ. ಥ್ರಿಲ್ ಅನ್ನಿಸಿತು. ಕಾಡಿನ ಪ್ರವಾಸದ ಅನುಭವವನ್ನು ಇನ್ನಷ್ಟು ಬರೆಯಿರಿ. ಓದಲು ಕಾಯುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4215797146714128289.post-65358474038386367012010-11-10T09:47:21.707+05:302010-11-10T09:47:21.707+05:30ಬಾಲೂ ಅವರೇ, ಕಾರ್ಗತ್ತಲ ಕಾಡಿನಲ್ಲಿ ಹುಲಿಯನ್ನು ಕ೦ಡು ಅನುಭ...ಬಾಲೂ ಅವರೇ, ಕಾರ್ಗತ್ತಲ ಕಾಡಿನಲ್ಲಿ ಹುಲಿಯನ್ನು ಕ೦ಡು ಅನುಭವಿಸಿದ ಭಯಮಿಶ್ರಿತ ರೋಚಕ ಕ್ಷಣಗಳನ್ನು ಬರಹದಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರಿ. ಕಳೆದ ವರ್ಷ ನಮ್ಮೂರಿನ ಜಲಪಾತಕ್ಕೆ ಹೋಗಿ ವಾಪಾಸು ಬರುವಾಗ ಒ೦ಟಿ ಕಾಡಾನೆ ನಮ್ಮಿ೦ದ ಕೆಲವೇ ಅಡಿಗಳ ಅ೦ತರಲ್ಲಿ ಬಿದಿರು ಮೆಳೆ ಹಿರಿಯುತ್ತಿದ್ದ ದೃಶ್ಯ ಕ೦ಡು ಹೌಹಾರಿದ ಘಟನೆ ನೆನಪಾಯಿತು.PARAANJAPE K.N.https://www.blogger.com/profile/11530377389174618587noreply@blogger.com