tag:blogger.com,1999:blog-4215797146714128289.post4187089319643904974..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಅಜ್ಞಾನಿ ಯೊಬ್ಬ ಪ್ರಾರಂಭಿಸಿದ ಬ್ಲಾಗ್ ಗೆ ನಾಲ್ಕು ವರ್ಷವಂತೆ !!!! ಹಾಗೂ ನಿಮಗೆ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳಂತೆ!!!Unknownnoreply@blogger.comBlogger38125tag:blogger.com,1999:blog-4215797146714128289.post-44626406019972130922012-01-08T22:43:05.186+05:302012-01-08T22:43:05.186+05:30@ ಗುರು ಮೂರ್ತಿ ಹೆಗ್ಡೆ :-) ನಿಮ್ಮ ಹೃದಯ ವೈಶಾಲ್ಯತೆಗೆ ಮೂ...@ ಗುರು ಮೂರ್ತಿ ಹೆಗ್ಡೆ :-) ನಿಮ್ಮ ಹೃದಯ ವೈಶಾಲ್ಯತೆಗೆ ಮೂಕನಾಗಿದ್ದೇನೆ. ಸಜ್ಜನಿಕೆಯ ನಿಮಗೆ ನನ್ನ ನಮನಗಳು ಸರ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-10502911071490869212012-01-08T19:47:04.469+05:302012-01-08T19:47:04.469+05:30ಸರ್,
ಸಾಧನೆಯ ೪ ವರುಷಕ್ಕೆ ಅಭಿನಂದನೆಗಳು
ನಿಮ್ಮಂತ ಸುಜ್ನಾ...ಸರ್,
ಸಾಧನೆಯ ೪ ವರುಷಕ್ಕೆ ಅಭಿನಂದನೆಗಳು
ನಿಮ್ಮಂತ ಸುಜ್ನಾನಿಗಳ ಸ್ನೇಹ ನನ್ನ ಅದೃಷ್ಟವೇ ಸರಿ
ಆ ದಿನ ಕಾಮತ್ ನಂದನವನದಲ್ಲಿ ನಿಮ್ಮ ಭೆಟ್ಟಿಯಾಗಿದ್ದು ಮರೆಯಲಾರದ ಕ್ಷಣಗಳಲ್ಲಿ ಒಂದು
ನಿಮ್ಮ ಬ್ಲಾಗ್ ಇನ್ನು ಬೆಳೆಯುತ್ತಿರಲಿ
ಸ್ನೇಹ ಸದಾ ನಳ ನಲಿಸುತ್ತಿರಲಿ
ನಿಮ್ಮ ಪ್ರೀತಿಯ
ಗುರುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4215797146714128289.post-48366510351205019922012-01-08T05:35:46.943+05:302012-01-08T05:35:46.943+05:30@ ಬದರಿನಾಥ್ ಪಳವಲ್ಲಿ :-) ತಮ್ಮ ಪ್ರೀತಿ ಪೂರ್ವಕ ಮಾತುಗಳಿ...@ ಬದರಿನಾಥ್ ಪಳವಲ್ಲಿ :-) ತಮ್ಮ ಪ್ರೀತಿ ಪೂರ್ವಕ ಮಾತುಗಳಿಗೆ ಹಾಗು .ನಿರಂತರ ಪ್ರೋತ್ಸಾಹಕ ನುಡಿಗಳಿಗೆ ಶರಣು. ನಿಮ್ಮ ಹಾರೈಕೆ ಯಂತೆ ಮುಂದಿನ ದಿನಗಳಲ್ಲಿ ನಿಮ್ಮೊಳಗೊಬ್ಬನ ಯಾನ ಮುಂದುವರೆಯುತ್ತದೆ. ಧನ್ಯವಾದಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-76968841046481773982012-01-07T18:31:12.789+05:302012-01-07T18:31:12.789+05:30ಪ್ರೀತಿಯ ಬಾಲು ಸರ್,
ತಡವಾಗಿ ಪ್ರತಿಕ್ರಯಿಸಿದ್ದಕ್ಕೆ ಬಿಳಿ...ಪ್ರೀತಿಯ ಬಾಲು ಸರ್,

ತಡವಾಗಿ ಪ್ರತಿಕ್ರಯಿಸಿದ್ದಕ್ಕೆ ಬಿಳಿಗಿರಿ ರಂಗನಾಥ ಸ್ವಾಮಿಯಷ್ಟೇ ಮೃದು ಮನಸಿನವರಾದ ನೀವು ಕ್ಷಮಿಸುತ್ತೀರೆಂದು ಭಾವಿಸಿದ್ದೇನೆ.

ಬ್ಲಾಗ್ ಆರಂಭಿಸಿ ೪ ವರ್ಷ ಪೂರೈಸಿದ್ದಕ್ಕಾಗಿ ಮೊದಲು ಅಭಿನಂದನೆಗಳು. ನಿಮ್ಮ ಈ ಸುದೀರ್ಘ ಯಾನದಲ್ಲಿ ಬರೆದು ಕೊಟ್ಟ ಪ್ರತಿ ಲೇಖನವೂ ಸಂಗ್ರಹಾರ್ಹ ಮತ್ತು ಅಧಿಕೃತ.

ನಿಮ್ಮ ಇನ್ನೊಂದು ಕೊಡುಗೆ ಎಂದರೆ ನಿಮ್ಮ ಛಾಯಾಗ್ರಹಣ ಕಲೆ. ನೀವೊಬ್ಬ ನುರಿತ ಛಾಯಾಚಿತ್ರ ಕಲಾವಿದ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನೀವು ಅದ್ಭುತ ಸಂಯೋಜನೆಯ, ಆಳ, ಬೆಳಕು ನಿರ್ವಹಣೆಯ, ವೇಗ ನಿಯಂತ್ರಣದ ಹಾಗೂ ಸ್ಪಷ್ಟ ಛಾಯಾ ಚಿತ್ರಗಳನ್ನು ಚೊತೆ ಮಾಡಿಕೊಟ್ಟಿದ್ದೀರಿ. ಇವು ತಟ್ಟನೆ ವಿಷಯ ಮಂಡನೆ ಮಾಡಿಬಿಡುತ್ತವೆ.

ನಿಮ್ಮ ೪ ಬ್ಲಾಗುಗಳ ಬರಹಗಳ ವಿಷಯ ಆಯ್ಕೆ, ನಿರ್ವಹಣೆ, ನಿರೂಪಣೆ ಮತ್ತು ಅವು ಓದಿದ ನಂತರವೂ ರಿಂಗಣಿಸುವ ಪರಿ ಬಹು ಪ್ರಶಂಸನೀಯ.

ನಿಮ್ಮ ಬ್ಲಾಗು ಸಾವಿರಾರು ಬರಹಗಳನ್ನು ನಮ್ಮ ಓದಿಗೆ ದಕ್ಕಿಸಲಿ ಎಂದು ಹಾರೈಸುತ್ತೇವೆ.

೨೦೧೨ ಹೊಸ ವರ್ಷ ನಿಮಗೂ ನಿಮ್ಮ ಕುಟುಂಬಕ್ಕೂ ಮತ್ತು ಬ್ಲಾಗುಗಳಿಗೂ ಸಿಹಿಯಷ್ಟೇ ಹೊತ್ತು ತರಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-37670362078423028352012-01-05T20:57:47.799+05:302012-01-05T20:57:47.799+05:30@ ಸೀತಾರಾಂ :-) ತಮಗೆ ಹೊಸ ವರ್ಷದ ಶುಭಾಶಯಗಳು. ಈಗ ತಮ್ಮ ಚ...@ ಸೀತಾರಾಂ :-) ತಮಗೆ ಹೊಸ ವರ್ಷದ ಶುಭಾಶಯಗಳು. ಈಗ ತಮ್ಮ ಚಿತ್ರ ಹಾಕಿದ್ದೇನೆ ಸರ್ ನೀವೂ ಸಹ ಬ್ಲಾಗ್ ಗೆಳೆಯರ ಹೃದಯಗೆದ್ದವರು ನಿಮ್ಮನ್ನು ಬಿಡಲು ಹೇಗೆ ಸಾಧ್ಯ , ತಮ್ಮ ಪ್ರೀತಿಯ ಹಾರೈಕೆಗೆ ಹಾಗು ಮೆಚ್ಚುಗೆಗೆ ಶರಣು ಸಾರ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-68635861081525080952012-01-05T15:50:57.984+05:302012-01-05T15:50:57.984+05:30ಶುಭಾಶಯಗಳು ಬಾಲಣ್ಣ. ತಮ್ಮ ಬ್ಲಾಗ್ ವಿಶಿಷ್ಟವಾದದ್ದು...
ಅಂ...ಶುಭಾಶಯಗಳು ಬಾಲಣ್ಣ. ತಮ್ಮ ಬ್ಲಾಗ್ ವಿಶಿಷ್ಟವಾದದ್ದು...
ಅಂದ ಹಾಗೆ ನೀವು ಹಾಕಿದ ಬ್ಲಾಗ್ ಗೆಳೆಯರ ಬಳಗದಲ್ಲಿ ನನ್ನ ಫೋಟೋ ಇಲ್ಲ :-((ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-60036265523372026582012-01-04T19:22:28.643+05:302012-01-04T19:22:28.643+05:30@ ಎಂ.ಎಸ.ಹೆಬ್ಬಾರ್ :-) ವಂದನೆಗಳು ಸರ್@ ಎಂ.ಎಸ.ಹೆಬ್ಬಾರ್ :-) ವಂದನೆಗಳು ಸರ್balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-73721046809470408592012-01-04T07:18:51.190+05:302012-01-04T07:18:51.190+05:30ಭೇಷ್ಭೇಷ್mshebbarhttps://www.blogger.com/profile/00769840666185085153noreply@blogger.comtag:blogger.com,1999:blog-4215797146714128289.post-2340449851053147052012-01-03T20:53:11.974+05:302012-01-03T20:53:11.974+05:30ಜಿತೇಂದ್ರ ಹಿಂಡುಮನೆ:-) ನಮಸ್ಕಾರ ಸರ್ ಹೊಸ ವರ್ಷದ ಶುಭಾಶಯಗ...ಜಿತೇಂದ್ರ ಹಿಂಡುಮನೆ:-) ನಮಸ್ಕಾರ ಸರ್ ಹೊಸ ವರ್ಷದ ಶುಭಾಶಯಗಳು. ತಮ್ಮ ಮೆಚ್ಚುಗೆಯ ಮಾತುಗಳಿಗೆ ಶರಣು. ಪ್ರೋತ್ಸಾಹ ಹಾಗೆ ಇರಲಿ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-45383982645513151422012-01-03T20:22:59.957+05:302012-01-03T20:22:59.957+05:30ಬಾಲೂ ಸರ್, ಎಲ್ಲಾರೂ ಅಂಬೆಗಾಲಿಟ್ಟು ಆಮೇಲೆ ಓಡಾಡುವುದು......ಬಾಲೂ ಸರ್, ಎಲ್ಲಾರೂ ಅಂಬೆಗಾಲಿಟ್ಟು ಆಮೇಲೆ ಓಡಾಡುವುದು....! ನಿಮ್ಮ ಚಿತ್ರ ಸಹಿತ ಬರಹಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ.೪ ವರ್ಷ ಪೂರೈಸಿದ ಸಂದರ್ಭದಲ್ಲಿ ನನ್ನ ಹಾರ್ದಿಕ ಶುಭಾಶಯಗಳು.jithendra hindumanehttps://www.blogger.com/profile/04012349578032960001noreply@blogger.comtag:blogger.com,1999:blog-4215797146714128289.post-53624664094318449212012-01-03T18:30:37.707+05:302012-01-03T18:30:37.707+05:30@ ಶಿವಪ್ರಕಾಶ್ :-) ವೈವಾಹಿಕ ಜೀವನದ ಹೊಸ್ತಿಲಿನಲ್ಲಿ ನಿಂತ ...@ ಶಿವಪ್ರಕಾಶ್ :-) ವೈವಾಹಿಕ ಜೀವನದ ಹೊಸ್ತಿಲಿನಲ್ಲಿ ನಿಂತ ಗೆಳೆಯನ ಪ್ರೀತಿ ಮಾತುಗಳು ತಲುಪಿವೆ.ವಂದನೆಗಳು. ತಮಗೂ ಹೊಸ ವರ್ಷದ ವಿಶೇಷ ಶುಭಾಶಯಗಳು .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-86185035195253819092012-01-03T18:28:27.329+05:302012-01-03T18:28:27.329+05:30ಉಮೇಶ್ ದೇಸಾಯಿ :-) ಸರ್ ತಮ್ಮ ಪ್ರೀತಿ ಮಾತುಗಳಿಗೆ ವಂದನೆಗಳ...ಉಮೇಶ್ ದೇಸಾಯಿ :-) ಸರ್ ತಮ್ಮ ಪ್ರೀತಿ ಮಾತುಗಳಿಗೆ ವಂದನೆಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-42839850168230068962012-01-03T12:40:45.909+05:302012-01-03T12:40:45.909+05:30Happy Birthday to your blog sir..
Happy New Year ...Happy Birthday to your blog sir..

Happy New Year :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4215797146714128289.post-78417440271865060622012-01-03T09:51:22.212+05:302012-01-03T09:51:22.212+05:30ಬಾಲು ಸರ್ ಶುಭಾಶಯಗಳು.. ನಿಮ್ಮ ಬರವಣಿಗೆ ಹೀಗೆಯೇ ಮುಂದುವರ...ಬಾಲು ಸರ್ ಶುಭಾಶಯಗಳು.. ನಿಮ್ಮ ಬರವಣಿಗೆ ಹೀಗೆಯೇ ಮುಂದುವರೆಯಲಿ ನಮಗೆಲ್ಲ ಹೊಸ ಹೊಸ ಅರಿವು ಮೂಡಿಸಲಿumesh desaihttps://www.blogger.com/profile/18133521597105218300noreply@blogger.comtag:blogger.com,1999:blog-4215797146714128289.post-10649350003800261482012-01-03T05:26:26.995+05:302012-01-03T05:26:26.995+05:30ಅಶೋಕ್ ಕೊಡ್ಲಾಡಿ :-) ಪ್ರೀತಿಯ ಚಾಟಿ ಏಟು ಜೋರಾಗಿ ಬೀಸಿದ್ದ...ಅಶೋಕ್ ಕೊಡ್ಲಾಡಿ :-) ಪ್ರೀತಿಯ ಚಾಟಿ ಏಟು ಜೋರಾಗಿ ಬೀಸಿದ್ದೀರ ...........!!! ನಿಮ್ಮ ಹೃದಯಾಂತರಾಳದ ಮಾತುಗಳಿಗೆ ಶರಣು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-57724646506948061062012-01-02T22:35:51.933+05:302012-01-02T22:35:51.933+05:30ಬಾಲು ಸರ್........
ನನ್ನನ್ನು ಮರೆತು ಬಿಟ್ರಿ ನೀವು.........ಬಾಲು ಸರ್........

ನನ್ನನ್ನು ಮರೆತು ಬಿಟ್ರಿ ನೀವು......ನಂಗೆ ಕೋಪ ಬಂತು............ನಾನು ನನ್ ಬ್ಲಾಗ್ ಗೆ ೪ ವರ್ಷ ಆದಾಗ ನಿಮ್ ಹೆಸರು ಹೇಳೋದೇ ಇಲ್ಲ....ಹಹಹ...

ಅಭಿನಂದನೆಗಳು.....ಹೊಸವರ್ಷದ ಹಾರ್ಧಿಕ ಶುಭಾಶಯಗಳು ಸರ್......ಇನ್ನೂ ಉತ್ತಮ , ಹೊಸ ಹೊಸ ಬರಹಗಳು ನಿಮ್ಮ ಬ್ಲಾಗ್ ನಲ್ಲಿ ಮೂಡಿ ಬರಲಿ...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4215797146714128289.post-32104406017257192432012-01-02T22:20:18.226+05:302012-01-02T22:20:18.226+05:30@ ಮನದಾಳದಿಂದ :-) ಪ್ರವೀಣ್ ಹೊಸ ಬಾಳಿನ ಜೋಡಿ ಪಯಣಕ್ಕೆ ಸ...@ ಮನದಾಳದಿಂದ :-) ಪ್ರವೀಣ್ ಹೊಸ ಬಾಳಿನ ಜೋಡಿ ಪಯಣಕ್ಕೆ ಸಿದ್ದವಾಗುತ್ತಿರುವ ನಿಮಗೆ ಶುಭಾಶಯಗಳು. ನಿಮ್ಮ ಪ್ರೀತಿಯ ಮಾತುಗಳು ಮನದಲ್ಲಿ ನೆಲೆಸಿವೆ. ಮನದಾಳದ ಹಾರೈಕೆಗೆ ವಂದನೆಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-24336638117521934672012-01-02T22:17:25.592+05:302012-01-02T22:17:25.592+05:30@ ಪ್ರಕಾಶ್ ಹೆಗ್ಡೆ :-) ಮೊದಲು ಅಮ್ಮನಿಗೆ ನನ್ನ ನಮಸ್ಕಾರ ತ...@ ಪ್ರಕಾಶ್ ಹೆಗ್ಡೆ :-) ಮೊದಲು ಅಮ್ಮನಿಗೆ ನನ್ನ ನಮಸ್ಕಾರ ತಿಳಿಸಿಬಿಡಿ. ಮಗನಿಗೆ ನನ್ನ ಪ್ರೀತಿಯ ಹಾರೈಕೆ ತಿಳಿಸಿ.ಇನ್ನು ನಮ್ಮಿಬ್ಬರದು ಏನು ಹೇಳಲಿ ??? ನನಗೆ ಒಳ್ಳೆಯ ಸಹೋದರ ಹಾಗು ಅತ್ತಿಗೆ ದೊರೆತ ಖುಷಿ ಇದೆ. ನಿಮ್ಮ ಪ್ರೀತಿಯ ಮಾತಿಗೆ ಬೆಲೆ ಕಟ್ಟಲಾರೆ. ಹೃದಯ ತುಂಬಿಬಂದಿದೆ ನಿಮಗಿಷ್ಟ ಬಂದಂತೆ ಕರೆಯಿರಿ ಜೀವನ ಪಯಣದಲ್ಲಿ ನಿಮ್ಮಂತಹ ಹೃದಯವಂತರ ಪ್ರೀತಿಯ ಹಾರೈಕೆ ನಿರಂತರ ಇರಲು ಇದಕ್ಕಿಂತ ಹೆಮ್ಮೆಯ ಸಂಗತಿ ಯಾವುದು ಆಲ್ವಾ. ನಿಮ್ಮ ಮನದಾಳದ ಮಾತಿಗೆ ಶರಣು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-75789737215545652352012-01-02T21:38:43.497+05:302012-01-02T21:38:43.497+05:30ಪ್ರೀತಿಯ ಕ್ಯಾಪ್ಟನ್ ಬಾಲಣ್ಣ ,
ಸುಂದರ ರೋಚಕ ಪ್ರವಾಸಿ ಅನುಭ...ಪ್ರೀತಿಯ ಕ್ಯಾಪ್ಟನ್ ಬಾಲಣ್ಣ ,
ಸುಂದರ ರೋಚಕ ಪ್ರವಾಸಿ ಅನುಭವಗಳ ಲೇಖನಗಳು ಮೂಡಿ ಬರುವ ನಿಮ್ಮ ಬ್ಲಾಗ್ ನಾಲ್ಕನೇ ಹುಟ್ಟಿದ ದಿನ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾನು ಶುಭಾಶಯಗಳನ್ನು ತಿಳಿಸುತ್ತೇನೆ.
ಇತ್ತೀಚಿಗೆ ಸಮಯದ ಅಭಾವದಿಂದಾಗಿ ಎಲ್ಲಾ ಲೇಖನಗಳಿಗೂ ಪ್ರತಿಕ್ರಿಯೆ ನೀಡಲಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ.........
ಲೇಖನಗಳು ಹೀಗೆ ಬರುತ್ತಿರಲಿ, ನಿಮ್ಮಿಂದ ನಮ್ಮ ಜ್ಞಾನ ಭಂಡಾರ ಬೆಳೆಯುತ್ತಿರಲಿ.
ಜೈ ಹೋ........ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-4215797146714128289.post-38230219503258466082012-01-02T20:15:23.187+05:302012-01-02T20:15:23.187+05:30ಪ್ರೀತಿಯ ಬಾಲಣ್ಣ...
ನಮ್ಮಮ್ಮ ನಿನ್ನೆ ಕೇಳ್ತಾ ಇದ್ರು......ಪ್ರೀತಿಯ ಬಾಲಣ್ಣ...

ನಮ್ಮಮ್ಮ ನಿನ್ನೆ ಕೇಳ್ತಾ ಇದ್ರು...
"ಮೈಸೂರಿನ ಹುಡುಗ ಹೇಗಿದ್ದಾನೆ?" ಅಂತ..
ಅದಕ್ಕೆ ನನ್ನ ಮಗ ಉತ್ತರ ಕೊಡ್ತಾ ಇದ್ದ...

ವಿಷಯ ಏನು ಗೊತ್ತಾ?

ನೀವು ನಮ್ಮ ಮನದೊಳಗೊಂದಾಗಿ ಬಿಟ್ಟಿದ್ದೀರಿ...
ನಿಮ್ಮ ಸ್ನೇಹ.. ಪ್ರೀತಿ.. ವಿಶ್ವಾಸಕ್ಕೆ ನಾನಂತೂ ಬೋಲ್ಡ್ ಔಟ್ ಆಗಿದ್ದೇನೆ...

ಈ ಬ್ಲಾಗ್ ಲೋಕ ಇಲ್ಲದಿದ್ದಲ್ಲಿ ನಿಮ್ಮಂಥಹ ಗೆಳೆಯರನ್ನು ಪಡೆಯಲು ಸಾಧ್ಯವಿತ್ತೇ?

ಹಲವು ಬಾರಿ ಅನ್ನಿಸಿದೆ..
ನಿಮಗೆ ಗೆಳೆಯ ಎನ್ನಲೆ..?
ಸಹೋದರ ಎನ್ನಲೆ?..
ಅಂಥಹ ಬಾಂಧವ್ಯವನ್ನು ಕೊಟ್ಟಿದ್ದು ನಿಮ್ಮ ಹೂವಿನಂಥಹ ಮನಸ್ಸು...

ನೀವು ಇನ್ನಷ್ಟು ಬರೆಯಿರಿ.. ಬರೆಯುತ್ತಲೇ ಇರಿ...

ಜೈ ಹೋ ಬಾಲಣ್ಣಾ... ಜೈ ಹೋ ಬಾಲಣ್ಣಾ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4215797146714128289.post-63283100422390114392012-01-02T19:22:34.251+05:302012-01-02T19:22:34.251+05:30@ಗಿರೀಶ್ ಎಸ :-) ನಿಮ್ಮ ಪ್ರೀತಿಯ ಶುಭಾಶಯಗಳಿಗೆ ನನ್ನ ನ...@ಗಿರೀಶ್ ಎಸ :-) ನಿಮ್ಮ ಪ್ರೀತಿಯ ಶುಭಾಶಯಗಳಿಗೆ ನನ್ನ ನಮನ , ನಿಮ್ಮ ಸಲಹೆ ಮನಸ್ಸಿನಲ್ಲಿದೆ ಅದರಂತೆ ಮುಂದುವರೆಯುವೆ.ಧನ್ಯವಾದಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-22649718618390539312012-01-02T17:55:05.460+05:302012-01-02T17:55:05.460+05:30ಸರ್ ಹೊಸ ವರ್ಷದ ಶುಭಾಶಯಗಳು... ನಿಮ್ಮ ಪ್ರವಾಸ ಕಥನಗಳು ,ಎಷ...ಸರ್ ಹೊಸ ವರ್ಷದ ಶುಭಾಶಯಗಳು... ನಿಮ್ಮ ಪ್ರವಾಸ ಕಥನಗಳು ,ಎಷ್ಟೋ ಕಂಡಿರದ ಸ್ಥಳಗಳ ಪರಿಚಯ ಮಾಡಿಕೊಟ್ಟಿವೆ... ಅದು ಹೀಗೆ ಸಾಗಲಿ ಎಂಬ ಅಪೇಕ್ಷೆ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4215797146714128289.post-22024199649799648812012-01-01T19:14:17.984+05:302012-01-01T19:14:17.984+05:30ಮಂಜುಳಾ ದೇವಿ :-) ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಪ್...ಮಂಜುಳಾ ದೇವಿ :-) ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಪ್ರೋತ್ಸಾಹ ಹೀಗೆ ಇರಲಿ ನಿಮಗೆ ೨೦೧೨ ರ ಶುಭಾಶಯಗಳು .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-10532717256587316222012-01-01T19:12:29.040+05:302012-01-01T19:12:29.040+05:30@ ವಿಚಲಿತ :-) ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.@ ವಿಚಲಿತ :-) ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-48535593205310048892012-01-01T19:11:23.124+05:302012-01-01T19:11:23.124+05:30ಪ್ರದೀಪ್ ರಾವ್ :-) ಪ್ರೀತಿಯ ಮಾತುಗಳಿಗೆ ಶರಣು , ನಿಮ್ಮ ಹೆ...ಪ್ರದೀಪ್ ರಾವ್ :-) ಪ್ರೀತಿಯ ಮಾತುಗಳಿಗೆ ಶರಣು , ನಿಮ್ಮ ಹೆಸರನ್ನು ಬಿಟ್ಟಿದ್ದಕೆ ಕ್ಷಮೆಯಿರಲಿ.ಈಗ ನಿಮ್ಮ ಹೆಸರನ್ನು ಬ್ಲಾಗ್ ನಲ್ಲಿ ಸೇರಿಸಿದ್ದೇನೆ. ನಿಮ್ಮ ಮೆಚ್ಚಿನ ಮಾತುಗಳಿಗೆ ಧನ್ಯವಾದಗಳು.balasubramanyahttps://www.blogger.com/profile/12388162338555759176noreply@blogger.com