tag:blogger.com,1999:blog-4215797146714128289.post4042499229240299246..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ದೊಡ್ಡವರೆಲ್ಲಾ ಜಾಣರಲ್ಲಾ ...............!!! ಮಗ ಕಲಿಸಿದ ಜೀವನ ಪಾಠ Unknownnoreply@blogger.comBlogger12125tag:blogger.com,1999:blog-4215797146714128289.post-35582518173043067302017-03-02T09:31:30.242+05:302017-03-02T09:31:30.242+05:30ಮನಮುಟ್ಟುವ ಕಥೆ... ಮಗನೇ ಅಪ್ಪನಾದ ಕಥೆ...
ತುಂಬಾ ಸರಳವಾಗಿ...ಮನಮುಟ್ಟುವ ಕಥೆ... ಮಗನೇ ಅಪ್ಪನಾದ ಕಥೆ...
ತುಂಬಾ ಸರಳವಾಗಿ, ಮನ ತಟ್ಟುವ ಹಾಗೆ ಬರೆದಿದ್ದೀರಿ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4215797146714128289.post-51311310898925026622014-06-27T20:40:20.331+05:302014-06-27T20:40:20.331+05:30ಚಿಕ್ಕವರಿಂದಲೂ ದೊಡ್ದವರು ಕಲಿಯುವುದು ಬೇಕಾದಷ್ಟಿದೆ. ಅದು ದ...ಚಿಕ್ಕವರಿಂದಲೂ ದೊಡ್ದವರು ಕಲಿಯುವುದು ಬೇಕಾದಷ್ಟಿದೆ. ಅದು ದಿನ ನಿತ್ಯದ ಬದುಕಲ್ಲಿ ಸ್ಪಷ್ಟ. ಕಥಾರೂಪದ ಅನುಭವದಲ್ಲಿ ಚೆನ್ನಾಗಿ ಮೂಡಿ ಬಂದಿದೆ. Harini Narayanhttps://www.blogger.com/profile/02741115960927536835noreply@blogger.comtag:blogger.com,1999:blog-4215797146714128289.post-174414465315887362013-03-16T10:23:00.898+05:302013-03-16T10:23:00.898+05:30ಎಲ್ಲರಿಗೂ ಅಂತಹ ಮಗನೇ ಸಿಕ್ಕರೆ ಚೆನ್ನಾಗಿರುತ್ತದೆ!!ಎಲ್ಲರಿಗೂ ಅಂತಹ ಮಗನೇ ಸಿಕ್ಕರೆ ಚೆನ್ನಾಗಿರುತ್ತದೆ!!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-4215797146714128289.post-54924422857812634422013-03-04T09:35:01.426+05:302013-03-04T09:35:01.426+05:30ಇಷ್ಟವಾಯ್ತು ಬಾಲು ಸರ್ :)ಮಕ್ಕಳ ಮುಖಗಳನ್ನೂ ನೋಡಲೂ ಪುರುಸೊ...ಇಷ್ಟವಾಯ್ತು ಬಾಲು ಸರ್ :)ಮಕ್ಕಳ ಮುಖಗಳನ್ನೂ ನೋಡಲೂ ಪುರುಸೊತ್ತಿಲ್ಲದ ಅಪ್ಪಂದಿರು ಇನ್ನು ಅವರ ಇಷ್ಟಗಳನ್ನ ತಿಳಿದಿರುವುದೆಲ್ಲಿ ??.... ಯಾಂತ್ರಿಕ ಜೀವನವನ್ನು ಚೆನ್ನಾಗಿ ತೋರಿಸಿದ್ದೀರಿAnonymoushttps://www.blogger.com/profile/09286939670787725768noreply@blogger.comtag:blogger.com,1999:blog-4215797146714128289.post-89360392996014990412013-03-03T08:47:24.947+05:302013-03-03T08:47:24.947+05:30ಇಂದಿನ ಯಾಂತ್ರಿಕ ಬದುಕಿನಲ್ಲಿ ಅದು ಎಷ್ಟೇ ಪುಟ್ಟ ಸಂಸಾರಗಳಾ...ಇಂದಿನ ಯಾಂತ್ರಿಕ ಬದುಕಿನಲ್ಲಿ ಅದು ಎಷ್ಟೇ ಪುಟ್ಟ ಸಂಸಾರಗಳಾಗಿರಲಿ, ಅಲ್ಲಿ ಬರೀ ಗಂಡ ಹೆಂಡತಿ ಮತ್ತು ಮಕ್ಕಳಿದ್ದರೂ ಸಹ. ಅವರವರ ಕೆಲಸದ ಒತ್ತಡದಿಂದ ಎಲ್ಲರೂ ದೂರ ದೂರ. ಒಬ್ಬರನ್ನು ಒಬ್ಬರು ಅರಿತುಕೊಳ್ಳಲೂ ಸಮಯವೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಹಲವರ ಕಣ್ಣು ತೆರೆಸಿದ ಬರಹ ಇದು.

ತುಂಬಾ ನೆಚ್ಚಿಗೆಯಾಯ್ತು.

Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-85776384332885359872013-03-03T06:17:53.567+05:302013-03-03T06:17:53.567+05:30ಇದು ಎಲ್ಲಾ ತಂದೆಯರಿಗೆ ಒಂದು ಪಾಠ....ಜೀವನದಲ್ಲಿ ಪ್ರತಿದಿನ...ಇದು ಎಲ್ಲಾ ತಂದೆಯರಿಗೆ ಒಂದು ಪಾಠ....ಜೀವನದಲ್ಲಿ ಪ್ರತಿದಿನ ಪ್ರತಿಯೊಬ್ಬರಿಂದ ಕಲಿಯುವುದು ಇರುತ್ತದೆ.... ವಿಜಯ್ ಮಂಜುನಾಥ್ https://www.blogger.com/profile/10561870779794318880noreply@blogger.comtag:blogger.com,1999:blog-4215797146714128289.post-16316061295802021222013-03-02T23:39:59.673+05:302013-03-02T23:39:59.673+05:30 ಕಿರಿಯರಿಂದ ಸಹ ಎಷ್ಟೋ ಪಾಠಗಳು ಕಲಿಯುತ್ತೇವೆ...ಮುಚ್ಚಿದ ಕ... ಕಿರಿಯರಿಂದ ಸಹ ಎಷ್ಟೋ ಪಾಠಗಳು ಕಲಿಯುತ್ತೇವೆ...ಮುಚ್ಚಿದ ಕಣ್ಣನ್ನು ತೆರೆಸುತ್ತದೆ....
ಚೆನ್ನಾಗಿದೆ ಬಾಲಣ್ಣ...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4215797146714128289.post-11325979587984580092013-03-02T22:54:39.636+05:302013-03-02T22:54:39.636+05:30ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜ...ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜೀವನ ಶೈಲಿಯೇ ಕಾರಣವಾಗಿದೆಯೇನೊ ಈ ರೀತಿಯ ಪ್ರಸಂಗಗಳಿಗೆಲ್ಲಾ.....ರಾತ್ರಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರೆ ಬಹುತೇಕವಾಗಿ ದಿನದ ವಿಶೇಷಗಳೆಲ್ಲಾ ಮಾತಾಡಿ ಮುಗಿಯುತ್ತವೆ...
ಹಮ್..ಶೀರ್ಷಿಕೆ ನೋಡಿ ದ್ವಾರಕೀಶ ಬಳಗದ ನೆನಪು ಬಂತು,ಆದರೆ ನಿಮ್ಮ ಕಥೆಯಲ್ಲಿ ಚಿಕ್ಕವರು ತುಂಬಾ ಬುದ್ಧಿವಂತರೇ ಬಿಡಿ...
ಬರೆಯುತ್ತಿರಿ...
ಮುಂದುವರೆಯಲಿ ಬಾಲು ಸರ್ ಬ್ಲಾಗಾಯಣ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-16700712885626839642013-03-02T22:54:38.996+05:302013-03-02T22:54:38.996+05:30ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜ...ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜೀವನ ಶೈಲಿಯೇ ಕಾರಣವಾಗಿದೆಯೇನೊ ಈ ರೀತಿಯ ಪ್ರಸಂಗಗಳಿಗೆಲ್ಲಾ.....ರಾತ್ರಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರೆ ಬಹುತೇಕವಾಗಿ ದಿನದ ವಿಶೇಷಗಳೆಲ್ಲಾ ಮಾತಾಡಿ ಮುಗಿಯುತ್ತವೆ...
ಹಮ್..ಶೀರ್ಷಿಕೆ ನೋಡಿ ದ್ವಾರಕೀಶ ಬಳಗದ ನೆನಪು ಬಂತು,ಆದರೆ ನಿಮ್ಮ ಕಥೆಯಲ್ಲಿ ಚಿಕ್ಕವರು ತುಂಬಾ ಬುದ್ಧಿವಂತರೇ ಬಿಡಿ...
ಬರೆಯುತ್ತಿರಿ...
ಮುಂದುವರೆಯಲಿ ಬಾಲು ಸರ್ ಬ್ಲಾಗಾಯಣ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-48209176148785006272013-03-02T22:54:37.078+05:302013-03-02T22:54:37.078+05:30ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜ...ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜೀವನ ಶೈಲಿಯೇ ಕಾರಣವಾಗಿದೆಯೇನೊ ಈ ರೀತಿಯ ಪ್ರಸಂಗಗಳಿಗೆಲ್ಲಾ.....ರಾತ್ರಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರೆ ಬಹುತೇಕವಾಗಿ ದಿನದ ವಿಶೇಷಗಳೆಲ್ಲಾ ಮಾತಾಡಿ ಮುಗಿಯುತ್ತವೆ...
ಹಮ್..ಶೀರ್ಷಿಕೆ ನೋಡಿ ದ್ವಾರಕೀಶ ಬಳಗದ ನೆನಪು ಬಂತು,ಆದರೆ ನಿಮ್ಮ ಕಥೆಯಲ್ಲಿ ಚಿಕ್ಕವರು ತುಂಬಾ ಬುದ್ಧಿವಂತರೇ ಬಿಡಿ...
ಬರೆಯುತ್ತಿರಿ...
ಮುಂದುವರೆಯಲಿ ಬಾಲು ಸರ್ ಬ್ಲಾಗಾಯಣ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-67256036484887984562013-03-02T22:54:36.035+05:302013-03-02T22:54:36.035+05:30ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜ...ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜೀವನ ಶೈಲಿಯೇ ಕಾರಣವಾಗಿದೆಯೇನೊ ಈ ರೀತಿಯ ಪ್ರಸಂಗಗಳಿಗೆಲ್ಲಾ.....ರಾತ್ರಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರೆ ಬಹುತೇಕವಾಗಿ ದಿನದ ವಿಶೇಷಗಳೆಲ್ಲಾ ಮಾತಾಡಿ ಮುಗಿಯುತ್ತವೆ...
ಹಮ್..ಶೀರ್ಷಿಕೆ ನೋಡಿ ದ್ವಾರಕೀಶ ಬಳಗದ ನೆನಪು ಬಂತು,ಆದರೆ ನಿಮ್ಮ ಕಥೆಯಲ್ಲಿ ಚಿಕ್ಕವರು ತುಂಬಾ ಬುದ್ಧಿವಂತರೇ ಬಿಡಿ...
ಬರೆಯುತ್ತಿರಿ...
ಮುಂದುವರೆಯಲಿ ಬಾಲು ಸರ್ ಬ್ಲಾಗಾಯಣ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-8850569822235208162013-03-02T22:23:16.113+05:302013-03-02T22:23:16.113+05:30ಮನಮುಟ್ಟುವ ಘಟನೆ. ಬರಿ ವಸ್ತುನಿಷ್ಠ ಸುಖ, ಸಂತೋಷ ಹಿಂದೆ ಓಡ...ಮನಮುಟ್ಟುವ ಘಟನೆ. ಬರಿ ವಸ್ತುನಿಷ್ಠ ಸುಖ, ಸಂತೋಷ ಹಿಂದೆ ಓಡುವ ನಾಗರೀಕತೆಯಲ್ಲಿ ಬರಿ ಯಾಂತ್ರಿಕತೆಯನ್ನು ಧಾರಾಳವಾಗಿ ಕಾಣುವ ಇಂದಿನ ಜಗತ್ತಲ್ಲಿ ಕಿರಿಯರಿಂದ ಕಲಿಯುವ ಪಾಠಗಳು ನಿಜಕ್ಕೂ ಮುಚ್ಚಿದ ಹೃದಯದ ಕಣ್ಣನ್ನು ತೆರೆಸುತ್ತದೆ. ಈ ಕಥೆ ಪ್ರಾಯಶಃ ಪ್ರತಿ ಕುಟುಂಬದಲ್ಲೂ ಒಂದಲ್ಲ ಒಂದು ರೀತಿ ನಡೆಯಬಹುದು ಅಥವಾ ನಡೆದಿರಬಹುದು. ಸುಂದರ ಲೇಖನ. ಮನದ ಕದವನ್ನು ತಟ್ಟುತ್ತದೆ!Srikanth Manjunathhttps://www.blogger.com/profile/04152086368173454221noreply@blogger.com