tag:blogger.com,1999:blog-4215797146714128289.post4029116338187440588..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಗಣಪತಿ ಬಂದ ದಾರಿಬಿಡಿ......!!!ಕಡುಬು ತಿನ್ನೋಣ ಎಲ್ಲಾ ಬನ್ನಿ !!!Unknownnoreply@blogger.comBlogger9125tag:blogger.com,1999:blog-4215797146714128289.post-36852668018124501442012-10-03T11:56:37.731+05:302012-10-03T11:56:37.731+05:30nice info. Haapppppyyy habba....nice info. Haapppppyyy habba....ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-25931924769197789942012-09-18T14:44:05.404+05:302012-09-18T14:44:05.404+05:30ಬಾಲಣ್ಣ...
ತುಂಬಾ ಉಪಯುಕ್ತ ಮಾಹಿತಿ....
ನಮ್ಮ ಮಲೆನಾಡಿನ...ಬಾಲಣ್ಣ...

ತುಂಬಾ ಉಪಯುಕ್ತ ಮಾಹಿತಿ....

ನಮ್ಮ ಮಲೆನಾಡಿನ ಕಡೆ ಗಣೆಶನ ಹಬ್ಬಕ್ಕೆ ದೇವರ ಮುಂದೆ "ಫಲಾವಳಿ" ಅಂತ ಕಟ್ಟುತ್ತಾರೆ..

ಅಲ್ಲಿ ವಿವಿಧ ಬಗೆಯ ಕಾಡಿನಲ್ಲಿ ಸಿಗುವ..
ನಾವು ಉಪಯೋಗಿಸ ಬಹುದಾದ ಫಲಗಳನ್ನು ಕಟ್ಟುತ್ತಾರೆ...

ಚಪ್ಪೆ ಚೋಳು ಗಡ್ಡೆ.. ಜುಮ್ಮಿನ ಹರಳು... ಗಂಗೆ ಹರಳು...

ಬಹಳ ವೈವಿಧ್ಯ ಮಯವಿರುತ್ತದೆ..

ಅವುಗಳಲ್ಲಿ ಕೆಲವೊಂದು ನಶಿಸುತ್ತಿವೆ ಎನ್ನುವದು ವಿಷಾದನೀಯ..

ಹಬ್ಬದ ಆಚರಣೆಗಳು ಪ್ರಕೃತಿಯನ್ನು ಹೇಗೆ ನೆನಪಿಸುತ್ತವೆ ಅಲ್ಲವಾ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4215797146714128289.post-60241491565265779892012-09-18T08:04:16.896+05:302012-09-18T08:04:16.896+05:30ನಿಮಗೂ ಮತ್ತು ನಿಮ್ಮ ಮನೆ ಮಂದಿಗೆಲ್ಲರಿಗೂ ಗೌರಿ ಗಣೇಶ ಹಬ್ಬ...ನಿಮಗೂ ಮತ್ತು ನಿಮ್ಮ ಮನೆ ಮಂದಿಗೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಗೌರಿ ಗಣೇಶ ಹಬ್ಬದ ಸವಿವರ ಬರಹಕ್ಕೆ
ಧನ್ಯವಾದಗಳು.

ಪತ್ರೆಗಳು, ಪುಷ್ಪಗಳ, ತಿನಿಸುಗಳು ಮತ್ತು ಹಣ್ಣೂಗಳ ವಿವರ ಇಷ್ಟವಾಯಿತು.

ನಾನು ಕಾಲೇಜ್ ಓದುವಾಗ ಬೆಂಗಳೂರಿನಲ್ಲಿ ಗಲ್ಲಿಗೊಂದು ಸಾರ್ವಜನಿಕ ಗಣೇಶ. ವಾದ್ಯ ಗೋಷ್ಠಿ, ಸುಗಮ ಸಂಗೀತ, ರಾಜ್ಕುಮಾರ್ ಚಲನ ಚಿತ್ರ ಪ್ರದರ್ಶನ ಮತ್ತು ಮಾ|| ಹಿರಣ್ಣಯ್ಯನವರ ನಾಟಕ ಇವು ಕಡ್ಡಾಯ ಕಾರ್ಯಕ್ರಮಗಳು.

ಈಗೆಲ್ಲ ಸಾರ್ವಜನಿಕ ಗಣೇಶೋತ್ಸವ ಎಂದರೆ ಬರೀ ಸುಲಿಗೆ!

Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-20152838728544257932012-09-17T10:24:21.020+05:302012-09-17T10:24:21.020+05:30ಸರ್ ತುಂಬ ಚೆನ್ನಾಗಿ ವಿವರಿಸಿದ್ದೀರಿ... ನಿಮಗೂ ಹಬ್ಬದ ಶುಭ...ಸರ್ ತುಂಬ ಚೆನ್ನಾಗಿ ವಿವರಿಸಿದ್ದೀರಿ... ನಿಮಗೂ ಹಬ್ಬದ ಶುಭಾಶಯಗಳು...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4215797146714128289.post-8894356764895447552012-09-17T08:58:51.929+05:302012-09-17T08:58:51.929+05:30ಬಾಲು ಸರ್ ಅವರ ಲೇಖನಗಳೆಂದರೆ..ಒಂದು ಅಕ್ಷಯ ಗಣಿಯಿದ್ದಹಾಗೆ ...ಬಾಲು ಸರ್ ಅವರ ಲೇಖನಗಳೆಂದರೆ..ಒಂದು ಅಕ್ಷಯ ಗಣಿಯಿದ್ದಹಾಗೆ ತೆಗೆದಷ್ಟು ಒಳ್ಳೆಯ ವಿಷಯಗಳು ಬರುತ್ತಲೇ ಇರುತ್ತವೆ..ಸುಂದರ ಮಾಹಿತಿ ಆಚಾರಗಳಲ್ಲಿ ಇರುವುದನ್ನು ವಿಚಾರಕ್ಕೂ ತಂದ ರೀತಿ ಸುಂದರ..
ನಿಮಗೆ ನಿಮ್ಮ ಕುಟುಂಬಕ್ಕೆ ಗೌರಿ ಗಣೇಶ ಹಬ್ಬದ ಶುಭಾಶಯಗಳು!!!
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-83145104971549073962012-09-16T17:59:05.013+05:302012-09-16T17:59:05.013+05:30super...super.... tumbaa vishayagalanna tiLisiddir...super...super.... tumbaa vishayagalanna tiLisiddiri sir...

nimagu habbada subhaashaya...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4215797146714128289.post-33112480305480699492012-09-16T15:12:38.785+05:302012-09-16T15:12:38.785+05:30ಬಾಲು ...ಅರೆರೆ...ಓವರ್ ಟೇಕ್ ಮಾಡಿಬಿಟ್ರಿ..ನಾನೂ ಇದೇ ವಿಷ...ಬಾಲು ...ಅರೆರೆ...ಓವರ್ ಟೇಕ್ ಮಾಡಿಬಿಟ್ರಿ..ನಾನೂ ಇದೇ ವಿಷಯ ಹಾಕುವ ಅಂತಿದ್ದೆ.. ಪರವಾಗಿಲ್ಲ ಬಿಡಿ ನಿಮ್ಮದು ಕವನವಲ್ಲ ಅನ್ನೋದೇ ಸಮಾಧಾನ...ಚನ್ನಾಗಿದೆ ನಿಮ್ಮ ಲೇಖನ...
ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4215797146714128289.post-44002768595823339142012-09-16T15:08:18.295+05:302012-09-16T15:08:18.295+05:30ಬಹಳ ಉಪಯುಕ್ತ ಮಾಹಿತಿ ಸರ್ , ಬರುವ ಮಂಗಳವಾರ ನಮ್ಮ ಕಂಪನಿಯಲ...ಬಹಳ ಉಪಯುಕ್ತ ಮಾಹಿತಿ ಸರ್ , ಬರುವ ಮಂಗಳವಾರ ನಮ್ಮ ಕಂಪನಿಯಲ್ಲಿ ಇದನ್ನೇ explain ಮಾಡ್ತೀನಿ Sandeep K Bhttps://www.blogger.com/profile/14995728272359445399noreply@blogger.comtag:blogger.com,1999:blog-4215797146714128289.post-5091169227740732302012-09-16T13:03:47.295+05:302012-09-16T13:03:47.295+05:30ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್. ನಿಜ ನಮಗೆ ಇಷ್ಟು ಪ...ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್. ನಿಜ ನಮಗೆ ಇಷ್ಟು ಪತ್ರೆಗಳು, ಹೂ, ಹಣ್ಣು ಕಾಯಿ ಇವುಗಳನ್ನೇಲ್ಲಾ ಉಪಯೋಗಿಸುತ್ತಾರೆ ಎಂದು ತಿಳಿದಿರಲಿಲ್ಲ.. ನಿಮಗೂ ಗೌರಿ ಗಣೇಷ ಹಬ್ಬದ ಶುಭಾಶಯಗಳು
ಮನಸುhttps://www.blogger.com/profile/03019695095868617053noreply@blogger.com