tag:blogger.com,1999:blog-4215797146714128289.post3752182530371634726..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ರಂಗೈಯ್ಯನ ಲಡ್ಡೂ ಪರ್ಸಾದ ಪುರಾಣ !!!! ಚಿತ್ರವಿಲ್ಲದ ಈ ಕಥೆ.Unknownnoreply@blogger.comBlogger14125tag:blogger.com,1999:blog-4215797146714128289.post-16555418268915408462011-01-18T07:09:37.577+05:302011-01-18T07:09:37.577+05:30@ಸೀತಾರಾಂ ಸರ್, ನಿಮ್ಮ ಅನಿಸಿಕೆ ತಲುಪಿದೆ ವಂದನೆಗಳು.@ಸೀತಾರಾಂ ಸರ್, ನಿಮ್ಮ ಅನಿಸಿಕೆ ತಲುಪಿದೆ ವಂದನೆಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-52867560877549407202011-01-17T23:37:41.225+05:302011-01-17T23:37:41.225+05:30hegu unte! sadhya navu hushaaraagirabeku.hegu unte! sadhya navu hushaaraagirabeku.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-3229156317555208872010-12-17T19:38:02.108+05:302010-12-17T19:38:02.108+05:30@ ದೀಪು , ಹೌದು ಹೀಗೂ ಜನ ಇರ್ತಾರೆ.ನಾವೇ ಅಂತವರನ್ನ ಸರಿ ಮಾ...@ ದೀಪು , ಹೌದು ಹೀಗೂ ಜನ ಇರ್ತಾರೆ.ನಾವೇ ಅಂತವರನ್ನ ಸರಿ ಮಾಡ್ಬೇಕು. ನೀವು ನಕ್ಕಿದ್ದಕ್ಕೆ ಹಾಗು ಇತರರನ್ನು ನಗಿಸಿದ್ದಕ್ಕೆ ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-57489753516649515642010-12-17T18:33:08.141+05:302010-12-17T18:33:08.141+05:30Ayyo.. devre.. balu... hegella manga madtarenri ja...Ayyo.. devre.. balu... hegella manga madtarenri jana....

Channagi nagisitu.. innnu halavarihe heli nagiside...

Rangannige ittrio Anvartha nama sariyagiye ide bidi...

Rangannana Manganna katha prasanga channagi moodi bandide..Deephttps://www.blogger.com/profile/08985096625603251485noreply@blogger.comtag:blogger.com,1999:blog-4215797146714128289.post-31737101865494166552010-12-16T22:42:19.862+05:302010-12-16T22:42:19.862+05:30@ ಸುಬ್ರಮಣ್ಯ ಮಾಚಿಕೊಪ್ಪ . ನೀವು {ನಾನು ಸ್ವಲ್ಪ ಗಂಭೀರ ಸ...@ ಸುಬ್ರಮಣ್ಯ ಮಾಚಿಕೊಪ್ಪ . ನೀವು {ನಾನು ಸ್ವಲ್ಪ ಗಂಭೀರ ಸ್ವಭಾವದವನು-ನಗುವುದು ಕಡಿಮೆ-ಆದರೂ-ನಿಜ ಹೇಳ್ಲಾ ಬಾಲು ಅಣ್ಣ-ನಿಜಕ್ಕೂ ನನಗೆ ನಗು ಬರಿಸಿತು ಈ ನಿಮ್ಮ ಲೇಖನ.} ಪ್ರೀತಿಯಿಂದ ನಕ್ಕಿದ್ದಕ್ಕೆ ನನಗೆ ಸಂತಸವಾಯ್ತು.ನಗು ನಗುತ್ತಾ ಇರಿಸಾರ್. ಅಣ್ಣಾ ಅಂತಾ ಕರೆಯುವ ನಿಮ್ಮ ಹೃದಯ ವೈಶಾಲ್ಯತೆಗೆ ಮೂಕನಾಗಿದ್ದೇನೆ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-30855455712649074802010-12-16T22:39:21.643+05:302010-12-16T22:39:21.643+05:30@ ಶಶಿ ಜೋಯಿಸ್ ಕಾಮೆಂಟಿಗೆ ಥ್ಯಾಂಕ್ಸ್ . ನಕ್ಕಿದ್ದಕ್ಕೆ...@ ಶಶಿ ಜೋಯಿಸ್ ಕಾಮೆಂಟಿಗೆ ಥ್ಯಾಂಕ್ಸ್ . ನಕ್ಕಿದ್ದಕ್ಕೆ ಡಬಲ್ ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-70216623695592468322010-12-16T22:36:47.418+05:302010-12-16T22:36:47.418+05:30@Dr.D.T.ಕೃಷ್ಣ ಮೂರ್ತಿ ಸರ್ ನಿಮ್ಮ ಮಾತು ನಿಜ . ನಿಮ್ಮ ಮ...@Dr.D.T.ಕೃಷ್ಣ ಮೂರ್ತಿ ಸರ್ ನಿಮ್ಮ ಮಾತು ನಿಜ . ನಿಮ್ಮ ಮೆಚ್ಚುಗೆ ಮಾತಿಗೆ ಧನ್ಯ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-49568395134371265292010-12-16T22:13:43.681+05:302010-12-16T22:13:43.681+05:30ನಾನು ಸ್ವಲ್ಪ ಗಂಭೀರ ಸ್ವಭಾವದವನು-ನಗುವುದು ಕಡಿಮೆ-ಆದರೂ-ನಿ...ನಾನು ಸ್ವಲ್ಪ ಗಂಭೀರ ಸ್ವಭಾವದವನು-ನಗುವುದು ಕಡಿಮೆ-ಆದರೂ-ನಿಜ ಹೇಳ್ಲಾ ಬಾಲು ಅಣ್ಣ-ನಿಜಕ್ಕೂ ನನಗೆ ನಗು ಬರಿಸಿತು ಈ ನಿಮ್ಮ ಲೇಖನ.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-4215797146714128289.post-6586389505738178882010-12-16T18:09:25.402+05:302010-12-16T18:09:25.402+05:30ಬಾಲು ಸರ್,
ರಂಗಯ್ಯನ ಲಡ್ಡು ಪ್ರಸಾದ ಪುರಾಣ ಓದಿ ನಗು ಬಂತು....ಬಾಲು ಸರ್,
ರಂಗಯ್ಯನ ಲಡ್ಡು ಪ್ರಸಾದ ಪುರಾಣ ಓದಿ ನಗು ಬಂತು..ಒಳ್ಳೆ ರೀತಿಯಲ್ಲಿ ಮಂಗ ಮಾಡಿದ ಅಲ್ವ !!!Shashi joishttps://www.blogger.com/profile/05631138709325737610noreply@blogger.comtag:blogger.com,1999:blog-4215797146714128289.post-42997866762555543632010-12-16T07:40:29.209+05:302010-12-16T07:40:29.209+05:30ಬಾಲೂ ಸರ್;ರಂಗಯ್ಯನ ಲಡ್ಡೂ ಪುರಾಣ ಸಖತ್ತಾಗಿದೆ.ತಮ್ಮ ಸ್ವಾರ...ಬಾಲೂ ಸರ್;ರಂಗಯ್ಯನ ಲಡ್ಡೂ ಪುರಾಣ ಸಖತ್ತಾಗಿದೆ.ತಮ್ಮ ಸ್ವಾರ್ಥ ಸಾಧನೆಗೆ ಜನ ಏನೆಲ್ಲಾ ದಾರಿಗಳನ್ನು ಕಂಡುಕೊಳ್ಳು ತ್ತಾರಲ್ಲವೇ !?ನಿಮ್ಮ ರಂಗಯ್ಯ ನಿಜಕ್ಕೂ ಗುಳ್ಳೆ ನರಿಯೇ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-4215797146714128289.post-84509235735444244452010-12-15T23:24:55.579+05:302010-12-15T23:24:55.579+05:30ಮನದಾಳದಿಂದ ಪ್ರವೀಣ್ ಸರ್ ಚಳ್ಳೆಹಣ್ಣು ತಿನ್ನಿಸುವ ಕಲೆ ಅವ...ಮನದಾಳದಿಂದ ಪ್ರವೀಣ್ ಸರ್ ಚಳ್ಳೆಹಣ್ಣು ತಿನ್ನಿಸುವ ಕಲೆ ಅವನಿಗೆ ತಿಳಿದಿತ್ತು.ತಿನ್ನುವ ಕರ್ಮ ನಮಗೂ ಬಂದಿತ್ತು !!! ನಿಮ್ಮ ಸಲಹೆಯಂತೆ ತಪಾಗಿ ಕುಟ್ಟಿದ್ದ ಪದಗಳನ್ನು ಸರಿಪಡಿಸಿದ್ದೇನೆ. ನಿಮ್ಮ ಅಮೂಲ್ಯ ಸಲಹೆಗೆ ಸ್ವಾಗತ. ಪ್ರೀತಿಯ ಮಾತುಗಳಿಗೆ ಕೃತಜ್ಞ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-27442456010570280612010-12-15T23:21:13.236+05:302010-12-15T23:21:13.236+05:30ಹಾಸ್ಯ ಬರೆಯಬೇಕೆಂಬ ಬಹಳ ದಿನಗಳ ಬಯಕೆ ಇಂದು ಜಾರಿಗೆ ಬಂತು.ಹ...ಹಾಸ್ಯ ಬರೆಯಬೇಕೆಂಬ ಬಹಳ ದಿನಗಳ ಬಯಕೆ ಇಂದು ಜಾರಿಗೆ ಬಂತು.ಹೋದು ಪ್ರಕಾಶಣ್ಣ ಈ ಪುಣ್ಯಾತ್ಮಾ ??? ಹೀಗೆ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದ . ನಿಮ್ಮ ಪ್ರೀತಿಯ ಮಾತುಗಳಿಗೆ ಕೃತಜ್ಞ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-18580529112259129782010-12-15T23:14:10.932+05:302010-12-15T23:14:10.932+05:30ಬಾಲು ಸರ್,
ಹ್ಹ ಹ್ಹ ಹ್ಹಾ..........
ಒಳ್ಳೆ ಅಸಾಮಿ ನಿಮ್ಮ...ಬಾಲು ಸರ್,
ಹ್ಹ ಹ್ಹ ಹ್ಹಾ..........
ಒಳ್ಳೆ ಅಸಾಮಿ ನಿಮ್ಮ ರಂಗಯ್ಯ, ಚಳ್ಳೆಹಣ್ಣಿನ ಜೊತೆಗೆ ಲಡ್ಡು ಮೈಸೂರು ಪಾಕೂ ತಿನ್ನಿಸಿದ್ದಾನಲ್ಲ! ಭಲೆ! ಬುದ್ಧಿಗೆ ಮೆಚ್ಚಬೇಕು ಬಿಡಿ!
ಅನತಾ ಬಾವಿಸಬೇಡಿ, ಬರವಣಿಗೆಯಲ್ಲಿ ಸ್ವಲ್ಪ ವ್ಯಾಕರಣ ತಪ್ಪಿದೆ ಅನಿಸುತ್ತೆ. ಉದಾ: ಮಧುವೆ=ಮದುವೆ, ದೇವಸ್ತಾನ=ದೇವಸ್ಥಾನ, ಲದ್ದುಗಳ=ಲಡ್ಡುಗಳ......ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-4215797146714128289.post-3226176925415121212010-12-15T23:00:33.492+05:302010-12-15T23:00:33.492+05:30ಬಾಲೂ ಸರ್...
ಎಂಥಾ ಪ್ರಸಾದ ಮಾರಾಯ್ರೆ.. !!
ನಮಗೆಲ್ಲ...ಬಾಲೂ ಸರ್...

ಎಂಥಾ ಪ್ರಸಾದ ಮಾರಾಯ್ರೆ.. !!

ನಮಗೆಲ್ಲ ವಾಂತಿ ಬರುವಂತಾಯಿತು !!

ಭಕ್ತ್ಯನ್ನು ಜನ ಹೇಗೆಲ್ಲ ದುರುಪಯೋಗ ಪಡಿಸಿಕೊಳ್ತಾರೆ ನೋಡಿ.. !!

ನಕ್ಕು .. ನಕ್ಕೂ ಹೊಟ್ಟೆ ಹುಣ್ಣಾಯಿತು !!

ಹ್ಹೆ.. ಹ್ಹೇ...

ನಿಜ ಹೇಳಿ ಪ್ರಸಾದ ರುಚಿಯಾಗಿತ್ತು ತಾನೆ? ಹ್ಹಾ ಹ್ಹಾ.. !!Ittigecementhttps://www.blogger.com/profile/06136866369923002369noreply@blogger.com