tag:blogger.com,1999:blog-4215797146714128289.post3683796298956509043..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ನಿಮ್ಮೊಳಗೊಬ್ಬನಿಗೆ ಸಿಕ್ಕಿತ್ತು ಜ್ಞಾನದ ಹೊನಲು!! "ಸಾಗರದಾಚೆಯ ಇಂಚರ" "ಛಾಯಾ ಕನ್ನಡಿ" ಯಲ್ಲಿ ನಕ್ಕಾಗ !!!Unknownnoreply@blogger.comBlogger16125tag:blogger.com,1999:blog-4215797146714128289.post-92130329949504227592011-03-01T04:40:03.948+05:302011-03-01T04:40:03.948+05:30@ ಶಿವೂ ,ನಿಮ್ಮ ಮಾತುಗಳು ನಿಜ ಅವತ್ತಿನ ಆ ಭೇಟಿ ನಿಜಕ್ಕೂ ...@ ಶಿವೂ ,ನಿಮ್ಮ ಮಾತುಗಳು ನಿಜ ಅವತ್ತಿನ ಆ ಭೇಟಿ ನಿಜಕ್ಕೂ ಅರ್ಥಪೂರ್ಣವಾಗಿತ್ತು. ಇಂತಹ ಭೇಟಿಗಳು ದೊಡ್ಡ ಮಟ್ಟದಲ್ಲಿ ಆದರೆ ಇನ್ನೂ ಅರ್ಥ ಪೂರ್ಣವಾಗಿರುತ್ತದೆ. ನಿಮ್ಮ ಅನಿಸಿಕೆಗೆಗಳಿಗೆ ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-57102790987097142802011-02-28T22:01:47.353+05:302011-02-28T22:01:47.353+05:30ಬಾಲು ಸರ್,
ಅವತ್ತಿನ ಬೇಟಿಯ ಬಗ್ಗೆ ನಾನು ಏನು ಹೇಳಲಿ. ಒಟ್...ಬಾಲು ಸರ್,

ಅವತ್ತಿನ ಬೇಟಿಯ ಬಗ್ಗೆ ನಾನು ಏನು ಹೇಳಲಿ. ಒಟ್ಟಾರೆ ಇಂಥವು ಆಗಾಗ ನಡೆಯುತ್ತಿರಬೇಕು. ಮತ್ತು ದೊಡ್ಡಮಟ್ಟದಲ್ಲಿ ನಡೆಯುತ್ತಿರಬೇಕು ಎನ್ನುವುದು ನನ್ನ ಆಸೆ. ಅವತ್ತಿನ ಮೂರು ಗಂಟೆಯ ಬೇಟಿಯಂತೂ ನನಗೆ ಮರೆಯಲಾಗದ ಅನುಭವ.
ಮತ್ತೆ ಹೀಗೆ ಬೇಟಿಯಾಗುತ್ತಿರೋಣ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-4215797146714128289.post-82641374967397564262011-02-28T19:28:43.089+05:302011-02-28T19:28:43.089+05:30@ ದೀಪಕ್ ವಸ್ತಾರೆ , ನಿಮ್ಮ ಅನಿಸಿಕೆ ನಿಜ ಸಾರ್. ಒಳ್ಳೆಯ ಮ...@ ದೀಪಕ್ ವಸ್ತಾರೆ , ನಿಮ್ಮ ಅನಿಸಿಕೆ ನಿಜ ಸಾರ್. ಒಳ್ಳೆಯ ಮಾತುಗಳು.ಬಹಳ ದಿನಗಳ ನಂತರ ನಿಮ್ಮ ಭೇಟಿ ಖುಷಿ ನೀಡಿದೆ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-75414720554245058772011-02-28T17:33:11.386+05:302011-02-28T17:33:11.386+05:30ಬಾಲು ನಿಮ್ಮ ಪ್ರಶ್ನೆಗಳು ತುಂಬಾ ಪ್ರಸ್ತುತ ....
ಒಂದು ದಿನ...ಬಾಲು ನಿಮ್ಮ ಪ್ರಶ್ನೆಗಳು ತುಂಬಾ ಪ್ರಸ್ತುತ ....
ಒಂದು ದಿನ ಈ ಮಾಧ್ಯಮ ಮಹಾಕ್ರಾಂತಿಗೆ ಕಾರಣವಾಗುತ್ತವೆಂದು ನನ್ನ ನಂಬಿಕೆ.
ಈಜಿಪ್ತನ ಉದಾಹರಣೆ ನಮ್ಮ ಕಣ್ಣು ಮುಂದಿದೆ.Deephttps://www.blogger.com/profile/08985096625603251485noreply@blogger.comtag:blogger.com,1999:blog-4215797146714128289.post-1538336034798701472011-02-24T17:56:49.076+05:302011-02-24T17:56:49.076+05:30@ ಸುಬ್ರಮಣ್ಯ ಮಾಚಿಕೊಪ್ಪ, ಪ್ರೀತಿಯ ಸಹೋದರ ನಿಮ್ಮ ಮಾತುಗಳ...@ ಸುಬ್ರಮಣ್ಯ ಮಾಚಿಕೊಪ್ಪ, ಪ್ರೀತಿಯ ಸಹೋದರ ನಿಮ್ಮ ಮಾತುಗಳು ನಿಜ. ನೀವೂ ಒಮ್ಮೆ ನಮ್ಮೊಡನೆ ಸೇರಿ , ನಮ್ಮ ಮನಸ್ಸನ್ನು ಸಂತೋಷ ಪಡಿಸಿ.ನಿಮ್ಮಲ್ಲಿರುವ ಜ್ಞಾನ ನಮಗೂ ಸಿಗಲಿ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-41870211334789482302011-02-24T17:54:14.580+05:302011-02-24T17:54:14.580+05:30@ಸೀತಾರಾಮ. ಕೆ. / SITARAM.K , ಸರ್ ಜೈ ಹೋ !!!, ಹೋದು ನಿ...@ಸೀತಾರಾಮ. ಕೆ. / SITARAM.K , ಸರ್ ಜೈ ಹೋ !!!, ಹೋದು ನಿಮ್ಮ ಮಾತು ನಿಜ "ಬ್ಲಾಗೆ ವಿಸ್ಮಯಾ" ಅಂತಾ ಸಂತಸದಿಂದ ಹಾಡ ಬಹುದು. ನಿಮ್ಮ ಎರಡೂ ಅನಿಸಿಕೆಗಳಿಗೆ ನನ್ನ ಒಂದೇ ಉತ್ತರಜೈ ಹೋ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-43545740067097523662011-02-24T17:51:22.520+05:302011-02-24T17:51:22.520+05:30@PARAANJAPE K.N. ಸರ್ ನೀವೂ ಇದ್ದಿದ್ರೆ ಇನ್ನೂ ಚೆನ್ನಾಗಿ...@PARAANJAPE K.N. ಸರ್ ನೀವೂ ಇದ್ದಿದ್ರೆ ಇನ್ನೂ ಚೆನ್ನಾಗಿರ್ತಿತ್ತು . ನಿಮ್ಮ ಪ್ರೀತಿ ಮಾತುಗಳು ನನ್ನ ಹೃದಯದ ಖಾತೆಯಲ್ಲಿ ಜಮೆಯಾಗಿವೆ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-4514776880127597102011-02-24T17:49:21.496+05:302011-02-24T17:49:21.496+05:30@ashokkodlady , ಸರ್ ನಿಮ್ಮ ಮಾತುಗಳು ಅಕ್ಷರಸಹ ನಿಜ. ಬ್ಲ...@ashokkodlady , ಸರ್ ನಿಮ್ಮ ಮಾತುಗಳು ಅಕ್ಷರಸಹ ನಿಜ. ಬ್ಲಾಗ್ ಲೋಕದ ವಿಸ್ಮಯ ಇದೆ ಆಲ್ವಾ. ಒಂದು ಒಳ್ಳೆಯ ಮನಸುಗಳ ಗುಂಪು ಒಂದೆಡೆ ಸೇರಿಸಲು ಬ್ಲಾಗ್ ಲೋಕ ಅನುಕೂಲವಾಗಿದೆ. ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.[ ಹ ಹ ಹ ನಿಮ್ಮ ಡಬಲ್ ಅನಿಸಿಕೆಗಳ ಕೊಡುಗೆಗೆ ನನ್ನ ಒಂದೇ ಉತ್ತರ ಸಾಕು.ಅನ್ಸುತ್ತೆ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-83474603821070962572011-02-24T17:45:25.504+05:302011-02-24T17:45:25.504+05:30@ ಜಲನಯನ , ಅಜಾದ್ ಸರ್ ಗುರುಮೂರ್ತಿ ಬಗ್ಗೆ ಎಷ್ಟು ಹೇಳಿದ್ರ...@ ಜಲನಯನ , ಅಜಾದ್ ಸರ್ ಗುರುಮೂರ್ತಿ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆ , ಇನ್ನು ಶಿವೂ ಬಗ್ಗೆ ಹೇಳಬೇಕಾಗಿಲ್ಲ. ಉತ್ತಮ ಸ್ನೇಹಿತರನ್ನು ಕೊಟ್ಟ ಬ್ಲಾಗ್ ಲೋಕಕ್ಕೆ ಜೈ ಹೋ ಅನ್ನಬೇಕು. ಇನ್ನು ನಿಮ್ಮ ಪ್ರೀತಿಯ ಮಾತುಗಳನ್ನು ಹೃದಯದಲ್ಲಿ ಜಮಾಮಾಡಿದ್ದೇನೆ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-84296280364223640452011-02-24T16:09:26.104+05:302011-02-24T16:09:26.104+05:30ಬಾಲು ರವರೆ ಬ್ಲಾಗ್ ಲೋಕವೇ ವಿಸ್ಮಯ ಅಲ್ಲವೇ!!!ಬಾಲು ರವರೆ ಬ್ಲಾಗ್ ಲೋಕವೇ ವಿಸ್ಮಯ ಅಲ್ಲವೇ!!!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-8374752047052787972011-02-24T16:07:56.765+05:302011-02-24T16:07:56.765+05:30ಜೈ ಹೋ!ಜೈ ಹೋ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-38890420508416254642011-02-24T10:39:49.171+05:302011-02-24T10:39:49.171+05:30ಸುಬ್ರಮಣ್ಯ ಮಾಚಿಕೊಪ್ಪ has left a new comment on your...ಸುಬ್ರಮಣ್ಯ ಮಾಚಿಕೊಪ್ಪ has left a new comment on your post "ನಿಮ್ಮೊಳಗೊಬ್ಬನಿಗೆ ಸಿಕ್ಕಿತ್ತು ಜ್ಞಾನದ ಹೊನಲು!! "ಸಾಗ...":

ನಮ್ಮನ್ನೆಲ್ಲಾ ಒಟ್ಟು ಸೇರಿಸಲು ಅಂತರ್ಜಾಲ ಕಾರಣ ಬಾಲುಅಣ್ಣ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-11995011600543785442011-02-24T06:34:49.395+05:302011-02-24T06:34:49.395+05:30ಬಾಲೂಜಿ, ಅ೦ದು ನಾನು ಕೂಡ ಗುರು ಜೊತೆ ಇರಬೇಕಿತ್ತು. ನಾನು ಅ...ಬಾಲೂಜಿ, ಅ೦ದು ನಾನು ಕೂಡ ಗುರು ಜೊತೆ ಇರಬೇಕಿತ್ತು. ನಾನು ಅವರನ್ನು ಭೇಟಿ ಆಗುವುದಾಗಿ ಮೊದಲೇ ಹೇಳಿದ್ದೆ. ಆದರೆ ಕಾರ್ಯವಶಾತ್ ನಾನು ಅ೦ದು ಬೆ೦ಗಳೂರಿನಿ೦ದ ಹೊರಗೆ ಅನಿವಾರ್ಯ ಹೋಗಬೇಕಾಯಿತು. ಶಿವೂ ಫೋನ್ ಮಾಡಿದ್ರು. ಆದರೆ ನೀವು ಬ೦ದಿಕ್ರುವ ವಿಚಾರ ಹೇಳಲಿಲ್ಲ. ಹಾಗಾಗಿ ನನಗೆ ನಿಮ್ಮ ಆಗಮನ ತಿಳಿಯದಾಯ್ತು. ಚಿತ್ರ-ಲೇಖನ ಚೆನ್ನಾಗಿದೆ. ಹೌದು, ಬ್ಲಾಗ್ ಬೆಸೆದ ಬ೦ಧ ನಿಜವಾಗಿಯೂ ಅನೂಹ್ಯ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4215797146714128289.post-22469920294707571282011-02-23T23:43:21.508+05:302011-02-23T23:43:21.508+05:30Baalu Sir,
Nijawagiyu ee tarada bheti manassige a...Baalu Sir,

Nijawagiyu ee tarada bheti manassige adeno hosatarada aanandavannu needuttade. idara anubhava nangu aagide.... ee Blogigara sambhandha heege munduvariyali....Jai Ho.......Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4215797146714128289.post-32743286422880892212011-02-23T23:43:20.148+05:302011-02-23T23:43:20.148+05:30Baalu Sir,
Nijawagiyu ee tarada bheti manassige a...Baalu Sir,

Nijawagiyu ee tarada bheti manassige adeno hosatarada aanandavannu needuttade. idara anubhava nangu aagide.... ee Blogigara sambhandha heege munduvariyali....Jai Ho.......Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4215797146714128289.post-76990158208299413952011-02-23T22:13:59.851+05:302011-02-23T22:13:59.851+05:30ಬಾಲು...ಡಾಕ್ಟರ್ ಗುರುಮೂರ್ತಿ ಹೇಳಿದ್ದರು ಹೋಗ್ತಿದ್ದೀನಿ ಬ...ಬಾಲು...ಡಾಕ್ಟರ್ ಗುರುಮೂರ್ತಿ ಹೇಳಿದ್ದರು ಹೋಗ್ತಿದ್ದೀನಿ ಬೆಂಗಳೂರಿಗೆ ಅಂತ...ಒಳ್ಳೆಯದಾಯ್ತು ನೀವೆಲ್ಲಾ ಒಂದೆಡೆ ಸೇರಿದ್ದು...ನಿಮ್ಮ ಭೇಟಿಯ ಫೋಟೋಸ್ ಮತ್ತು ವಿವರಗಳಿಗೆ ಥ್ಯಾಂಕ್ಸ್ಜಲನಯನhttps://www.blogger.com/profile/14261872030690071378noreply@blogger.com