tag:blogger.com,1999:blog-4215797146714128289.post3548329103567762961..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಶಿಂಷಾ ಕಾಡಿನ ಅಲೆದಾಟ ....೦೪ [ ಅಂತಿಮ ಸಂಚಿಕೆ ]ಹಕ್ಕಿಗಳ ಹುಡುಕಾಟ, ಉಳುಬ ಹಳ್ಳದ ಕಣಿವೆಯ ಸುಂದರ ನೋಟ.!!!!Unknownnoreply@blogger.comBlogger9125tag:blogger.com,1999:blog-4215797146714128289.post-3556082896899366572013-01-04T14:52:29.731+05:302013-01-04T14:52:29.731+05:30ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ತೆರೆದದ್ದು ,
ಐದು ವರ್ಷ ಪ...ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ತೆರೆದದ್ದು ,
ಐದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು.
ಪ್ರವಾಸಕ್ಕೆ ನಿಮ್ಮ ಬರಹಗಳು ಸ್ಪೂರ್ತಿ ಮತ್ತು ಮಾಹಿತಿಗಳ ಆಗರ
ನಿಮ್ಮೊಡನೆ ಹೀಗೆ ಸಾಗಲಿ ಅಕ್ಷರಗಳ ಪ್ರವಾಸ Swarnahttps://www.blogger.com/profile/07755878001911618838noreply@blogger.comtag:blogger.com,1999:blog-4215797146714128289.post-14438213874257816542013-01-03T16:38:57.215+05:302013-01-03T16:38:57.215+05:30Great write up !!!
Please feel free to share it o...Great write up !!!

Please feel free to share it on www.KannadaVishwa.Com to reach maximum people.Anonymoushttps://www.blogger.com/profile/09056481760131785419noreply@blogger.comtag:blogger.com,1999:blog-4215797146714128289.post-4523840787876952382013-01-02T22:52:16.921+05:302013-01-02T22:52:16.921+05:30ಪಂಚ ವಾರ್ಷಿಕ ಪಂಚ ಕನ್ಯೆಯರು, ಪಂಚಾಗ, ಪಂಚ ಪಾಂಡವರು, ಪಂಚೇ...ಪಂಚ ವಾರ್ಷಿಕ ಪಂಚ ಕನ್ಯೆಯರು, ಪಂಚಾಗ, ಪಂಚ ಪಾಂಡವರು, ಪಂಚೇಂದ್ರಿಯಗಳು, ಪಂಚ ಭೂತಗಳು, ಪಂಚ ಪ್ರಾಣಗಳು...ಹೀಗೆ ಪಂಚ ವರ್ಷಗಳನ್ನು ದಾಟಿಬಂದ ಬಾಲೂ ಸರ್ ಅವರ ಪ್ರವಾಸಿ ಕೋಶ....ಎಲ್ಲವು ಪ್ರಾತಃ ಸ್ಮರಣೀಯ...ನಿಮ್ಮ ಬ್ಲಾಗ್ ಒಂದು ರೀತಿಯ ವೇದ ನಮಗೆ...
ಶಿಂಷಾ ಎಂದ ಕೂಡಲೇ...ಬರಿ ಗಗನಚುಕ್ಕಿ, ಭರಚುಕ್ಕಿ..ಮಧ್ಯ ರಂಗ ನೋಡಿಬರುವ ಪ್ರವಾಸಿ ಮನಸುಳ್ಳವರಿಗೆ ಇದರ ಆಚೆ ಕೂಡ ಭವ್ಯ ಪ್ರಪಂಚ ಇದೆ ಎಂದು ತೋರಿಸಿದ ಲೇಖನ ಮಾಲೆ ಇದು...ವಿದ್ಯುತ್ ಉತ್ಪಾದನ ಕೇಂದ್ರ, ಕಾಮನಬಿಲ್ಲಿನ ಬಣ್ಣಗಳನ್ನೂ ನಾಚಿಸುವ ಮೆಟ್ಟಿಲುಗಳ ಕೊಡಸಮ್ಮ ದೇವಾಲಯ..ಶಿಂಷಾದ ಅಪರೂಪದ ದರ್ಶನ ಎಲ್ಲವು ಮನಸನ್ನು ಸೂರೆಗೊಂಡಿತು..ಕಾಡಿನ ಪ್ರವಾಸ ಎದೆ ಝಲ್ ಎನಿಸುವ ಸೌಂದರ್ಯದ ಜೊತೆಗೆ ಭೀಕರತೆಯನ್ನು ವರ್ಣಿಸುವ ನಿಮ್ಮ ಲೇಖನ ಮಾಲೆ ಸುಂದರ....ಅಭಿನಂದನೆಗಳು ಐದು ವರ್ಷದ ಪ್ರಯಾಣಕ್ಕೆ..ಹೀಗೆ ನಿಮ್ಮ ಲೇಖನದ ಮುತ್ತುಗಳು ಪ್ರಕೃತಿಯ ಮಾತೆಯ ಹಾರದಿಂದ ಬೆಳೆಯುತ್ತ ಹೋಗಲಿ...
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-33043577476348262992013-01-01T16:27:13.710+05:302013-01-01T16:27:13.710+05:30 ಅಭಿನಂದನೆಗಳು ಸರ್......ನನ್ನ ಮೆಚ್ಚಿನ ಬ್ಲಾಗ್ಗಳಲ್ಲಿ ನಿ... ಅಭಿನಂದನೆಗಳು ಸರ್......ನನ್ನ ಮೆಚ್ಚಿನ ಬ್ಲಾಗ್ಗಳಲ್ಲಿ ನಿಮ್ಮ ಬ್ಲಾಗ್ ಸಹ ಒಂದು....ಫ್ರೀ ಆಗಿ ನಮ್ಮನ್ನು ಎಲ್ಲಾ ಕಡೆ ತಿರುಗಾಡಿಸ್ತೀರಿ ನೋಡಿ ಅದಕ್ಕೆ..ಹಹಹ. ....ನಿಮ್ಮ ಬ್ಲಾಗ್ ನ ಜನಪ್ರೀಯತೆ ಇನ್ನೂ ಹೆಚ್ಚಾಗಲಿ.... Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4215797146714128289.post-87066057555107253282012-12-31T11:31:42.380+05:302012-12-31T11:31:42.380+05:30Once again best wishes on the ocassion of your blo...Once again best wishes on the ocassion of your blog completing five years..
may your journey in the forest,expedition through the lens,knowing the history continues forevr..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4215797146714128289.post-74633416832764751782012-12-30T14:29:26.122+05:302012-12-30T14:29:26.122+05:30Baalu sir..... alla..nammalagobba baalannanavre ni...Baalu sir..... alla..nammalagobba baalannanavre nivu obba blogger agi 5 varshagalalli aneka uthama vicharagalanna mana muttuvanthe bimbisiddiri nimma yasasvi payanakke abinandanegalu nive helidanthe nijavagiyu nammalagobreeeee.............ಇಬ್ಬನಿಯಹಾಧಿಯಲಿhttps://www.blogger.com/profile/04218407880888935565noreply@blogger.comtag:blogger.com,1999:blog-4215797146714128289.post-80010699935356263972012-12-30T11:14:15.320+05:302012-12-30T11:14:15.320+05:30ಬಾಲು ಸರ್..
ಅಭಿನಂದನೆಗಳು ಬ್ಲಾಗಿಗೆ ಐದು ತುಂಬಿದ್ದಕ್ಕೆ.....ಬಾಲು ಸರ್..
ಅಭಿನಂದನೆಗಳು ಬ್ಲಾಗಿಗೆ ಐದು ತುಂಬಿದ್ದಕ್ಕೆ...ನಾನೆಲ್ಲೋ ಅರ್ಧ ದಾರಿಯಲ್ಲಿ ನಿಮ್ಮ ಬ್ಲಾಗಿನ ಪಯಣಕ್ಕೆ ಸೇರಿದ್ದೇನೆ..ಆದರೂ ಇಲ್ಲಿನ ತನಕದ ಪ್ರಯಾಣವಂತೂ ಬಹಳ ಖುಷಿಕೊಟ್ಟಿದೆ..ನನಗೆ ಒಂದು ಪ್ರವಾಸವನ್ನು ಹೇಗೆ ಮಾಡಬೇಕು ಎಂಬುದನ್ನು ಹೇಳಿಕೊಡುತ್ತಿರುವ ಬ್ಲಾಗಿದು..
ನನಗೂ ತಿರುಗಾಟಕ್ಕೂ ಅಷ್ಟಕ್ಕಷ್ಟೇ,ಆದರೆ ನೀವು ಓಡಾಡಿಕೊಂಡು ಬಂದು,ಅದರ ಹಿಂದೆ-ಮುಂದಿನದನ್ನೆಲ್ಲಾ ಕೆದಕಿ ಹುಡುಕಿ ಒಂದಿಷ್ಟು ಸುಂದರ ಚಿತ್ರಗಳೊಂದಿಗೆ ಹಾಕುತ್ತೀರಲ್ಲಾ ಅವಾಗ್ಲೇ ನಾವು ಹೋಗಿಬಂದಂತಹ ಅನುಭವ...
ಇವತ್ತಿನದೂ ಒಳ್ಳೆಯ ಬರಹ ಸಾರ್..ಹಿಂದಿನ ಬರಹದಲ್ಲಿ ಹೆದರಿಸಿ ಬಿಟ್ಟಿದ್ದಿರಿ,ಇವತ್ತು ಖುಷಿಯಾಯ್ತು..
ಬರೆಯುತ್ತಿರಿ..
ಮುಂದುವರೆಯಲಿ ನಿಮ್ಮ ಬ್ಲಾಗು-ಯಾನ..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-57730982241797499352012-12-30T09:38:57.905+05:302012-12-30T09:38:57.905+05:30ಸನ್ ಬರ್ಡ್, ಮೈನಾ , ಚುಕ್ಕೆ ಮುನಿಯ ಬೀ ಈಟರ್ ಚಿತ್ರಗಳು ಸ...ಸನ್ ಬರ್ಡ್, ಮೈನಾ , ಚುಕ್ಕೆ ಮುನಿಯ ಬೀ ಈಟರ್ ಚಿತ್ರಗಳು ಸೂಪರ್.

ಉಳುಬ ಹಳ್ಳದ
ಜಲಪಾತದ ನಡುವೆ
ನೀರ ಸೀರೆಯ
ಒನಪು ಬಿನ್ನಾಣ
ಮೈನವಿರೇಳಿಸುವುದು

ಇಂತಹ ವರ್ಣಮಯ ರಾಜ ಲಾಂಛನ ನನ್ನ ಮನ ಸೂರೇಗೊಂಡಿತು.

ತೂಗು ಸೇತುವೆ ಹಾದಿಯಲ್ಲಿ ಸುಮನ ದೀಪಕ್ ಇದ್ದಾರ?

ಕೊಂಡದಮ್ಮ ಬಯಲು ದೇವಾಲಯದ ಮೆಟ್ಟಿಲು ಎಂತಹ ವರ್ಣಮಯ!

ಶಿಂಷಾ ಚಿತ್ರಗಳಂತೂ ಸೂಪರ್.

ಮುಂದುವರೆಯಲಿ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-69229745993349863752012-12-30T09:32:32.849+05:302012-12-30T09:32:32.849+05:30ಒಂದು ಬ್ಲಾಗ್ ಐದು ವರ್ಷ ತುಂಬುವುದು ಸಾಮಾನ್ಯ ವಿಚಾರವಲ್ಲ. ...ಒಂದು ಬ್ಲಾಗ್ ಐದು ವರ್ಷ ತುಂಬುವುದು ಸಾಮಾನ್ಯ ವಿಚಾರವಲ್ಲ. ನಡುವೆ ಮನ ನೊಂದು ಕಳಚಿಕೊಳ್ಳುವವರೇ ಹೆಚ್ಚು. ನಿಮ್ಮ ಬ್ಲಾಗ್ ಸದಾ ನನ್ನ ಮನಸನ್ನು ತೆರೆಯುತ್ತದೆ, ಜ್ಞಾನ ತುಂಬುತ್ತದೆ ಮತ್ತು ಭಾಷೆಯ ಸದ್ಭಳಕೆಯನ್ನು ಹೇಳಿಕೊಡುತ್ತದೆ.

ನಿಮ್ಮ ಎಲ್ಲ ಬ್ಲಾಗುಗಳೂ ಸಹ ಇತಿಹಾಸ, ಪ್ರವಾಸ, ಕಾವ್ಯ ಮತ್ತು ಭಾಷೆಯ ಮೇರು ಶಿಖರಗಳೇ.

ನಿಮ್ಮೊಳಗೊಬ್ಬ ಬಾಲು ಎನ್ನುವಾಗಲೇ ನಿಮ್ಮ ಸರಳತೆಯ ಅನಾವರಣ. ನಮ್ಮನ್ನೂ ನಿಮ್ಮೊಡನೆ ಮುನ್ನಡೆಸಿರಿ.

ಶುಭವಾಗಲಿ.Badarinath Palavallihttps://www.blogger.com/profile/06134535730447920619noreply@blogger.com