tag:blogger.com,1999:blog-4215797146714128289.post327784822508822244..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.13 ಕೊಳಗಿ ಬೀಸ್ ನಲ್ಲಿ ಕಂಡ ಸಾಗರದಾಚೆಯ ಇಂಚರ !!!!Unknownnoreply@blogger.comBlogger9125tag:blogger.com,1999:blog-4215797146714128289.post-30083433081073908662012-11-08T13:03:07.652+05:302012-11-08T13:03:07.652+05:30ಬಾಲು ಸರ್
ಆ ದಿನ ನಿಮ್ಮ ನೋಡಿ ನನ್ನ ಇನ್ನೊಂದು ಅಣ್ಣನ ನೋ...ಬಾಲು ಸರ್
ಆ ದಿನ ನಿಮ್ಮ ನೋಡಿ ನನ್ನ ಇನ್ನೊಂದು ಅಣ್ಣನ ನೋಡಿದ ಹಾಗೆ ಆಯಿತು
ಪ್ರೀತಿಯ ಕರೆಗೆ ಓಗೊಟ್ಟು ನೀವು ಬಂದಿದ್ದು ನಮ್ಮ ಮನೆಯವರಿಗೆಲ್ಲ ಸಂತಸ ಆಯ್ತು ಆದರೆ
ಸಮಯದ ಅಭಾವದಿಂದ ನಿಮ್ಮ ಜೊತೆ ಹೆಚ್ಚು ಮಾತಾಡೋಕೆ ಆಗ್ಲಿಲ್ಲ, ಅದ್ಕೆ ಬೇಸರಾನು ಆಯ್ತು
ಸುಂದರವಾಗಿ ನಿಮ್ಮ ಅನುಭವಗಳ ಬುತ್ತಿ ಬಿಚ್ಚಿಡ್ತಾ ಇದಿರಾ
ಓದೋಕೆ ಲೇಟ್ ಆದ್ರೆ ಕ್ಷಮಿಸಿ
ಸುಂದರ ಬರಹ ಎಂದಿನಂತೆ Dr.Gurumurthy Hegdehttps://www.blogger.com/profile/17122994771925038625noreply@blogger.comtag:blogger.com,1999:blog-4215797146714128289.post-85232215284674213372012-11-06T11:57:03.572+05:302012-11-06T11:57:03.572+05:30ಮದುವೆ ಊಟದ ಚಿತ್ರನೂ ಹಾಕಬಹುದಿತ್ತು ಸರ್ :)
ಕೊಳಗಿ ಬೀಸ್ ಹ...ಮದುವೆ ಊಟದ ಚಿತ್ರನೂ ಹಾಕಬಹುದಿತ್ತು ಸರ್ :)
ಕೊಳಗಿ ಬೀಸ್ ಹೆಸರೇ ಒಂಥರಾ peculiar ಆಗಿದೆ.
ಅಘನಾಶಿನಿ ನದಿಯನ್ನ ನೋಡಿಲ್ಲ ಆದ್ರೆ ಆ ಹೆಸರು ನಂಗೆ ತುಂಬಾ ಇಷ್ಟ.
ಕಾಯ್ತಿರ್ತೇವೆ
ಸ್ವರ್ಣಾ Swarnahttps://www.blogger.com/profile/07755878001911618838noreply@blogger.comtag:blogger.com,1999:blog-4215797146714128289.post-67149691462514575932012-11-06T09:06:55.448+05:302012-11-06T09:06:55.448+05:30 ಸಚಿತ್ರವಾಗಿ ಉತ್ತಮವಾಗಿ ವಿವರಿಸಿದ್ದೀರಿ.. ಸಚಿತ್ರವಾಗಿ ಉತ್ತಮವಾಗಿ ವಿವರಿಸಿದ್ದೀರಿ.. ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4215797146714128289.post-81524482997447421352012-11-05T20:38:00.662+05:302012-11-05T20:38:00.662+05:30ಬಾಲು ಸರ್ ಕ್ಷಮಿಸಿ...ನಾನು ಕ್ಯಾಂಪಸ್ ಅದು ಇದರಲ್ಲಿ ಮುಳುಗ...ಬಾಲು ಸರ್ ಕ್ಷಮಿಸಿ...ನಾನು ಕ್ಯಾಂಪಸ್ ಅದು ಇದರಲ್ಲಿ ಮುಳುಗಿ ಹೋಗಿದ್ದೆ....

ಕೊಳಗೀಬೀಸಿನ ದೇವರಿಗೆ ಮೊದಲು ಒಂದು ವಾರ ಅಹೋರಾತ್ರಿ ಭಜನೆ ನಡೆಯುತ್ತಿತ್ತಂತೆ..ಆ ಸಮಯದಲ್ಲಿ ದೇವರು ಅಲ್ಲಿಯೇ ಸಮೀಪದ ನೇರ್ಲಹದ್ದದ ಹತ್ತಿರದ ದೇವಸ್ಥಾನಕ್ಕೆ ಹೋಗುತ್ತಿತ್ತಂತೆ...ಇದೀಗ ಒಂದು ದಿನ ರಾತ್ರಿ ಪೂರ್ತಿ ಭಜನೆ ನಡೆಯುತ್ತದೆಯಂತೆ...ಆಷ್ಟೆ ಗೊತ್ತಾಗಿರದು...

ಲೇಖನ ಚೆನಾಗಿತ್ತು...ಬರೆಯುತ್ತಿರಿ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-35593042151581083102012-11-05T12:04:11.551+05:302012-11-05T12:04:11.551+05:30ಕೊಳಗಿ ಬೀಸ್ ಹೆಸರೇ ವಿಶಿಷ್ಟವಾಗಿದೆ.
ಪ್ರವಾಸ ಕಥನದ ಜೊತೆಗ...ಕೊಳಗಿ ಬೀಸ್ ಹೆಸರೇ ವಿಶಿಷ್ಟವಾಗಿದೆ.

ಪ್ರವಾಸ ಕಥನದ ಜೊತೆಗೆ ಇನ್ನಿತರ ಬ್ಲಾಗಿಗರ ಪರಿಚಯ ಮಾಡಿಸಿದಿರಿ.

ಶ್ರೀ ಶ್ರೀಧರ ಸ್ವಾಮಿಜಿಯವವರು ನಮ್ಮ ಇಟ್ಟಿಗೆ ಸೀಮೆಂತು ಬ್ಲಾಗಿನ ಪ್ರಕಾಶ ಹೆಗಡೆಯವರ ಆರಾಧ್ಯ ದೈವ.

ಹವ್ಯಕ ಮದುವೆ ವೈಶಿಷ್ಟ್ಯಗಳು ಮನ ಸೆಳೆಯಿತು.

(ಬಾಯಲ್ಲಿ ಜೊಲ್ಲು ತುಂಬಿಕೊಂಡು) ಊಟದ ವಿವರ ಕೊಡ ಬಹುದಿತ್ತೇನೋಪ್ಪಾ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-67746813452942658222012-11-05T11:30:23.308+05:302012-11-05T11:30:23.308+05:30 ಆ ಭಾಗದ ಮದುವೆಯ ಸಂಪ್ರದಾಯದ ಬಗ್ಗೆ ಕೂಡ ತಿಳಿದ ಹಾಗಾಯಿತ... ಆ ಭಾಗದ ಮದುವೆಯ ಸಂಪ್ರದಾಯದ ಬಗ್ಗೆ ಕೂಡ ತಿಳಿದ ಹಾಗಾಯಿತು ನಿಮ್ಮ ಈ ಲೇಖನದಿಂದ...

ಅಘನಾಶಿನಿ ಹೆಸರು ಕೇಳಿದರೆ ಎಷ್ಟು ಚೆನ್ನಾಗಿದೆ.....ಅದರ ಬಗ್ಗೆ ತಿಳಿಯಲು ಕುತೂಹಲ...
ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4215797146714128289.post-85891034572022602242012-11-04T21:59:35.621+05:302012-11-04T21:59:35.621+05:30ಕೊಳಗಿಬಿಸ್ ನೋಡಿ ಕುಶಿಯಾಯಿತು ....
೩ ವರ್ಷ ದ ಹಿಂದೆ ಇದ...ಕೊಳಗಿಬಿಸ್ ನೋಡಿ ಕುಶಿಯಾಯಿತು ....
೩ ವರ್ಷ ದ ಹಿಂದೆ ಇದೇ ಜಾಗದಲ್ಲಿ...
ನಾನು ಪ್ರವೀಣ್ ಮದುವೆ ಯಾದದ್ದು..
ಆಮೇಲೆ ಶಿರಸಿ ಗೆ ಹೋದಾಗೆಲ್ಲ ಹೋಗಿ ಬರೋಣ ಅಂದು ಕೊಂಡರು...
ಅಮ್ಮ ಅಪ್ಪ ಎಲ್ಲರ ಜೊತೆ ೨ ದಿನ ವಿದ್ದು ಹೊರಡು ವಾಗ ಸಮಯ ಹೋದದ್ದೇ ಗೊತ್ತಾಗದೆ ...
ಇನ್ನು ಹೋಗಲಾಗಲಿಲ್ಲ ............... thank uvandana shigehallihttps://www.blogger.com/profile/13110107625561658621noreply@blogger.comtag:blogger.com,1999:blog-4215797146714128289.post-47844138499521778362012-11-04T20:25:09.560+05:302012-11-04T20:25:09.560+05:30ಮದುವೆ ಎನ್ನುವುದೇ ಒಂದು ದಿವ್ಯ ಅನುಭವ, ಅದರಲ್ಲೂ ಕರುನಾಡಿನ...ಮದುವೆ ಎನ್ನುವುದೇ ಒಂದು ದಿವ್ಯ ಅನುಭವ, ಅದರಲ್ಲೂ ಕರುನಾಡಿನ ಅನೇಕ ಕಡೆ ನಡೆಯುವ ಪದ್ಧತಿಗಳು ಒಂದಕ್ಕಿಂದು ಒಂದು ಭಿನ್ನ ವಿಭಿನ್ನ. ಈ ಮಾಡುವೆ ಸಡಗರ, ಅದರ ಸಿಂಗಾರ, ಸಿದ್ಧತೆಗಳು, ವಧು ಹಾಗೂ ವರನ ಭೇಟಿ, ಸಪ್ತಪದಿ, ಹೆಣ್ಣನ್ನು ಒಪ್ಪಿಸಿಕೊಳ್ಳುವ ಶಾಸ್ತ್ರ ಇವೆಲ್ಲ ಒಂದು ಚಂದೊಬದ್ದವಾಗಿ ಹೆಣೆದಿರುವ ಸಂಪ್ರಾದಾಯಗಳು . ಅದರ ಅರ್ಥ, ಸ್ವಾರಸ್ಯ ತಿಳಿದುಕೊಂಡರೆ ಎಷ್ಟು ಸಂಪ್ರದಾಯಬದ್ಧವಾಗಿದೆ ನಮ್ಮ ಪೂರ್ವಜರ ಸಂಸ್ಕೃತಿ ಎಂದು ಹೆಮ್ಮೆಯಾಗುತ್ತದೆ. ಅದನ್ನು ದೃಶ್ಯ ಕಾವ್ಯಮಯವಾಗಿ ನಿರೂಪಿಸಿರುವ ನಿಮ್ಮ ಲೇಖನದ ಶೈಲಿಗೆ ನನ್ನ ನಮನಗಳು. ಮುಂದಿನ ಪ್ರಕೃತಿಯ ಮಡಿಲಲ್ಲಿ ತೇಲಾಡುವ ಕಂತಿಗೆ ಕಾಯುತಿದ್ದೇನೆ.

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ಬನ್ನಿ ಸಾರ್ ನಾವು ಬರ್ತೇವೆ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-74109296789937589832012-11-04T17:19:01.783+05:302012-11-04T17:19:01.783+05:30ಕೊಳಗಿ ಬೀಸಿನಲ್ಲಿ ನನ್ನ ಅನೇಕ ಸ್ನೇಹಿತರಿದ್ದರು.ಅವರೆಲ್ಲ ಮ...ಕೊಳಗಿ ಬೀಸಿನಲ್ಲಿ ನನ್ನ ಅನೇಕ ಸ್ನೇಹಿತರಿದ್ದರು.ಅವರೆಲ್ಲ ಮರೆತು ಹೋಗಿದ್ದಾರೆ.ಎಲ್ಲೆಲ್ಲಿದ್ದಾರೋ.ಅವರೇ ನಮ್ಮನ್ನು ಗುರುತು ಹಿಡಿಯಬೇಕಷ್ಟೇ.ನಿಮ್ಮ ಕೊಳಗಿ ಬೀಸಿನ ಪ್ರಯಾಣದ ಸನ್ನೀವೇಷ ಸಚಿತ್ರವಾಗಿ ಮಾಹಿತಿಯುಕ್ತವಾಗಿ ಮೂಡಿ ಬಂದಿದೆ.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.com