tag:blogger.com,1999:blog-4215797146714128289.post2858366945316451410..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಬಾಲ್ಯದಲ್ಲಿ ನಾ ಕಂಡ ಆ ಸಂಕ್ರಾಂತಿ ............!!ನಾನು ಈಗ ಕಾಣುತ್ತಿರುವ ಬ್ರಾಂತಿಯ ಸಂಕ್ರಾಂತಿ !!!Unknownnoreply@blogger.comBlogger10125tag:blogger.com,1999:blog-4215797146714128289.post-35591992928078129422014-01-14T14:21:43.150+05:302014-01-14T14:21:43.150+05:30ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್. ನಾವು ಹಳ್ಳಿಯಲ್ಲಿರುವಾ...ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್. ನಾವು ಹಳ್ಳಿಯಲ್ಲಿರುವಾಗ ಇದೇ ರೀತಿ ಸಂಕ್ರಾಂತಿ ಆಚರಿಸುತ್ತಿದ್ದೆವು ಈಗ ಎಲ್ಲವೂ ನೆನಪುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-29575307666521418912014-01-14T11:52:10.000+05:302014-01-14T11:52:10.000+05:30ತಮಗೂ ತಮ್ಮ ಮನೆ ಮಂದಿ ಎಲ್ಲರಿಗೂ ಸಂಕ್ರಾಂತಿ ಶುಭಾಷಯಗಳು.
...ತಮಗೂ ತಮ್ಮ ಮನೆ ಮಂದಿ ಎಲ್ಲರಿಗೂ ಸಂಕ್ರಾಂತಿ ಶುಭಾಷಯಗಳು.

ಸಕ್ಕರೆ ಅಚ್ಚನ್ನು ಮಾಡುವ ವಿಧಾನವನ್ನು ಉಲ್ಲೇಖಿಸಿ ನನ್ನನ್ನೂ ಬಾಲ್ಯಕ್ಕೆ ಎಳೆದೊಯ್ದಿರಿ ಸಾರ್.
ನಾನು ಓದಿದ ಶಾಲೆ ಸತ್ಯಸಾಯಿ - ಮುದ್ದೇನಹಳ್ಳಿಯಲ್ಲಿ ಒಂದು ಫಾರಂ ಇದೆ, ಸುಮಾರು 80 ಒಳ್ಳೆಯತಳಿಯ ಹಾಸುಗಳನ್ನು ಸಾಕಿದ್ದಾರೆ. ಸಂಕ್ರಾಂತಿಗೆ ಅವುಗಳನ್ನೆಲ್ಲ ಸಿಂಗರಿಸಿ ಮೈದಾನದಲ್ಲಿ ಕಿಚ್ಚು ಹಾರಿಸುತ್ತಾರೆ. ಅದನ್ನು ನೋಡಲು ಎರಡು ಕಣ್ಣು ಸಾಲದು.
ಇಂದಿನ ಕೃತಕ ಆಚರಣೆಯ ಬಗ್ಗೆ ಛಾಟಿ ಬೀಸಿದ ನಿಮ್ಮ ಬರವಣಿಗೆ ಮೆಚ್ಚುಗೆಯಾಯಿತು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-46306779187984994592013-01-15T14:36:18.587+05:302013-01-15T14:36:18.587+05:30ಬಾಲೂ ಸಾರ್ ಅಂತೂ ನನ್ನ ಬಾಲ್ಯದ ನೆನಪುಗಳನ್ನ ಕೆದಕಿ ಬಿ...ಬಾಲೂ ಸಾರ್ ಅಂತೂ ನನ್ನ ಬಾಲ್ಯದ ನೆನಪುಗಳನ್ನ ಕೆದಕಿ ಬಿಟ್ರಿ, .......... ಈ ಹಬ್ಬದಲ್ಲಿ ನಮಗೇನೋ ಸಂಬ್ರಮ , ನನ್ನಮ್ಮ ಮಾಡಿದ ಎಳ್ಳು ಬೆಲ್ಲವನ್ನು
ತಿಂಗಳು ಗಟ್ಟಲೆ ತಿಂದಿದ್ದು ಜ್ಞಾಪಕ ಇದೆ ....... ಅದಲ್ಲೂ ನನ್ನ ಹಿರಿಯಕ್ಕ ಕೊಟ್ಟ ಎಳ್ಳು ಬೆಲ್ಲವನ್ನ ... ಅವಳಿಗೆ ಮೀಸಲಾದ ಡಬ್ಬದಲ್ಲಿ ಬಚ್ಚಿಟ್ಟು ಕೊಂಡಿರೋಳು ....ನಾನು
ನನ್ನ ಅಣ್ಣ ಅದನ್ನ ದೋಚುತಿದ್ವಿ.... ಅವಳೋ ನಮ್ಮನ್ನ ಅಟ್ಟಿಸಿ ಕೊಂದು ಬಂದು ಹೊಡ್ಯೋಳು ಆದ್ರೆ ಹಬ್ಬಕ್ಕೆ ಮೊದ್ಲು ಎಳ್ಳು ಯಾವ ಡಬ್ಬದಲ್ಲಿ ಇದೆ ಅಂತ ಮಾತ್ರ
ಗೊತ್ತಾಗ್ತಿರ್ಲಿಲ್ಲ .... ನನ್ನಮ್ಮ ಅಷ್ಟೊಂದು ಜೋಪಾನ ಮಾಡಿರೋರು .... ಈವಾಗ ಎದುರಿಗೆ ಇದ್ರೂ ತಿನ್ನೋಕ್ಕೆ ಬೇಜಾರು ....UMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-4215797146714128289.post-48329046724738237632013-01-15T08:47:45.171+05:302013-01-15T08:47:45.171+05:30ನಗರೀಕರಣವಾಗಿ ಹಳ್ಳಿಗಳಲ್ಲಿಯೇ ಕಾರ್ಖಾನೆಗಳು ಕೂಗುತ್ತ ಅಲ್ಲ...ನಗರೀಕರಣವಾಗಿ ಹಳ್ಳಿಗಳಲ್ಲಿಯೇ ಕಾರ್ಖಾನೆಗಳು ಕೂಗುತ್ತ ಅಲ್ಲಿಯ ರೈತಾಪಿ ಮಕ್ಕಳು ಸಕ್ಕರೆ ಅಚ್ಚು, ಎಳ್ಳು ಬೆಲ್ಲಕ್ಕೆ ಕಿರಾಣಿ ಅಂಗಡಿಯ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ..ಇಂತಹ ಹೊತ್ತಿನಲ್ಲಿ ಇಂತಹ ಸಂಭ್ರಾಮಾಚರಣೆಗಳು ಎಷ್ಟು ಮುದ ಕೊಡುತ್ತವೆ ಪ್ರತಿಯೊಂದನ್ನು ಪರಿ ಪರಿಯಾಗಿ ಬಿಡಿಸಿ ಕಾಳನ್ನು ಜೊಳ್ಳಿನಿಂದ ಬೇರೆ ಮಾಡಿದಂತೆ ಎಷ್ಟು ಹದ ಭರಿತ ನಿರೂಪಣೆ ಓದಿದ ಮೇಲೆ ನನ್ನ ಮನಸು ಮೂವತ್ತು ನಲವತ್ತು ವರುಷಗಳ ಹಿಂದೆ ಓಡಿತು. ಆ ಸಂಭ್ರಮದ ತುಸು ತುಣುಕುಗಳು ಈಗಲೂ ಹಳ್ಳಿಯಲ್ಲಿ ಇವೆ ಎನ್ನುವುದೇ ಮೆಚ್ಚುಗೆಯ ಅಂಶ...ಸುಂದರ ಲೇಖನ ಸರ್...ಮಕರ ಸಂಕ್ರಾಂತಿಯ ಶುಭಾಶಯಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-3334670711675459402013-01-13T16:56:51.658+05:302013-01-13T16:56:51.658+05:30ನಿಮಗೂ ನಿಮ್ಮ ಮನೆಯವರಿಗೂ ಸಂಕ್ರಾಂತಿಯ ಶುಭಾಶಯಗಳು!! ನನ್ನ ...ನಿಮಗೂ ನಿಮ್ಮ ಮನೆಯವರಿಗೂ ಸಂಕ್ರಾಂತಿಯ ಶುಭಾಶಯಗಳು!! ನನ್ನ ಬ್ಲಾಗಿನ ಚಿತ್ರಗಳು ನಿಮ್ಮ ಬ್ಲಾಗಿನಲ್ಲಿ ಪ್ರಕಟವಾಗಿರುವುದಕ್ಕೆ ನಾನು ಕೃತಾರ್ಥಳಾದೆ!! ಧನ್ಯವಾದಗಳು!!! Sumhttps://www.blogger.com/profile/11516678367083112428noreply@blogger.comtag:blogger.com,1999:blog-4215797146714128289.post-81740699295320850202013-01-13T16:33:50.678+05:302013-01-13T16:33:50.678+05:30tumba channagide sirtumba channagide sirSantosh Hegde Ajjibalhttps://www.blogger.com/profile/00134041867518983146noreply@blogger.comtag:blogger.com,1999:blog-4215797146714128289.post-84365596991273932172013-01-13T15:42:06.122+05:302013-01-13T15:42:06.122+05:30ಅಬ್ಬಾ ಸಕ್ಕತ್ ವಿವರ, ನಮ್ಮ ಊರಲ್ಲೂ ಇದೇ ರೀತಿ ಆಚರಣೆ ನೆಡೆ...ಅಬ್ಬಾ ಸಕ್ಕತ್ ವಿವರ, ನಮ್ಮ ಊರಲ್ಲೂ ಇದೇ ರೀತಿ ಆಚರಣೆ ನೆಡೆಯುತ್ತಲಿತ್ತು ದಿನಕ್ರಮೇಣ ನಾವುಗಳು ಬೆಂಗಳೂರು ಸೇರಿದ ಮೇಲೆ ಊರಿಗೆ ಹೋಗುವುದೇ ಬಿಟ್ಟೆವು. ನಿಮ್ಮ ಲೇಖನ ಓದಿ ಎಲ್ಲವೂ ನೆನಪಾಯಿತು.
ಸಂಕ್ರಾಂತಿ ಹಬ್ಬದ ಶುಭಾಶಯಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-68568263039083220392013-01-13T14:52:55.533+05:302013-01-13T14:52:55.533+05:30ಬಾಲು ಸರ್,
ಅಬ್ಬಾ ಈ ಥರಹದ ಆಚರಣೆ ಇದೆಯೆಂದೇ ಗೊತ್ತಿರಲಿಲ್ಲ...ಬಾಲು ಸರ್,
ಅಬ್ಬಾ ಈ ಥರಹದ ಆಚರಣೆ ಇದೆಯೆಂದೇ ಗೊತ್ತಿರಲಿಲ್ಲ ನನಗೆ...ಅದರಲ್ಲೂ ಎಳ್ಳು-ಬೆಲ್ಲದ ಹೆಸರು ಕೇಳಿದ್ದೆನೇ ಹೊರತು ಅದರ ಹಿಂದೆ ಇಷ್ಟೆಲ್ಲಾ ಶ್ರಮವಿದ್ದುದ್ದು ಗೊತ್ತಿರಲಿಲ್ಲ..ಧನ್ಯವಾದಗಲು ನಿಮಗೆ ಸಂಕ್ರಾಂತಿಯ ಆಚರಣೆಯ ಬಗೆಯನ್ನು ತಿಳಿಸಿದ್ದಕ್ಕೆ..
ಹಮ್..ನಾ ತಿಳಿದಂತೆ ನಮ್ಮ ಕಡೆ ಸಂಕ್ರಾಂತಿಗೆ ಅಂಥಹ ವಿಶೇಷವೇನಿಲ್ಲ..
ಹಾಂ ಕನ್ನಡ ಶಾಲೆಗೆ ಹೋಗುವಾಗ ಮಾತ್ರ ಅದೊಂದು ಭಾರೀ ಸಂಭ್ರಮ..ಹಿಂದಿನ ದಿನ ಅಮ್ಮನ ಹತ್ತಿರ ದುಡ್ಡು ಇಸಿದುಕೊಂಡು ರೇಶನ್ ಅಂಗಡಿಗೆ ಹೋಗಿ ಅಲ್ಲಿ ಗ್ರೀಟಿಂಗು ಹುಡುಕುವುದು..ಅದೂ ಕ್ರಿಕೆಟ್ ಆಟಗಾರರದ್ದೇ ಆಗಬೇಕು...ಜೊತೆಗೆ ನಮ್ಮ ಇಷ್ಟದ ಆಟಗಾರನೇ ಇರಬೇಕು..ಹೀಗೆ..೨ ರೂಪಾಯಿಗೆ ಸಿಗುತ್ತಿದ್ದ ಅದರ ಜೊತೆಗೆ ಒಂದೈದು-ಹತ್ತು ರೂಪಾಯಿಯ ಸಂಕ್ರಾಂತಿ ಕಾಳು..ಚಿಲ್ಲರೆ ಉಳಿದರೆ ಬಬ್ಬಲ್ ಗಮ್ಮು,ಅಡಿಕೆ ಪುಡಿ..ಮರುದಿನ ಅಮ್ಮ ಕೊಟ್ಟ ಪುಟ್ಟ ಕರಡಿಗೆಯಲ್ಲಿ ಅದನ್ನು ಹಾಕಿಕೊಂಡು ಹೋಗಿ ಅಕ್ಕೋರು-ಮಾಸ್ತರ ಮುಂದೆ ಅದನ್ನು ಕೊಡುವುದೇನು,ಅವರಿಗೆ ಮಸ್ಕಾ ಹೊಡೆಯುವುದೇನು.....
ಜೊತೆಗೆ ನಮ್ಮ ಅಚ್ಚುಮೆಚ್ಚಿನ ಗೆಳೆಯರಿಗೆ "ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳು"-ನಿನ್ನ ಮೆಚ್ಚಿನ ಗೆಳೆಯ ಎಂದು ಹಿಂದುಗಡೆ ಬರೆದು ಕೊಡುವುದೇನು...ಸಂಜೆ ಬರುವಾಗ ಚಡ್ಡಿ ಕಿಸೆ,ಅಂಗಿ ಕಿಸೆಯಲ್ಲೆಲ್ಲಾ ಸಂಕ್ರಾಂತಿ ಕಾಳು ಹಾಕಿಕೊಂಡು ಬಂದು ಅಮ್ಮನೆ ಹತ್ತಿರ ಬೈಸಿಕೊಳ್ಳುವುದೇನು..ಆಹಾ...ಹಮ್..ಬರೆದರೆ ಲೇಖನವೇ ಆದೀತೇನೋ.....
ಚೆನಾಗಿತ್ತು ಸಾರ್..ಓದಿ ಒಂದು ಸಲ ಮನೆಗೆ ಹೋಗಿಬಂದೆ...
ಬರೆಯುತ್ತಿರಿ..
ನಿಮಗೂ ಸಂಕ್ರಾಂತಿಯ ಶುಭಾಷಯ...
ನಮಸ್ತೆಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-41644334211930081972013-01-13T13:39:24.037+05:302013-01-13T13:39:24.037+05:30nimagu saha sankranthi habbada shubhashayagalunimagu saha sankranthi habbada shubhashayagaluAnonymoushttps://www.blogger.com/profile/14880666837417048219noreply@blogger.comtag:blogger.com,1999:blog-4215797146714128289.post-55160029442497313342013-01-13T13:38:18.326+05:302013-01-13T13:38:18.326+05:30nimagu saha makara sankranyhi habbada shubhashayag...nimagu saha makara sankranyhi habbada shubhashayagaluAnonymoushttps://www.blogger.com/profile/14880666837417048219noreply@blogger.com