tag:blogger.com,1999:blog-4215797146714128289.post2836920430097650934..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಹೀಗೊಂದು ತುಂಟ ಮನಸಿನ ಜೊತೆ ಪಯಣ ......02 ವರದಹಳ್ಳಿಯ ಅವದೂತನ ಸನ್ನಿಧಿಯಲ್ಲಿ .Unknownnoreply@blogger.comBlogger8125tag:blogger.com,1999:blog-4215797146714128289.post-23870149056089548272014-09-02T11:31:48.721+05:302014-09-02T11:31:48.721+05:30chennagidechennagidethanuhttps://www.blogger.com/profile/03856529714517003900noreply@blogger.comtag:blogger.com,1999:blog-4215797146714128289.post-28104878667027804852014-08-23T21:14:52.940+05:302014-08-23T21:14:52.940+05:30ಸುಂದರ ತಾಣ.. ಹದಿನೈದು ವರ್ಷದ ಹಿಂದೆ ಇಲ್ಲಿಗೆ ಒಮ್ಮೆ ಹೋಗಿ...ಸುಂದರ ತಾಣ.. ಹದಿನೈದು ವರ್ಷದ ಹಿಂದೆ ಇಲ್ಲಿಗೆ ಒಮ್ಮೆ ಹೋಗಿದ್ದೆ.. ಚಿಕ್ಕವರ ಗುಂಪೇ ಕಾಲು ದಾರಿಯಲಿ ನೆಡೆದು ಹೋದದ್ದು .. ಬೆಟ್ಟದ ಮೇಲೆ ಶಿಥಿಲಗೊಂಡ ಮನೆ ಇತ್ತು. ಮನೆಯ ಮೇಲೆ ಹತ್ತಿದರೆ ಸುಂದರವಾದ ಪೃಕೃತಿ, ಜಲಾಶಯ ಕಣ್ತುಂಬ ನೋಡಬಹುದು. ಅದಕ್ಕೆ ಮನೆ ಮೇಲೇರಿದ್ದೆವು. ಇಳಿಯುವಾಗ ಚಿಕ್ಕಮ್ಮನ ಮಗಳ ಕಾಲಿಗೆ ದೊಡ್ಡ ಮೊಳೆ ಚುಚ್ಚಿತ್ತು.. ಮೊಳೆ ತೆಗೆದಾಗ ರಕ್ತ ಸೋರುತ್ತಿತ್ತು. ಹೆಗಲ ಮೇಲೆ ಕುಳ್ಳಿರಿಸಿಕೊಂಡು ಮೂರು ಕಿಮೀ ಹತ್ತಿರ ನೆಡೆದು ಮನೆ ಸೇರಿದ್ದವು..
ಸಮಯದ ಅಭಾವ ಮತ್ತೆ ಹೋಗಲಾಗಲಿಲ್ಲ.. gururajahttps://www.blogger.com/profile/15110423773798324514noreply@blogger.comtag:blogger.com,1999:blog-4215797146714128289.post-13570798174485808302014-08-23T20:59:34.122+05:302014-08-23T20:59:34.122+05:30This comment has been removed by the author.gururajahttps://www.blogger.com/profile/15110423773798324514noreply@blogger.comtag:blogger.com,1999:blog-4215797146714128289.post-5528731585430771642014-06-11T21:19:38.094+05:302014-06-11T21:19:38.094+05:30 ಅಮೃತಘಳಿಗೆ ಚಿತ್ರ ನೋಡಿದಾಗಿನಿಂದ ಈ ಸ್ಥಳವನ್ನು ನೋಡಬೇಕು ... ಅಮೃತಘಳಿಗೆ ಚಿತ್ರ ನೋಡಿದಾಗಿನಿಂದ ಈ ಸ್ಥಳವನ್ನು ನೋಡಬೇಕು ಎನ್ನುವ ತವಕವಿತ್ತು.. ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ನೋಡಿದ ತೃಪ್ತಿ ನನ್ನದು.. ಒಂದು ವಿಚಿತ್ರ ನೆಮ್ಮದಿ ಶಾಂತಿ ಸಿಗುವ ಸ್ಥಳ.

ಈ ನನ್ನ ನೆಚ್ಚಿನ ಸ್ಥಳದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ತಲುಪಿಸಿದ ನಿಮಗೆ ಧನ್ಯವಾದಗಳು..

ಪ್ರಕೃತಿ ಮಡಿಲಿನ ರಹಸ್ಯದಲ್ಲಿ ಇಲ್ಲಿ ಹರಿಯುವ ಜಲಧಾರೆಯು ಒಂದು..

ಸುಂದರ ಚಿತ್ರಗಳು, ಸುಂದರ ನಿರೂಪಣೆ.. ಅದಕ್ಕೆ ಒಪ್ಪುವ ಶೀರ್ಷಿಕೆಗಳು.. ಪ್ರವಾಸಿ ಕಥನಕ್ಕೆ ಇತಿಹಾಸದ ಕಿರೀಟ ತೊಡಿಸಿ ಓದುಗರನ್ನು ಆ ಕಾಲಘಟ್ಟಕ್ಕೆ ಕರೆದೊಯ್ಯುವುದು ನಿಮ್ಮ ತಾಕತ್ ಹಾಗು ಬರಹದ ಶಕ್ತಿ..

ಸೂಪರ್ ಬಾಲೂ ಸರ್Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-53210789843593605342014-06-11T15:19:19.494+05:302014-06-11T15:19:19.494+05:30ವರದಳ್ಳಿ ಬಗೆಗೆ ಕೇಳಿದ್ದೆ... ನಿಮ್ಮ ಲೇಖನ ಓದಿ ಹೋಗಿ ಬಂದಷ...ವರದಳ್ಳಿ ಬಗೆಗೆ ಕೇಳಿದ್ದೆ... ನಿಮ್ಮ ಲೇಖನ ಓದಿ ಹೋಗಿ ಬಂದಷ್ಟೇ ಖುಷಿಯಾಯಿತು...

ನಾನೂ ಒಮ್ಮೆ ಅಲ್ಲಿ ಹೋಗಿ ಬರಬೇಕೆನ್ನುವ ಮನಸಾಗಿದೆ...ತೀರ್ಥದ ಬಗ್ಗೆ ನಿಲ್ಲದ ಕುತೂಹಲ ನನಗೆ :)

ಚಂದದ ಜೊತೆಗೆ ಮಾಹಿತಿಯುಕ್ತ ಲೇಖನ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4215797146714128289.post-24055284217643209742014-06-11T14:13:16.134+05:302014-06-11T14:13:16.134+05:30 ನನ್ನ ಸ್ನೇಹಿತೆ ವರದನಹಳ್ಳಿಯ ಬಗ್ಗೆ ತುಂಬಾ ಹೇಳಿದ್ದಳು. ಗ... ನನ್ನ ಸ್ನೇಹಿತೆ ವರದನಹಳ್ಳಿಯ ಬಗ್ಗೆ ತುಂಬಾ ಹೇಳಿದ್ದಳು. ಗುರುಗಳನ್ನು ಹಲವಾರು ಸರಿ ಭೇಟಿ ಕೂಡ ಮಾಡಿದ್ದಾಳೆ. ನಿಜಕ್ಕೊ ಇಂತಹ ಗುರುಗಳು ನಮ್ಮ ನಡುವೆ ಇದ್ದರು ಎಂಬುದೇ ಖುಷಿ. ಧನ್ಯವಾದಗಳು ಎಂದಿನಂತೆ ನಿಮ್ಮ ಲೇಖನಗಳ ಮೂಲಕ ಒಳ್ಳೆಯ ಮಾಹಿತಿಯನ್ನು ನೀಡುತ್ತಲೇ ಬಂದಿದ್ದೀರಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-34534883822950462872014-06-11T12:36:06.064+05:302014-06-11T12:36:06.064+05:30ವರದಹಳ್ಳಿಗೆ ಹೋಗಬೇಕೆನ್ನುವ ಮನಸಿಗೆ ಮತ್ತಷ್ಟು ಇಂಬುಕೊಟ್...ವರದಹಳ್ಳಿಗೆ ಹೋಗಬೇಕೆನ್ನುವ ಮನಸಿಗೆ ಮತ್ತಷ್ಟು ಇಂಬುಕೊಟ್ಟಿದೆ ನಿಮ್ಮೀ ಲೇಖನ. ಪವಾಡ, ಅವಧೂತರನ್ನು ನಂಬುವುದು ಬಿಡುವುದು ಅವರವರ ಅಭಿಪ್ರಾಯ, ಆದರೆ ಪ್ರಕೃತಿಯನ್ನು ಆರಾಧಿಸಲು, ಹಸಿರಿನಿಂದ ಕಂಗೊಳಿಸುವ ಅವಳನ್ನು ಕಾಣಲಾದರೂ ಹೋಗಲೇಬೇಕು. ಈ ಶಬ್ದಮಾಲಿನ್ಯದಿಂದ ದೂರಾಗಿ ಪ್ರಶಾಂತ ವಾತಾವರಣದಲ್ಲಿ ಸ್ವಲ್ಪ ಸಮಯ ಕಳೆದರೆ ನಮ್ಮ ಬದುಕಿನ ಲೈಸೆನ್ಸ್ ರಿನ್ಯೂವೆಲ್ ಮಾಡಿಸಿದಂತೆ. ಹೀಗೇ ನಿಮ್ಮ ಪಯಣ ಸಾಗುತಿರಲಿ.. ಜೊತೆಗೆ ಮುಳ್ಳಿನ ಮಧ್ಯೆ ಅರಳುವ ಜಾಜಿ ಗುಲಾಬಿಯಂತೆ ನಿಮ್ಮ ಹಾಸ್ಯಪ್ರವೃತ್ತಿಯೂ ಮುಂದುವರೆಯಲಿ... :) ನಮ್ಮೊಂದಿಗೆ ನಿಮ್ಮ ಮುಂದಿನ ಪಯಣ ಎತ್ತಕಡೆಗೆ..??Anonymoushttps://www.blogger.com/profile/14797295494885359777noreply@blogger.comtag:blogger.com,1999:blog-4215797146714128289.post-33600613128005960522014-06-10T20:46:16.592+05:302014-06-10T20:46:16.592+05:30ಬಹಳ ದಿನದ ಹಿಂದೆ ಹೋಗಿದ್ದೆವು ವಸ್ತಿ ಒಗೆದು ಮರುದಿನ ಪ್ರಸಾ...ಬಹಳ ದಿನದ ಹಿಂದೆ ಹೋಗಿದ್ದೆವು ವಸ್ತಿ ಒಗೆದು ಮರುದಿನ ಪ್ರಸಾದ ಸ್ವೀಕರಿಸಿ ಹೋಗಿದ್ದು..
ನಿಮ್ಮ ಫೋಟೋ ನೋಡುತ್ತ ಆ ನೆನಪುಗಳೆಲ್ಲ ಮತ್ತೆ ತಾಜಾ ಆದವು.umesh desaihttps://www.blogger.com/profile/18133521597105218300noreply@blogger.com