tag:blogger.com,1999:blog-4215797146714128289.post1813611059251752481..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.11, ಅಲೆದಾಡಿ ಬಂದ ನೆಂಟ ನಾನು !!!!Unknownnoreply@blogger.comBlogger11125tag:blogger.com,1999:blog-4215797146714128289.post-39464046561819316332012-10-31T11:03:42.119+05:302012-10-31T11:03:42.119+05:30ಬಾಲು ಸರ್,
ಅಪರೂಪಕ್ಕೆ ಗೆಳೆಯನ ಅಥವ ಸಂಭಂದಿಗಳ ಮನೆಗೆ ಹೋಗ...ಬಾಲು ಸರ್,

ಅಪರೂಪಕ್ಕೆ ಗೆಳೆಯನ ಅಥವ ಸಂಭಂದಿಗಳ ಮನೆಗೆ ಹೋಗಿ ಮುವತ್ತು ವರ್ಷಗಳ ಅನುಭವವನ್ನು ಮಾತಾಡುವುದು ಅಂದರೆ ನಿಜಕ್ಕೂ ಅದರ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಮನೆ ಮತ್ತು ಸುತ್ತ ಆಡಿಕೆ, ಮೆಣಸು ತೋಟ ಅವುಗಳ ಚಿತ್ರಗಳು ಮುದ ನೀಡಿದವು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4215797146714128289.post-13941510402967845592012-10-29T11:43:36.363+05:302012-10-29T11:43:36.363+05:30First 2 fotos are beautiful.... So our next visit ...First 2 fotos are beautiful.... So our next visit to Marikmabe Temple?ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-4215797146714128289.post-26392162227699682212012-10-28T22:13:54.825+05:302012-10-28T22:13:54.825+05:30ಚೆನ್ನಾಗಿದೆ ..... ಇವತ್ತಿಗೂ ಅಲ್ಲೇ ಹುಟ್ಟಿ ಬೆಳೆದ ನನ್ನ ...ಚೆನ್ನಾಗಿದೆ ..... ಇವತ್ತಿಗೂ ಅಲ್ಲೇ ಹುಟ್ಟಿ ಬೆಳೆದ ನನ್ನ ಪಾಲಿಗೆ ಗಂಗಾವನ ಒಂದು "?" ಆಗಿಯೇ ಉಳಿದಿದೆ .... ಯಾಕೊ ಗೊತ್ತಿಲ್ಲ ಇ ಬಾರಿ ಊರಿಗೆ ಹೋದಾಗ ಹೋಗಿಯೇ ಬರುತ್ತೇನೆ ....
ಫೋಟೋ ಸುಂದರ ವಾಗಿದೆ ... ಒಂದು ಬದಲಾವಣೆ ಮಾಡಲ ..... "ಹಣ್ಣು ಅಡಿಕೆ = ಗೋಟು " ಅಂತ ಬಳಕೆಯಲ್ಲಿದೆ .... "ಗೋಟು" ಇನ್ನು ಆಪ್ತ ಆಗ ಬಹುದೇನೂ ಅನ್ನಿಸಿತು ...vandana shigehallihttps://www.blogger.com/profile/13110107625561658621noreply@blogger.comtag:blogger.com,1999:blog-4215797146714128289.post-89817007952692277232012-10-28T17:29:29.464+05:302012-10-28T17:29:29.464+05:30olleya photography ,,,modadalli mareyaada soorya n...olleya photography ,,,modadalli mareyaada soorya nachikondu kempagiruvudu ossum !! ,,,tumbane chenagi sirsiya adike thotavannu torisiddiri ,yaako mane nenpagta ide Anonymoushttps://www.blogger.com/profile/09286939670787725768noreply@blogger.comtag:blogger.com,1999:blog-4215797146714128289.post-21806173492351534482012-10-28T16:28:35.997+05:302012-10-28T16:28:35.997+05:30waiting for morewaiting for moreumesh desaihttps://www.blogger.com/profile/18133521597105218300noreply@blogger.comtag:blogger.com,1999:blog-4215797146714128289.post-62559635066717003772012-10-28T15:16:51.468+05:302012-10-28T15:16:51.468+05:30ನಿಮ್ಮ ಫೋಟೋಗ್ರಫಿ ಬಗ್ಗೆ ಮಾತಿಲ್ಲ...ತಿರುಗಾಟದ ಸವಿಯನ್ನ ನ...ನಿಮ್ಮ ಫೋಟೋಗ್ರಫಿ ಬಗ್ಗೆ ಮಾತಿಲ್ಲ...ತಿರುಗಾಟದ ಸವಿಯನ್ನ ನಮಗೂ ಉಣಬಡಿಸಿದ್ದಕ್ಕೆ ಧನ್ಯವಾದಗಳು...ನಿಮ್ಮೆಲ್ಲ ಫೋಟೋಗಳನ್ನ್ ಎತ್ತಿಟ್ಟುಕೊಂಡಿದ್ದೇನೆ.....ಎಂಥದೇ ಹೇಳಿ ನಮ್ಮ ಮಲೆನಾಡ ಸೊಬಗೆ ಹಾಗೆ ಪ್ರತಿಯೊಬ್ಬರನ್ನ ತನ್ನತ್ತ ಆಕರ್ಷಿಸುತ್ತದೆ..ಮುಂದಿನ ತಿರುಗಾಟಕ್ಕೆ ಶುಭ ಹಾರೈಕೆಗಳು

ಗಣೇಶ್ ಕಾಡೂರ್ ಕೆ Anonymousnoreply@blogger.comtag:blogger.com,1999:blog-4215797146714128289.post-23057605189383610992012-10-28T07:40:26.628+05:302012-10-28T07:40:26.628+05:30ಈ ಕಷಾಯದ ರುಚಿ ನನಗೆ ಹತ್ತಿಸಿದ್ದು, ಬ್ಲಾಗ್ ಲೋಕದ ಡಾ|| ರಾ...ಈ ಕಷಾಯದ ರುಚಿ ನನಗೆ ಹತ್ತಿಸಿದ್ದು, ಬ್ಲಾಗ್ ಲೋಕದ ಡಾ|| ರಾಜ್ಕುಮಾರ್ ಪ್ರಕಾಶ್ ಹೆಘಡೆ ದಂಪತಿಗಳು. ಒಳ್ಳೆಯ ಆರೋಗ್ಯದಾಯಕ ಕಷಾಯ ಮಾರೇಯ್ರೇ.

ತೋಟದ ಹೂ ಗೊಂಚಲಿನ ಬಣ್ಣಗಳ ಗ್ರಹಿಕೆ ನಿಮ್ಮ ಛಾಯಾಗ್ರಹಣದ ಪಳಗಿದ ಕೈನ ಸೂಚಕ.

ಈ ಮನೆ ನೋಡಿ, ತೀರ್ಥಹಳ್ಳಿ ಬಳಿ ನಾನು ಸಿನಿಮಾ ಶೂಟಿಂಗಿಗೆ ಹೋದಾಗ ಕಂಡ ಮನೆ ನೆನಪಾಯ್ತು.

ಕಾಳು ಮೆಣಸಿನ ಬಗ್ಗೆ ನನಗೆ ಒಳ್ಳೆಯ ಪರಿಚಯ.

ಮಾರಿಕಾಂಬ ದೇಗುಲದಿಂದ ಆರಂಭವಾಗುವ ಮುಂದಿನ ಕಂತು ಬೇಗ ಬರಲಿ ಎಂದು ಆಶಿಸುತ್ತೇವೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-90266087508419695642012-10-27T22:47:19.906+05:302012-10-27T22:47:19.906+05:30ಚನ್ನಾಗಿದೆ ಬಾಲು ಅಣ್ಣ .ಚನ್ನಾಗಿದೆ ಬಾಲು ಅಣ್ಣ .ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-4215797146714128289.post-81256386182964874572012-10-27T20:50:02.410+05:302012-10-27T20:50:02.410+05:30ಆಹಾ ಶಿರಸಿಯ ತೋಟವನ್ನೂ ತೋರಿಸಿದಿರಿ..ಯಾಕೋ ಮನೆಯ ನೆನಪು ಕಾ...ಆಹಾ ಶಿರಸಿಯ ತೋಟವನ್ನೂ ತೋರಿಸಿದಿರಿ..ಯಾಕೋ ಮನೆಯ ನೆನಪು ಕಾಡ್ತಾ ಇದೆ..
ಚಿತ್ರಗಳು ಮುದ ನೀಡಿದವು..

ಮುಂದಿನ ಪ್ರಯಾಣಕ್ಕೆ ಸಿದ್ಧರಾಗಿದ್ದೇವೆ ನಾವೂ ಕೂಡ..
ನಮಸ್ತೆ,...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-21081608766547240112012-10-27T20:23:56.919+05:302012-10-27T20:23:56.919+05:30 ಸಣ್ಣ ಕುಂಡದಲ್ಲಿ ಜನಿಸಿದ ನದಿ.ಸಿಕ್ಕಲೆಲ್ಲ ಓಲಾಡಿ ಹರಿದು.... ಸಣ್ಣ ಕುಂಡದಲ್ಲಿ ಜನಿಸಿದ ನದಿ.ಸಿಕ್ಕಲೆಲ್ಲ ಓಲಾಡಿ ಹರಿದು..ನಂತರ..ಮತ್ತೆ ಶಕ್ತಿ ತುಂಬಿಕೊಳ್ಳಲು ಕೊಳ್ಳದಲ್ಲಿ ನಿಂತು..ಸುತ್ತ ಮುತ್ತ ತನ್ನ ಒಡಲಿಗೆ ಸೇರುವ ಝರಿಗಳನ್ನ ನೋಡುತ್ತಾ ನಲಿಯುವಂತೆ...ಸಿರ್ಸಿಯ ಉದ್ದಗಲಕ್ಕೂ ಹರಿದು ಬಂದು ಮೆಲುಕು ಹಾಕಲು ನಿಮ್ಮ ಸೋದರತ್ತೆ ಮನೆಯ ಸುತ್ತ ಮುತ್ತಲಿನ ಪರಿಸರ ಪರಿಚಯಿಸುತ್ತಾ, ನಮಗೆ ತಿಳಿಯದ ಎಷ್ಟು ಪದಾರ್ಥಗಳ ಜೀವನ ಚಕ್ರದ ಪರಿಚಯ ಸುಂದರವಾಗಿದೆ..ಮಾರಿಕಾಂಬೆ ಹರಸಿ ನಮ್ಮನ್ನು ಒಳಗೆ ಕರೆಯುತ್ತಿದ್ದಾಳೆ..

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವದೆಯ ಮಧ್ಯೆ ಸಿಕ್ಕರೆ ಆಹಾ ಅದರ ಸೊಗಸೇ ಸೊಗಸು...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-29873126177206647422012-10-27T20:09:02.211+05:302012-10-27T20:09:02.211+05:30chennagidechennagidemanuhttps://www.blogger.com/profile/10553211641738715652noreply@blogger.com