tag:blogger.com,1999:blog-4215797146714128289.post1654680230006296666..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಪಿ.ಯೂ.ಸಿ ಸ್ವಾಮೀ ಪಿ.ಯೂ.ಸಿ.!!!!! ಫಲಿತಾಂಶದ ಹಲವು ಮುಖಗಳು.Unknownnoreply@blogger.comBlogger17125tag:blogger.com,1999:blog-4215797146714128289.post-84609244735027348162015-05-13T15:12:07.985+05:302015-05-13T15:12:07.985+05:30ಹಾಗ್ ಹ್ಯಾಗಾಗುತ್ತೆ... ರಿಸಲ್ಟ್ ಬಂದು ರೈಲು ಹಳೀ ಮೇಲೆ ಒಂ...ಹಾಗ್ ಹ್ಯಾಗಾಗುತ್ತೆ... ರಿಸಲ್ಟ್ ಬಂದು ರೈಲು ಹಳೀ ಮೇಲೆ ಒಂದೈದಾರು ಕಂದಮ್ಮಗಳ ಹೆಣಾನಾದ್ರೂ ಚೆಲ್ಲಾಡಿದ್ರೆ ತಾನೇ ಇವರ TRP ಭಿಕ್ಷಾಪಾತ್ರೆ ತುಂಬೋದು. ಆಯಮ್ಮ ಹಾಗೆ ರೈಲು ಹಳೀಮೇಲೆ ನಿಂತು ರೈಲು ಬಿಡ್ತಾ ಇರ್ಬೇಕಾದರೇ ಹಿಂದಿನಿಂದ ಒಂದು ರೈಲು ಬರಬೇಕಿತ್ತು. ಟಿಆರ್ಪೀ ಇನ್ನೂ ಜೋರಾಗಿರೋದುManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-4215797146714128289.post-32047733626605873462015-05-13T14:04:30.580+05:302015-05-13T14:04:30.580+05:30ಫಲಿತಾಂಶದ ಹಿನ್ನಲೆಯ ಬರಹವು ಸಮಯೋಚಿತವಾಗಿದೆ.
ಸುದ್ದಿ ವಾಹ...ಫಲಿತಾಂಶದ ಹಿನ್ನಲೆಯ ಬರಹವು ಸಮಯೋಚಿತವಾಗಿದೆ.

ಸುದ್ದಿ ವಾಹಿನಿಯ ವರದಿಗಾರ್ತಿಯ ವರದಿ ಕೊಡುವ ಅವಸರಕ್ಕೆ ಏನೆಂದು ನಾ ಹೇಳಲಿ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-31774385000743002872011-05-14T20:56:04.703+05:302011-05-14T20:56:04.703+05:30@shivu.ಕೆ , ಪ್ರದೀಪ್ ರಾವ್ ,ಪ್ರಕಾಶಣ್ಣ ,ಕ್ಷಣ... ಚಿಂತನ...@shivu.ಕೆ , ಪ್ರದೀಪ್ ರಾವ್ ,ಪ್ರಕಾಶಣ್ಣ ,ಕ್ಷಣ... ಚಿಂತನೆ... bhchandru ,ಸೀತಾರಾಮ. ಕೆ. / SITARAM.K ,ಸುಬ್ರಮಣ್ಯ ಮಾಚಿಕೊಪ್ಪ ,Dr.D.T.krishna Murthy. ,Deep ,ಸವಿಗನಸು,ಸಾಗರದಾಚೆಯ ಇಂಚರ,ದಿನಕರ ಮೊಗೇರ ,
ಸುನಾಥ್, ಸತ್ಯಪ್ರಕಾಶ್ ,Sandeep.K.B ಎಲ್ಲರಿಗೂ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-46931018593045360422011-05-14T13:21:12.964+05:302011-05-14T13:21:12.964+05:30ಸರ್ ಚಂದ ಬರೆದಿದ್ದೀರ ...ಇವಾಗ SSLC ಪರೀಕ್ಸೆ ಪಲಿತಂಸ ಕೂ...ಸರ್ ಚಂದ ಬರೆದಿದ್ದೀರ ...ಇವಾಗ SSLC ಪರೀಕ್ಸೆ ಪಲಿತಂಸ ಕೂಡ ಬಂದಿದೆ ....Sandeep K Bhttps://www.blogger.com/profile/14995728272359445399noreply@blogger.comtag:blogger.com,1999:blog-4215797146714128289.post-38192463409053930852011-05-11T23:21:23.808+05:302011-05-11T23:21:23.808+05:30ಸೂಪರ್ ಆಗಿದೆ ಬಾಲು ಅವರೇ, ಇದ್ರಲ್ಲಿ ತಮಾಷೇನೂ ಇದೆ, ಬುದ್ಧ...ಸೂಪರ್ ಆಗಿದೆ ಬಾಲು ಅವರೇ, ಇದ್ರಲ್ಲಿ ತಮಾಷೇನೂ ಇದೆ, ಬುದ್ಧಿವಾದಾನೂ ಇದೆ.Anonymoushttps://www.blogger.com/profile/06961351902828828547noreply@blogger.comtag:blogger.com,1999:blog-4215797146714128289.post-47296620546675145352011-05-11T22:50:00.906+05:302011-05-11T22:50:00.906+05:30ಸೂಪರ್!ಸೂಪರ್!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4215797146714128289.post-27748580736942211772011-05-11T22:14:31.836+05:302011-05-11T22:14:31.836+05:30sakaalika lekhana......
thank you...sakaalika lekhana......

thank you...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4215797146714128289.post-53843491329348232072011-05-11T18:15:26.990+05:302011-05-11T18:15:26.990+05:30Baalu sir
nimma lekhana PUC makkalige sakaalikavaa...Baalu sir
nimma lekhana PUC makkalige sakaalikavaagide

olleya saandarbhika baraha result banda hottinalliಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4215797146714128289.post-49069868787180717482011-05-11T18:06:35.961+05:302011-05-11T18:06:35.961+05:30chennagide sir....chennagide sir....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-4215797146714128289.post-77917180318427081052011-05-11T18:04:47.397+05:302011-05-11T18:04:47.397+05:30ಸಂಧರ್ಭಕ್ಕೆ ತಕ್ಕಂತೆ ಬರೆದಿದ್ದೀರಿ ಬಾಲು!!!
ಕ್ಯಾತನ ಎಪಿಸ...ಸಂಧರ್ಭಕ್ಕೆ ತಕ್ಕಂತೆ ಬರೆದಿದ್ದೀರಿ ಬಾಲು!!!
ಕ್ಯಾತನ ಎಪಿಸೋಡು ಮಜವಾಗಿತ್ತು.. ಹೀಗೆ ಇರ್ಬೇಕು ಸಾರ್ ಲೈಫು ....

ಒಮ್ಮೊಮ್ಮೆ ಅನ್ನಿಸುತ್ತೆ.. ಮಕ್ಕಳು ನಮಗಿಂತ ಚನ್ನಾಗಿರಲಿ ..
ಇನ್ನು ಮೇಲೆ ಬರಲಿ ....
ನಮ್ಮ ಕೈಲಿ ಅಗದಿದ್ದನ್ನ ಮಕ್ಕಳು ಮಾಡಲಿ ....
ಅಂತ ಆಶಾಭಾವನೆ ಇಟ್ಟು ಕೊಳ್ಳೋದೇ ತಪ್ಪು ಅಂತ..

ಲೇಖನ ಚನ್ನಾಗಿದೆ...Deephttps://www.blogger.com/profile/08985096625603251485noreply@blogger.comtag:blogger.com,1999:blog-4215797146714128289.post-69066065956797315412011-05-11T15:41:09.456+05:302011-05-11T15:41:09.456+05:30ಬಾಲೂ ಸರ್;ಸಕಾಲಿಕ ಬರಹ.ಚೆನ್ನಾಗಿದೆ.ಬಾಲೂ ಸರ್;ಸಕಾಲಿಕ ಬರಹ.ಚೆನ್ನಾಗಿದೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-4215797146714128289.post-83548707539368753842011-05-11T13:34:16.190+05:302011-05-11T13:34:16.190+05:30ಚನ್ನಾಗಿದೆ ಬಾಲು ಅಣ್ಣಚನ್ನಾಗಿದೆ ಬಾಲು ಅಣ್ಣಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-4215797146714128289.post-24786419461483486062011-05-11T12:33:18.668+05:302011-05-11T12:33:18.668+05:30chennaagide lekhanachennaagide lekhanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-66139703764970232882011-05-11T11:56:19.006+05:302011-05-11T11:56:19.006+05:30ಸರ್,
ಪಿಯುಸಿ ಫಲಿತಾಂಶ ಅಥವಾ ಇನ್ನಾವುದೇ ಪರೀಕ್ಷಾ ಫಲಿತಾ...ಸರ್,
ಪಿಯುಸಿ ಫಲಿತಾಂಶ ಅಥವಾ ಇನ್ನಾವುದೇ ಪರೀಕ್ಷಾ ಫಲಿತಾಂಶವನ್ನು ಮಕ್ಕಳು ಮತ್ತು ಅವರ ಪೋಷಕರು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದು ಎಂದು ನನ್ನ ಅನಿಸಿಕೆ. ಏಕೆಂದರೆ, ಒತ್ತಡ ಎಂತಹ ಸ್ಥಿತಿಯನ್ನೂ ತಂದು ಬಿಡುವ ಸಾಧ್ಯತೆ ಇರುತ್ತದೆ.ಮಕ್ಕಳಿಗೆ ಧೈರ್ಯ ತುಂಬುವಂತಹ ಮನೋಭಾವವನ್ನು ಬೆಳೆಸಬೇಕು.

ಇನ್ನೂ ಫಲಿತಾಂಶವೇ ಬಂದಿರಲಿಲ್ಲ, ಅದಾಗಲೇ ಟಿವಿಯಲ್ಲಿ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ವಿಚಾರ ಬಿತ್ತರವಾಗುತ್ತಿತ್ತು.

ಸಕಾಲಿಕ ಬರಹ.

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-4215797146714128289.post-48137505922948288292011-05-11T07:48:01.933+05:302011-05-11T07:48:01.933+05:30ಬಾಲೂ ಸರ್...
ಸಕಾಲಿಕ ಲೇಖನ..
ಇಲ್ಲಿ ಬಳಸಿದ ಹಳ್ಳಿ ಸೊಗಡ...ಬಾಲೂ ಸರ್...

ಸಕಾಲಿಕ ಲೇಖನ..

ಇಲ್ಲಿ ಬಳಸಿದ ಹಳ್ಳಿ ಸೊಗಡಿನ ಭಾಷೆ ಬಹಳ ಇಷ್ಟವಾಗಿಬಿಡುತ್ತದೆ...

ನಾನು ಪಿಯುಸಿಯಲ್ಲಿ ಡುಮುಕಿ ಹೊಡೆದ ಘಟನೆ ನೆನಪಾಯಿತು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4215797146714128289.post-86565984645695661532011-05-11T01:45:10.475+05:302011-05-11T01:45:10.475+05:30ಸಾರ್ ಫಲಿತಾಂಶದ ಸಮಯದಲ್ಲಿನ ಮೂರ ವಿವಿಧ ಸನ್ನಿವೇಷಗಳನ್ನು ಚ...ಸಾರ್ ಫಲಿತಾಂಶದ ಸಮಯದಲ್ಲಿನ ಮೂರ ವಿವಿಧ ಸನ್ನಿವೇಷಗಳನ್ನು ಚೆನ್ನಾಗಿ ನಿರೂಪಿಸಿದ್ದೀರಿ.. ನಾನು ಪಿಯೂಸಿ ಒದುತ್ತಿದ್ದಾಗಿನ ಇಂಥ ಹಲವಾರು ಸನ್ನಿವೇಶಗಳು ನೆನಪಾದವು.. ಒಂದೇ ಬೀದಿಯಲ್ಲಿ ಇದ್ದು ಪಿಯೂಸಿ ಒದಿದ ಮೂರು ಜನರದ್ದು ಮೂರು ಬೇರೆ ಬೇರೆ ಥರ ಕಥೆಯಾಗಿತ್ತು ಆಗ.. ನಿಮ್ಮ ಈ ಲೇಖನ ದೊಂದಿಗೆ ಆ ದಿನಗಳನ್ನು ನೆನಪಿಸಿದಕ್ಕೆ ಧನ್ಯವಾದಗಳು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-4215797146714128289.post-22187998313516864612011-05-10T22:36:20.974+05:302011-05-10T22:36:20.974+05:30ಬಾಲು ಸರ್,
ತಮಾಷೆಯಾಗಿ ಬರೆದಿದ್ದರೂ ಸತ್ಯ ಸಂಗತಿಗಳನ್ನು ಬರ...ಬಾಲು ಸರ್,
ತಮಾಷೆಯಾಗಿ ಬರೆದಿದ್ದರೂ ಸತ್ಯ ಸಂಗತಿಗಳನ್ನು ಬರೆದಿದ್ದೀರಿ..ನಾಳೆ ಏನೇನು ಆಗುತ್ತೋ ಮತ್ತು ಕೆಟ್ಟದ್ದನ್ನೆ ಪ್ರಸಾರಮಾಡಲು ಕಾಯುವ ಈ ವಾಹಿನಿಗಳ ಅವತಾರಗಳನ್ನು ನೋಡಬೇಕೋ ಗೊತ್ತಿಲ್ಲ.
ಸಮಯೋಜಿತ ಬರಹಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com