tag:blogger.com,1999:blog-4215797146714128289.post110885643919387870..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!Unknownnoreply@blogger.comBlogger44125tag:blogger.com,1999:blog-4215797146714128289.post-28312725497073444512011-01-24T05:22:17.761+05:302011-01-24T05:22:17.761+05:30@ ದೀಪಕ್ ವಸ್ತಾರೆ , ಥ್ಯಾಂಕ್ಸ್ ದೀಪು ನಿಮ್ಮ ಭೇಟಿ ಮುಂದುವ...@ ದೀಪಕ್ ವಸ್ತಾರೆ , ಥ್ಯಾಂಕ್ಸ್ ದೀಪು ನಿಮ್ಮ ಭೇಟಿ ಮುಂದುವರೆಸಿ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-32591322675371555622011-01-23T22:03:23.638+05:302011-01-23T22:03:23.638+05:30ಅಭಿನಂದನೆಗಳು ಬಾಲು,
ಹೀಗೆ ಮುಂದುವರಿಯಲಿ.
Deepakಅಭಿನಂದನೆಗಳು ಬಾಲು,

ಹೀಗೆ ಮುಂದುವರಿಯಲಿ.

DeepakDeephttps://www.blogger.com/profile/08985096625603251485noreply@blogger.comtag:blogger.com,1999:blog-4215797146714128289.post-37915183455524435812011-01-20T18:19:34.624+05:302011-01-20T18:19:34.624+05:30@ ಅಪ್ಪ -ಅಮ್ಮ , ಥ್ಯಾಂಕ್ಸ್ ನಿಮಗೆ@ ಅಪ್ಪ -ಅಮ್ಮ , ಥ್ಯಾಂಕ್ಸ್ ನಿಮಗೆbalasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-55991463006527782962011-01-20T15:01:55.589+05:302011-01-20T15:01:55.589+05:30ಬಾಲು ಅವರೇ,
ಮೂರು ಯಶಸ್ವಿ ವರ್ಷಗಳನ್ನು ಪೂರ್ಣಗೊಳಿಸಿದ್ದಕ್...ಬಾಲು ಅವರೇ,
ಮೂರು ಯಶಸ್ವಿ ವರ್ಷಗಳನ್ನು ಪೂರ್ಣಗೊಳಿಸಿದ್ದಕ್ಕೆ ಅಭಿನಂದನೆಗಳು..ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-4215797146714128289.post-49552767096901898222011-01-20T05:32:52.663+05:302011-01-20T05:32:52.663+05:30ಪ್ರಕಾಶ್ ಅಣ್ಣ , ನಿಮ್ಮ ಪ್ರೀತಿ ತುಂಬಿದ ಅಭಿಮಾನದ ಮಾತುಗಳಿ...ಪ್ರಕಾಶ್ ಅಣ್ಣ , ನಿಮ್ಮ ಪ್ರೀತಿ ತುಂಬಿದ ಅಭಿಮಾನದ ಮಾತುಗಳಿಗೆ ವಂದನೆಗಳು. ನಿಮ್ಮ ಹಾರೈಕೆ ಹೀಗೆ ಇರಲಿ , ಜೈ ಹೋbalasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-11151374993013454972011-01-20T04:05:45.473+05:302011-01-20T04:05:45.473+05:30ಬಾಲೂ ಸರ್...
ಫೋಟೊಗಳು...
ನಿಮ್ಮ ವಿವರಣೆಗಳು... ನಮಗೂ ಒ...ಬಾಲೂ ಸರ್...

ಫೋಟೊಗಳು...
ನಿಮ್ಮ ವಿವರಣೆಗಳು... ನಮಗೂ ಒಮ್ಮೆ ಹೋಗಿ ಬರುವ ಸ್ಪೂರ್ತಿ ಕೊಡುತ್ತದೆ..

ನಿಮ್ಮ ಬ್ಲಾಗಿಗೆ ನಮ್ಮೆಲ್ಲರ ಶುಭ ಹರೈಕೆಗಳು..

ಇನ್ನಷ್ಟು ವೈವಿದ್ಯಮಯ ಲೇಖನಗಳು, ಕಥೆಗಳು ಬರಲಿ...

ಮತ್ತೊಮ್ಮೆ..
ಮಗದೊಮ್ಮೆ ಅಭಿನಂದನೆಗಳು ಸರ್...

ನಿಮ್ಮ ಸಾಹಸಗಳಿಗೆ ಮತ್ತೊಮ್ಮೆ ಜೈ ಹೋ.. !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4215797146714128289.post-14447042740637177362011-01-19T07:27:36.330+05:302011-01-19T07:27:36.330+05:30Submitted by manju787 on January 19, 2011 - 1:10am...Submitted by manju787 on January 19, 2011 - 1:10am.

ಬಾಲು, ನಿಜಕ್ಕೂ ನಿಮ್ಮ ಅನುಭವ ರೋಮಾ೦ಚಕ, ನಿಮ್ಮ ಬಗ್ಗೆ ನನಗೆ ಹೊಟ್ಟೆ ಕಿಚ್ಚಾಗುತ್ತಿದೆ. ಒಮ್ಮೆಯಾದರೂ ಕಬಿನಿಯ ಹಿನ್ನೀರಿನಲ್ಲಿ ತೇಲುತ್ತಾ ಆನೆಗಳ ಹಿ೦ಡಿನೊಡನೆ ವಿಹರಿಸುವ ಆಸೆ ಪ್ರಜ್ವಲಿಸುತ್ತಿದೆ. ಕೊನೆಯ ಚಿತ್ರ ಮೊನ್ನೆ ಆಲೂರಿನಲ್ಲಿ ಸತ್ತ ಮರಿ ಆನೆಯನ್ನು ಎಬ್ಬಿಸಲು ತಾಯಿ ಆನೆ ಪಟ್ಟ ಶ್ರಮ, ಜೆಸಿಬಿಯನ್ನು ನೂಕಿದ ದೃಶ್ಯ, ಮತ್ತೆ ಕಾಡಿಗೆ ಹೋಗಿ ಇಡೀ ಗು೦ಪನ್ನೇ ಕರೆ ತ೦ದ ಸನ್ನಿವೇಶವನ್ನು ಟಿವಿ೯ ವಾಹಿನಿಯಲ್ಲಿ ನೋಡಿದ್ದನ್ನು ನೆನಪಿಸಿತು. ಆನೆಗಳ ಸಾಮೂಹಿಕ ಜೀವನ, ಮರಿಗಳನ್ನು ಅವು ಜತನದಿ೦ದ ಪಾಲಿಸುವ ರೀತಿ ಮಾನವರಿಗೆ ನಿಜಕ್ಕೂ ಅನುಕರಣೀಯ. ನಿಮ್ಮ ಅನುಭವದ ಮು೦ದಿನ ಭಾಗದ ನಿರೀಕ್ಷೆಯಲ್ಲಿ!!
[ ಸಂಪದ ಬ್ಲಾಗ್ನಲ್ಲಿ ] Submitted by nimmolagobba balu on January 19, 2011 - 9:25am.

ಮಂಜು ಸರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ತಿಳಿಸಿರುವ ಆಲೂರಿನ ಘಟನೆ ಬಗ್ಗೆ ನಾನೂ ನೋಡಿದೆ. ಕರಳು ಹಿಂಡಿದ ಘಟನೆ ಅದು, ಬುದ್ದಿವಂತ ?? ಮಾನವ ಜೀವಿಗಳು ಮಾಡಿರುವ ಕೃತ್ಯಕ್ಕೆ ಕ್ಷಮೆ ಉಂಟೆ?? ,balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-50807353292426022482011-01-18T18:34:31.397+05:302011-01-18T18:34:31.397+05:30ಬಾಲು ಅವರೇ,
ಎಂದಿನಂತೆ ಕಾಡಿನ ಬಗ್ಗೆ ಲೇಖನಗಳ ಸರಣಿ ಚೆನ್ನ...ಬಾಲು ಅವರೇ,

ಎಂದಿನಂತೆ ಕಾಡಿನ ಬಗ್ಗೆ ಲೇಖನಗಳ ಸರಣಿ ಚೆನ್ನಾಗಿದೆ ಮತ್ತೆ ಹಾಗೆ ಮುಂದುವರೆಯಲಿ. ನನಗಂತೂ ಹೊಟ್ಟೆಕಿಚ್ಚಾಗುತ್ತಿದೆ, ನಾನು ನಿಮ್ಮ ಗುಂಪಿನಲ್ಲಿಲ್ವಲ್ಲಾ ಅಂತ.

[ಹಸಿರ ಕಾನನದಿ ಮೆರೆದಿದ್ದ ಗಜ ಸಮೂಹ !!, ಬಾ ಮಗು ಜೊತೆಯಾಗಿ ಸಾಗೋಣ!!! ಯಾರೋ ಬಂದ್ರೂ ನಡೀರಿ ಹೋಗೋಣ!! ನಮ್ಮ ಸಂಸಾರ ಆನಂದ ಸಾಗರ !!! ಕಾಡಿನ ಮಕ್ಕಳು ನಾವೆಲ್ಲಾ!! ನಮ್ಮ ಇರುವಿಕೆಯನ್ನು ತಿಳಿದು ಮರಿಯಾನೆ ಸುತ್ತ ಕೋಟೆ ಕಟ್ಟಿ ಕಾವಲು ನಿಂತಗಜ ಪಡೆ !! ] - ಈ ಎಲ್ಲಾ ಭಾವಚಿತ್ರಗಳು ಇಷ್ಟವಾದವು.

ಪ್ರಾಣಿಗಳಿಗೆ ದುರಾಸೆ ಅನ್ನೋದು ಇರುವುದಿಲ್ಲ. ಆದರೆ ನಾವು ಮಾನವರು ಅಲ್ವೇ, ದುರಾಸೆ ಜಾಸ್ತಿ, ಅದಕ್ಕೆ ಹೊಟ್ಟೆ ತುಂಬಿದ್ದರೂ ಬರಗೆಟ್ಟವರಂತೆ ಬಕಾಸುರರಾಗಿ ಸಿಕ್ಕಿದ್ದೆಲ್ಲವನ್ನೂ ಕಬಳಿಸುವರು.

ಕಮಲ
[ಸಂಪದ ಬ್ಲಾಗ್ನಲ್ಲಿ ] Submitted by nimmolagobba balu on January 18, 2011 - 8:37pm.

ಕಮಲ ಮೇಡಂ ನಿಮ್ಮ ಮನಃ ಪೂರ್ವಕ ಅನಿಸಿಕೆಗೆ ಧನ್ಯವಾದಗಳು. ನಿಮ್ಮ ಮೆಚ್ಚುಗೆ ಮಾತುಗಳಿಗೆ ಕೃತಜ್ಞತೆಗಳು.ನಿಮ್ಮ ಭೇಟಿ ಮುಂದುವರೆಯಲಿ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-57296074581469659702011-01-18T18:29:47.204+05:302011-01-18T18:29:47.204+05:30Comment by shanthi.K.A 1 day ago
Comment ನಿಮ್ಮ...Comment by shanthi.K.A 1 day ago
Comment ನಿಮ್ಮ ಕಬಿನಿ ಪ್ರವಾಸಮಾಲೆಯನ್ನು ನಿರಂತರವಾಗಿ ಓದುತ್ತಿದ್ದೇನೆ.ತುಂಬಾ ಸುಂದರ ನಿರೂಪಣೆ. ನಿಮ್ಮ ಪ್ರಕೃತಿಪ್ರೇಮಕ್ಕೆ ನನ್ನದೊಂದು ಸಲಾಂ.ಫೋಟೋಗ್ರಾಫಿಯಂತೂ ಅದ್ಬುತ. Comment by balasubrahmanya.k.s. 22 hours ago
Comment !@ shaanti .k.a. .ಮೇಡಂ ನಿಮ್ಮ ಅಭಿಪ್ರಾಯಕ್ಕೆ ,ಮೆಚ್ಚುಗೆಯ ಮಾತಿಗೆ ಶರಣು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-42658298072104401692011-01-18T18:28:25.784+05:302011-01-18T18:28:25.784+05:30Comment by B.R.Usha 1 day ago
Delete Comment
...Comment by B.R.Usha 1 day ago
Delete Comment

ವಾಹ್ ಬಾಲು ಸರ್, ನಿಮ್ಮ ಬ್ಲಾಗ್ ಗೆ ಬಂದರೆ ಸಾಕು ಬೇಸರ ಅನ್ನೋ ಮಾತಿಗೆ ಜಾಗವೇ ಇಲ್ಲ, ನಿಮ್ಮ ಬ್ಲಾಗ್ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೇನೆ....ತುಂಬಾ ಅಪರೂಪವಾದ ಎಷ್ಟೊಂದು ವಿಚಾರಗಳನ್ನು ನಮಗೆ ತಿಳಿಸಿಕೊಡ್ತೀರಿ.... ಪ್ರಕೃತಿಯ ಬಗ್ಗೆ, ಪ್ರಾಣಿಗಳ ಬಗ್ಗೆ, ಐತಿಹಾಸಿಕ ವಿಷಯಗಳ ಬಗ್ಗೆ ನಿಮಗಿರುವಂಥ ಒಲವನ್ನು ನಿಜಕ್ಕೂ ಮೆಚ್ಚಲೇಬೇಕು....
Comment by balasubrahmanya.k.s. 22 hours ago
Comment @ ಸಹೋದರಿ B.R.ಉಷಾ, ಸಹೋದರಿಯ ಮಾತುಗಳಿಗೆ ಬೆಲೆ ಕಟ್ಟಲಾರೆ , ಮೆಚ್ಚುಗೆಯ ಮಾತುಗಳಿಗೆ ವಂದನೆಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-68621031506650350542011-01-18T18:26:55.216+05:302011-01-18T18:26:55.216+05:30Comment by ಸತ್ಯಪ್ರಸಾದ್ ಬಿವಿ 1 day ago
Delete C...Comment by ಸತ್ಯಪ್ರಸಾದ್ ಬಿವಿ 1 day ago
Delete Comment ಬಾಲು ಸರ್, ನಿಮ್ಮ ಪ್ರಕೃತಿ ಒಡನಾಟವನ್ನು ತುಂಬ ಅದ್ಭುತವಾಗಿ ನಿರೂಪಿಸಿದ್ದೀರಿ. ಸಚಿತ್ರ ವಿವರಣೆಯಂತೂ ಬಹಳ ಪರಿಣಾಮಕಾರಿಯಾಗಿದೆ. ಆನೆಗಳ ಸ್ವಭಾವಗಳನ್ನೂ ಪರಿಚಯ ಮಾಡಿಕೊಟ್ಟಿದ್ದೀರಿ. ನಾವೇ ಪ್ರವಾಸ ಮಾಡಿದ ಅನುಭವವಾಗುತ್ತದೆ. ತುಂಬಾ ಧನ್ಯವಾದಗಳು. ..............................Comment by balasubrahmanya.k.s. 22 hours ago
Comment @ಸತ್ಯಪ್ರಸಾದ್ ಬಿವಿ, ಸರ್ ನಿಮ್ಮ ಪ್ರೀತಿಯ ಮಾತುಗಳ ಬಲೆಯಲ್ಲಿ ಬಂಧಿಸಿಬಿಟ್ಟಿರಿ ,ನಿಮಗೆ ಕೃತಜ್ಞ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-65345714892232711472011-01-18T18:24:36.754+05:302011-01-18T18:24:36.754+05:30Comment by RAGHU on January 16, 2011 at 11:17am
...Comment by RAGHU on January 16, 2011 at 11:17am
Delete Comment ಭೇಸಿಗೆಯಲ್ಲಿ ಕಬಿನಿಯ ತಟದಲ್ಲಿ ನಾಗರಹೊಳೆಯ ಆನೆಗಳ ಗುಂಪನ್ನು ನೋಡುವುದೇ ಕಣ್ಣಿಗೆ ಹಬ್ಬ .ಮಳೆಗಾಲ ಶುರುವಾಗುವವರೆಗೂ ಆಹಾರಕ್ಕಾಗಿ ಇಲ್ಲಿ ಪ್ರಾಣಿ ಸಂಕುಲವೇ ನೆರೆದಿರುತ್ತದೆ .ಇಂತಹ ಕಬಿನಿಯಲ್ಲಿ ಕೂಡ ಇಂದು ಸುತ್ತ ಮುತ್ತಲಿನ ಕೃಷಿ ಭೂಮಿಯಿಂದ ಹೂಳು ತುಂಬುತ್ತಿರುವುದು ಒಂದು ದುರಂತವೇ ಸರಿ.ನಿಮ್ಮ ಲೇಖನ,ಚಿತ್ರಗಳು ಅದ್ಭುತವಾಗಿವೆ.....ನಿಮ್ಮ ಬತ್ತಳಿಕೆಯಿಂದ ಇನ್ನಷ್ಟು ಪ್ರಕೃತಿಯ ಸೊಭಗು ಹೊರಬರಲೆಂದು ಆಶಿಸುತ್ತೇನೆ.............. ಗೆಳೆಯ ರಘು ಕನ್ನಡ ಬ್ಲಾಗ್ನಲ್ಲಿ ಬರೆದಿರುವ ಪ್ರೀತಿ ಮಾತುಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-36459051319205860552011-01-18T17:30:17.567+05:302011-01-18T17:30:17.567+05:30ಸೀತಾರಾಂ ಸರ್ ,ಪ್ರೀತಿ ತುಂಬಿದ ಹಾರೈಕೆಗೆ ಕೃತಜ್ಞತೆಗಳು.ಹ...ಸೀತಾರಾಂ ಸರ್ ,ಪ್ರೀತಿ ತುಂಬಿದ ಹಾರೈಕೆಗೆ ಕೃತಜ್ಞತೆಗಳು.ಹಾಗೂ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-85592887572340698992011-01-17T23:18:16.284+05:302011-01-17T23:18:16.284+05:30baalanna tamma anubhavadasaramaale tadavaagi odutt...baalanna tamma anubhavadasaramaale tadavaagi oduttiruvadakke paschaataapavaguttide. adbhuta chitravivarane aniubha jai ho. 3 varsha sandiddakke shubhaashayagalu. ide reeti tamma payana saagali.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4215797146714128289.post-89781069877130702642011-01-17T22:34:56.926+05:302011-01-17T22:34:56.926+05:30@ monk , ಸರ್ ನನ್ನ ಬ್ಲಾಗಿಗೆ ಸ್ವಾಗತ ,ನಿಮ್ಮ ಪ್ರೀತಿ ಮ...@ monk , ಸರ್ ನನ್ನ ಬ್ಲಾಗಿಗೆ ಸ್ವಾಗತ ,ನಿಮ್ಮ ಪ್ರೀತಿ ಮಾತುಗಳಿಗೆ ಧನ್ಯವಾದಗಳುbalasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-13516739158100908712011-01-17T22:14:24.473+05:302011-01-17T22:14:24.473+05:30Good article Baluji,
Keep writing and keep clickin...Good article Baluji,
Keep writing and keep clicking.Monkhttps://www.blogger.com/profile/06705442049610066978noreply@blogger.comtag:blogger.com,1999:blog-4215797146714128289.post-37022909130979236302011-01-17T20:33:58.903+05:302011-01-17T20:33:58.903+05:30sitaram Kemmannu - all the best sir. I couldnot re...sitaram Kemmannu - all the best sir. I couldnot read articles recently from your blog. Please forgive in this regard . ಸೀತಾರಾಂ ಸರ್ ಬಜ್ ನಲ್ಲಿ ನನ್ನ ಬ್ಲಾಗ್ ಬಗ್ಗೆ ಹೃದಯ ಪೂರ್ವಕ ಹಾರೈಕೆ ಬರೆದಿದ್ದೀರಿ.ಹಿರಿಯರು ನೀವು ನಿಮ್ಮ ಆಶೀರ್ವಾದ ಸಾಕು ,ಪ್ರೀತಿ ಇರಲಿ ನಮಸ್ಕಾರ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-29229052249131610532011-01-17T20:29:18.823+05:302011-01-17T20:29:18.823+05:30Chandrashekara B.H. - ಸರ್, ಅಭಿನಂದನೆಗಳು.Chandrashekara B.H. - ಸರ್, ಅಭಿನಂದನೆಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-72720844616432668752011-01-17T20:25:10.966+05:302011-01-17T20:25:10.966+05:30@ಜಿ.ಎಸ್.ಶ್ರೀನಾಥ, ನಿಮ್ಮ ಪ್ರೀತಿಗೆ ಧನ್ಯ. ನಿಮ್ಮ ಭೇಟಿ ಮ...@ಜಿ.ಎಸ್.ಶ್ರೀನಾಥ, ನಿಮ್ಮ ಪ್ರೀತಿಗೆ ಧನ್ಯ. ನಿಮ್ಮ ಭೇಟಿ ಮುಂದುವರೆಯಲಿ.ನನ್ನ ಸ್ನೇಹದ ಗೂಡಿಗೆ ಸ್ವಾಗತ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-63859865277631322572011-01-17T20:13:22.714+05:302011-01-17T20:13:22.714+05:30ಬಾಲು ಅವರೆ ಅಭಿನಂದನೆಗಳು, ನಿಮ್ಮ ವನವಾಸದ ಕಥೆ ಹೀಗೆಯೇ ಮೂಡ...ಬಾಲು ಅವರೆ ಅಭಿನಂದನೆಗಳು, ನಿಮ್ಮ ವನವಾಸದ ಕಥೆ ಹೀಗೆಯೇ ಮೂಡಿಬರುತ್ತಿರಲಿ.G S Srinathahttps://www.blogger.com/profile/17121418368899416043noreply@blogger.comtag:blogger.com,1999:blog-4215797146714128289.post-78172266786993799542011-01-17T19:48:25.880+05:302011-01-17T19:48:25.880+05:30@ಹಳ್ಳಿ ಹುಡುಗ ತರುಣ್,ನಿಮ್ಮ ಪ್ರೀತಿಯ ಮಾತುಗಳಿಗೆ ಜೈ ಹೋ.@ಹಳ್ಳಿ ಹುಡುಗ ತರುಣ್,ನಿಮ್ಮ ಪ್ರೀತಿಯ ಮಾತುಗಳಿಗೆ ಜೈ ಹೋ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-1253604075385755642011-01-17T19:46:57.920+05:302011-01-17T19:46:57.920+05:30@ಮನಮುಕ್ತಾ,ಮೇಡಂ ನಿಮ್ಮ ಪ್ರೀತಿಯ ಹಾರೈಕೆ ಮಾತುಗಳು ಸ್ಫೂರ...@ಮನಮುಕ್ತಾ,ಮೇಡಂ ನಿಮ್ಮ ಪ್ರೀತಿಯ ಹಾರೈಕೆ ಮಾತುಗಳು ಸ್ಫೂರ್ತಿ ತಂದಿವೆ .ನಿಮಗೆ ಥ್ಯಾಂಕ್ಸ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-7889124293517796992011-01-17T19:42:59.537+05:302011-01-17T19:42:59.537+05:30@ದಿನಕರ ಮೊಗೇರ, ಸರ್ ಬಹಳ ಅಪರೂಪದ ಭೇಟಿ ,ಖುಷಿಯಾಗಿದೆ.ಪ್ರೀ...@ದಿನಕರ ಮೊಗೇರ, ಸರ್ ಬಹಳ ಅಪರೂಪದ ಭೇಟಿ ,ಖುಷಿಯಾಗಿದೆ.ಪ್ರೀತಿ ತುಂಬಿದ ಮಾತುಗಳಿಗೆ ಕೃತಜ್ಞತೆಗಳು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-7137065705213052932011-01-17T19:40:02.064+05:302011-01-17T19:40:02.064+05:30@ ಪರಾಂಜಪೆ ಸರ್ , ಸಾರ್ ನಾನು ಸಹ ವರ್ಷಕ್ಕೆ ಒಮ್ಮೆ ಅಥವಾ ಎ...@ ಪರಾಂಜಪೆ ಸರ್ , ಸಾರ್ ನಾನು ಸಹ ವರ್ಷಕ್ಕೆ ಒಮ್ಮೆ ಅಥವಾ ಎರಡು ಭಾರಿ ವನವಾಸಕ್ಕೆ ಹೋಗೋದು ಸರ್ , ನಿಮ್ಮ ಪ್ರೀತಿಯ ಮಾತುಗಳು ಹೃದಯ ಸೇರಿವೆ.ಮತ್ತೆ ನಿಮ್ಮೊಂದಿಗೆ ಚಾರಣಕ್ಕೆ ಬರಲು ಕಾಯುತ್ತಿದ್ದೇನೆ ಗುರುಗಳೇ .ನಿಮ್ಮ ಹಾರೈಕೆ ಹೀಗೆ ಇರಲಿ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-4215797146714128289.post-66354973818275647892011-01-17T18:58:06.338+05:302011-01-17T18:58:06.338+05:30balu sir uttam lekhana..
photos ella super sir.....balu sir uttam lekhana..

photos ella super sir...

danyavadagalu..ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.com